ಕಣ್ಣನ್  

(Search results - 16)
 • <p>marijuana</p>

  CRIME12, Sep 2020, 11:20 AM

  ದೇವರು ಎಸೆದ ಕಣ್ಣನ್ನು ಬಿತ್ತಿದಾಗ ಗಾಂಜಾ ಬೀಜ ಸೃಷ್ಟಿ: ಪೊಲೀಸರಿಗೆ ಆರೋಪಿ ಪಾಠ

  ಪರಮಾತ್ಮ ಮೇಲಿಂದ ಭೂಮಿಗೆ ಒಗೆದ ಕಣ್ಣು ಒಡೆದು ಬಿತ್ತಿದಾಗ ಅದು ಗಾಂಜಾ ಬೀಜವಾಗಿದೆ ಎಂದು ಗಾಂಜಾ ಆರೋಪಿ ಪರಸಪ್ಪ(68) ಪೊಲೀಸರಿಗೆ ನೀತಿ ಕಥೆ ಹೇಳಿರುವ ಪ್ರಸಂಗ ಜಿಲ್ಲೆಯ ಲಿಂಗಸುಗೂರಿನ ಗುಜಲೋರದೊಡ್ಡಿಯಲ್ಲಿ ಶುಕ್ರವಾರ ನಡೆದಿದೆ.
   

 • <p>Idukki</p>

  India8, Aug 2020, 7:15 AM

  ಗುಡ್ಡ ಕುಸಿದು 14 ಸಾವು, 50 ಜನ ನಾಪತ್ತೆ: ಕಣ್ಣನ್‌ದೇವನ್‌ ಟೀ ಎಸ್ಟೇಟ್‌ನಲ್ಲಿ ದುರಂತ!

  ಕೇರಳ: ಗುಡ್ಡ ಕುಸಿದು 14 ಸಾವು, 50 ಜನ ನಾಪತ್ತೆ| ಇಡುಕ್ಕಿಯಲ್ಲಿ ಭಾರೀ ಮಳೆ, ಕಣ್ಣನ್‌ದೇವನ್‌ ಟೀ ಎಸ್ಟೇಟ್‌ನಲ್ಲಿ ದುರಂತ| ಪ್ರಧಾನಿ ದಿಗ್ಭ್ರಮೆ, 2 ಲಕ್ಷ ರು. ಪರಿಹಾರ ಘೋಷಣೆ

 • <p>Kannada poojari hiremagaluru kannan</p>
  Video Icon

  Karnataka Districts2, Aug 2020, 9:13 PM

  ಅಯೋಧ್ಯೆಯಲ್ಲಿ ಶಿವನ  ವಿಗ್ರಹ ಸ್ಥಾಪನೆ? ಕನ್ನಡ ಪೂಜಾರಿ ಕಣ್ಣನ್ ಮಾತು

  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ ಹತ್ತಿರವಾಗುತ್ತಿದೆ.  ಇಡೀ ದೇಶವೇ ಈ ಸಮಾರಂಭವನ್ನು ಎದುರು ನೋಡುತ್ತಿದೆ. ಈ ಬಗ್ಗೆ ಕನ್ನಡದ ಪೂಜಾರಿ ಹಿರೆಮಗಳೂರು ಕಣ್ಣನ್ ಮಾತನಾಡಿದ್ದಾರೆ.

 • <p>mask production</p>

  Karnataka Districts2, May 2020, 9:38 AM

  ಮೂಗು, ಬಾಯಿ ಮುಚ್ಚುವುದಲ್ಲದೆ, ಕಣ್ಣನ್ನೂ ರಕ್ಷಿಸುವ ಮಾಸ್ಕ್‌..!

