ಕತ್ರಿನಾ ಕೈಫ್
(Search results - 28)Cine WorldJan 28, 2021, 4:17 PM IST
ಪ್ರೀಯತಮನನ್ನು ತಬ್ಬಿ ಮುದ್ದಾಡಿದ ಕತ್ರಿನಾ ಕೈಫ್ ಫೋಟೋ ವೈರಲ್; ಇದು ಸ್ಟಾರ್ ನಟನೇ?
ಕತ್ರಿನಾ ಕೈಫ್ ಡೇಟಿಂಗ್ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಆಗುತ್ತಿದೆ. ಶೇರ್ ಮಾಡಿಕೊಂಡಿರುವ ಸೆಲ್ಫೀಯಲ್ಲಿರೋದು ಇದೇ ನಟ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ....
NewsNov 27, 2020, 5:03 PM IST
ಅಮಿತ್ ಶಾ ಕರೆಗೆ BSY ಶಾಕ್, ಕನ್ನಡಕ್ಕೆ ಕತ್ರಿನಾ ಕೈಫ್?ನ.27ರ ಟಾಪ್ 10 ಸುದ್ದಿ!
ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯತ್ತ ಪ್ರತಿಭಟನೆಗೆ ತೆರಳುತ್ತಿರುವ ಸಾವಿರಾರು ರೈತರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. ಯಡಿಯೂರಪ್ಪನವರ ನಾಗಾಲೋಟಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ. 3 ಕೊರೋನಾ ಲಸಿಕಾ ಕೇಂದ್ರಗಳಿಗೆ ಪ್ರಧಾನಿ ಮೋದಿ ನಾಳೆ ಬೇಟಿ ನೀಡಲಿದ್ದಾರೆ. ಪೆಟ್ರೋಲ್, ಡೀಸೆಲ್ ಮತ್ತಷ್ಟು ದುಬಾರಿಯಾಗಿದೆ. ಕನ್ನಡಕ್ಕೆ ಬರ್ತಿದ್ದಾರೆ ಕತ್ರಿನಾ ಕೈಫ್, ಅಳಿಯನಿಗೆ AK-47 ಗಿಫ್ಟ್ ಕೊಟ್ಟ ಅತ್ತೆ ಸೇರಿದಂತೆ ನವೆಂಬರ್ 27ರ ಟಾಪ್ 10 ಸುದ್ದಿ ಇಲ್ಲಿವೆ.
SandalwoodNov 27, 2020, 3:53 PM IST
ವಿಕ್ರಾಂತ್ ರೋಣನ ಕೋಟೆಯಿಂದ ಗುಡ್ ನ್ಯೂಸ್; ಕನ್ನಡಕ್ಕೆ ಕತ್ರಿನಾ ಕೈಫ್ ಎಂಟ್ರಿ?
ಹಾಲಿವುಡ್ ರೇಂಜ್ನಲ್ಲಿ ತಯಾರಾಗುತ್ತಿರುವ 'ಫ್ಯಾಂಟಮ್' ಚಿತ್ರ ತಂಡದಿಂದ ಗುಡ್ ನ್ಯೂಸ್ವೊಂದು ಹೊರ ಬಂದಿದೆ. ವಿಕ್ರಾಂತ್ ರೋಣನಾಗಿ ಮಿಂಚುತ್ತಿರುವ ಕಿಚ್ಚ ಸುದೀಪ್ ಜೊತೆ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಸೊಂಟ ಬಳುಕಿಸಲು ಬರ್ತಿದ್ದಾರೆ ಎಂಬ ಮಾತಿದೆ. ಹೈದರಾಬಾದ್ ಹಾಗೂ ಕೇರಳದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ಲಾಸ್ಟ್ ಶೆಡ್ಯೂಲ್ ಡಿಸೆಂಬರ್ನಲ್ಲಿದೆ. ಬೆಂಗಳೂರಿನಲ್ಲಿ ಹಾಕಲಾಗುವ ಅದ್ಧೂರಿ ಸೆಟ್ನಲ್ಲಿ ಕತ್ರಿನಾ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
EntertainmentJul 28, 2020, 12:59 PM IST
ನಿಕ್ ಮಾಡಿದ ವಿಡಿಯೋದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರು ವಿಕ್ಕಿ-ಕತ್ರೀನಾ..!
