ಕನಸು

(Search results - 419)
• Karnataka Districts29, Jun 2020, 7:45 AM

ಹಾವೇರಿ ಮೆಡಿಕಲ್‌ ಕಾಲೇಜು ಕಟ್ಟಡ ಕಾಮಗಾರಿ ಶೀಘ್ರ ಆರಂಭ: ಸಚಿವ ಬೊಮ್ಮಾಯಿ

ಜಿಲ್ಲೆಯ ಜನರ ಬಹುದಿನಗಳ ಮೆಡಿಕಲ್‌ ಕಾಲೇಜು ಕನಸು ನನಸಾಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾದ ಕಟ್ಟಡ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. 478 ಕೋಟಿ ರು. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಬೆಂಗಳೂರಿನ ಕೆಬಿಆರ್‌ ಇನ್ಫ್ರಾಟೆಕ್‌ ಸಂಸ್ಥೆ ಪಡೆದುಕೊಂಡಿದ್ದು, ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲು ಉದ್ದೇಶಿಸಲಾಗಿದೆ.

• Video Icon

Sandalwood24, Jun 2020, 3:25 PM

ಹೊಸ ಸಾಮ್ರಾಜ್ಯ ಕಟ್ತಾರಂತೆ ರಶ್ಮಿಕಾ; ಹೋಗ್ತೀರಾ ನೋಡಿ..!

ನಟಿ ರಶ್ಮಿಕಾ ಮಂದಣ್ಣ ಲಾಕ್‌ಡೌನ್ ಟೈಂನಲ್ಲೊ ಹೊಸ ಹೊಸ ಕನಸು ಕಾಣುತ್ತಿದ್ದಾರೆ. ಹೊಸ ಸಾಮ್ರಾಜ್ಯ ಕಟ್ಟೋಕೆ ಹೊರಟಿದ್ದಾರೆ. ಹೇಗಿರುತ್ತದೆ? ಅಲ್ಲಿ ಏನಿರುತ್ತದೆ? ಎಂಬುದನ್ನು ಹೇಳಿಲ್ಲ. ಪ್ರತಿಭಾನ್ವಿತರ ತಂಡ ಕಟ್ಟಿಕೊಂಡು ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ. ಒಳ್ಳೊಳ್ಳೆ ಕಥೆಗಳನ್ನು ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಹೊಸ ಸಾಮ್ರಾಜ್ಯ ಸಾಕಷ್ಟು ಸುದ್ದಿ ಮಾಡುತ್ತಿರುವುದು ಸುಳ್ಳಲ್ಲ..!

Kia carnival Accident

Automobile21, Jun 2020, 2:16 PM

ಹೊಸ ಕಾರಿನ ಕೀ ಪಡೆದ ಮರುಕ್ಷಣದಲ್ಲೇ ಶೋ ರೂಂ ಗೋಡೆಗೆ ಡಿಕ್ಕಿ, ಮಾಲೀಕನ ಕನಸು ಪುಡಿ ಪುಡಿ!

ಹೊಸ ಕಾರು ಖರೀದಿಸಿದ ಸಂತಸ, ಡೀಲರ್ ಬಳಿಯಿಂದ ಕಾರಿನ ಕೀ ಪಡೆದು, ಡ್ರೈವರ್ ಸೀಟಿನಲ್ಲಿ ಕುಳಿತ ಮಾಲೀಕ ಕನಸಿನ ಲೋಕದಲ್ಲಿ ವಿಹರಿಸಲು ಆರಂಭಿಸಿದೆ. ಇತ್ತ ಕಾರಿನ ಫೀಚರ್ಸ್ ಕುರಿತು ಡೀಲರ್ ಹೇಳುತ್ತಿದ್ದ ಯಾವ ಮಾತು ಕಿವಿಗೆ ಕೇಳಲೇ ಇಲ್ಲ. ಮಾತು ಮುಗಿದ ಬೆನ್ನಲ್ಲೇ ಕಾರು ಸ್ಟಾರ್ಟ್ ಮಾಡಿದ ಮಾಲೀಕನಿಗೆ ಆಘಾತ. ಹೊಸ ಕಾರು ಎದುರಿದ್ದ ಗೋಡೆಗೆ ಕಾರು ಡಿಕ್ಕಿಯಾಗಿತ್ತು.

• Travel19, Jun 2020, 5:09 PM

ಪ್ರವಾಸ ಮಿಸ್ ಮಾಡ್ಕೋತಿದೀರಾ? ಸದ್ಯಕ್ಕೆ ಹೀಗ್ ಮಾಡಿ

ಈಗ ಯಾವ ಪ್ರವಾಸಿ ತಾಣಕ್ಕೂ ಹೋಗಲು ಧೈರ್ಯವಿಲ್ಲ, ಹೋದರೂ ಹಲವಾರು ರಿಸ್ಟ್ರಿಕ್ಷನ್ಸ್‌ಗಳು. ಹಾಗಂಥ ಪ್ರವಾಸವನ್ನು ಸಂಪೂರ್ಣ ಮಿಸ್ ಮಾಡಿಕೊಳ್ಳಬೇಕಿಲ್ಲ.

