Search results - 28 Results
 • BUSINESS17, Jan 2019, 11:40 AM IST

  ‘ಆಪರೇಶನ್ ಫ್ಯುಯಲ್’: ಅಯ್ಯೋ ಡೀಸೆಲ್, ಅಯ್ಯೋ ಪೆಟ್ರೋಲ್!

  ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರ ಶೇ.30 ರಷ್ಟು ಕಡಿಮೆಯಾಗಿದ್ದ ಪರಿಣಾಮ, ಭಾರತದಲ್ಲೂ ಪೆಟ್ರೋಲ್, ಡೀಸೆಲ್ ದರ ಇಳಿಕೆ ಕಂಡಿತ್ತು. ಆದರೆ ಇದಗ ಒಪೇಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿಮೆ ಮಾಡಲು ನಿರ್ಧರಿಸಿರುವುದರಿಂದ ತೈಲ ಬೆಲೆ ದಿಢೀರ್ ಏರಿಕೆಯಾಗಿದೆ.

 • BUSINESS24, Dec 2018, 11:57 AM IST

  ಇಂದಿನ ಪೆಟ್ರೋಲ್ ದರ: ಬಂದಿದೆ ಹ್ಯಾಪಿ ಸೋಮವಾರ!

  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರದಲ್ಲಿ ಇಳಿಕೆಯಾಗದಿದ್ದರೂ ಇಂದು ದೇಶದ ಮಹಾನಗರಗಳಲ್ಲಿ ತೈಲದರಗಳಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ.

 • BUSINESS22, Dec 2018, 4:35 PM IST

  ಕೇಂದ್ರ 'ನೈಜ ಬೆಲೆ' ಹೇಳ್ತಿದ್ದಂತೇ ಪೆಟ್ರೋಲ್ ದರ ಭಾರೀ ಇಳಿಕೆ!

  ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ  ಕಚ್ಚಾ ತೈಲ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದ ಹಿನ್ನಲೆಯಲ್ಲಿ ದೇಶದಲ್ಲಿ ಪೆಟೋಲ್ ದರದಲ್ಲಿ 19 ರಿಂದ 20 ಪೈಸೆ ಮತ್ತು ಡೀಸೆಲ್ ದರದಲ್ಲಿ 22 ಪೈಸೆಯಷ್ಟು ಇಳಿಕೆ ಕಂಡುಬಂದಿದೆ.

 • Fuel Price

  BUSINESS10, Dec 2018, 4:03 PM IST

  ಮೋದಿಗೆ ಹೊಸ ಚಿಂತೆ: ದಿನವೂ ಪೆಟ್ರೋಲ್ ಬೆಲೆ ಇಳಿಸ್ಬಾರದಂತೆ!

  ನಿತ್ಯ ತೈಲದರ ಪರಿಷ್ಕರಣೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಇದೀಗ ತೈಲ ಕಂಪನಿಗಳು ವಿರೋಧ ವ್ಯಕ್ತಪಡಿಸಿವೆ. ಕಾರಣ ತೈಲ ರಫ್ತು ದೇಶಗಳ ಸಂಘಟನೆಯಾದ 'ಒಪೆಕ್' ಕಚ್ಚಾ ತೈಲ ಉತ್ಪನ್ನವನ್ನು ಕಡಿಮೆ ಮಾಡಲು ನಿರ್ಧರಿಸಿದ್ದು, ನಿತ್ಯವೂ ತೈಲದರ ಬದಲಾವಣೆಯಿಂದ ಡೀಲರ್‌ಗಳಿಗೂ ತೊಂದರೆಯಾಗಲಿದೆ ಎಂದು ಹೇಳಿವೆ.

 • Fuel Bill

  BUSINESS7, Dec 2018, 12:05 PM IST

  ಆಯ್ತ್ರಪ್ಪಾ ನಿಮ್ ದುಡ್ಡೇ ಕೊಡಿ: ಇರಾನ್‌ಗೆ 'ಅರ್ಥ'ವಾದರು ಮೋದಿ!