ಇಶಾ ಅಂಬಾನಿ ಆಯೋಜಿಸಿದ ಹೋಳಿ ಪಾರ್ಟಿಯಲ್ಲಿ ನಿಕ್ ಜೋನಸ್ ಮಾಡಿದ ವಿಡಿಯೋ ತುಣುಕೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಕತ್ರಿಕಾ ಕೈಫ್ ಮತ್ತು ವಿಕ್ಕಿ ಕೌಶಲ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
Cine WorldJul 17, 2020, 5:10 PM IST
ಕತ್ರಿನಾ ಕೈಫ್ಗೆ ಬರ್ತಡೇ ಕಾರ್ಡ್ ಮಾಡಿದ ದೀಪಿಕಾ ಪಡುಕೋಣೆ!
37 ವಸಂತಕ್ಕೆ ಕಾಲಿಟ್ಟ ಕತ್ರಿನಾ ಕೈಫ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಂದಿವೆ ಸಾವಿರಾರು ಶುಭಾಶಯಗಳು. ಆದರೆ ದೀಪಿಕಾ ಮಾಡಿದ ಕಾರ್ಡ್ ಎಲ್ಲರ ಗಮನ ಸೆಳೆಯಿತು....
Cine WorldJun 26, 2020, 5:12 PM IST
ರಣಬೀರ್ ಕಪೂರ್ ಜೊತೆಯ ಬ್ರೇಕ್ಅಪ್ ಒಂದು ವರ - ಕತ್ರಿನಾ ಕೈಫ್
ಬಾಲಿವುಡ್ನಲ್ಲಿ ಹೆಚ್ಚು ಚರ್ಚೆಯಾದ ವಿಷಯವೆಂದರೆ ರಣಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಅಫೇರ್. ಬ್ರೇಕ್ಅಪ್ ನಂತರವೂ ಬಿಟೌನ್ನಲ್ಲಿ ಸುದ್ದಿಯಾಗುತ್ತಲೇ ಇದೆ ಈ ಎಕ್ಸ್ ಕಪಲ್ ರಿಲೆಷನ್ಶಿಪ್. ರಣಬೀರ್ ಈ ಸಂಬಂಧದ ಬಗ್ಗೆ ಮಾತಾನಾಡಿದ್ದರೂ, ಕತ್ರೀನಾ ಈ ಬಗ್ಗೆ ಎಂದಿಗೂ ಬಾಯಿ ಬಿಟ್ಟಿರಲಿಲ್ಲ. ಇತ್ತೀಚಿಗೆ ಪ್ರತಿಷ್ಠಿತ ಮ್ಯಾಗ್ಜೀನ್ ಜೊತೆ ಮಾತಾನಾಡುತ್ತಾ ಕತ್ರಿನಾ ರಣಬೀರ್ ಕಪೂರ್ ಬಗ್ಗೆ ಮೌನ ಮುರಿದಿದ್ದಾರೆ. ಅಷ್ಟಕ್ಕೂ ಆಕೆ ಹೇಳಿದ್ದೇನು?
Cine WorldJun 12, 2020, 4:29 PM IST
ಪತಿಗೆ ಹೇರ್ ಕಟ್ ಮಾಡಿದ ಪ್ರೀತಿ ಜಿಂಟಾ; ನೀರಲ್ಲಿ ಮತ್ಸ್ಯಕನ್ಯೆಯಾದ ಕತ್ರಿನಾ!
ಬಾಲಿವುಡ್ ಸುಂದರಿ ಕತ್ರಿನಾ ಕೈಫ್ ವಿಶ್ವ ಸಾಗರದ ದಿನಾಚರಣೆ ಅಂಗವಾಗಿ ಕಳೆದ ವರ್ಷ ಮಾಡಿದ ಸ್ಕೂಬಾ ಡೈವ್ ವಿಡಿಯೋವನ್ನು ಶೇರ್ ಮಾಡಿದ್ದಾರೆ. ವೈಟ್ ಬಿಕಿಯಲ್ಲಿ ಕಾಣಿಸಿಕೊಂಡ ಕತ್ರಿನಾ ಪಕ್ಕದಲ್ಲಿ ತಮಿಂಗಲ ನೋಡಿ ಜನರು ಬೆರಗಾಗಿದ್ದಾರೆ.
