ಕಡೂರು

(Search results - 28)

Murder

Video Icon

CRIME17, Sep 2020, 10:19 PM

ಕಡೂರು;  8 ತಿಂಗಳ ತನ್ನದೇ ಮಗು ಕೊಂದ ಕ್ರಿಮಿನಲ್ ಲಾಯರ್ ತಂದೆ!

ಅವನೊಬ್ಬ ಕ್ರಿಮಿನಲ್ ಲಾಯರ್, ಒಳ್ಳೆ ಗಂಡ ಅನ್ನಿಸಿಕೊಳ್ಳಲಿಲ್ಲ..ಕೊನೆಗೆ ಒಳ್ಳೆಯ ತಂದೆ ಅನ್ನಿಸಿಕೊಳ್ಳಲೂ ಇಲ್ಲ. ಅವನ ಕ್ರೂರತ್ವಕ್ಕೆ ಎಂಟು ತಿಂಗಳ ಹಸುಗೂಸು ಬಲಿಯಾಗಿತ್ತು.  ಯಾಯಿ ಎದುರಿನಲ್ಲೇ  ತೊಟ್ಟಿಲಿನಲ್ಲಿ ಮಗು ಉಸಿರು ಬಿಟ್ಟಿತ್ತು. ಬಕೆಟ್ ನಲ್ಲಿ ಮುಳುಗಿಸಿ ಕೊಂದು ಬಿಟ್ಟನಾ ಕ್ರಿಮಿನಲ್ ಲಾಯರ್?

• undefined

Karnataka Districts18, Jul 2020, 11:24 AM

ಮಲೆನಾಡಿನಲ್ಲಿ ಮರುಕಳಿಸಿದ ಮುಂಗಾರು ಮಳೆಯ ವೈಭವ

ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಹುಟ್ಟಿಹರಿಯುವ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಬರುತ್ತಿದೆ. ಇದರಿಂದ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

• undefined
Video Icon

CRIME6, Jul 2020, 5:08 PM

ಭೀಕರ ರಸ್ತೆ ಅಪಘಾತದಲ್ಲಿ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು

ಘಟನೆಯಲ್ಲಿ ತೀವ್ರ ಗಾಯಗೊಂಡ ಮಹಾಂತೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಬೀರೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

corona salon

Karnataka Districts6, Jul 2020, 8:42 AM

ಕೊರೋನಾ ಹಿನ್ನೆಲೆ 15 ದಿನ ಸೆಲೂನ್‌ಗಳು ಬಂದ್‌..!

ತಾಲೂಕಿನಲ್ಲಿ ಸೋಂಕು ಹೆಚ್ಚಾಗಿ ಒಬ್ಬರು ಮೃತಪಟ್ಟಿದ್ದಾರೆ. ಕ್ಷೌರಿಕ ವೃತ್ತಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿರುವುದರಿಂದ 15 ದಿನಗಳ ಕಾಲ ಎಲ್ಲ ಕ್ಷೌರಿಕರು ತಮ್ಮ ಅಂಗಡಿಗಳನ್ನು ಮುಚ್ಚುವ ನಿರ್ಣಯ ಕೈಗೊಂಡಿದ್ದಾರೆ.

• undefined

Karnataka Districts4, Jul 2020, 8:00 AM

ಸೋಂಕಿತ ಕಡೂರು ಶಿಕ್ಷಕ ಶವಕ್ಕೆ ಬೀರೂರಲ್ಲಿ ಅಂತ್ಯಸಂಸ್ಕಾರ: ಆಕ್ರೋಶ

ರೋಟರಿ ಮೋಕ್ಷಧಾಮಕ್ಕೆ ತೆರಳುವ ಮಾರ್ಗದಲ್ಲಿ ಜಮಾಯಿಸಿದ ನಾಗರಿಕರು ಆ್ಯಂಬುಲೆನ್ಸ್‌ ತಡೆಯಲು ಯತ್ನಿಸಿದಾಗ ನಾಗರಿಕರ ಕಣ್ತಪ್ಪಿಸಿ ಮೋಕ್ಷಧಾಮ ತಲುಪಿ ಅಂತ್ಯಕ್ರಿಯೆಯ ಕಟ್ಟಿಗೆ ಮತ್ತು ಡಿಸೇಲ್‌ ಬಳಸಿ ಮೃತದೇಹದ ದಹನ ಕ್ರಿಯೆ ನಡೆಸಿದರು.

• undefined

Karnataka Districts3, Jul 2020, 11:48 AM

ಶಿವಮೊಗ್ಗದಲ್ಲಿ ದ್ವಿಶತಕದತ್ತ ಕೊರೋನಾ ದಾಪುಗಾಲು; ಮತ್ತೊಂದು ಬಲಿ..!

