ಕನಿಕಾ ಕಪೂರ್  

(Search results - 2)
 • Entertainment31, Mar 2020, 12:32 PM

  ಮುಂದಿನ ಟೆಸ್ಟ್‌ನಲ್ಲಿ ನೆಗೆಟಿವ್ ಬರುತ್ತೆಂಬ ವಿಶ್ವಾಸವಿದೆ: ಕನಿಕಾ ಕಪೂರ್

  ಬೇಬಿ ಡಾಲ್ ಖ್ಯಾತಿಯ ಕನಿಕಾ ಕಪೂರ್‌ಗೆ ನಾಲ್ಕನೇ ಬಾರಿಯೂ ಕೊರೋನಾ ಟೆಸ್ಟ್‌ನಲ್ಲಿ ಪಾಸಿಟೀವ್ ಬಂದಿದ್ದು, ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಎಮೋಶನಲ್ ಪೋಸ್ಟೊಂದನ್ನು ಹಾಕಿದ್ದಾರೆ. 
  ತಮ್ಮ ನೆಚ್ಚಿನ ಗಾಯಕಿಯ ಸ್ಥಿತಿ ಕಂಡು ಅಭಿಮಾನಿಗಳು ಕಾಳಜಿ ತೋರಿಸುತ್ತಿದ್ದು, ಸದ್ಯಕ್ಕೆ ನಾನು ಐಸಿಯು ನಲ್ಲಿಲ್ಲ. ನನ್ನ ಮಕ್ಕಳು, ಕುಟುಂಬವನ್ನು ನೋಡಲು ಕಾತರದಿಂದ ಕಾಯುತ್ತಿದ್ದೇನೆ' ಎಂದಿದ್ದಾರೆ. 

 • kanika kapoor

  Cine World20, Mar 2020, 4:21 PM

  ಲಂಡನ್‌ನಿಂದ ಬಂದು ಪಾರ್ಟಿ ಮಾಡಿದ್ದ ಬೇಬಿ ಡಾಲ್ ಗಾಯಕಿಗೆ ಕರೋನಾ!

  ಲಕ್ನೋ(ಮಾ.20): ಕೊರೋನಾ ವೈರಸ್ ಭಾರತದಲ್ಲಿ ತೀವ್ರವಾಗಿ ಹರಡುತ್ತಿದೆ. ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸೋಂಕು ಹತೋಟಿಗೆ ಬರುತ್ತಿಲ್ಲ. ಇದೀಗ ಬಾಲಿವುಡ್‌ಗೂ ಕೊರೋನಾ ವೈರಸ್ ಅಂಟಿಕೊಂಡಿದೆ. ಬಾಲಿವುಡ್ ಖ್ಯಾತ ಸಿಂಗರ್ ಕನಿಕಾ ಕಪೂರ್‌ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕನಿಕಾ ಕಪೂರ್‌ಗೆ ಕೊರೋನಾ ಅಂಟಿಕೊಳ್ಳಲು ಕಾರಣವೇನು? ಸದ್ಯದ ಪರಿಸ್ಥಿತಿ ಹೇಗಿದೆ?  ಇಲ್ಲಿದೆ ವಿವರ.