ಕನಕಗಿರಿ  

(Search results - 11)
 • Koppala
  Video Icon

  CRIME30, Jan 2020, 12:11 AM IST

  ಶಿಕ್ಷಣ ಪ್ರೇಮಿ ಎಂದು ಕರೆಸಿಕೊಂಡ ದಲಿತ ಯುವಕನ ಮೇಲೆ ಹಲ್ಲೆ

   ಶಿಕ್ಷಣ ಪ್ರೇಮಿ ಎಂದಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ ಮಾಡಿರುವ ಪ್ರಕರಣ ಕೊಪ್ಪಳ ಜಿಲ್ಲೆಯಲ್ಲಿ ವರದಿಯಾಗಿದೆ. ಶಾಲೆಯಲ್ಲಿ ಯುವಕ ಗಂಗಾಧರ ಅವರನ್ನು ಶಿಕ್ಷಣ ಪ್ರೇಮಿ ಎಂದಿದ್ದಕ್ಕೆ ಜಗಳ ಆರಂಭವಾಗಿದೆ.

 • yeddi

  Karnataka Districts24, Jan 2020, 3:13 PM IST

  'ನನಗೆ ಸಚಿವ ಸ್ಥಾನ ಕೊಡಿ ಅಂತ ಯಡಿಯೂರಪ್ಪಗೆ ಟೆನ್ಶನ್‌ ಕೊಡಲ್ಲ'

  ನಾನು ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಟೆನ್ಶನ್ ಕೊಡುವುದಿಲ್ಲ ಎಂದು ಶಾಸಕ ಬಸವರಾಜ್ ದಡೇಸಗೂರ್ ಅವರು ಹೇಳಿದ್ದಾರೆ. 
   

 • Pay and use battery car service

  Karnataka Districts1, Jan 2020, 12:31 PM IST

  ಹೊಸಪೇಟೆ: ಹಂಪಿಯಲ್ಲಿ ಮೂಲೆಗುಂಪಾದ ಬ್ಯಾಟರಿ ಚಾಲಿತ ವಾಹನ

  ಕಾಲು ಇದ್ದವರು ಹಂಪಿ ನೋಡಬೇಕು, ಕಣ್ಣು ಇದ್ದವರು ಕನಕಗಿರಿ ನೋಡಬೇಕು ಎನ್ನುವ ಗಾದೆಯ ಮಾತಿನಂತೆ ಹಂಪಿಯನ್ನು ನಡೆದುಕೊಂಡೇ ವೀಕ್ಷಿಸುವುದು ರೂಢಿ. 10 ವರ್ಷಗಳ ಹಿಂದೆ ಹಂಪಿ ಪ್ರಾಧಿಕಾರದವರು ಕೆಲವು ಸ್ಮಾರಕಗಳ ಬಳಿ ಹೊಗೆ ಹೊರಹಾಕುವ ವಾಹನಗಳು ಹೋಗದಂತೆ ತಡೆದು 25 ಪರಿಸರಸ್ನೇಹಿ ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ ಮಾಡಿದರು. ಆದರೆ ಈಗ 25 ಬ್ಯಾಟರಿ ಚಾಲಿತ ವಾಹನಗಳಲ್ಲಿ ಕೇವಲ 4 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಪ್ರವಾಸಿಗರು ಗಂಟೆ ಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
   

 • undefined

  Karnataka Districts27, Dec 2019, 7:38 AM IST

  ಕೊಪ್ಪಳ: ಶ್ರೀಗವಿಸಿದ್ಧೇಶ ತಾತನಿಗೆ ಭಕ್ತರಿಂದ ರಕ್ತದ ತುಲಾಭಾರ

  ಸ್ವಾಮೀಜಿಗಳು ಜನ್ಮದಿನ ಆಚರಿಸಿಕೊಳ್ಳುವುದು ಅಪರೂಪ. ಮಾಡಿಕೊಂಡರು ಸರಳ. ಆದರೆ ಕನಕಗಿರಿ ತಾಲೂಕಿನ ಅರಳಿಹಳ್ಳಿಯ ಶ್ರೀಗವಿಸಿದ್ದೇಶ ತಾತ ಮಾತ್ರ ತಮ್ಮ ಜನ್ಮದಿನವನ್ನು ಜೀವಪರ ಕಾರ್ಯದ ಮೂಲಕ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅರಳಿಹಳ್ಳಿ ಗ್ರಾಮ ದಾಖಲೆ ರಕ್ತದಾನಕ್ಕೆ ಸಜ್ಜಾಗಿದೆ. 
   

 • play cards

  Karnataka Districts8, Dec 2019, 9:59 AM IST

  ಕೊಪ್ಪಳದಲ್ಲಿ ಖುಲ್ಲಂ ಖುಲ್ಲಾ ಅಂದರ್ ಬಾಹರ್: ಕಣ್ಮುಚ್ಚಿ ಕುಳಿತ ಪೊಲೀಸ್

  ಜಿಲ್ಲೆಯ ಕನಕಗಿರಿಯಲ್ಲಿ ಒಪನ್ ಆಗಿ ಅಂದರ್ ಬಾಹರ್ ನಡೆಯುತ್ತಿದೆ. ಪಟ್ಟಣದ ಬಿರ್ಲಾ ರೆಸಾರ್ಟ್‌ನಲ್ಲಿ ಖುಲ್ಲಂ ಖುಲ್ಲಾ  ಅಂದರ್ ಬಾಹರ್ ನಡೆಯುತ್ತಿದ್ದರೂ ಯಾವ ಅಧಿಕಾರಿಗಳು ಇವರ ಕ್ರಮ ಕೈಗೊಂಡಿಲ್ಲ.
   

