ಕಂಠೀರವ ಕ್ರೀಡಾಂಗಣ  

(Search results - 29)
 • BFC bengaluru fc

  Football3, Jan 2020, 10:47 AM IST

  ISL: ಬೆಂಗಳೂರಿನಲ್ಲಿ BFC-ಗೋವಾ ಹೋರಾಟ!

  ಪ್ರಸಕ್ತ ಆವೃತ್ತಿಯಲ್ಲಿ ಕೆಲ ಹಿನ್ನಡೆ ಅನುಭವಿಸಿರುವ ಬೆಂಗಳೂರು ಎಫ್‌ಸಿ ಇದೀಗ ಹೊಸ ವರ್ಷದಲ್ಲಿ ಚರಿತ್ರೆ ಸೃಷ್ಟಿಸಲು ತುದಿಗಾಲಲ್ಲಿ ನಿಂತಿದೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹತ್ವ ಪಂದ್ಯದಲ್ಲಿ BFC, ಬಲಿಷ್ಠ ಗೋವಾ ವಿರುದ್ಧ ಹೋರಾಟ ನಡೆಸಲಿದೆ.

 • BFC Fans

  Football17, Dec 2019, 10:09 PM IST

  ಸೋತವರ ಸಮರ; ಗೆಲುವಿಗಾಗಿ ಬೆಂಗಳೂರು FC ಕಾತರ!

  ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಗ್ಗರಿಸಿ ಈ ಆವೃತ್ತಿಯ ಮೊದಲ ಸೋಲು ಕಂಡಿರುವ ಬೆಂಗಳೂರು FC ಇದೀಗ ಗೆಲುವಿನ ಹಾದಿಗೆ ಮರಳಲು ಸಜ್ಜಾಗಿದೆ. ನಾರ್ತ್ ಈಸ್ಟ್ ವಿರುದ್ಧ ಹೋರಾಟಕ್ಕೆ ಬೆಂಗಳೂರು ಎಲ್ಲಾ ತಯಾರಿ ಮಾಡಿಕೊಂಡಿದೆ. ರೋಚಕ ಹೋರಾಟದ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

 • sunil Chhetry

  Football23, Nov 2019, 9:58 PM IST

  ISL 2019: ಗೆಲುವಿನ ನಾಗಾಲೋಟ ಮುಂದುವರಿಸಿದ ಬೆಂಗಳೂರು FC!

  ಐಎಸ್ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ತವರಿನ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ ನೀಡಿದೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಕೇರಳ ತಂಡವನ್ನು ಮಣಿಸಿ, ಗೆಲುವಿನ ಕೇಕೆ ಹಾಕಿದೆ.
   

 • Kanteerava stadium

  OTHER SPORTS20, Nov 2019, 9:43 AM IST

  ಕಂಠೀ​ರವ ಸಿಬ್ಬಂದಿಗೆ ಶೀಘ್ರ ವೇತನ: ಸಚಿವ ಈಶ್ವ​ರ​ಪ್ಪ

  ಕಂಠೀರವ ಕ್ರೀಡಾಂಗಣದಲ್ಲಿನ ಸಿಬ್ಬಂದಿಗಳು ಕಳೆದ 3 ತಿಂಗಳಿನಿಂದ ವೇತನವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ವೇತನ ಇಂದು, ನಾಳೆ ಎನ್ನುತ್ತಲೆ ಮೂರು ತಿಂಗಳು ಕೆಳೆದಿದೆ. ಸಿಬ್ಬಂದಿಗಳ ಬೇರೆ ದಾರಿ ಕಾಣದೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದೀಗ ಕ್ರೀಡಾ ಸಚಿವರು ಪ್ರತಿಭಟನಾ ನಿರತರಿಗೆ ಭರವಸೆ ನೀಡಿ

 • sri kanteerava stadium

  OTHER SPORTS27, Oct 2019, 10:26 AM IST

  ಬೆಂಗಳೂರಿನ ಕಂಠೀರವದ ಸಿಂಥೆಟಿಕ್‌ ಟ್ರ್ಯಾಕ್‌ ಮತ್ತಷ್ಟುವಿಳಂಬ?

  ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆಗೆ ಕ್ರೀಡಾ ಇಲಾಖೆ ಮೀನಾಮೇಷ ಎಣಿಸುತ್ತಿದೆ. ಪ್ರತಿ ಬಾರಿ ಒಂದೊಂದು ಕಾರಣಗಳನ್ನು ನೀಡುತ್ತಿರುವ ಇಲಾಖೆ ಇದೀಗ ಐಎಸ್ಎಲ್ ಫುಟ್ಬಾಲ್ ಟೂರ್ನಿಗೆ ಅವಕಾಶ ನೀಡಿರುವ ಕಾರಣ ವಿಳಂಭ ಎನ್ನುತ್ತಿದೆ.
   

 • undefined

  Sports7, Oct 2019, 1:42 PM IST

  ಕಂಠೀರವ ಕ್ರೀಡಾಂಗಣದಲ್ಲೇ ನಡೆಯುತ್ತೆ BFC ಮ್ಯಾಚ್

  ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ) ಹಾಗೂ ಸ್ಥಳೀಯ ಅಥ್ಲೆಟಿಕ್ಸ್ ಕೋಚ್‌ಗಳ ಪ್ರಬಲ ವಿರೋಧದ ನಡುವೆಯೂ ಕಂಠೀರವ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯಗಳನ್ನು ಆಡಿಸಲು ಜೆಎಸ್‌ಡಬ್ಲ್ಯೂ ಸಂಸ್ಥೆ ರಾಜ್ಯ ಕ್ರೀಡಾ ಇಲಾಖೆಯ ಅನುಮತಿ ಪಡೆಯಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿ ಸುವರ್ಣ ನ್ಯೂಸ್.ಕಾಂ ಸೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

 • Athletics

  Sports1, Oct 2019, 11:09 AM IST

  ಕರ್ನಾಟಕ ಅಥ್ಲೀಟ್‌ಗಳಿಗೆ ನಿರ್ಬಂಧದ ಶಿಕ್ಷೆ!

  ರಾಂಚಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಕೂಟದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಅಥ್ಲೀಟ್‌ಗಳಿಗೆ ನಿರ್ಬಂಧ  ವಿಧಿಸಲಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ರಾಜ್ಯದ ಕ್ರೀಡಾಪಟುಗಳ ಮೇಲೆ ಈ ಅನ್ಯಾಯ ಯಾಕೆ? ಇಲ್ಲಿದೆ ವಿವರ.
   

 • Kanteerava Stadium Gym

  SPORTS20, Sep 2019, 4:11 PM IST

  ಕಂಠೀರವ ಅಥ್ಲೀಟ್‌ಗಳಿಗೆ ಮೈದಾನವೇ ಜಿಮ್‌!

  ಹಳೆಯ ಜಿಮ್‌ನ ಸಾಮಾಗ್ರಿಗಳು ನೂತನ ಜಿಮ್‌ನಲ್ಲಿ ಸೇರಿ​ಕೊಂಡಿವೆ. ಹೀಗಾಗಿ ಕೋಚ್‌ಗಳ ಬಳಿ ಇರುವ ಕೆಲವೇ ಸಾಮಾಗ್ರಿಗಳನ್ನು ಬಳಸಿಕೊಂಡು ಅಥ್ಲೀಟ್‌ಗಳು ಅಭ್ಯಾಸ ನಡೆಸುತ್ತಿದ್ದಾರೆ. 

 • Kanteerava Stadium

  SPORTS19, Sep 2019, 2:51 PM IST

  ಗುಂಡಿಬಿದ್ದ ಟ್ರ್ಯಾಕ್‌ನಲ್ಲಿ ದಸರಾ ಕೂಟ!

  ಅಲ್ಲಲ್ಲಿ ಕಿತ್ತು ಹೋಗಿರುವ ಟ್ರ್ಯಾಕ್‌ಗೆ ಕೆಲ ತಿಂಗಳ ಹಿಂದಷ್ಟೇ ಕ್ರೀಡಾಂಗಣದ ಸಿಬ್ಬಂದಿ ತೇಪೆ ಹಾಕಿ​ದ್ದರು. ಇದೀಗ ಅದೂ ಹಾಳಾ​ಗಿದೆ. ಟ್ರ್ಯಾಕ್‌ನಲ್ಲಿ ದೊಡ್ಡ ಗುಂಡಿ​ಗ​ಳಿ​ದ್ದರೂ, ಅದನ್ನೇ ಬಳ​ಸು​ತ್ತಿ​ರು​ವುದು ಕ್ರೀಡಾ ಇಲಾಖೆಯ ದುಸ್ಥಿ​ತಿ​ಯನ್ನು ತೋರಿ​ಸು​ತ್ತಿದೆ.

