ಕಂಪ್ಲಿ ಗಣೇಶ್  

(Search results - 20)
 • kampli
  Video Icon

  Politics28, Nov 2019, 8:13 PM

  ಆನಂದ್ ಸಿಂಗ್ ಮೇಲೆ ಹಲ್ಲೆಗೆ ಗಣೇಶ್ ಜತೆ ಸಂಚು ಮಾಡಿದ್ದ ಆ ಮೂವರು!

  ಬೆಂಗಳೂರು(ನ. 28) ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ನಡುವೆ ರೆಸಾರ್ಟ್ ನಲ್ಲಿ ನಡೆದ ಗಲಾಟೆ ವಿಚಾರ ದೊಡ್ಡ ಸುದ್ದಿಯಾಗಿತ್ತು. ಈಗ ಅದೇ ವಿಷಯಕ್ಕೆ ಸಂಬಂಧಿಸಿ ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್ ಮಾತನಾಡಿದ್ದಾರೆ.

  ಆ ದಿನ ನಾವು, ನಮ್ಮೆಲ್ಲರ ಕಾರ್ಯಕರ್ತರು ಕಾವಲು ಕಾಯದಿದ್ದರೆ ಅಂದು ಆನಂದ್ ಸಿಂಗ್ ಕೊಲೆಯೇ ನಡೆದುಹೋಗುತ್ತಿತ್ತು ಎಂದು ಪ್ರಚಾರ ಭಾಷಣದ ವೇಳೆ ಆತಂಕಕಾರಿ ಸಂಗತಿ ಬಿಚ್ಚಿಟ್ಟಿದ್ದಾರೆ.

 • Kumaraswamy Agneeprikhana today, after the Supreme Court, Assembly Speaker in the mood to confront with governor

  NEWS22, Jul 2019, 11:32 AM

  ಕಲಾಪಕ್ಕೆ ಬಂದು ಸಿಎಂ ಕುಮಾರಸ್ವಾಮಿ ಕಾಲಿಗೆ ಎರಗಿದ ಕಾಂಗ್ರೆಸ್ ಶಾಸಕ

  ರಾಜ್ಯ ಸರ್ಕಾರ ಇಂದು ವಿಶ್ವಾಸಮತ ಯಾಚನೆ ಮಾಡುವ ಸಾಧ್ಯತೆ ಇದೆ. ಇದೇ ವೇಳೆ ಸರ್ಕಾರ ಭವಿಷ್ಯದ ಬಗ್ಗೆ ಕುತೂಹಲವೂ ಇದೆ. ಇತ್ತ ಕಲಾಪಕ್ಕೆ ಆಗಮಿಸಿದ ಕೈ ಶಾಸಕರೋರ್ವರು ಮುಖ್ಯಮಂತ್ರಿ ಕಾಲಿಗೆ ಎರಗಿದ್ದಾರೆ.

 • undefined

  NEWS18, Jul 2019, 1:32 PM

  ಓಡಿ ಹೋಗಲು ಯತ್ನಿಸಿದ ಕೈ ಶಾಸಕನನ್ನು ಹಿಡಿದು ತಂದ ಮುಖಂಡರು

  ವಿಧಾನಸೌಧಕ್ಕೆ ಆಗಮಿಸದರೂ ಕೂಡ ಓಡಿ ಹೋಗಲು ಯತ್ನಿಸಿದ್ದ ಕೈ ಶಾಸಕನನ್ನು ಮುಖಂಡರು ಹಿಡಿದು ವಾಪಸ್ ಕರೆತಂದಿರುವ ಘಟನೆ ನಡೆದಿದೆ. ಕಲಾಪ ಆರಂಭಕ್ಕೂ ಮುನ್ನವೇ ಈ ಘಟನೆಯಾಗಿದೆ. 

 • KPCC

  NEWS29, May 2019, 9:06 PM

  ಕರ್ನಾಟಕ ರಾಜಕಾರಣದಲ್ಲಿ ಅಚ್ಚರಿ, ಕೈ ಶಾಸಕನ ಅಮಾನತು ವಾಪಸ್ ಪಡೆದ KPCC

  ದೋಸ್ತಿ ಸರಕಾರಕ್ಕೆ ಇರಿಸು ಮುರಿಸು ತಂದಿದ್ದ ಕಂಪ್ಲಿ-ಗಣೇಶ್ ಮತ್ತು ಆನಂದ್ ಸಿಂಗ್ ಗಲಾಟೆಯಲ್ಲಿ ಅಮಾನತಿಗೆ ಗುರಿಯಾಗಿದ್ದ ಶಾಸಕ ಗಣೇಶ್ ಗೆ ಪಕ್ಷ ರಿಲೀಫ್ ನೀಡಿದೆ.

