ಕಣ್ಣು
(Search results - 398)Karnataka DistrictsJan 27, 2021, 2:57 PM IST
ಕಲಬುರಗಿ ಮೇಲೆ ಕತ್ತಿ ಕಣ್ಣು..!
ಡಿಸಿಎಂ ಗೋವಿಂದ ಕಾರಜೋಳ ಉಸ್ತುವಾರಿಯಾಗಿರುವ ಕಲಬುರಗಿ ಜಿಲ್ಲೆಯ ಉಸ್ತುವಾರಿ ಗಿರಿ ಮೇಲೆ ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಕಣ್ಣು ಬಿದ್ದಿದೆ. ಈ ಬಾರಿ ಜ.26ರ ಗಣರಾಜ್ಯೋತ್ಸವ ಧ್ವಜಾರೋಹಣಕ್ಕೆ ಸಚಿವ ಉಮೇಶ ಕತ್ತಿಯವರನ್ನೇ ನೇಮಕ ಮಾಡಿ ಸರ್ಕಾರ ಆದೇಶ ನೀಡಿತ್ತು.
IndiaJan 25, 2021, 8:14 AM IST
ಹ್ಯಾಂಡ್ ಸ್ಯಾನಿಟೈಸರ್ನಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ!
ಕೋವಿಡ್ ಹೆಮ್ಮಾರಿಯ ವಿರುದ್ಧ ರಕ್ಷಣೆಗೆ ಮೊಟ್ಟಮೊದಲು ಜಗತ್ತಿನಾದ್ಯಂತ ಬಳಕೆಯಾಗಿದ್ದೇ ಹ್ಯಾಂಡ್ ಸ್ಯಾನಿಟೈಸರ್| ಹ್ಯಾಂಡ್ ಸ್ಯಾನಿಟೈಸರ್ನಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ!| ಕಣ್ಣು ಮುಟ್ಟಿಕೊಳ್ಳುವುದರಿಂದ ಸಮಸ್ಯೆ ಉದ್ಭವ: ಅಧ್ಯಯನ
PoliticsJan 20, 2021, 7:38 AM IST
ಪ್ರಬಲ ಖಾತೆಗೆ ಭಾರಿ ಪೈಪೋಟಿ: ಸಿಎಂ ಬಳಿ ಇರುವ ಖಾತೆ ಮೇಲೆ ಇಬ್ಬರ ಕಣ್ಣು!
ಪ್ರಬಲ ಖಾತೆಗೆ ಭಾರಿ ಪೈಪೋಟಿ| ಎಂ ಬಳಿಯ ‘ಇಂಧನ’ಕ್ಕೆ ನಿರಾಣಿ, ಕತ್ತಿ ಕಣ್ಣು| ಬೊಮ್ಮಾಯಿ ‘ಗೃಹ’ದ ಬಗ್ಗೆ ಲಿಂಬಾವಳಿ ಆಸಕ್ತಿ| ವಸತಿ ಖಾತೆಗಾಗಿ ಎಂಟಿಬಿ ನಾಗರಾಜ್ ಕೋರಿಕೆ| ಇದೆಲ್ಲ ನೀಡಲು ಖಾತೆ ಮರುಹಂಚಿಕೆ ಅವಶ್ಯ
CRIMEJan 13, 2021, 7:35 PM IST
ಕಿವುಡ-ಮೂಕ ಬಾಲಕಿ ಮೇಲೆ ದೌರ್ಜನ್ಯ..ಗುರುತು ಸಿಗಬಾರದೆಂದು ಕಣ್ಣು ಚುಚ್ಚಿದರು!
ಕಿವುಡ ಮತ್ತು ಮೂಕ ಬಾಲಕಿ ಮೇಲೆ ಕಾಮಾಂಧರು ಕ್ರೌರ್ಯ ಮೆರೆದಿದ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದು ಅಲ್ಲದೇ ಆಕೆಯ ಕಣ್ಣಗಳಿಗೆ ಹರಿತವಾದ ಆಯುಧಗಳಿಂದ ಚುಚ್ಚಿದ್ದಾರೆ.
Cine WorldJan 12, 2021, 4:59 PM IST
ಮಣಿರತ್ನಂ ಮುಂದಿನ ಸಿನಿಮಾದಲ್ಲಿ ಐಶ್ವರ್ಯಾ ನೋಡಲು ಕಣ್ಣುಗಳೆರಡು ಸಾಲೋಲ್ಲ!
