ಕತೆ

(Search results - 745)

streangth two stories

relationship21, Sep 2020, 6:12 PM

ತೂತಾದ ಕೊಡದಲ್ಲೂ ನೀರು ಹನಿಸಬಹುದು! ಎರಡು ಕತೆಗಳು

ನಮಗೂ ನಮ್ಮ ಶಕ್ತಿ ಸಾಮರ್ಥ್ಯಗಳು ಸರಿಯಾಗಿ ಗೊತ್ತಿರುವುದಿಲ್ಲ. ಆದರೂ ನಮ್ಮಿಂದ ಯಾವುದೋ ಕೆಲಸ ಆಗುತ್ತಿರುತ್ತದೆ. ನಮ್ಮ ಶಕ್ತಿ ನಮಗೆ ಗೊತ್ತಿಲ್ಲದಿದ್ದರೂ ಇನ್ಯಾರಿಗೋ ಗೊತ್ತಿರುತ್ತದೆ. ಅದನ್ನು ಇನ್ಯಾರೋ ಬಳಸುತ್ತಿರುತ್ತಾರೆ. ಅದಕ್ಕೆ ಇನ್ನೊಂಧು ಕತೆಯಿದೆ.

Ragini - Sanjana

CRIME21, Sep 2020, 5:16 PM

ನಟಿಯರಿಗೆ ಮುಗಿಯದ ಜೈಲುವಾಸ;  ಗುರುವಾರದ ಕತೆ ಏನು?

ಡ್ರಗ್ಸ್ ಕೇಸಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ಮತ್ತು ಸಂಜನಾಗೆ ಸೋಮವಾರ ಜಾಮೀನು ಸಿಕ್ಕಿಲ್ಲ.  ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದ್ದು ಸಿಸಿಬಿ ಪರ ವಕೀಲರು ವಾದ ಮಂಡಿಸಬೇಕಿದೆ.

Sanjana Galrani Marriage

Video Icon

CRIME19, Sep 2020, 6:04 PM

ಸಂಜನಾ ಮುಸ್ಲಿಂ ಧರ್ಮಕ್ಕೆ; ಮತಾಂತರದ ಹಿಂದಿದೆ ಇಂಟರೆಸ್ಟಿಂಗ್ ಕತೆ!

ನಟಿ ಸಂಜನಾ ಗರ್ಲಾನಿ 2018 ರಲ್ಲಿ ಡಾ. ಅಜೀಜ್ ರನ್ನು ವಿವಾಹವಾಗಿದ್ದಾರೆ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾರೆ. ತಮ್ಮ ಹೆಸರನ್ನೂ ಬದಲಾಯಿಸಿಕೊಂಡಿದ್ದಾರೆ. ಹಾಗಾದರೆ ಬಲವಂತವಾಗಿ ಮತಾಂತರವಾಗಿದ್ದರಾ? ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ.

shetty

Video Icon

CRIME19, Sep 2020, 12:17 AM

ಕ್ಷಮೆ ಇರಲಿ ಅಮ್ಮಂದಿರೆ...  ಬದಲಾದ ಬೆಂಗಳೂರು ಸರಗಳ್ಳನ ಬದುಕಿನ ಕತೆ!

ಬೆಂಗಳೂರು (ಸೆ.18) ಸುವರ್ಣ ನ್ಯೂಸ್ ನ ಆಂಕರ್ ಜಯಪ್ರಕಾಶ ಶೆಟ್ಟಿ ಅವರ ವಿಳಾಸಕ್ಕೆ ಬಂದ ಪತ್ರವೊಂದು ಇಡೀ ದಿನದ ಸುದ್ಧಿಯ ಘಟನಾವಳಿಗಳನ್ನೆ ಬದಲಾಯಿಸಿಬಿಟ್ಟಿತು.