 • undefined
  Video Icon

  NEWS27, Apr 2019, 6:59 PM

  ಆನಂದ್ ಸಿಂಗ್- ಕಂಪ್ಲಿ ಗಣೇಶ್ ಮುಖಾಮುಖಿ! ಮುಂದೆ ನಡೆದದ್ದು ಇದು!!

  ಈಗಲ್ಟನ್ ರೆಸಾರ್ಟ್‌ನಲ್ಲಿ ವಿಜಯನಗರ ಶಾಸಕ ಆನಂದ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಪರಸ್ಪರ ಮುಖಾಮುಖಿಯಾಗಿದ್ದಾರೆ. ಹಲ್ಲೆ ಬಳಿಕ ಆನಂದ್ ಸಿಂಗ್ ಆಸ್ಪತ್ರೆಗೆ ಸೇರಿದ್ದರೆ, ತಲೆಮರೆಸಿಕೊಂಡಿದ್ದ ಗಣೇಶ್ ಜೈಲು ಸೇರಿದ್ದರು. ಆ ಬಳಿಕ ಇದೇ ಮೊದಲು ಬಾರಿ ಅವರಿಬ್ಬರು ಎದುರು-ಬದುರಾಗಿದ್ದಾರೆ. ಮುಂದೇನಾಯ್ತು ತಿಳಿಬೇಕಾ? ಈ ಸ್ಟೋರಿ ನೋಡಿ...

 • undefined
  Video Icon

  NEWS26, Apr 2019, 9:25 PM

  ಕಂಪ್ಲಿ ಗಣೇಶ್ ಮನೆಗೆ ರಮೇಶ್ ಜಾರಕಿಹೊಳಿ; ಮೈತ್ರಿಕೂಟಕ್ಕೆ ಕೊಟ್ರು ಹೇಳಿಕೆ ಸಿಹಿ?

  ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಪಕ್ಷದೊಂದಿಗೆ ಮುನಿಸಿಕೊಂಡಿರುವ ಗೋಕಾಕ್ ಶಾಸಕ ರಮೇರ್ಶ ಜಾರಕಿಹೊಳಿ, ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಮನೆಗೆ ಭೇಟಿ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಗಣೇಶ್, ರಮೇಶ್ ಜಾರಕಿಹೊಳಿಯ ಮುಂದಿನ ರಾಜಕೀಯ ನಡೆಯ ಬಗ್ಗೆಯೂ ಹೇಳಿದ್ದಾರೆ. 

 • undefined
  Video Icon

  NEWS22, Mar 2019, 3:22 PM

  ಕಂಪ್ಲಿ ಗಣೇಶ್ ಜೈಲಲ್ಲೂ ಇಲ್ಲ! ಆಸ್ಪತ್ರೆಯಲ್ಲೂ ಇಲ್ಲ! ಎಲ್ಲಿ ನಾಪತ್ತೆ?

  ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದ ಕಂಪ್ಲಿ ಗಣೇಶ್ ನಾಪತ್ತೆಯಾಗಿದ್ದಾರಾ ಎನ್ನುವ ಅನುಮಾನ ಶುರುವಾಗಿದೆ. ಅವರು ಜೈಲಿನಲ್ಲೂ ಇಲ್ಲ, ಆಸ್ಪತ್ರೆಯಲ್ಲೂ ಇಲ್ಲ. ಇಂಗ್ಲೀಷ್ ದಿನಪತ್ರಿಕೆ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಈ ವಿಚಾರ ಬಟಾಬಯಲಾಗಿದೆ. ಗಣೇಶ್ ರನ್ನು ಹುಡುಕಿಕೊಂಡು ಪತ್ರಿಕಾ ಪ್ರತಿನಿಧಿ ಹೋದಾಗ 3 ದಿನಗಳಾಯ್ತು ಎಲ್ಲೋ ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ರಂತೆ. ಇಂದು ಈ ವಿಚಾರ ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಗಣೇಶ್ ಪ್ರತ್ಯಕ್ಷರಾಗಿದ್ದಾರೆ. 