  ಕೊಡಗು ಜಿಲ್ಲೆ ವಿರಾಜಪೇಟೆಯ ಆರಾಧನಾ ಸಂಸ್ಥೆ ಮತ್ತು ಸೇವಾ ಭಾರತಿ ಸಂಸ್ಥೆಗಳು ಉಚಿತವಾಗಿ ಮಾಸ್ಕ್‌ ತಯಾರು ಮಾಡಿಕೊಡುತ್ತಿವೆ. ಓಎಚ್‌ಪಿ ಶೀಟ್‌, ಫಾಮ್‌, ಎಲಾಸ್ಟಿಕ್‌ ಮತ್ತು ಗಮ್‌ ಟೇಪ್‌ ಬಳಸಿ ಮಾಸ್ಕ್‌ ಸಿದ್ಧಪಡಿಸಲಾಗುತ್ತಿದೆ. ಈ ಮಾಸ್ಕ್‌ ಕೇವಲ ಮೂಗು ಬಾಯಿಯನ್ನು ಕವರ್‌ ಮುಚ್ಚುವುದಷ್ಟೇ ಅಲ್ಲದೆ ಕಣ್ಣನ್ನೂ ರಕ್ಷಿಸಲಿದೆ.

 • How you hug a person

  relationship18, Feb 2020, 1:22 PM

  ಕಣ್ಣಿನಲ್ಲಿ ಕಣ್ಣನ್ನಿಟ್ಟು ಅಪ್ಪಿಕೊಳ್ಳೋ ಒಮ್ಮೆ; ಹೇಳಿ ಬಿಡುವೆ ನೀ ನನಗ್ಯಾರೆಂದು

  ಅಪ್ಪುಗೆಯ ಹಿಂದೊಂದು ರಹಸ್ಯವಿದೆ. ನಾವು ನಮಗರಿವಿಲ್ಲದೆ ಮನಸ್ಸಿನ ಭಾವನೆಗಳನ್ನು ಅಪ್ಪುಗೆಯ ಮೂಲಕ ತೋರ್ಪಡಿಸುತ್ತೇವೆ. ಒಂದೇ ಒಂದು ಅಪ್ಪುಗೆ ನಮ್ಮ ವ್ಯಕ್ತಿತ್ವದ ಗುಟ್ಟನ್ನು ರಟ್ಟು ಮಾಡಬಲ್ಲದು.

 • Amit

  India2, Jan 2020, 9:37 AM

  ‘ಮೋದಿ, ಶಾ ಮುಗಿಸಿ’ ಎಂದಿದ್ದ ವಿಚಾರವಾದಿ ಬಂಧನ!

  ‘ಮೋದಿ, ಶಾ ಮುಗಿಸಿ’ ಎಂದಿದ್ದ ತಮಿಳು ಚಿಂತಕ ಕಣ್ಣನ್‌ ಬಂಧನ| ಅಮಿತ್ ಶಾ ಮತ್ತು ಮೋದಿಯನ್ನು ಮುಸ್ಲಿಮರು ಇನ್ನೂ ಏಕೆ ಮುಗಿಸಿಲ್ಲವೋ ಗೊತ್ತಿಲ್ಲ ಎಂದಿದ್ದ ವಿಚಾರವಾದಿ

 • Amit

  India31, Dec 2019, 9:15 AM

  ಅಮಿತ್‌ ಶಾ ಮುಗಿಸಿ: ಎಸ್‌ಡಿಪಿಐ ಸಭೆಯಲ್ಲಿ ಕರೆ!

  ಅಮಿತ್‌ ಶಾ ಮುಗಿಸಿ: ಎಸ್‌ಡಿಪಿಐ ಸಭೆಯಲ್ಲಿ ಕರೆ| ಪೌರತ್ವ ವಿರೋಧಿ ಸಭೆಯಲ್ಲಿ ನೆಲ್ಲೈ ಕಣ್ಣನ್ನು ಆಘಾತಕಾರಿ ಹೇಳಿಕೆ.

 • crocodile hook 1

  News29, Oct 2019, 6:39 PM

  ಗೆಳತಿ ರಕ್ಷಿಸಲು ಮೊಸಳೆ ಕಣ್ಣಿಗೆ ತಿವಿದ ಧೀರ ಬಾಲಕಿ!

  ಕೇವಲ 11 ವರ್ಷದ ಬಾಲಕಿಯೋರ್ವಳು ತನ್ನ ಗೆಳತಿಯನ್ನು ನುಂಗಲಿದ್ದ ಮೊಸಳೆ ಮೇಲೆ ಎರಗಿ ಅದರ ಕಣ್ಣನ್ನು ತಿವಿದು ಓಡಿಸಿದ ಘಟನೆ ಜಿಂಬಾಬ್ವೆಯ ಹ್ವಾಂಗೆಯಲ್ಲಿ ನಡೆದಿದೆ.