 • Shivaraj Tangadagi

  Karnataka Districts6, Dec 2019, 8:23 AM IST

  'ಕನ್ನಡದ ಉಳಿವಿಗಾಗಿ ಹೋರಾಟ ಮಾಡುತ್ತಿರುವುದು ವಿಷಾದನೀಯ'

  ರಾಜ್ಯದಲ್ಲಿಯೇ ಕನ್ನಡ ಉಳಿವಿಗೆ ಹೋರಾಟ ನಡೆಸುವ ಪರಿಸ್ಥಿತಿ ಬಂದಿರುವುದು ವಿಷಾದನೀಯ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಕಳವಳ ವ್ಯಕ್ತಪಡಿಸಿದ್ದಾರೆ.
   

 • undefined
  Video Icon

  NEWS2, Jun 2019, 5:01 PM IST

  ಎಚ್‌ಡಿಕೆ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಬಿಜೆಪಿ ಶಾಸಕ!

  ಮೈತ್ರಿ ಸರ್ಕಾರದ ಅಳಿವು-ಉಳಿವಿನ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಚರ್ಚೆ ನಡೆಯುತ್ತಿರುವ ಮಧ್ಯೆ, ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ಧಡೇಸುಗೂರ್ ಸಿಎಂ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿರುವುದು ‘ಆಪರೇಷನ್ ಮೈತ್ರಿ’ಯ ಕಡೆ ಬೊಟ್ಟು ಮಾಡಿತ್ತು. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಬಸವರಾಜ್, ತನ್ನ ಭೇಟಿಯ ಉದ್ದೇಶವನ್ನು ಸುವರ್ಣನ್ಯೂಸ್ ಜೊತೆ ಬಿಚ್ಚಿಟಿದ್ದಾರೆ.  

 • Kanakagiri- marriage

  NEWS21, May 2019, 8:57 AM IST

  ನೀರಿಲ್ಲದೇ ಬುಟ್ಟಿಯಲ್ಲೇ ಬಾಸಿಂಗ ಬಿಟ್ಟ ವಧುವರರು

  ಉತ್ತರ ಕರ್ನಾಟಕ ಭಾಗದಲ್ಲಿ ಮದುಮಕ್ಕಳು ತಮ್ಮ ಬಾಸಿಂಗವನ್ನು ಪೂಜೆ ಮಾಡಿ ಹರಿಯುವ ನೀರಿನಲ್ಲಿ ಬಿಡುವ ಸಂಪ್ರದಾಯವಿದೆ. ಆದರೆ ನೀರಿನ ಅಭಾವದಿಂದಾಗಿ ವಧುವರರು ತಮ್ಮ ಬಾಸಿಂಗಗಳನ್ನು ಅನಿವಾರ್ಯವಾಗಿ ಬುಟ್ಟಿಯಲ್ಲಿಟ್ಟು, ಅದಕ್ಕೆ ನೀರು ಚಿಮುಕಿಸಿ ಬಾವಿಯಲ್ಲಿ ಬಿಟ್ಟಅಪರೂಪದ ಘಟನೆ ಕನಕಗಿರಿ ವೆಂಕಟಾಚಲಪತಿಯ ಸನ್ನಿಧಿಯಲ್ಲಿ ನಡೆದಿದೆ.

 • Kanakagiri

  NEWS20, Apr 2019, 8:23 PM IST

  ಪ್ರಚಾರವೇ ದೊಡ್ಡದಾಗಿ ಕನಕಗಿರಿ ಶಾಸಕರು ಮಾನವೀಯತೆ ಮರೆತರೆ?

  ಮಹಿಳೆಯೊಬ್ಬರು ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದರೂ ಶಾಶಕರು ತಮ್ಮ ಕೆಲಸವೇ ದೊಡ್ಡದೆಂದೂ ಮುಂದೆ ನಡೆದಿದ್ದಾರೆ. 

 • Koppala

  NEWS28, Mar 2019, 7:22 PM IST

  ಕನಕಗಿರಿ ದೇವಾಲಯದ ವೇಳೆ ಮುರಿದ ರಥದ ಇರುಸು

  ಐತಿಹಾಸಿಕ ರಥೋತ್ಸವದ ವೇಳೆ ರಥದ ಇರುಸು ಮುರಿದಿದ್ದು ಅದೃಷ್ಟವಶಾತ್ ಯಾವುದೆ ಅವಘಡ ಸಂಭವಿಸಿಲ್ಲ.

 • undefined

  15, May 2018, 5:58 PM IST

  ಕರ್ನಾಟಕ ಚುನಾವಣೆ: ಕೊಪ್ಪಳದಲ್ಲಿ 2ಕೈಗಳಿಗೆ 3 ಕಮಲಗಳು

  • ಕೊಪ್ಪಳ ಜಿಲ್ಲೆಯಲ್ಲಿ 5 ವಿಧಾನಸಭೆ ಕ್ಷೇತ್ರಗಳು
  • ಕುಷ್ಟಗಿ, ಕನಕಗಿರಿ, ಕೊಪ್ಪಳ, ಗಂಗಾವತಿ ಮತ್ತು ಯಲಬುರ್ಗಾ
  • ಮೂರು ಕ್ಷೇತ್ರದಲ್ಲಿ ಕಮಲ ಅರಳಿದರೆ ಎರಡು ಕೈ ಪಾಲಿಗೆ