ಪತ್ರವನ್ನು ತೆರೆದು ನೋಡಿದಾಗ ಅಚ್ಚರಿ ಕಾದಿತ್ತು. ಒಂದು ಪತ್ರ ಸುವರ್ಣ ನ್ಯೂಸ್‌ಗೆ , ಒಂದು ಪತ್ರ ಬೆಂಗಳೂರು ಪೊಲೀಸರರಿಗೆ ಇನ್ನೊಂದು ಪತ್ರ ಕುಟುಂಬವೊಂದಕ್ಕೆ.. ಹೌದು ಅನಿವಾರ್ಯ ಕಾರಣಕ್ಕೆ ಸರಕಳ್ಳತನ ಮಾಡಿದ್ದ ವ್ಯಕ್ತಿ  ಅದನ್ನು ಸುವರ್ಣ ನ್ಯೂಸ್  ಮೂಲಕ ಹಿಂದಿರುಗಿದ ಕತೆ

ಐಪಿಎಲ್ ಟೂರ್ನಿಯ ಯಶಸ್ಸಿನಲ್ಲಿ ಅಭಿಮಾನಿಗಳ ಪಾತ್ರದ ಜೊತೆಗೆ ಚಿಯರ್ ಲೀಡರ್ಸ್ ಪಾತ್ರವೂ ಪ್ರಮುಖವಾಗಿತ್ತು. ಆದರೆ ಈ ಬಾರಿ ಚಿಯರ್ ಲೀಡರ್ಸ್ ಕೂಡ ಇರುವುದಿಲ್ಲ

IPL17, Sep 2020, 3:53 PM

IPL 2020:ಒಪನಿಂಗ್ ಸೆರಮನಿ ಇಲ್ಲ, ಫ್ಯಾನ್ಸ್‌ಗಿಲ್ಲ ಪ್ರವೇಶ, ಚೀಯರ್ ಲೀಡರ್ಸ್ ಕತೆ ಏನು?

ಕಳೆದ 12 ಆವೃತ್ತಿಗಳಿಂದ ಈ ಬಾರಿ IPL 2020 ಟೂರ್ನಿ ವಿಶೇಷವಾಗಿದೆ. ಕ್ರಿಕೆಟ್‌ನ್ನು ಮನರಂಜನೆಯಾಗಿ ಮಾರ್ಪಡಿಸಿದ ಐಪಿಎಲ್ ಟೂರ್ನಿ, ವಿಶ್ವದ ಕಲರ್‌ಫುಲ್ ಕ್ರೀಡೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಈ ಬಾರಿ ಎಲ್ಲಾ ಮನರಂಜನೆಗೆ ಬ್ರೇಕ್ ಬಿದ್ದಿದೆ. ಅಭಿಮಾನಿಗಳಿಗೆ ಪ್ರವೇಶವಿಲ್ಲ, ಉದ್ಘಾಟನಾ ಸಮಾರಂಭವಿಲ್ಲ. ಆದರೆ ಚಿಯರ್ ಲೀಡರ್ಸ್ ಕತೆ ಏನು? ಇಲ್ಲಿದೆ ವಿವರ.

• undefined

India17, Sep 2020, 3:01 PM

ವಡ್‌ನಗರದ ಬಡ ಹುಡುಗ ಬಡಾ ಆದ್ಮಿ ಆದ ಕತೆ!

ವಡ್‌ನಗರದ ಬಡ ಹುಡುಗ ಬಡಾ ಆದ್ಮಿ ಆದ ಕತೆ| 6 ಮಕ್ಕಳ ಬಡ ಕುಟುಂಬದ 3ನೇ ಮಗು| ಬಾಲ್ಯದಲ್ಲೇ ತಂದೆಯ ಚಹಾ ಅಂಗಡಿಯಲ್ಲಿ ಕೆಲಸ| ಓದಿನಲ್ಲಿ ಹಿಂದೆ, ಚರ್ಚೆಯಲ್ಲಿ ಮುಂದೆ ಮುಳ್ಳಿನ ಹಾದಿಯಲ್ಲಿ ನಡೆದೇ ರೂಪಿಸಿದ ಬದುಕು| ನರೇಂದ್ರ ದಾಮೋದರ್‌ದಾಸ್‌ ಮೋದಿ.

ನಟಿ ಶ್ರಿಯಾ ಶರಣ್‌ ಮತ್ತೆ ಬಂದಿದ್ದಾರೆ. ಅವರ ನಟನೆಯ, ಸುಜನಾ ರಾವ್‌ ‘ಗಮನಂ’ ಹೆಸರಿನ ಸಿನಿಮಾ ಕನ್ನಡಕ್ಕೂ ಬರುತ್ತಿದೆ.

