ಕಚೋರಿ  

(Search results - 2)
 • BUSINESS25, Jun 2019, 3:36 PM IST

  ಕಚೋರಿ ಮಾರಿ ವರ್ಷಕ್ಕೆ 60 ಲಕ್ಷ: ಟ್ಯಾಕ್ಸ್ ನೋಟಿಸ್!

  ಉತ್ತರಪ್ರದೇಶದ ಅಲಿಘಡ್​ನಲ್ಲಿರುವ ಮುಖೇಶ್ ಕಚೋರಿ ಎಂಬ ಅಂಗಡಿ ಬಹಳ ಫೇಮಸ್. ಇಲ್ಲಿನ ಕಚೋರಿಗೆ ಜನ ಮುಗಿ ಬೀಳುತ್ತಾರೆ. ಕೇವಲ ಕಚೋರಿ ಮಾರುತ್ತಲೇ ಮಾಲೀಕ ಮುಖೇಶ್ ವರ್ಷಕ್ಕೆ 60 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಇದರಿಂದ ಗಾಬರಿಗೊಂಡಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಮುಖೇಶ್’ಗೆ ನೋಟಿಸ್ ನೀಡಿದ್ದಾರೆ.

 • Atal Bihari Vajpayee Latest News

  NEWS21, Aug 2018, 7:56 PM IST

  ಕನ್ನಡಿಗರಿಗೆ ರಸಗುಲ್ಲಾ, ಸಮೋಸ ರುಚಿ ತೋರಿಸಿದ್ದ ಅಟಲ್

  • ಕನ್ನಡಿಗರಿಗೆ ಕಚೋರಿ ತಿನ್ನಿಸಿದ ಅಟಲ್ ಜಿ ಒಂದು ಗಂಟೆ ಕಾಲ ಕಾಶ್ಮೀರದ ಸ್ಥಿತಿ ಬಗ್ಗೆ ಮಾತನಾಡಿದರಂತೆ
  • ಹಾಸ್ಯ ಚಟಾಗಿಗೆ ಹೆಸರಾಗಿದ್ದ ಅಟಲ್ ಬಿಹಾರಿ ವಾಜಪೇಯಿ