ಕಂಪ್ಲಿ  

(Search results - 61)
 • Rowdy Rathore
  Video Icon

  Karnataka Districts22, Feb 2020, 4:37 PM IST

  ಅಕ್ಷಯ್ ಚಿತ್ರ ಬಳ್ಳಾರಿ ಪೊಲೀಸರಿಗೆ ಸ್ಫೂರ್ತಿ! ಏನ್ಮಾಡಿದ್ರು ನೋಡಿ!

  ಟಾಯ್ಲೆಟ್ ಏಕ್ ಪ್ರೇಮ್ ಕಥಾ ಸಿನಿಮಾದಿಂದ ಪ್ರೇರಣೆಗೊಂಡ ಬಳ್ಳಾರಿ ಜಿಲ್ಲಾ ಪೊಲೀಸರು ಠಾಣೆಗೊಂದು ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದಾರೆ. ವಿಶೇಷ ಅಂದ್ರೆ ಈ ಶೌಚಾಲಯ ಉದ್ಘಾಟನೆಗೆ ಬಾಲಿವುಡ್ ಹೀರೋ ಅಕ್ಷಯ್ ಕುಮಾರ್‌ರನ್ನು ಕರೆಸುವ ಯೋಜನೆ ಇದೆಯಂತೆ. ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿಯಲ್ಲಿ ಶೌಚಾಲಯ ನಿರ್ಮಾಣ ಮಾಡಲು ಮುಂದಾಗಿದ್ದಾರೆ.  

 • Puneeth rajkumar
  Video Icon

  Sandalwood3, Feb 2020, 11:49 AM IST

  ಶುರುವಾಗಿದೆ ಜೇಮ್ಸ್ ಸಿನಿಮಾ ನಾಯಕಿಗಾಗಿ ಹುಡುಕಾಟ!

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಜೇಮ್ಸ್'  ಸಿನಿಮಾ ಮಹೂರ್ತ ಮುಗಿಸಿ ಇನ್ನೇನು ಚಿತ್ರೀಕರಣ ಸ್ಟಾರ್ಟ್ ಮಾಡಲು ಟೀಂ ಸಜ್ಜಾಗಿದೆ. ಶೂಟಿಂಗ್ ಆರಂಭವಾಗುವ ಮುನ್ನವೇ ಸಿನಿಮಾಗೆ ನಾಯಕಿ ಯಾರಾಗ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲಿಯೂ ಮುಡಿದೆ. ಅಷ್ಟೇ ಅಲ್ಲದೆ ಇವ್ರೇ ನಾಯಕಿ ಆದ್ರೆ ಚೆನ್ನ ಅಂತಿದ್ದಾರೆ ಅಪ್ಪು ಫ್ಯಾನ್ಸ್. ಯಾರದು ಅಂತೀರಾ? ಇಲ್ಲಿದೆ ನೋಡಿ ಕಂಪ್ಲಿಟ್ ಸ್ಟೋರಿ! 

 • Sriramulu

  Karnataka Districts1, Feb 2020, 10:41 AM IST

  'ಬಿಜೆಪಿ ಹೆಚ್ಚು ಸ್ಥಾನ ಗಳಿಸಲು ನಮ್ಮ ಸಮಾಜ ಕಾರಣ: ಶ್ರೀರಾ​ಮುಲುಗೆ DCM ಪಟ್ಟ ಕೊಡಿ'

  ವಾಲ್ಮೀಕಿ ಸಮಾಜ ಬೆಂಬಲಿಸಿದ್ದರಿಂದಲೇ ಬಿಜೆಪಿ ರಾಜ್ಯದಲ್ಲಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕಂಪ್ಲಿಯ ಕಾಂಗ್ರೆಸ್‌ ಶಾಸಕ ಜೆ.ಎನ್‌.ಗಣೇಶ್‌, ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

 • undefined

  Karnataka Districts16, Dec 2019, 9:30 AM IST

  ಪ್ರಸ್ತಾಪಿತ ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರಿಸಲು ಆಗ್ರಹ

  ಹಂಪಿ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಂಪ್ಲಿ ಮೂಲ ಕಾರಣವಾಗಿದ್ದು, ಈ ಕಾರಣಕ್ಕಾಗಿಯಾದರೂ ಪ್ರಸ್ತಾಪಿತ ವಿಜಯನಗರ(ಹೊಸಪೇಟೆ)ಜಿಲ್ಲೆಗೆ ಕಂಪ್ಲಿಯನ್ನು ಸೇರಿಸಬೇಕು ಎಂದು ಹಿರಿಯ ಮುಖಂಡ ಕರೆಕಲ್‌ ಶಂಕ್ರಪ್ಪ ಆಗ್ರಹಿಸಿದ್ದಾರೆ.
   