Sandalwood16, Sep 2020, 10:26 AM

ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ ನಟಿ ಶ್ರಿಯಾ ಶರಣ್‌..!

ಮಹಿಳಾ ಪ್ರಧಾನ ಕತೆಯನ್ನು ಒಳಗೊಂಡಿರುವ ಚಿತ್ರ ಇದಾಗಿದ್ದು, ಇತ್ತೀಚೆಗಷ್ಟೆಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆ ಆಗಿದೆ. ಶ್ರಿಯಾ ಶರಣ್‌ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾದ ಈ ಪೋಸ್ಟರ್‌ ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ.

• undefined

Education15, Sep 2020, 10:33 PM

ಮೊಬೈಲ್‌ ಕಸಿದು ಮಕ್ಕಳಿಗೆ ಸಾಧಕರ ಜೀವನ ಪರಿಚಯ... ಮೋದಿಯ ಒಂದು ಗೊಂಬೆಯ ಕತೆ!

ಮಕ್ಕಳ ಕೈಯಿಂದ ಮೊಬೈಲ್ ಕಸಿದುಕೊಂಡು ಸಾಧಕರ ಗೊಂಬೆಗಳನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈಗಾಗಲೇ ಯೋಜನೆ ಘೋಷಣೆ ಮಾಡಿದ್ದು ಅವರ ಅನುಷ್ಠಾನಕ್ಕೆ ಎಲ್ಲರ ಸಹಕಾರ ಕೇಳಿದೆ.

Ragini

Video Icon

CRIME15, Sep 2020, 4:20 PM

Exclusive: ಸಿಸಿಬಿ ಫೈಲ್‌ನಲ್ಲಿ ಡ್ರಗ್ಗಿಣಿಯರ ರೋಚಕ ಕತೆಗಳು, ಕೆಜಿಗೆ ಆರು ಕೋಟಿ!

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಫೈಲ್ ಒಂದನ್ನು ಸಿದ್ಧ ಮಾಡಿಕೊಂಡಿದ್ದಾರೆ. ಇಡೀ ಫೈಲ್ ಸುವರ್ಣ ನ್ಯೂಸ್ ಬಳಿ ಇದ್ದು ಎಲ್ಲ ವಿವರಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಯಾರೆಲ್ಲರ ಹೆಸರು ಹೊಸದಾಗಿ ತಗಲುಹಾಕಿಕೊಂಡಿದೆ. ಸಿಸಿಬಿ ಪೊಲೀಸರು ಯಾವೆಲ್ಲ ವಿವರ ದಾಖಲು ಮಾಡಿಕೊಂಡಿದ್ದಾರೆ ನಿಮ್ಮ ಮುಂದೆ ಇಡುತ್ತಿದ್ದೇವೆ.

ಶ್ರೀಮಂತ ಬಂಗಲೆಯಿಂದ ತುಂಬಿತ್ತು ಈ ಹಳ್ಳಿ, 2015ರಲ್ಲಿ ಕಟ್ಟ ಕಡೆಯ ವ್ಯಕ್ತಿ ಸಾವು!

International14, Sep 2020, 5:28 PM

ಶ್ರೀಮಂತರ ಬಂಗಲೆಯಿಂದ ತುಂಬಿತ್ತು ಈ ಹಳ್ಳಿ, 2015ರಲ್ಲಿ ಕಟ್ಟ ಕಡೆಯ ವ್ಯಕ್ತಿ ಸಾವು!