 • Fight
  Video Icon

  state2, Mar 2019, 9:23 PM

  ಅವಳ್ ಜೊತೆ ನೋಡಿದ್ಯಾ: ಯಾರಿಗಾಗಿ ಬಡಿದಾಡಿದರೋ ಶಾಸಕರು?

  ಈಗಲ್ಟನ್ ರೆಸಾರ್ಟ್ ನಲ್ಲಿ ಕಂಪ್ಲಿ ಗಣೇಶ್ ಮತ್ತು ಹೊಸಪೇಟೆ ಶಾಸಕ ಆನಂದ್ ಸಿಂಗ್ ನಡುವಿನ ಬಡಿದಾಟದ ವಿಡಿಯೋ ಲಭ್ಯವಾಗಿದೆ. ಗಣೇಶ್ ಮೇಲೆ ಮೊದಲು ಆನಂದ್ ಸಿಂಗ್ ಅವರೇ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ವಿಡಿಯೋದಲ್ಲಿ ಮಹಿಳೆಯೊಬ್ಬಳ ಕುರಿತು ಮಾತುಕತೆ ನಡೆದಿರುವುದು ದಾಖಲಾಗಿದೆ. 

 • undefined

  NEWS20, Feb 2019, 5:36 PM

  ಕಂಪ್ಲಿ ಗಣೇಶ್‌ಗೆ ಜಾಮೀನು ಅನುಮಾನ ಇದೇ ಕಾರಣ

  ರೌಡಿ ಶಾಸಕ ಕಂಪ್ಲಿ ಗಣೇಶ್ ಅವರನ್ನು ಬಂಧನ ಮಾಡಲಾಗಿದೆ. ಅವರಿಗೆ ಜಾಮೀನು ಸಿಗುವುದು ಅಷ್ಟು ಸುಲಭದ ಕೆಲಸ  ಅಲ್ಲ.

 • MB Patil

  POLITICS10, Feb 2019, 4:35 PM

  ಕಂಪ್ಲಿ ಗಣೇಶ್ ಬಿಜೆಪಿಯವರ ರಕ್ಷಣೆಯಲ್ಲಿದ್ದಾರೆ: ಗೃಹ ಸಚಿವರ ಗಂಭೀರ ಆರೋಪ

  ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ ನಡೆಯುತ್ತಿದ್ದು, ರಾಜಕೀಯ ನಾಯಕರು ಪರಸ್ಪರ ವಾಗ್ದಾಳಿ ಮುಂದುವರೆಸಿದ್ದಾರೆ. ಸದ್ಯ ಗೃಹ ಸಚಿವ ಎಂ. ಬಿ ಪಾಟೀಲ್ ಕಂಪ್ಲಿ ಗಣೇಶ್ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 • Anand_kampli
  Video Icon

  POLITICS6, Feb 2019, 1:37 PM

  ಅಧಿವೇಶನಕ್ಕೆ ಬಂದ್ರೆ ಕಂಪ್ಲಿ ಗಣೇಶ್ ಅರೆಸ್ಟ್: ರಾಮನಗರ ಎಸ್ಪಿ

  ಹೊಸಪೇಟೆ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅಧಿವೇಶನಕ್ಕೆ ಹಾಜರಾಗುತ್ತಾರಾ? ಘಟನೆ ನಡೆದು 20 ದಿನಗಳಾದರೂ ಪೊಲೀಸರ ಕೈಗೆ ಸಿಗದ ಗಣೇಶ್, ಸದನಕ್ಕೆ ಬಂದರೆ ಅರೆಸ್ಟ್ ಮಾಡುವುದು ಸಾಧ್ಯನಾ? ಈ ಬಗ್ಗೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ಡೀಟೆಲ್ಸ್...