 • Yediyurappa

  Karnataka Districts25, Sep 2019, 2:40 PM

  'ಬಿಎಸ್‌ವೈಗೆ ಅಮಿತ್ ಶಾ ಅವರ ಕಣ್ಣು ನೋಡುವ ಧೈರ್ಯವಿಲ್ಲ'..!

  ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಅವರ ಕಣ್ಣನ್ನು ನೋಡುವ ಧೈರ್ಯವಿಲ್ಲ ಎಂದು ಕೊಪ್ಪ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸುಧೀರ್‌ ಕುಮಾರ್‌ ಮುರೋಳಿ ಹೇಳಿದ್ದಾರೆ. ಉಡುಪಿಯ ಉತ್ತರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ಹಿರಿಯಡ್ಕ ಬಸ್‌ ನಿಲ್ದಾಣದ ಬಳಿ ಜರಗಿದ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.

 • kannan

  SPORTS2, May 2019, 1:07 PM

  ಮೂವರು ಪತ್ನಿಯರಿದ್ದ ಫುಟ್ಬಾಲಿಗನ ಮೃತದೇಹಕ್ಕೆ ಫೈಟ್!

   ‘ಏಷ್ಯಾದ ಪೀಲೆ’ ಎಂದೇ ಖ್ಯಾತರಾದ ಕಣ್ಣನ್ ವಿಧಿವಶ| ಮಾಜಿ ಫುಟ್ಬಾಲಿಗನ ಮೃತದೇಹಕ್ಕೆ ಪತ್ನಿಯರ ಫೈಟ್!

 • FIR
  Video Icon

  Bengaluru City29, Aug 2018, 7:45 PM

  ಶೋಕಿಗಾಗಿ ಹಣ ಕೊಡದ ತಂದೆಯ ಕಣ್ಣು ಕಿತ್ತ ಪಾಪಿ!

  ಅಂದು ಶ್ರವಣ ಕುಮಾರ ಕುರುಡ ತಂದೆ ತಾಯಿಯರನ್ನ ಹೆಗಲ ಮೇಲೆ ಹೊತ್ತೊಯ್ದಿದ್ದ. ಆದ್ರೇ ಇಲ್ಲೊಬ್ಬ ಚೇತನ್ ಕುಮಾರ್ ಸರಿಯಾಗಿದ್ದ ಅಪ್ಪನ ಕಣ್ಣಗುಡ್ಡೆಯನ್ನೇ ಕಿತ್ತುಹಾಕಿದ್ದಾನೆ. ಅಪ್ಪನದ್ದೇ ಸಂಪಾದನೆಯಲ್ಲಿ ಉಂಡು, ಮೊಜು ಮಸ್ತಿ ಮಾಡಿ, ಕೊನೆಗೆ  ತಂದೆಯ ಕಣ್ಣನ್ನೇ ಕಿತ್ತುಬಿಟ್ಟಿದ್ದ.

 • Father-Son
  Video Icon

  Bengaluru City28, Aug 2018, 5:55 PM

  ಗಾಂಜಾ, ಹೆಣ್ಣಿಗಾಗಿ ಹಣ ಕೊಡದ ತಂದೆಯ ಕಣ್ಣು ಕಿತ್ತ ಪಾಪಿ!

  ತನ್ನ ಶೋಕಿಗೆ ದುಡ್ಡು ಕೊಡದ ತಂದೆಯ ಕಣ್ಣನ್ನು ಮಗನೇ ಕಿತ್ತು ಹಾಕಿದ ಹೃದಯ ವಿದ್ರಾವಕ ಘಟನೆ ಬೆಂಗಳುರಿನ ಜೆ.ಪಿ. ನಗರದಲ್ಲಿ ನಡೆದಿದೆ. ಗಾಂಜಾ ವ್ಯಸನಕ್ಕೆ ಬಲಿಯಗಿದ್ದ ಅಭಿಷೇಕ್ ಎಂಬ ಮಗ, ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.