ಸಮಯದೊಂದಿಗೆ ಅಂತ್ಯವಾದ ಸ್ಥಳಗಳು ಜಗತ್ತಿನಲ್ಲಿ ಹಲವಿದೆ. ಅನೇಕ ಮಂದಿ ವಾಸಿಸುತ್ತಿದ್ದ ಜನರಿಂದ ತುಂಬಿದ್ದ ಅನೇಕ ಹಳ್ಳಿಗಳು ಇಂದು ನಿರ್ಜನವಾಗಿದೆ. ರಷ್ಯಾದ ಡೈಂಗೆಸ್ತಾನ್ ಕೂಡಾ ಇಂತಹ ಸ್ಥಳಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳುತ್ತದೆ. ಇಲ್ಲಿನ ನಿರ್ಜನ ಪ್ರದೇಶವಾಗಿರುವ ಫೋಟೋಗಳು ವೈರಲ್ ಆಗಿವೆ. ಡ್ರೋನ್ ಮೂಲಕ ತೆಗೆಯಲಾದ ಈ ಫೋಟೋಗಳಲ್ಲಿ ಈ ನಿರ್ಜನಗೊಂಡಿರುವ ನಗರ ಭಯಾನಕವಾಗಿ ಕಾಣಿಸುತ್ತದೆ. 2000 ವರ್ಷ ಹಳೆಯ ಈ ಹಳ್ಳಿಯ ಕತೆಯೂ ಅಷ್ಟೇ ರೋಚಕವಾದದ್ದು, ಇದೇ ಕಾರಣದಿಂದ ಇಲ್ಲಿ ಪ್ರವಾಸಿಗರ ದಂಡೇ ಸೇರುತ್ತದೆ. ಅನೇಕ ವರ್ಷಗಳ ಹಿಂದೆ ಶ್ರೀಮಂತರಿಂದ ತುಂಬಿದ್ದ ಈ ಹಳ್ಳಿ  1950ರ ಬಳಿಕ ನಿಧಾನವಾಗಿ ನಿರ್ಜನವಾಗಲಾರಂಭಿಸಿತು. 2015ರಲ್ಲಿ ಈ ಹಳ್ಳಿಯ ನಿವಾಸಿಯಾಗಿದ್ದ ಕಟ್ಟ ಕಡೆಯ ವ್ಯಕ್ತಿಯೂ ಮೃತಪಟ್ಟಿದ್ದು, ಇದಾದ ಬಳಿಕ ಇಲ್ಲಿ ಯಾರೂ ವಾಸಿಸುತ್ತಿಲ್ಲ. ಸದ್ಯ ಈ ಸ್ಥಳ ಹಾಗೂ ಇಲ್ಲಿನ ಕತೆಗಳಷ್ಟೇ ಪ್ರವಾಸಿಗರನ್ನು ಇಲ್ಲಿ ಬರುವಂತೆ ಮಾಡುತ್ತಿವೆ.

সিসিবি সূত্রে খবর, গত বুধবার রাগিনীকে নোটিস পাঠিয়ে বৃহস্পতিবারের মধ্যে সিসিবি–র অফিসে হাজিরা দিতে বলা হয়েছিল জেরার জন্য। কিন্তু অভিনেত্রী নিজের আইনজীবীদের দল পাঠিয়ে সোমবার পর্যন্ত সময় চান। তারপরই শুক্রবার তাঁর বাড়িতে তল্লাশি চালায় সিসিবি।

Video Icon

CRIME13, Sep 2020, 5:29 PM

ನಟಿಯರಿಗೆ ಸಿಸಿಬಿಯಿಂದ ಮತ್ತೊಂದು ಶಾಕ್, ಈ ಸೆಕ್ಷನ್ ಬಿದ್ರೆ ಅಷ್ಟೆ ಕತೆ!

ಸ್ಯಾಂಡಲ್ ವುಡ್ ಡ್ರಗ್ಸ್ ಘಾಟಿನಲ್ಲಿ ಬಂಧನಕ್ಕೆ ಒಳಗಾಗಿರುವ ರಾಗಿಣಿ ದ್ವಿವೇದಿ ಮತ್ತು ಸಂಜನಾಗೆ ಶಾಕ್ ನೀಡಲು ಸಿಸಿಬಿ ಮುಂದಾಗಿದೆ ನಟಿಯರು ಸಾಕ್ಷ್ಯ ನಾಶ ಮಾಡಿದ್ದಾರೆ ಎಂಬ ಆರೋಪದ ಮೇಲೆ ಎಫ್ ಐಆರ್ ನಲ್ಲಿ ಸೆಕ್ಷನ್  201  ನ್ನು ಸೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Suvarna FIR

Video Icon

CRIME13, Sep 2020, 4:10 PM

ಬೀದರ್:  ಒಂದಾಗಿ ಬಾಳಬೇಕಾದ ಜೋಡಿ ಮೇಲೆ ಆರತಕ್ಷತೆ ದಿನವೇ ಅಟ್ಯಾಕ್!