 • undefined
  Video Icon

  POLITICS5, Feb 2019, 12:16 PM

  ಎಲ್ಲೇ ಅಡಗಿರಲಿ ಕಂಪ್ಲಿ ಗಣೇಶ್ ಅರೆಸ್ಟ್ ಗ್ಯಾರಂಟಿ : ಗೃಹ ಸಚಿವ ಎಂ.ಬಿ. ಪಾಟೀಲ್

  ಮೈತ್ರಿ ಸರ್ಕಾರದ ಭವಿಷ್ಯ, ಬಜೆಟ್ ಮಂಡನೆ ಕುರಿತಾಗಿ ಬಿಜೆಪಿಯವರು ನೀಡುತ್ತಿರುವ ಹೇಳಿಕೆಯನ್ನು ‘ಹಗಲುಗನಸು’ ಎಂದು ಬಣ್ಣಿಸಿರುವ ಗೃಹಮಂತ್ರಿ ಎಂ.ಬಿ. ಪಾಟೀಲ್, ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ, ಶಾಸಕ ಆನಂದ್ ಸಿಂಗ್ ಹಲ್ಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಜೆ.ಎನ್. ಗಣೇಶ್‌ರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ 

 • Kumarasamy waiving sc students educational loan

  state3, Feb 2019, 10:52 AM

  ‘ಶಾಸಕ ಗಣೇಶ್‌ರನ್ನು ಬಂಧಿಸಿ ಪೌರುಷ ತೋರಿಸಿ’: ಸಿಎಂಗೆ ಚಾಲೆಂಜ್!

  ‘ಶಾಸಕ ಗಣೇಶ್‌ರನ್ನು ಬಂಧಿಸಿ ಪೌರುಷ ತೋರಿಸಿ’| ರವಿ ಪೂಜಾರಿ ಬಂಧನದ ಕ್ರೆಡಿಟ್‌ ಪಡೆದ ಸಿಎಂಗೆ ಬಿಜೆಪಿ ಟಾಂಗ್‌

 • undefined
  Video Icon

  POLITICS2, Feb 2019, 6:35 PM

  ಆನಂದ್ ಸಿಂಗ್ ಕುಟುಂಬಕ್ಕೆ ಬೆದರಿಕೆ ಇದೆಯಾ? ಪುತ್ರ ಸಿದ್ಧಾರ್ಥ್ ಹೇಳೋದೇನು?

  ಈಗಲ್ಟನ್ ರೆಸಾರ್ಟ್‌ನಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್‌ರಿಂದ ಹಲ್ಲೆಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಆನಂದ್ ಸಿಂಗ್ ಕುಟುಂಬಕ್ಕೆ ಬೆದರಿಕೆಯಿದೆಯಾ? ಹಾಗಾದ್ರೆ ಯಾರೂ ಈ ವಿಚಾರದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿಲ್ಲ?  ಈ ಬಗ್ಗೆ ಪುತ್ರ ಸಿದ್ಧಾರ್ಥ್ ಸಿಂಗ್‌ರನ್ನು ಪ್ರಶ್ನಿಸಿದಾಗ ಅವರು ಹೇಳೋದೇನು? ಇಲ್ಲಿದೆ ಡಿಟೆಲ್ಸ್...

 • Anand Singh
  Video Icon

  POLITICS1, Feb 2019, 10:12 PM

  ಹಲ್ಲೆ ನಂತರ ಮೊದಲ ಸಾರಿ ಮಾತನಾಡಿದ ಆನಂದ್‌ ಸಿಂಗ್‌, ಗಣೇಶ್ ಬಗ್ಗೆ ಏನಂದ್ರು?

  ರೇಸಾರ್ಟ್‌ನಲ್ಲಿ ಶಾಸಕ ಗಣೇಶ್ ಅವರಿಂದ ಹಲ್ಲೆಗೆ ಒಳಗಾಗಿದ್ದ ಶಾಸಕ ಆನಂದ್ ಸಿಂಗ್ ಮೊದಲ ಸಾರಿ ಹಲ್ಲೆ ನಂತರ ಸುವರ್ಣ ನ್ಯೂಸ್ ಜತೆ ಮಾತನಾಡಿದ್ದಾರೆ. ನನ್ನ ಆರೋಗ್ಯ ಸುಧಾರಿಸುತ್ತಿದೆ. ಮಾನಸಿಕವಾಗಿ ಕುಗ್ಗಿದ್ದೇನೆ ಎಂದು ಆನಂದ್ ಸಿಂಗ್ ಹೇಳಿದ್ದಾರೆ. ಅವರು ಏನು ಮಾತನಾಡಿದರು ಕೇಳಿಕೊಂಡು ಬನ್ನಿ..