• Small Screen18, Jun 2020, 4:19 PM

'ನಾನು ನನ್ನ ಕನಸು' ಸೀರಿಯಲ್‌ ನಟಿ ನಿಶಿತಾ ರಿಯಲ್ ಲೈಫ್‌, ಕುಟುಂಬ ಹೀಗಿದೆ!

50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಮಿಂಚಿರುವ ನಟಿ  ನಿಶಿತಾ ಗೌಡ ಸಿನಿಮಾ ಮಾಡಿರುವುದೆಲ್ಲಾ ಸ್ಟಾರ್ ನಟರ ಜೊತೆಯೇ. ನಿಶಿತಾ ರಿಯಲ್ ಲೈಫ್ ಇಂಟ್ರೆಸ್ಟಿಂಗ್ ವಿಚಾರಗಳಿವು...

• Cine World15, Jun 2020, 3:48 PM

ಸುಶಾಂತ್ ಬರೆದಿಟ್ಟಿರುವ ಆ 50 ಕನಸುಗಳು ನಿಮ್ಮನ್ನೂ ಒಮ್ಮೆ ಬೆರಗುಗೊಳಿಸಿದರೆ ಅಚ್ಚರಿಯಿಲ್ಲ !

ಬಾಲಿವುಡ್ ನಟ ಸುಶಾಂತ್ ಸಿಂಗ್ ನಿಜಕ್ಕೂ ಕನಸುಗಾರನೇ ಹೌದು! ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆಗಳ ಹಾದಿ ಹುಡುಕುತ್ತಾ ಬಣ್ಣದ ಲೋಕಕ್ಕೆ ಕಾಲಿಟ್ಟವನು. ಈಗ ಅದೇ ಸುಶಾಂತ್ ನೆನಪುಗಳು ಮಾತ್ರ ಆದರೆ ಆತನು ಬರೆದಿಟ್ಟ 50 ಕನಸುಗಳನ್ನು ಓದಿದರೆ ಇದೆಲ್ಲಾ ನಿಜವಾಗಲೂ  ಕನಸಾ ಎಂದೆನಿಸುತ್ತದೆ.

BSY

Politics15, Jun 2020, 2:48 PM

ಬಿಎಸ್‌ವೈ ಕನಸು ನನಸು: ಆನ್‌ಲೈನ್‌ ಮೂಲಕವೇ ಪೂಜೆ ಮಾಡಿ ಖುಷಿಪಟ್ಟ ಯಡಿಯೂರಪ್ಪ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕನಸು ನನಸಾಗಿದೆ. 12 ವರ್ಷದ ಹಿಂದಿನ ಕನಸಿಗೆ ಇಂದು (ಸೋಮವಾರ) ಸ್ವತಃ ಬಿಎಸ್‌ವೈ ಅವರೇ ಬೆಂಗಳೂರಿನ ಗೃಹಕಚೇರಿ ಕೃಷ್ಣಾದಿಂದಲೇ ಆನ್​ಲೈನ್​ನಲ್ಲಿ ಮೂಲಕ ಪೂಜೆ ನೆರವೇರಿಸಿದ್ದಾರೆ.

• airline

Karnataka Districts15, Jun 2020, 10:37 AM

ಶಿವಮೊಗ್ಗ ವಿಮಾನ ನಿಲ್ದಾಣದ ಕನಸು ನನಸಾಗುವ ಹೊತ್ತು ಸನ್ನಿಹಿತ

ಈ ಹಿಂದೆ ಗುತ್ತಿಗೆ ನೀಡಿದ್ದ ಸಂಸ್ಥೆಗಳು ಕೈ ಎತ್ತಿದ್ದರಿಂದ ಈ ಬಾರಿ ಲೋಕೋಪಯೋಗಿ ಇಲಾಖೆ ಮೂಲಕ ಕಾಮಗಾರಿ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಹಣವನ್ನು ಕೂಡ ಬಿಡುಗಡೆ ಮಾಡಲಾಗಿದೆ. ಉದ್ದೇಶಿತ ಕಾಮಗಾರಿಗಳನ್ನೆಲ್ಲಾ ಪ್ರತ್ಯೇಕ ಪ್ಯಾಕೇಜ್‌ಗಳಲ್ಲಿ ರನ್‌ವೇ, ಟರ್ಮಿನಲ್‌ ಕಟ್ಟಡ ಹಾಗೂ ಇನ್ನುಳಿದ ಕಾಮಗಾರಿಗಳನ್ನು ಟೆಂಡರ್‌ ಆಹ್ವಾನಿಸಿ ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದೆ.