ಅದು ಕಾಲೇಜಿನ ಪ್ರೇಮ ಕತೆ. ಕೊನೆಗೆ ಇಷ್ಟಪಟ್ಟವರು ಒಂದಾಗುವ ಕಾಲ ಬಂದಿತ್ತು. ಆದರೆ ಪ್ರೇಮಿಗಳ ಮೇಲೆ ಅದೊಂದು ಅಟ್ಯಾಕ್ ನಡೆದು ಹೋಗಿತ್ತು.  ಪ್ರೀತಿ ಮಾಡಬಾರದು.. ಮಾಡಿದರೆ ಜಗಕೆ ಹೆದರಬಾರದು...ಪ್ರೀತಿಸುವುದು ಕೊಲೆಗಿಂತ ದೊಡ್ದ ಅಪರಾಧ ಕೆಲಸವರ ಪಾಲಿಗೆ, ಆರತಕ್ಷತೆ ದಿನ  ಮದುಮಕ್ಕಳ ಮೇಲೆ ಸ್ಕೆಚ್  ಹಾಕಾಲಾಗಿತ್ತು.

Gold

BUSINESS13, Sep 2020, 4:08 PM

ಎರಡು ದಿನ ಇಳಿಕೆ ಕಂಡಿದ್ದ ಚಿನ್ನದ ಬೆಲೆ, ಇವತ್ತಿನ ಕತೆ ಏನು? ಇಲ್ಲಿದೆ ಸೆ. 13ರ ದರ!

ಸತತ ಎರಡು ದಿನ ಇಳಿಕೆ ಕಂಡಿದ್ದ ಚಿನ್ನದ ದರ| ಬಂಗಾರ ಪ್ರಿಯರನ್ನು ಸಂತಸ ಪಡಿಸಿದ್ದ ಚಿನ್ನದ ಬೆಲೆ| ಮತ್ತೆ ಏರಿಳಿತ ಆಟವಾಡುತ್ತಿದೆ ಚಿನ್ನ| ಇಲ್ಲಿದೆ ನೋಡಿ ಸೆ. 13ರ ಚಿನ್ನದ ದರ

Anup bhandari  Ashwatthama

Sandalwood9, Sep 2020, 8:56 AM

ಅನೂಪ್‌ ಭಂಡಾರಿ ಹೇಳುತ್ತಾರೆ ದ್ರೋಣರ ಮಗ ಅಶ್ವತ್ಥಾಮನ ಕತೆ!

-ಹೀಗೊಂದು ಮಾಹಿತಿಗಳನ್ನು ಒಳಗೊಂಡ ಪೋಸ್ಟರ್‌ ರಿಲೀಸ್‌ ಮಾಡಿದ್ದು ಕಿಚ್ಚ ಸುದೀಪ್‌. ಅನೂಪ್‌ ಭಂಡಾರಿ ನಿರ್ದೇಶನದ ‘ಅಶ್ವತ್ಥಾಮ’ ಚಿತ್ರದ ಪೋಸ್ಟರ್‌ ಅದು. ‘ಫ್ಯಾಂಟಮ್‌’ ಶೂಟಿಂಗ್‌ ಟೈಮಲ್ಲಿ ಅನೂಪ್‌ ಭಂಡಾರಿ ಹೇಳಿದ ಕತೆ ಕೇಳಿದ ಸುದೀಪ್‌ ಥ್ರಿಲ್‌ ಆಗಿ ಈ ಸಿನಿಮಾ ನಮ್ಮ ಬ್ಯಾನರ್‌ನಲ್ಲೇ ಮಾಡೋಣ ಎಂದು ಹೇಳಿ ಸಿನಿಮಾ ಹೆಸರು ಘೋಷಣೆ ಮಾಡಿಬಿಟ್ಟಿದ್ದಾರೆ. ಪೋಸ್ಟರ್‌ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

App

CRIME7, Sep 2020, 6:51 PM

ಗೇ ಆ್ಯಪ್‌ನಲ್ಲಿ ಸಿಕ್ಕವರ ಮೀಟ್ ಮಾಡಲು ಹೋದವನ ಕತೆ ಏನಾಯ್ತು?

ಆಟೋಮೋಬೈಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಲಿಂಗಿ ಆಪ್ ನಂಬಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.