ಬಾಲಿವುಡ್ ದಿವಾ ಐಶ್ವರ್ಯಾ ರೈ ಬಹಳ ಸಮಯದ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರಕ್ಕೆ ಐಶ್ವರ್ಯಾ ರೈ ಸಜ್ಜಾಗಿದ್ದಾರೆ. ಐಶ್ವರ್ಯಾ ಈ ಸಿನಿಮಾದಲ್ಲಿ ಹತ್ತು ಪಟ್ಟು ಹೆಚ್ಚು ಸುಂದರವಾಗಿ ಕಾಣಿಸಲಿದ್ದಾರೆ.ಇಲ್ಲಿವೆ ನೋಡಿ ಫೋಟೋಗಳು.
IndiaJan 9, 2021, 10:22 AM IST
ಕೊಂಕಣಿ ಅಕಾಡೆಮಿಗೆ ದಿಲ್ಲಿ ಸರ್ಕಾರ ಅಸ್ತು: 2022 ಎಲೆಕ್ಷನ್ ಮೇಲೆ ಕಣ್ಣು?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊಂಕಣಿ ಅಕಾಡೆಮಿ ಸ್ಥಾಪಿಸಲು ದೆಹಲಿ ಸಚಿವ ಸಂಪುಟ| ದೆಹಲಿ ಸಚಿವ ಸಂಪುಟ ಶುಕ್ರವಾರ ಅನುಮೋದನೆ|
IndiaJan 5, 2021, 9:21 AM IST
ಗಡಿಯಲ್ಲಿ ಚೀನಾ ಯುದ್ಧ ಟ್ಯಾಂಕರ್ ನಿಯೋಜನೆ!
ಗಡಿಯಲ್ಲಿ ಚೀನಾ ಯುದ್ಧ ಟ್ಯಾಂಕರ್ ನಿಯೋಜನೆ| ಭಾರತದ ಸೇನಾ ನೆಲೆಗಳ ಮುಂದೆಯೇ 35 ಟ್ಯಾಂಕರ್ ಠಿಕಾಣಿ| ಶಾಂತಿಪಾಲನೆಗೆ ತಯಾರಿಲ್ಲ ಎಂಬ ಸಂದೇಶ| ಇದಕ್ಕೆ ಭಾರತದ ಸಡ್ಡು| ಗುಡ್ಡಗಳ ಮೇಲೆ ಟ್ಯಾಂಕರ್ ನಿಯೋಜಿಸಿ ಚೀನಾ ಮೇಲೆ ಕಣ್ಣು
SandalwoodDec 31, 2020, 3:34 PM IST
ಕಣ್ಣೆಲ್ಲಾ ನಿನ್ನ ಮೇಲೆಂದು ಕಣ್ಣು ಮಿಟುಕಿಸಿದ ಶಾನ್ವಿಗೆ ನೆಟ್ಟಿಗರು ಕೊಟ್ಟ ಟಾಂಗ್?
ಮಾಲ್ಡೀವ್ಸ್ ಪ್ರವಾಸ ಮುಗಿಸಿದರೂ ಜಾಲಿ ಮೂಡ್ನಲ್ಲಿರುವ ಶಾನ್ವಿ ಶೇರ್ ಮಾಡಿಕೊಳ್ಳುತ್ತಿರುವ ಹಾಟ್ ಪಿಕ್ಗೆ ನೆಟ್ಟಿಗರ ನಾನ್ ಸ್ಟಾಪ್ ಕಮೆಂಟ್ಸ್....
stateDec 20, 2020, 7:15 AM IST
ಎಚ್ಡಿಕೆ ತಾಜ್ ವೆಸ್ಟೆಂಡ್ ವಿಚಾರ ಆಗಲೇ ಏಕೆ ಸಿದ್ದುಗೆ ಕಾಣಿಸಲಿಲ್ಲ?
ಎಚ್.ಡಿ. ಕುಮಾರಸ್ವಾಮಿ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಕುಳಿತು ಸರ್ಕಾರ ನಡೆಸುತ್ತಿದ್ದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಣ್ಣು ಕಾಣಿಸಲಿಲ್ಲವೇ? ವಾಗ್ದಾಳಿ ನಡೆಸಲಾಗಿದೆ.