Cine WorldJun 11, 2020, 12:09 PM IST
ತಿಮಿಂಗಿಲ ಜತೆ ಸಾಗರದಲ್ಲಿ ಈಜಿದ ನಟಿಯ ವಿಡಿಯೋ ವೈರಲ್; ಯಾರೀಕೆ?
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಸೆಲೆಬ್ರಿಟಿಗಳು ಅಂಡರ್ವಾಟರ್ ಸ್ವಿಮಿಂಗ್ ವಿಡಿಯೋ. ಜಲಜೀವಿಗಳ ಜತೆ ಈಜಿದ ವಿಡಿಯೋ ನೋಡಿದ್ರೆ ರೋಮಾಂಚನವಾಗುತ್ತದೆ.
Cine WorldFeb 26, 2020, 12:28 PM IST
ನಮ್ಮದು ಡೇಟಿಂಗ್ ಅಲ್ಲ, ಇದೊಂದು ಬ್ಯೂಟಿಫುಲ್ ಫೀಲಿಂಗ್; ವಿಕ್ಕಿ ಕೌಶಲ್
ಬಾಲಿವುಡ್ನಲ್ಲಿ ಲವ್, ಬ್ರೇಕಪ್, ಗಾಸಿಪ್ಗಳಿಗೇನೂ ಕಮ್ಮಿಯಿಲ್ಲ. ಯಾರ ಜೊತೆಗೋ ಇನ್ಯಾರದಾದ್ರು ಹೆಸರು ಕೇಳಿ ಬರುತ್ತೆ. ಈ ಲವ್ಸ್ಟೋರಿಗಳ ಸಾಲಿಗೆ ಕತ್ರಿನಾ ಕೈಫ್- ವಿಕ್ಕಿ ಕೌಶಲ್ ಸೇರಿದ್ದಾರೆ.
Cine WorldFeb 5, 2020, 3:05 PM IST
ಅಯ್ಯಯ್ಯೋ..... ಎಲ್ಲಾ ಬಿಟ್ಟು ಪೊರಕೆ ಹಿಡಿದ ಕತ್ರಿನಾ!?
ಬಾಲಿವುಡ್ ಜೀರೋ ಸೈಜ್ ಕ್ವೀನ್ ಕತ್ರಿನಾ ಕೈಫ್ ಕಸ ಗುಡಿಸಿರುವ ವಿಡಿಯೋ ವೈರಲ್ ಆಗಿದೆ. ಅಕ್ಷಯ್ ಕುಮಾರ್ ಇದನ್ನು ವಿಡಿಯೋ ಮಾಡಿದ್ದಾರೆ. ಕೊನೆಗೆ ಅವರೂ ಬಂದು ಕಸ ಗುಡಿಸಿದ್ದಾರೆ. ಬಾಲಿವುಡ್ನ ಮೋಸ್ಟ್ ಡಿಮ್ಯಾಂಡಬಲ್ ನಟಿ ಕತ್ರಿನಾಗೆ ಏನಪ್ಪಾ ಕಡಿಮೆಯಾಗಿದೆ? ಅಂದ್ಕೊಂಡ್ರಾ? ಇಲ್ಲಿದೆ ನೋಡಿ ಅಸಲಿ ಮ್ಯಾಟ್ರು!
Cine WorldJan 27, 2020, 5:25 PM IST
ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ಕತ್ರಿನಾ ಬ್ಯಾಕ್ಲೆಸ್ ಪೋಸ್?
ಜೀರೋ ಸೈಜ್ ನಟಿ ಕತ್ರಿನಾ ಕೈಫ್ ಸಿನಿಮಾಗಳಿಂದ ದೂರ ಉಳಿದರೂ ಬೇರೆ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಕೆಲ ದಿನಗಳ ಹಿಂದೆ ಅಬ್ಬಾಸ್ ಜಾಫರ್ ಬರ್ತಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲಿ ಕೈ ಹಿಡಿದು ಕೇಕ್ ಕಟ್ ಮಾಡಿದ್ದಾರೆ. ಆಗ ಕತ್ರಿನಾ ಹಾಕಿರೋ ಬ್ಯಾಕ್ ಲೆಸ್ ಡ್ರೆಸ್ ಮೇಲೆ ಪಡ್ಡೆ ಹುಡುಗರ ಕಣ್ಣು ಬಿದ್ದಿದೆ. ಕತ್ರಿನಾ ಬ್ಯಾಕ್ಲೆಸ್ ಪೋಟೋ ಇಲ್ಲಿದೆ ನೋಡಿ!