 • sri kanteerava stadium

  SPORTS6, Sep 2019, 10:01 AM IST

  ಕಂಠೀ​ರವದಲ್ಲಿ ಫುಟ್ಬಾಲ್‌ ನಡೆ​ಸಿ​ದರೆ ಉಪ​ವಾಸ ಸತ್ಯಾ​ಗ್ರ​ಹ: ಕೆಎಎ ಎಚ್ಚ​ರಿ​ಕೆ!

  ಶ್ರೀ ಕಂಠೀರವ ಕ್ರೀಡಾಂಣದಲ್ಲಿ ಫುಟ್ಬಾಲ್ ಟೂರ್ನಿ ನಡೆಸಬಾರದು ಅನ್ನೋ ಹೋರಾಟ ತೀವ್ರಗೊಳ್ಳುತ್ತಿದೆ.  ಇಂದು ಬೆಂಗ​ಳೂ​ರಲ್ಲಿ ಪ್ರತಿ​ಭ​ಟನೆಗೆ ಕೆಎಎ ನಿರ್ಧರಿಸಿದೆ. ಟೌನ್‌ಹಾಲ್‌ನಿಂದ ಮೆರವಣಿಗೆ ಮೂಲಕ ಸಾಗುವ ಪ್ರತಿಭಟನೆ ಅಂತಿಮವಾಗಿ ಕಂಠೀರವ ಕ್ರೀಡಾಂಗಣ ಪ್ರವೇಶಿಸಲಿದೆ

 • Virat kohli kabaddi

  SPORTS6, Sep 2019, 9:48 AM IST

  ಪ್ರೊ ಕಬ​ಡ್ಡಿಗೆ ಕಂಠೀ​ರವ ಕ್ರೀಡಾಂಗ​ಣ ಸಿಕ್ಕಿ​ದ್ದೇಗೆ?

  ಉದ್ಯಾನ ನಗರಿಯಲ್ಲಿ 2 ವರ್ಷಗಳ ಬಳಿಕ ಪ್ರೊ ಕಬಡ್ಡಿ ಪಂದ್ಯ​ಗಳು ನಡೆ​ಯು​ತ್ತಿವೆ. ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿ​ಯನ್‌ ಬೆಂಗ​ಳೂರು ಬುಲ್ಸ್‌ ತನ್ನ ತವ​ರಿನ ಚರ​ಣವನ್ನು ಆಡು​ತ್ತಿದ್ದು, ಅಭಿ​ಮಾ​ನಿ​ಗ​ಳಿಗೆ ಭರ​ಪೂರ ಮನ​ರಂಜನೆ ಸಿಗು​ತ್ತಿದೆ. ಈ ಹಿಂದೆ 2 ವರ್ಷ ಬುಲ್ಸ್‌ಗೆ ಕಂಠೀ​ರವ ಕ್ರೀಡಾಂಗಣ ಸಿಕ್ಕಿ​ರ​ಲಿಲ್ಲ ಏಕೆ?. ಈ ಬಾರಿ ಕ್ರೀಡಾಂಗಣ ಸಿಗಲು ಏನು ಕಾರಣ?, ಕ್ರೀಡಾಂಗಣ ಪಡೆ​ಯಲು ಬುಲ್ಸ್‌ ಪಾವ​ತಿ​ಸಿ​ರುವ ಶುಲ್ಕ ಎಷ್ಟು?. ಈ ಎಲ್ಲಾ ವಿವರಗಳು ಇದೇ ಮೊದಲ ಬಾರಿಗೆ ಬಹಿ​ರಂಗಗೊಂಡಿದ್ದು, ಆ ವಿವರಗಳು ‘ಸುವರ್ಣನ್ಯೂಸ್.ಕಾಂ’ಗೆ ಲಭ್ಯ​ವಾ​ಗಿದೆ.