  ಮಹತ್ವದ ಬೆಳವಣಿಗೆಯೊಂದರಲ್ಲಿ ಆಮದು ಮಾಡಿಕೊಳ್ಳುವ ಕಚ್ಚಾ ತೈಲಕ್ಕೆ ರೂಪಾಯಿಯಲ್ಲೇ ಪಾವತಿ ಮಾಡಲು ಭಾರತ ಇರಾನ್ ನಡುವಿನ ಒಪ್ಪಂದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ. ಇನ್ನು ಇರಾನ್‌ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಭಾರತ ಇರಾನ್‌ನ ನ್ಯಾಷನಲ್ ಇರಾನಿಯನ್ ಆಯಿಲ್ ಕೋ (ಎನ್ಐಒಸಿ)ದ ಯುಸಿಒ ಬ್ಯಾಂಕ್ ಖಾತೆಗೆ ರೂಪಾಯಿಯಲ್ಲೇ ಪಾವತಿ ಮಾಡಲಿದೆ.

 • HassanRouhani

  BUSINESS4, Dec 2018, 4:55 PM IST

  ಸಮುದ್ರದಲ್ಲೇ ತೈಲ ಹಡಗಿಗೆ ತಡೆ: ಇರಾನ್ ಗುಡುಗಿಗೆ ಜಗತ್ತು ಗಡಗಡ!

  ಇರಾನ್ ಮೇಲಿನ ಅಮೆರಿಕದ ನಿರ್ಭಂಧವನ್ನು ತೀವ್ರವಾಗಿ ಖಂಡಿಸಿರುವ ಅಧ್ಯಕ್ಷ ಹಸನ್ ರೋಹಾನಿ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ. ಒಂದು ವೇಳೆ ಅಮೆರಿಕ ಇರಾನ್‌ನ ತೈಲ ರಫ್ತಿನ ಮೇಲೆ ನಿರ್ಬಂಧ ವಿಧಿಸಿದರೆ ಮಧ್ಯಪ್ರಾಚ್ಯದ ಯಾವೊಂದು ದೇಶವೂ ತೈಲ ರಫ್ತು ಮಾಡದಂತೆ ತಡೆಯಲಾಗುವುದು ಎಂದು ಎಚ್ಚರಿಸಿದ್ದಾರೆ.

 • Fuel Price

  BUSINESS30, Nov 2018, 3:12 PM IST

  ಪೆಟ್ರೋಲ್ 8, ಡೀಸೆಲ್ 3 ತಿಂಗಳ ಕನಿಷ್ಟ ಮಟ್ಟಕ್ಕೆ: ಚಿಲ್ರೆ ಯಾವ ಲೆಕ್ಕಕ್ಕೆ?

  ಮಹತ್ವದ ಬೆಳವಣಿಗೆಯೊಂದರಲ್ಲಿ ತೈಲಬೆಲೆಯಲ್ಲಿ ಇಂದೂ ಕೂಡ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಪೆಟ್ರೋಲ್ 8 ತಿಂಗಳು ಮತ್ತು ಡೀಸೆಲ್ 3 ತಿಂಗಳ ಕನಿಷ್ಟ ಬೆಲೆಗೆ ಬಂದು ತಲುಪಿದೆ. ಕಳೆದ ೪೦ ದಿನಗಳಿಂದ ನಿರಂತರವಾಗಿ ತೈಲದರದಲ್ಲಿ ಇಳಿಕೆ ಕಂಡು ಬರುತ್ತಿದೆ.

 • Fuel Price

  BUSINESS27, Nov 2018, 12:20 PM IST

  ಪೆಟ್ರೋಲ್ ದರ ಮಾಡ್ಬೇಡಿ ಗೆಸ್: ಮಾಡಿ ಜಸ್ಟ್ ಒಂದು SMS!

  ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ತೈಲೋತ್ಪನ್ನಗಳ ದರ ಮಂಗಳವಾರವೂ ಇಳಿಕೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ. ದೇಶದ ಪ್ರಮುಖ ಮೆಟ್ರೋ ನಗರಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ.

 • Fuel Price

  BUSINESS24, Nov 2018, 1:03 PM IST

  ವಿಕೆಂಡ್‌ನಲ್ಲಿ ಪೆಟ್ರೋಲ್ ದರ: ಇನ್ನೂ ಬರಬೇಕಿದೆ ಭಾನುವಾರ!

  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪೆಟ್ರೋಲ್‌, ಡೀಸೆಲ್ ದರದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ. ಸತತ ಏಳನೇ ವಾರವೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾಗಿದೆ.

 • petrol prices one month

  BUSINESS19, Nov 2018, 6:27 PM IST

  ಇನ್ ಟೋಟಲ್ ಪೆಟ್ರೋಲ್ ದರ ಇಳಿದಿದ್ದೆಷ್ಟು?: ಲೆಕ್ಕಾಚಾರ ಹೇಳೋದಿಷ್ಟು!