 • anand singh fight
  Video Icon

  Karnataka Districts14, Dec 2019, 1:45 PM IST

  ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ: ಬಿಡದಿ ಪೊಲೀಸರಿಂದ ಚಾರ್ಜ್ ಶೀಟ್ ಸಲ್ಲಿಕೆ

  ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಚಾರ್ಚ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಡಿ. 9 ರಂದು ಪೊಲೀಸರು ಚಾರ್ಚ್ ಶೀಟ್ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳ  ನ್ಯಾಯಾಲಯ ಚಾರ್ಚ್ ಶೀಟ್ ಅನ್ನು ಪರಿಗಣಿಸಿದೆ. 

 • kampli
  Video Icon

  Politics28, Nov 2019, 8:13 PM IST

  ಆನಂದ್ ಸಿಂಗ್ ಮೇಲೆ ಹಲ್ಲೆಗೆ ಗಣೇಶ್ ಜತೆ ಸಂಚು ಮಾಡಿದ್ದ ಆ ಮೂವರು!

  ಬೆಂಗಳೂರು(ನ. 28) ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ನಡುವೆ ರೆಸಾರ್ಟ್ ನಲ್ಲಿ ನಡೆದ ಗಲಾಟೆ ವಿಚಾರ ದೊಡ್ಡ ಸುದ್ದಿಯಾಗಿತ್ತು. ಈಗ ಅದೇ ವಿಷಯಕ್ಕೆ ಸಂಬಂಧಿಸಿ ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್ ಮಾತನಾಡಿದ್ದಾರೆ.

  ಆ ದಿನ ನಾವು, ನಮ್ಮೆಲ್ಲರ ಕಾರ್ಯಕರ್ತರು ಕಾವಲು ಕಾಯದಿದ್ದರೆ ಅಂದು ಆನಂದ್ ಸಿಂಗ್ ಕೊಲೆಯೇ ನಡೆದುಹೋಗುತ್ತಿತ್ತು ಎಂದು ಪ್ರಚಾರ ಭಾಷಣದ ವೇಳೆ ಆತಂಕಕಾರಿ ಸಂಗತಿ ಬಿಚ್ಚಿಟ್ಟಿದ್ದಾರೆ.

 • Kidnap

  Karnataka Districts23, Nov 2019, 9:09 AM IST

  ಕಂಪ್ಲಿ: ನಾಪತ್ತೆಯಾಗಿದ್ದ ಮಗು ಬರೋಬ್ಬರಿ 3 ವರ್ಷಗಳ ಬಳಿಕ ಪ್ರತ್ಯಕ್ಷ!

  ತಾಯಿ ತವರು ಮನೆಗೆ ಹೆರಿಗೆಗೆ ಹೋದ ಸಂದರ್ಭದಲ್ಲಿ ತಾಯಿಯ ಜೊತೆಯೇ ತೆರಳಿದ್ದ 2 ವರ್ಷದ ಮಗು ದಿಢೀರನೆ ನಾಪತ್ತೆಯಾಗಿದ್ದು, ಮೂರು ವರ್ಷದ ಬಳಿಕ ಗುರುವಾರ ಸಂಜೆ ಪತ್ತೆಯಾಗಿದ್ದಾಳೆ.
   