 • Kerala

  NEWS23, Aug 2018, 10:50 AM

  ಪರಿಹಾರ ಕೇಂದ್ರದಲ್ಲಿ ರಾತ್ರಿ ಕಳೆದ ಕೇಂದ್ರ ಸಚಿವ ಅಲ್ಫೋನ್ಸ್‌

  ಕೇರಳದ ನಿರಾಶ್ರಿತರ ಶಿಬಿರದಲ್ಲಿ  ಕೇಂದ್ರ ಪ್ರವಾಸೋದ್ಯಮ ಇಲಾಖೆಯ ರಾಜ್ಯ ಸಚಿವ ಅಲ್ಫೋನ್ಸ್‌ ಕಣ್ಣನ್‌ಥಾನಂ ಮಂಗಳವಾರ ರಾತ್ರಿ ಕಳೆದಿದ್ದಾರೆ. ಈ ಫೊಟೊವನ್ನು ಅವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ಕೊಂಡಿದ್ದಾರೆ. 

 • Delhi

  NEWS29, Jul 2018, 3:20 PM

  ಕ್ಷಿಪಣಿ ರಕ್ಷಣಾ ಕವಚದಲ್ಲಿ ದೆಹಲಿ: ದಾಳಿಯ ಭೀತಿ ಇನ್ನೆಲ್ಲಿ?

  ರಾಷ್ಟ್ರ ರಾಜಧಾನಿ ದೆಹಲಿ ಮೇಲೆ ನಮ್ಮ ಶತ್ರುಗಳ ವಕ್ರದೃಷ್ಟಿ ಇದ್ದೇ ಇರುತ್ತದೆ. ಗಡಿಯಲ್ಲಿನ ಭಯೋತ್ಪಾದಕರು, ಗಡಿಯಾಚೆಗಿನ ಸಂಪ್ರದಾಯಿಕ ಶತ್ರು ರಾಷ್ಟ್ರಗಳು ಎಲ್ಲವೂ ದೆಹಲಿ ಮೇಲೊಂದು ವಿನಾಶಕಾರಿ ಕಣ್ಣನ್ನು ನೆಟ್ಟಿಯೇ ಇರುತ್ತವೆ. ಅದರಲ್ಲೂ ಇಂದಿನ ಜಾಗತಿಕ ಭಯೋತ್ಪಾದನೆ ಯಾವುದೇ ರಾಷ್ಟ್ರದ ಮೇಲೆ ಕ್ಷಿಪಣಿ ದಾಳಿ ಮಾಡುವ ಬೆದರಿಕೆ ಒಡ್ಡುತ್ತಿರುವಾಗ, ದೇಶದ ಪ್ರಮುಖ ನಗರಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರಗಳದ್ದೇ. ಅದರಂತೆ ವಿಶ್ವದ ಪ್ರಮುಖ ನಗರಗಳಲ್ಲಿ ಇರುವಂತೆ ರಾಷ್ಟ್ರ ರಾಜಧಾನಿ ದೆಹಲಿಗೂ ಕ್ಷಿಪಣಿ ರಕ್ಷಾ ಕವಚ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

 • Sonali Bendre

  Cine World11, Jul 2018, 7:37 PM

  ತಲೆ ಕೂದಲು ಕತ್ತರಿಸುವ ವೇಳೆ ಸೋನಾಲಿ ಕಣ್ಣು ಒದ್ದೆ!

  ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ, ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಡಿಯೋವೊಂದನ್ನು ಹರಿಬಿಟ್ಟಿದ್ದು, ಅವರ ಅಭಿಮಾನಿಗಳ ಕಣ್ಣನ್ನು ತೇವಗೊಳಿಸಿದೆ. ಜೀವನದಲ್ಲಿ ಎದುರಾಗಿರುವ ಈ ಸಂಕಷ್ಟವನ್ನು ತಾವು ಧೈರ್ಯದಿಂದ ಎದುರಿಸುತ್ತಿರುವುದಾಗಿ ಸೋನಾಲಿ ಹೇಳಿದ್ದಾರೆ.