FoodJan 20, 2020, 5:35 PM IST
ಸಾಫ್ಟ್ ಇಡ್ಲಿ ಮಾಡೋದು ನಿಮಗೆ ಗೊತ್ತಾ? ಕತ್ರಿನಾ ಕೈಫ್ ಹೇಳಿಕೊಡ್ತಾರೆ ಕಲೀರಿ!
ದಕ್ಷಿಣ ಭಾರತೀಯ ತಿಂಡಿ ಇಡ್ಲಿ ಕತ್ರಿನಾ ಕೈಫ್ಗೆ ತುಂಬಾ ಇಷ್ಟವಂತೆ. ಸಾಫ್ಟಾಗಿ ಇಡ್ಲಿ ಮಾಡುವುದು ಹೇಗೆ ಅಂತ್ಲೂ ಅವರು ಹೇಳಿದ್ದಾರೆ.
EntertainmentDec 12, 2019, 4:25 PM IST
ಕತ್ರಿನಾ ಹಿಂದಿಕ್ಕಿ ಸೆಕ್ಸಿಯಸ್ಟ್ ಪಟ್ಟ ಏರಿದ ಬಿಗ್ ಬಾಸ್ ಸುಂದರಿ, ಸಖತ್ ಹಾಟ್ ಮಗಾ!
ಬಾಲಿವುಡ್ ತಾರೆ ಹೀನಾ ಖಾನ್ ಮತ್ತೊಂದು ಗೌರವ ತಮ್ಮದಾಗಿರಿಸಿಕೊಂಡಿದ್ದಾರೆ. ಏಷ್ಯಾದ ಅತ್ಯಂತ ಸೆಕ್ಸಿಯಸ್ಟ್ ಮಹಿಳೆಯರ ಸಾಲಿನಲ್ಲಿ ಹೀನಾ ಖಾನ್ ಗೆ ಮೂರನೇ ಸ್ಥಾನ ಲಭಿಸಿದೆ.
Cine WorldDec 9, 2019, 12:01 PM IST
ಇದೇನು ಟ್ರೆಂಡಾ? 1.81ಲಕ್ಷ ಡ್ರೆಸ್ ಅಂದ್ರೆ ಸುಮ್ನೆನಾ!
ಕತ್ರಿನಾ ಕೈಫ್ ಇತ್ತೀಚೆಗೆ ‘ಕ್ಯಾ ಬ್ಯೂಟಿ’ಎನ್ನುವ ಹೆಸರಿನಲ್ಲಿ ಹೊಸ ಸಂಸ್ಥೆ ಕಟ್ಟಿದ್ದರು. ಅದು ಇದೀಗ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ. ಹೀಗಿರುವಾಗ ಕತ್ರಿನಾ ಮೊದಲಿನ ರೀತಿಯೇ ತನ್ನ ಸೌಂದರ್ಯ ಪ್ರಜ್ಞೆಯನ್ನು ಜಗತ್ತಿಗೆ ಸಾರಿದ್ದಾರೆ. ಅದು ಹೇಗೆ ಎಂದು ಅವರ ಮಾತಲ್ಲೇ ಓದಿ.
Cine WorldNov 26, 2019, 10:36 AM IST
ಬಾಲಿವುಡ್ ಗುಸುಗುಸು, ಕತ್ರಿನಾ-ವಿಕ್ಕಿ ಕೌಶಲ್ ನಡುವೆ ನಡಿತಿದ್ಯಾ ಪಿಸುಪಿಸು?
ಬಾಲಿವುಡ್ನಲ್ಲಿ ಲವ್, ಬ್ರೇಕಪ್, ಗಾಸಿಪ್ಗಳಿಗೇನೂ ಕಮ್ಮಿಯಿಲ್ಲ. ಯಾರ ಜೊತೆಗೋ ಇನ್ಯಾರದಾದ್ರು ಹೆಸರು ಕೇಳಿ ಬರುತ್ತೆ. ಈ ಲವ್ಸ್ಟೋರಿಗಳ ಸಾಲಿಗೆ ಕತ್ರಿನಾ ಕೈಫ್- ವಿಕ್ಕಿ ಕೌಶಲ್ ಸೇರಿದ್ದಾರೆ.