 • mother and son

  Ballari14, Nov 2019, 10:57 AM IST

  ಕಂಪ್ಲಿ ಪುರಸಭೆ ಉಪಚುನಾವಣೆ: ತಾಯಿ- ಮಗನಿಗೆ ಸೋಲು

  ಜಿಲ್ಲೆಯ ಕಂಪ್ಲಿ ಪುರಸಭೆಗೆ ನಡೆದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಒಂದು ಕಡೆ ಮದುಮಗ ಸೋತರೆ ಮತ್ತೊಂದು ಕಡೆ ತಾಯಿ-ಮಗ ಇಬ್ಬರೂ ಸೋಲು ಕಂಡಿದ್ದಾರೆ. 

 • Jharkhand elections, Jharkhand assembly elections, BJP first list, candidate list, CM Raghuvar Das

  Ballari14, Nov 2019, 10:05 AM IST

  ಸ್ಥಳೀಯ ಸಂಸ್ಥೆಗಳ ಚುನಾವಣೆ: ಕೂಡ್ಲಿಗಿಯಲ್ಲಿ ಅತಂತ್ರ, ಕಂಪ್ಲಿಯಲ್ಲಿ ಅರಳಿದ ಕಮಲ

  ಜಿಲ್ಲೆಯಲ್ಲಿ ನಡೆದ ಎರಡು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು[ಗುರುವಾರ] ಹೊರಬಿದ್ದಿದೆ. ಕೂಡ್ಲಿಗಿ ಪಟ್ಟಣ ಪಂಚಾಯತಿ ಅತಂತ್ರವಾದರೆ, ಕಂಪ್ಲಿ ಪುರಸಭೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. 
   

 • Kampli

  Ballari14, Nov 2019, 9:44 AM IST

  ಪುರಸಭೆ ಚುನಾವಣೆ ಫಲಿತಾಂಶ: ಮದುವೆಯ ದಿನವೇ ಮದುಮಗನಿಗೆ ಸೋಲು

  ಪುರಸಭೆಗೆ ನಡೆದ ಉಪ ಚುನವಾಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ರಾಜೇಶ್ ಅವರು ಪರಾಭವ ಹೊಂದಿದ್ದಾರೆ. ರಾಜೇಶ್ ಅವರ ಮದುವೆ ಕೂಡ ಇಂದೇ ಇದೆ. ಹೀಗಾಗಿ ಇಂದು ರಾಜೇಶ ಅವರಿಗೆ ವಿಶೇಷ ದಿನವಾಗಿತ್ತು. ಆದರೆ. ಮದುವೆಯ ದಿನವೇ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಇವರ ಪ್ರತಿಸ್ಪರ್ಧಿ ಅಭ್ಯರ್ಥಿ ಬಿಜೆಪಿಯ ಟಿ.ವಿ.ಸುದರ್ಶನ ರೆಡ್ಡಿ ಅವರು ಗೆಲುವು ಸಾಧಿಸಿದ್ದಾರೆ.

 • Kampli

  Ballari14, Nov 2019, 8:34 AM IST

  ಮದುವೆ, ಚುನಾವಣೆಯ ರಿಸಲ್ಟ್ ಒಂದೇ ದಿನ: ಮದುಮಗನಲ್ಲಿ ಹೆಚ್ಚಿದ ಟೆನ್ಷನ್!

  ಕಂಪ್ಲಿ ಪುರಸಭೆ ಚುನಾವಣೆಯ ಎಂಟನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿಗೆ ಎರಡು ವಿಷಯದಲ್ಲಿ ಟೆನ್ಷನ್ ಸ್ಟಾರ್ಟ್ ಆಗಿದೆ. ಹೌದು, ಕಾಂಗ್ರೆಸ್ ಅಭ್ಯರ್ಥಿ ರಾಜೇಶ ಅವರ ಮದುವೆ ಹಾಗೂ ಚುನಾವಣೆಯ ಫಲಿತಾಂಶ ಕೂಡ ಇಂದೇ ಇದೆ. ಹೀಗಾಗಿ ರಾಜೇಶ ಅವರಿಗೆ ಒಂದು ಕಡೆ ಮದುವೆಯ ಖುಷಿ ಆದರೆ, ಮತ್ತೊಂದು ಕಡೆ ಚುನಾವಣೆಯ ಫಲಿತಾಂಶದ ಭಯ ಆಗುತ್ತಿದೆ. 