Karnataka DistrictsDec 18, 2020, 3:14 PM IST
ಗ್ರಾಪಂ ಚುನಾವಣೆಗೆ ಎರಡೂ ಕಣ್ಣು ಕಾಣದ ಯುವಕನ ಸ್ಪರ್ಧೆ..!
ಹಾನಗಲ್ಲ ತಾಲೂಕಿನ ಮಲಗುಂದ ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕೆ ಎರಡು ಕಣ್ಣು ಕಾಣದೆ ಹುಟ್ಟು ಅಂಧ ಯುವಕನೊಬ್ಬ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.
PoliticsDec 18, 2020, 12:40 PM IST
ಬಾದಾಮಿಗೆ ಸಿದ್ದರಾಮಯ್ಯ ಗುಡ್ಬೈ? ಮುಂದಿನ ಸ್ಪರ್ಧೆಗೆ ಈ ಕ್ಷೇತ್ರದ ಮೇಲೆ ಕಣ್ಣು!
ಮಾಜಿ ಸಿಎಂ ಸಿದ್ದರಾಮಯ್ಯ 2023 ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರ ಬದಲಾವಣೆಗೆ ಮುಂದಾಗಿದ್ದು ಹಾಲಿ ಕ್ಷೇತ್ರ ಬಾದಾಮಿ ಕ್ಷೇತ್ರಕ್ಕೆ ಗುಡ್ಬೈ ಹೇಳಲಿದ್ದಾರೆ.
stateDec 18, 2020, 12:37 PM IST
PFI ಸಂಘಟನೆ ಮೇಲೆ ಖಾಕಿ ಹದ್ದಿನ ಕಣ್ಣು : ಸೂಪರ್ ಕಾಪ್ ನಿಗಾ
ಪಿಎಫ್ಐ ಕಾರ್ಯಕರ್ತರ ಚಟುವಟಿಕೆ ಮೇಲೆ ಸೂಪರ್ ಕಾಪ್ ನಿಗಾ ವಹಿಸಿದೆ. ಬೆಂಗಳೂರು,ಮೈಸೂರು,ಹುಬ್ಬಳ್ಳಿ-ಧಾರವಾಡ,ಮಂಗಳೂರು ಬೆಳಗಾವಿ,ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
Cine WorldDec 17, 2020, 10:41 PM IST
ಮತ್ಸ್ಯಕನ್ಯೆಯರಿರೋದು ನಿಜ ಎಂದು ಕಣ್ಣು ಮಿಟುಕಿಸಿದ ಹನ್ಸಿಕಾ
ಕಾಲಿವುಡ್ ಚೆಲುವೆ ಹನ್ಸಿಕಾ ಮೊಟ್ವಾನಿ ಮಾಲ್ಡೀವ್ಸ್ನಲ್ಲಿದ್ದಾರೆ. ಜಾಲಿ ಮೂಡ್ನಲ್ಲಿರೋ ನಟಿಯ ಫೋಟೋಸ್ ನೋಡಿ
stateDec 17, 2020, 4:32 PM IST
ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆಗೆ ಟ್ವಿಸ್ಟ್; ಸ್ನೇಹಿತರ ಮೇಲೆಯೇ ಪೊಲೀಸರ ಕಣ್ಣು
ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಅಪ್ಡೇಟ್ಸ್ ಸಿಗುತ್ತಿದೆ. ಮೂವರು ಸ್ನೇಹಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮನು, ಧರ್ಮೇಗೌಡ ಹಾಗೂ ಪ್ರಜ್ವಲ್ ಮೇಲೆ ಅನುಮಾನ ವ್ಯಕ್ತವಾಗಿದೆ.
Cine WorldDec 15, 2020, 1:56 PM IST
2021ಕ್ಕೆ ನಿಂಬೆ, ಮೆಣಸಿನಕಾಯಿ ಕಟ್ಟಿದ ಅಮಿತಾಭ್
2021ಕ್ಕೆ ನಿಂಬೆ ಮತ್ತು ಮೆಣಸಿನಕಾಯಿ ಕಟ್ಟಿದ ಫೋಟೋವನ್ನು ನಟ ಇನ್ಸ್ಟಾಗ್ರಾಂ ಮತ್ತು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ ಅಮಿತಾಭ್