• relationship12, Jun 2020, 2:20 PM

#Feelfree: ಹೆಂಡತಿ ಜೊತೆಗೆ ಸೆಕ್ಸ್, ಸೆಲೆಬ್ರಿಟಿ ಜೊತೆಗಿದ್ದಂತೆ ಕನಸು!

ಸೆಕ್ಸಾಲಜಿಸ್ಟ್‌ಗಳು ತಮ್ಮಲ್ಲಿಗೆ ಬಂದ ಪೇಷೆಂಟ್‌ಗಳನ್ನು ಮಾತಾಡಿಸುವಾಗ ತಿಳಿದು ಬಂದದ್ದೇನೆಂದರೆ, ನೂರಕ್ಕೆ ತೊಂಬತ್ತಕ್ಕೂ ಹೆಚ್ಚು ಮಂದಿ ಸೆಕ್ಸ್ ಸಂದರ್ಭದಲ್ಲಿ ಇನ್ಯಾರೋ ವ್ಯಕ್ತಿಯನ್ನು ನೆನೆಪಿಸಿಕೊಳ್ತಾ ಇರುತ್ತಾರೆ ಎಂಬುದೇ. ಇದರಲ್ಲಿ ಸ್ತ್ರೀ- ಪುರುಷ ಎಂಬ ಭೇದವೇನಿಲ್ಲ.

ram mmandire

Video Icon

India10, Jun 2020, 11:08 AM

ಇಂದು ಗುದ್ದಲಿ ಪೂಜೆ; ಹೀಗಿರಲಿದೆ ಭವ್ಯ ರಾಮಮಂದಿರ

ಮರ್ಯಾದಾ ಪುರುಷೋತ್ತಮ’ ಶ್ರೀರಾಮಚಂದ್ರನ ಭವ್ಯವಾದ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಬೇಕು ಎಂಬ ದಶಕಗಳ ಕನಸು ಈಡೇರುವ ಕಾಲ ಆರಂಭವಾಗಿದೆ. ಬುಧವಾರ ರಾಮಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಲಿದೆ.

• Video Icon

state8, Jun 2020, 7:06 PM

ಪ್ರಧಾನಿ ಮೋದಿ ಕನಸು ಮಾಡುವ ಹಸಿರು ಸೇನಾನಿ; ಇದು ರಾಜೀವ್ ಕಹಾನಿ

• ಸ್ವಚ್ಛ ಭಾರತದ ಕನಸು ಇವರಿಂದಲೇ ನನಸು! ಗಿಡ ಮರಗಳೇ ಇವರ ಮನೆಯ ಮಕ್ಕಳು
• ಜೊತೆಗೆ ಅನ್ನ ದಾಸೋಹ, ಸೂರಿಲ್ಲದವರಿಗೆ ಸೂರು, ಅಕ್ಷರ ಕ್ರಾಂತಿಯಲ್ಲೂ ಎತ್ತಿದ ಕೈ
• ಬಿಜೆಪಿ ಮುಖಂಡ ಎಚ್‌.ವಿ. ರಾಜೀವ್ ಕಾರ್ಯಕ್ಕೆ ಪ್ರಶಸ್ತಿಗಳ ಸುರಿಮಳೆ

narasimha

Magazine6, Jun 2020, 5:01 PM

ಶಿಕ್ಷಣತಜ್ಞ ಎಚ್.‌ ನರಸಿಂಹಯ್ಯ ಶತಮಾನ ಸಂಭ್ರಮ: ಇಲ್ಲಿದೆ ಎಚ್‌ಎನ್‌ ಬದುಕಿನ ಪಯಣ!

ಜೂನ್ 06, 2020 ಕ್ಕೆ ಎಚ್.ಎನ್.ಜೀವಿಸಿದ್ದರೆ 100 ವಸಂತಗಳು ತುಂಬುತ್ತಿದ್ದವು. ಆದರೆ ಅವರು ತಮ್ಮ 85ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ತೀರಿಕೊಂಡರು. ಆದರೂ ಇಂದಿನ ರೋಗಗ್ರಸ್ತ, ಸಮಾಜಸೂಕ್ತ ಮಾರ್ಗದರ್ಶನವಿಲ್ಲದೆ ದಾರಿ ತಪ್ಪುತ್ತಿರುವ ಈ ಸಮಯದಲ್ಲಿ ನೈತಿಕ, ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ. ಸಾಮಾಜಿಕ ಉನ್ನತ ಮೌಲ್ಯಗಳಿಗೆ ಬದಲಾಗಿ ಧನದಾಹ, ಅಧಿಕಾರದಾಹ ಸ್ವಾರ್ಥಚಿಂತನೆಗಳು ಎಲ್ಲೇ ಮೀರುತ್ತಿವೆ. ದ್ವೇಷ, ಹಿಂಸೆ ಬೀಜ ಬಿತ್ತಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಚ್.ಎನ್.ರವರಂತಹ ಮಹಾನ್ ವ್ಯಕ್ತಿಗಳ ತ್ಯಾಗ, ಪ್ರಾಮಾಣಿಕ, ನಿಸ್ವಾರ್ಥತೆ ಮುಂತಾದ ಅವರ ಆಶಯಗಳು, ಕನಸುಗಳು ಇಂದಿಗೂ ಜೀವಂತವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ.