  ಪೈಸೆಗಳ ಲೆಕ್ಕಾಚಾರದಲ್ಲಿ ಸತತವಾಗಿ 29 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಆದರೆ 29 ದಿನಗಳಿಂದ ಇಳಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಒಟ್ಟಾರೆಯಾಗಿ ಲೆಕ್ಕ ಹಾಕಿದರೆ ಖಂಡಿತವಾಗಿ ಇದು ಗಮನಾರ್ಹ ಇಳಿಕೆ ಎಂಬುದು ಗೋಚರವಾಗುತ್ತದೆ.

   

 • BUSINESS11, Nov 2018, 11:13 AM IST

  ಸಂಡೇ ಸ್ಪೆಶಲ್: ಹೌದಪ್ಪ ಅಂದಂಗೆ ಇಳಿದಿದೆ ಪೆಟ್ರೋಲ್, ಡೀಸೆಲ್!

  ನಿರಂತರ ತೈಲ ಇಳಿಕೆಯಿಂದಾಗಿ ಜನರಲ್ಲಿ ಸಂತಸ ಮೂಡಿದ್ದು, ಇಂದೂ ಕೂಡ ದೇಶಾದ್ಯಂತ ತೈಲದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಅಂತರಷ್ಟ್ರೀಯ ಮಾರುಕಟ್ಟೆಯಲ್ಲಿ ನಿರಂತರವಾಗಿ ಕುಸಿಯುತ್ತಿರುವ ಕಚ್ಚಾ ತೈಲದರದಿಂದಾಗಿ ಬೆಲೆ ಇಳಿಕೆ ಮಾಡಲಾಗುತ್ತಿದೆ ಎಂದು ಭಾರತೀಯ ತೈಲ ಕಂಪನಿಗಳು ಮಾಹಿತಿ ನೀಡಿವೆ.

 • BUSINESS10, Nov 2018, 2:10 PM IST

  ಮುಗೀತಾ ಹಬ್ಬ?: ಪೆಟ್ರೋಲ್ ರೇಟ್ ಕಥೆ ಏನಾಗಿದೆ ನೋಡಿ!

  ನಿರಂತರ ತೈಲದರ ಇಳಿಕೆ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದ್ದು, ಇಂದೂ ಕೂಡ ದೇಶದ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ 18 ಪೈಸೆ ಇಳಿದಿರುವುದು ವಿಶೇಷ.

 • BUSINESS9, Nov 2018, 3:26 PM IST

  ಡಾಲರ್ ಎದುರು ರೂಪಾಯಿ ಏರಿಕೆ: ಟ್ರಂಪ್ ಕನಸಲ್ಲೂ ಮೋದಿ ಕನವರಿಕೆ!

  ಇಂದು ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ. ಡಾಲರ್ ಎದುರು ಇಂದು ರೂಪಾಯಿ ಮೌಲ್ಯದಲ್ಲಿ 35 ಪೈಸೆಯಷ್ಟು ಏರಿಕೆ ಕಂಡುಬಂದಿದೆ.

 • BUSINESS9, Nov 2018, 12:40 PM IST

  ಫುಲ್ 'ಪೈಸಾ' ವಸೂಲ್: ಪೆಟ್ರೋಲ್ ರೇಟ್ ಇಳಿಕೆಯ ಕಮಾಲ್!

  ನಿರಂತರ ತೈಲದರ ಇಳಿಕೆ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದ್ದು, ಇಂದೂ ಕೂಡ ದೇಶದ ಮಹಾನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.

 • Modi

  BUSINESS3, Nov 2018, 1:51 PM IST

  ಸೌದಿಗೆ ಮೋದಿ ಕಾಲ್: ಬರಲಿದೆ ಎಮೆರ್ಜೆನ್ಸಿ ಆಯಿಲ್!

  ನವೆಂಬರ್‌ನಲ್ಲಿ ಸೌದಿ ಅರೇಬಿಯಾದಿಂದ ಭಾರತಕ್ಕೆ ಹೆಚ್ಚುವರಿ 4 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ರಫ್ತಾಗಲಿದ್ದು, ಒಂದು ವೇಳೆ ಅಂತರಾಷ್ಟ್ರೀಯ ವಿದ್ಯಮಾನಗಳಿಂದ ತೈಲ ವ್ಯತ್ಯಯ ಉಂಟಾದರೆ ಇಂಧನ ಸ್ಥಿರತೆ ಕಾಯ್ದುಕೊಳ್ಳಲು ಇದು ಸಹಾಯಕಾರಿಯಾಗಲಿದೆ.