 • sriramulu

  Ballari9, Nov 2019, 11:26 AM IST

  ಕಂಪ್ಲಿ ಪುರಸಭೆ ಬಿಜೆಪಿ ವಶವಾದರೆ ಅಭಿವೃದ್ಧಿಗೆ ಸಹಕಾರಿ: ಶ್ರೀರಾಮುಲು

  ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಕಂಪ್ಲಿ ಪುರಸಭೆ ಬಿಜೆಪಿ ವಶವಾದರೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರು ಹೇಳಿದ್ದಾರೆ. 
   

 • neendakara bridge

  Ballari25, Oct 2019, 10:08 AM IST

  ಕಂಪ್ಲಿ- ಗಂಗಾವತಿ ಸೇತುವೆ ಮೇಲೆ ನೀರು ಇಳಿಮುಖ: ನಿರಾಳರಾದ ಜನತೆ

  ತುಂಗಭದ್ರಾ ಜಲಾಶಯದಿಂದ ಇಲ್ಲಿನ ತುಂಗಭದ್ರಾ ನದಿಗೆ ಹರಿಬಿಡಲಾಗಿದ್ದ ಭಾರಿ ಪ್ರಮಾಣದ ನೀರು ಕಡಿಮೆಯಾಗಿದ್ದು,ಕಳೆದ 2 ದಿನಗಳ ಮುಳುಗಡೆಯಾಗಿದ್ದ ಕಂಪ್ಲಿ- ಕೋಟೆಯ ಕಂಪ್ಲಿ- ಗಂಗಾವತಿ ಸೇತುವೆ ಮೇಲಿನ ಜಲಪ್ರವಾಹ ಗುರುವಾರ ಇಳಿಮುಖವಾಗಿದೆ.

 • undefined

  Ballari24, Oct 2019, 10:06 AM IST

  ಬಳ್ಳಾರಿ: ತಗ್ಗಿದ ವರುಣನ ಅಬ್ಬರ, ನಿಲ್ಲದ ನೆರೆ ಆತಂಕ

  ಇಲ್ಲಿನ ತುಂಗಭದ್ರಾ ನದಿಗೆ ತುಂಗಭದ್ರಾ ಜಲಾಶಯದಿಂದ ಹರಿಬಿಟ್ಟಿರುವ ನೀರಿನ ಪ್ರಮಾಣ ಅಧಿಕವಾಗಿದ್ದು, ಕಂಪ್ಲಿ- ಗಂಗಾವತಿ ಸೇತುವೆ ಮಂಗಳವಾರಕ್ಕಿಂತ ಬುಧವಾರ ಹೆಚ್ಚಿನ ಪ್ರಮಾಣದಲ್ಲಿ ಮುಳುಗಡೆಯಾಗಿದೆ. ಜನ, ಜಾನುವಾರು, ವಾಹನಗಳ ಸಂಚಾರವು ಸ್ಥಗಿತಗೊಂಡಿದೆ. ನದಿಗೆ ಇನ್ನು ಹೆಚ್ಚಿನ ಪ್ರಮಾಣ ನೀರು ಹರಿದು ಬರಲಿದೆಯೆನ್ನುವ ಸುದ್ದಿಗೆ ನದಿ ಪಾತ್ರದ ಜನತೆ ಭಯಭೀತರಾಗಿದ್ದಾರೆ.

 • Flood
  Video Icon

  Karnataka Districts7, Sep 2019, 8:32 PM IST

  ಗಡಿನಾಡು ಬೆಳಗಾವಿಯಲ್ಲಿ ಮತ್ತೆ ಆವರಿಸಿದ ಪ್ರವಾಹ ಭೀತಿ!

  ಗಡಿನಾಡು ಬೆಳಗಾವಿಯಲ್ಲಿ ಮತ್ತೆ ಪ್ರವಾಹ ಭೀತಿ ಆವರಿಸಿದೆ. ರಾಯಭಾಗ ತಾಲೂಕಿನ ಕುಡಚಿ-ಉಗಾರ ಸೇತುವೆ ಸಂಪೂರ್ಣವಾಗಿ ಜಲಾವೃತವಾಗಿದ್ದು, ಜನತೆ ಪರದಾಡುವಂತಾಗಿದೆ.