 • sandeep narwal

  SPORTS31, Aug 2019, 9:41 PM IST

  PKL 2019: ಮೈದಾನದಲ್ಲೇ ಕುಸಿದು ಬಿದ್ದ ಸಂದೀಪ್ ನರ್ವಾಲ್!

  ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿನ ಯು ಮುಂಬಾ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯದಲ್ಲಿ ಕಬಡ್ಡಿ ಪಟು ಸಂದೀಪ್ ನರ್ವಾಲ್ ಕುಸಿದು ಬಿದ್ದ ಘಟನೆ ನಡೆದಿದೆ. 

 • Kanteerava stadium

  SPORTS30, Jul 2019, 11:09 AM IST

  BFC ಪ್ರಯತ್ನ ವಿಫಲ; ಕಂಠೀರವದಿಂದ ಫುಟ್ಬಾಲ್‌ ಔಟ್!

  ಕಂಠೀರವ ಕ್ರೀಡಾಂಣಗದಲ್ಲಿ ಅಥ್ಲೆಟಿಕ್ಸ್ ಹಾಗೂ ಫುಟ್ಬಾಲ್ ನಡುವಿನ ಹೋರಾಟದಲ್ಲಿ ಅಥ್ಲೆಟಿಕ್ಸ್ ಮೇಲುಗೈ ಸಾಧಿಸಿದೆ. ISL ಟೂರ್ನಿ ಸೇರಿದಂತೆ ಫುಟ್ಬಾಲ್ ಟೂರ್ನಿಗಳಿಗೆ ಕ್ರೀಡಾಂಗಣ ನೀಡುತ್ತಿದ್ದ ವಿರುದ್ದ ಅಥ್ಲೆಟಿಕ್ಸ್ ಹೋರಾಟಕ್ಕೆ ಮುಂದಾಗಿತ್ತು. ಇದರ ಪರಿಣಾಮವಾಗಿ ಬೆಂಗಳೂರು ಫುಟ್ಬಾಲ್ ಕ್ಲಬ್(BFC) ಕಂಠೀರವ ಬಿಟ್ಟು ಬಿಡಬೇಕಾದ ಪರಿಸ್ಥಿತಿ ಬಂದಿದೆ. 

 • Kanteerava stadium

  SPORTS28, Jun 2019, 8:19 AM IST

  ಕಂಠೀರವ ಕ್ರೀಡಾಂಗಣ ಬಂದ್‌?

  ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಹೈ ಕೋರ್ಟ್ ಕಂಠೀರವ ಕ್ರೀಡಾಂಗಣ ಬಳಕೆಗೆ ಅವಕಾಶ ನಿರಾಕರಿಸಿದೆ. 

 • R Ashok kanteerav
  Video Icon

  SPORTS21, May 2019, 8:18 PM IST

  ಕನ್ನಡಪ್ರಭ ಇಂಪಾಕ್ಟ್: ಕಂಠೀರವಕ್ಕೆ ಆರ್ ಅಶೋಕ್ ಭೇಟಿ-ಅಧಿಕಾರಿಗಳಿಗೆ ಕ್ಲಾಸ್!

  ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಅವ್ಯವಸ್ಥೆ ಕುರಿತು ಸುವರ್ಣನ್ಯೂಸ್.ಕಾಂ ಸಹೋದರ ಸಂಸ್ಥೆ ಕನ್ನಡಪ್ರಭ ದಿನಪತ್ರಿಕೆ ಸರಣಿ ವರದಿ ಪ್ರಕಟಿಸಿತ್ತು. ವರದಿ ಗಮನಿಸಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಬೆಜೆಪಿ ಮುಖಂಡ ಆರ್ ಅಶೋಕ್,  ಅವ್ಯವಸ್ಥೆಗಳನ್ನು  ಪರಿಶೀಲಿಸಿದರು. ಇದೇ ವೇಳೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.  ಈ ವೇಳೆ ಅಶೋಕ್ ಹೇಳಿದ್ದೇನು? ಇಲ್ಲಿದೆ ನೋಡಿ.