ಶಿವಮೊಗ್ಗ ನಗರದಲ್ಲಿ ಪೆನ್ಸನ್‌ಮೊಹಲ್ಲಾ, ಗೋಪಾಳದ ಆದಿರಂಗನಾಥಸ್ವಾಮಿ ದೇವಸ್ಥಾನ ರಸ್ತೆ ಹಾಗೂ ಅಶೋಕನಗರ 2ನೇ ತಿರುವು ಸೀಲ್ ಡೌನ್ ಮಾಡಲಾಗಿದೆ. ಖಾಸಗಿ ಹೆಲ್ತ್‌ಕೇರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೂ ಕೊರೋನಾ ಸೋಂಕು ಬಂದಿದೆ. ಕಾಶಿಪುರದ ಪ್ರತಿಷ್ಠಿತ ಶಾಲೆಯ ಶಿಕ್ಷಕಿಯಲ್ಲೂ ಸೋಂಕು ಕಂಡುಬಂದಿದೆ ಎನ್ನಲಾಗಿದೆ.

Coronavirus

Karnataka Districts30, Jun 2020, 9:43 AM

ಕಡೂರು ಪಟ್ಟಣಕ್ಕೂ ಕಾಲಿಟ್ಟ ಕೊರೋನಾ ವೈರಸ್‌

ಮೊದಲನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಕರ್ತವ್ಯ ನಿರ್ವಹಿಸುತ್ತಿದ್ದ ಕಲ್ಗುಂಡಿ ಪ್ರದೇಶದ ನಿವಾಸಿಯಾಗಿದ್ದ ವ್ಯಕ್ತಿಗೆ ಕೊರೋನಾ ಪಾಸಿಟಿವ್‌ ವರದಿ ಬಂದಿದೆ. ಕಾರ್ಯ ನಿಮಿತ್ತ ಶಿಕ್ಷಕರು ಕಳೆದ ವಾರ ಬೆಂಗಳೂರಿಗೆ ತೆರಳಿ ವಾಪಸು ಕಡೂರಿಗೆ ಬಂದಿದ್ದರು.

• planting

Karnataka Districts18, Jun 2020, 10:45 AM

ಒಂದು ಸಾವಿರ ಸಸಿ ನೆಡುವ ಕಾರ್ಯಕ್ಕೆ ಚಾಲನೆ

ಕಳೆದ ವರ್ಷ ಪುರಸಭೆಯಿಂದ ಆಯ್ಕೆಯಾದ ವಾರ್ಡ್‌ಗಳಲ್ಲೂ ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡಲಾಗಿತ್ತು. ಆ ಗಿಡಗಳ ಜವಬ್ದಾರಿಯನ್ನು ಮನೆಯ ಮಾಲೀಕರಿಗೆ ನೀಡಿದ್ದರ ಫಲವಾಗಿ ನೆಟ್ಟ ಸಸಿಗಳು ಉತ್ತಮವಾಗಿ ಬೆಳೆದಿದ್ದು, ಈ ಸಾಲಿನಲ್ಲಿ ಉಳಿದ ಸ್ಥಳಗಳಲ್ಲೂ ಗಿಡಗಳನ್ನು ನೆಡುವ ಮೂಲಕ ಪರಿಸರ ಉಳಿಸಲು ಆದ್ಯತೆ ನೀಡಲಾಗಿದೆ

• undefined

Karnataka Districts17, Jun 2020, 11:37 AM

ದೇವಾಲಯ, ಹೋಟೆಲ್‌ಗಳಲ್ಲಿ ಮಾತ್ರ ಸಾಮಾಜಿಕ ಅಂತರ

ಹೋಟೆಲ್‌ಗಳಿಗೆ ಸಂಪೂರ್ಣ ರಿಯಾಯ್ತಿ ಸಿಕ್ಕಿದರೂ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಗಿರಾಕಿಗಳು ಬರುತ್ತಿಲ್ಲ. ಸಡಿಲಿಕೆ ವಿಶೇಷವೆಂದರೆ ಕೊರೋನಾ ಭಯದ ಹಿನ್ನೆಲೆಯಲ್ಲಿ ಹೋಟೆಲ್‌ ಗಳು ತೆರೆದಿದ್ದರೂ ಕೂಡಾ ಹೋಟೆಲ್‌ಗಳಿಗೆ ಬರುವವರ ಸಂಖ್ಯೆ ಕ್ಷೀಣಿಸಿದೆ.

Coronavirus

Karnataka Districts14, Jun 2020, 12:23 PM

ಕಡೂರು: SSLC ವಿದ್ಯಾರ್ಥಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 55 ಜನರಿಗೆ ನೆಗೆಟಿವ್

ಕಡೂರಿನಲ್ಲಿ ವಿದ್ಯಾರ್ಥಿಯಲ್ಲಿ ಸೋಂಕು ದೃಢಪಡುತ್ತಿದ್ದಂತೆ ಆತನ ಸಂಪರ್ಕದಲ್ಲಿದ್ದ ಎಲ್ಲರನ್ನೂ ಕ್ವಾರೆಂಟೈನ್‌ ಮಾಡಲಾಗಿದ್ದು, ಅವರ ಗಂಟಲ ದ್ರವ ಪರೀಕ್ಷೆ ನೆಗೆಟಿವ್‌ ಆಗಿವೆ ಎಂದು ಜಿಲ್ಲಾ ವಿಚಕ್ಷಣಾಧಿಕಾರಿ ಡಾ.ಮಂಜುನಾಥ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