• Festivals5, Jun 2020, 4:37 PM

ಕನಸಿನಲ್ಲಿ ಕಾಮನಬಿಲ್ಲು ಕಾಣುವುದು ಯಾವುದರ ಸಂಕೇತ!

ಸ್ವಪ್ನಶಾಸ್ತ್ರದಲ್ಲಿ ಕನಸಿನ ಮಹತ್ವವನ್ನು ತಿಳಿಸಲಾಗಿದೆ. ಬೀಳುವ ಕನಸಿಗೆ ಅದರದ್ದೇ ಆದ ಅರ್ಥವಿದೆ ಮತ್ತು ಜೀವನಕ್ಕೆ ಸಂಬಂಧಿಸಿದ ಭವಿಷ್ಯದ ಘಟನೆಗಳನ್ನು ಮೊದಲೇ ತಿಳಿಸುವ ಸಂಕೇತ ಎಂದು ಹೇಳಲಾಗುತ್ತದೆ. ಧರ್ಮಶಾಸ್ತ್ರದ ಅನುಸಾರ ಕಾಮನಬಿಲ್ಲು ಬಣ್ಣಗಳ ರಾಶಿ, ಖುಷಿಯ ಸಂಕೇತ. ಕನಸಿನಲ್ಲಿ ಕಂಡ ವಿಧವಿಧವಾದ ಕಾಮನಬಿಲ್ಲಿಗೇನು ಅರ್ಥ ಎಂಬುದನ್ನು ಇಲ್ಲಿ ನೋಡೋಣ.

• H Vishwanath
Video Icon

Politics4, Jun 2020, 8:13 PM

ಹಳ್ಳಿಹಕ್ಕಿಗೆ ಚಿಗುರಿದ ಕನಸು, ವಿಶ್ವನಾಥ್ ಹೇಳಿದ ಬಿಎಸ್‌ವೈ ಒಳಗುಟ್ಟು!

ಹಿಂದೆ ನಡೆದ ರಾಜಕೀಯ ಬದಲಾವಣೆ ಕಾಲದಲ್ಲಿ ಎಚ್. ವಿಶ್ವನಾಥ್ ತಂಡವೇ ಕುಮಾರಸ್ವಾಮಿ ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ಹಾಗಾದರೆ ಹಳ್ಳಿ ಹಲ್ಲಿ ಎಚ್‌. ವಿಶ್ವನಾಥ್ ಸದ್ಯ ಯಾವ ಹಂತದಲ್ಲಿ ಇದ್ದಾರೆ.

SN Shobha Karandlaje

India30, May 2020, 5:11 PM

ದೇಶದ 7 ದಶಕಗಳ ಕನಸು ಈಗ ನನಸಾಗುತ್ತಿದೆ: ಶೋಭಾ ಕರಂದ್ಲಾಜೆ

ದೇಶದ ವಿಕಾಸವಾಗಬೇಕಾದರೆ ಸಮಾಜದ ಸಾಮಾನ್ಯ ಜನರ ಜೀವನ ಮಟ್ಟದಲ್ಲಿ ಸುಧಾರಣೆಯಾಗಬೇಕು ಎನ್ನುವುದು ಮೋದಿ ಸರ್ಕಾರದ ನಂಬಿಕೆಯಾಗಿದೆ. ಅದಕ್ಕಾಗಿ ಇಂದ್ರಧನುಷ್‌, ಆಯುಷ್ಮಾನ್‌ ಭಾರತ್‌, ಕಿಸಾನ್‌ ಸಮ್ಮಾನ್‌, ನೇರ ಲಾಭ ವರ್ಗಾವಣೆಯಂತಹ ಯೋಜನೆಗಳನ್ನು ಮೋದಿ ಜಾರಿಗೆ ಎನ್ನುತ್ತಾರೆ ಸಂಸದೆ ಶೋಭ ಕರಂದ್ಲಾಜೆ.