Coronavirus

Karnataka Districts12, Jun 2020, 8:44 AM

ಚಿಕ್ಕಮಗಳೂರು: SSLC ವಿದ್ಯಾರ್ಥಿಗೂ ಅಂಟಿದ ಮಹಾಮಾರಿ ಕೊರೋನಾ, ಹೆಚ್ಚಿದ ಆತಂಕ

ಜಿಲ್ಲೆಯ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬನಿಗೆ ಗುರುವಾರ ಕೊರೋನಾ ಸೋಂಕು ದೃಢಪಟ್ಟಿದ್ದು, ತೀವ್ರ ಆತಂಕ ಮೂಡಿಸಿದೆ. ಜೂ.24ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ ಎನ್ನುವಾಗಲೇ ವಿದ್ಯಾರ್ಥಿಯೊಬ್ಬನಲ್ಲಿ ಸೋಂಕು ಪತ್ತೆಯಾಗಿರುವುದು ಉಳಿದ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.

Karnataka, Ramnagar, Religious Events, Social Distancing, Corona Epidemic, Corona in Karnataka, Corona in Maharashtra

Karnataka Districts22, May 2020, 9:53 AM

ಜನ-ವಾಹನ ದಟ್ಟಣೆ: ಕಡೂರಿನಲ್ಲಿ ಸಾಮಾಜಿಕ ಅಂತರ ಮಂಗಮಾಯ..!

‘ಹಸಿರು ವಲಯ’ ಎಂದೇ ಕರೆಯಲ್ಪಡುವ ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ಪ್ರಕರಣಗಳು ಕಂಡುಬಂದಿವೆ. ಪಕ್ಕದ ಅರಸೀಕೆರೆ ತಾಲೂಕಿನಲ್ಲಿ ಬಾಣಾವರ ಮತ್ತು ತರೀಕೆರೆ ಪಟ್ಟಣ ಸೇರಿದಂತೆ ಶಿವಮೊಗ್ಗ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ- 206 ಕಡೂರು ಮೂಲಕವೇ ಹಾದುಹೋಗಲಿದೆ.

• YSV Datta

Karnataka Districts11, May 2020, 2:51 PM

ಲಾಕ್‌ಡೌನ್‌ನಿಂದ ಕಂಗಾಲಾದ ರೈತರು: ಕಲ್ಲಂಗಡಿ, ಟೊಮೆಟೋ ಖರೀದಿಸಿದ ವೈಎಸ್‌ವಿ ದತ್ತ

ಮಾಜಿ ಶಾಸಕ ವೈಎಸ್‌ವಿ ದತ್ತ ಬೆಳೆಗಳನ್ನು ನೇರವಾಗಿ ಖರೀದಿಸುವ ಮೂಲಕ, ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸಲುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

Coronavirus

Karnataka Districts1, May 2020, 9:28 AM

ಕೊರೋನಾ ಆತಂಕದ ಮಧ್ಯೆ ಕಡೂರಲ್ಲಿ ಮುಂಬೈ ಮಹಿಳೆ ಪ್ರತ್ಯಕ್ಷ: ಆತಂಕದಲ್ಲಿ ಜನತೆ

ಮಾರಕ ಕೊರೋನಾ ಆತಂಕದ ನಡುವೆಯೇ ಪಟ್ಟಣದಲ್ಲಿ ಮುಂಬೈ ಮೂಲದ ಮಹಿಳೆಯೊಬ್ಬಳು ಕಾಣಿಸಿಕೊಂಡಿದ್ದಾರೆ. ಇದರಿಂದ ಪಟ್ಟಣದ ಜನರು ಆತಂಕದಲ್ಲಿದ್ದಾರೆ. ಈ ಮಹಿಳೆ ಮುಂಬೈನಿಂದ ಇಲ್ಲಿಗೆ ಹೇಗೆ ಮತ್ತು ಏಕೆ ಬಂದಿದ್ದಾಳೆ ಎಂಬ ಚರ್ಚೆಗಳೂ ಕೂಡ ಆರಂಭವಾಗಿದೆ.

Bar

Video Icon

Karnataka Districts28, Apr 2020, 3:53 PM

ವೈನ್ ಶಾಪ್ ತೆರೆದಿದೆ ಓಡೋಡಿ ಬಂದ ಮದ್ಯ ಪ್ರಿಯರು; ಆದ್ರೆ ಆಗಿದ್ದೇ ಬೇರೆ!

ವೈನ್ ಶಾಪ್ ತೆರೆದಿದೆ ಎಂದು ಎಣ್ಣೆಗಾಗಿ ಜನ ಮುಗಿ ಬಿದ್ದಿದ್ದಾರೆ. ಮದ್ಯಕ್ಕಾಗಿ ನೂರಾರು ಜನ ಅಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದರು. ಚಿಕ್ಕಮಗಳೂರಿನ ಕಡೂರು ತಾಲೂಕಿನ ಯಳಂಬಳಸೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.