ಔಷಧಿ  

(Search results - 84)
 • by vijayendra

  Coronavirus Karnataka3, Apr 2020, 3:13 PM IST

  ಭಾರತ ಲಾಕ್‌ಡೌನ್: ಮನೆಗಳಿಗೆ ಔಷಧಿಗಳನ್ನು ವಿತರಿಸಲು ಮುಂದಾದ ಬಿ ವೈ ವಿಜಯೇಂದ್ರ

  ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿರುವ ಹಿರಿಯರು, ವಯಸ್ಕರು ಮತ್ತು ಮಕ್ಕಳು ಹಾಗೂ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇರುವ ಬಡವರನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿರುವ ಔಷಧಿಗಳನ್ನು ಉಚಿತವಾಗಿ ಒದಗಿಸುವ ಕಾರ್ಯಕ್ಕೆ ಬಿ ವೈ ವಿಜಯೇಂದ್ರ ಮುಂದಾಗಿದ್ದಾರೆ.

 • What happens to your body when you consume expired medicines

  Health2, Apr 2020, 6:34 PM IST

  Expiry ಆದ ಔಷಧಿ ತಗೊಂಡ್ರೆ ಏನಾಗುತ್ತೆ?

  ಸಿಕ್ಕಾಪಟ್ಟೆ ತಲೆನೋವು ಅಂತ ಮೆಡಿಸಿನ್ ಬಾಕ್ಸ್ ತಡಕಾಡಿ ಮಾತ್ರೆ ಹುಡುಕುತ್ತೀರಿ. ಓಪನ್ ಮಾಡಬೇಕೆನ್ನುವಷ್ಟರಲ್ಲಿ ಮಾತ್ರೆ ಅವಧಿ ಮೀರಿದೆ ಎಂಬುದು ತಿಳಿಯುತ್ತದೆ. ಆಗ ನೀವದನ್ನು ತೆಗೆದುಕೊಳ್ಳಬಹುದೋ, ಇಲ್ಲವೋ?

 • sunny leone And Coroavirs

  Coronavirus Fact Check1, Apr 2020, 5:12 PM IST

  Fact Check: ಸನ್ನಿ ನಂ. 1, ಕೊರೋನಾ ಔಷಧಿಗೆ ಲಿಯೋನ್ 650 ಕೋಟಿ ಕೊಟ್ರಂತೆ!

  ಹಿಂದೆ ಕೇರಳಲ್ಲಿ ಪ್ರವಾಹ ಉಂಟಾದಾಗಲೂ, ಕರ್ನಾಟಕದಲ್ಲಿ ಪ್ರವಾಹ ಬಂದಾಗಲೂ ಒಂದು ಕಾಲದ ನೀಲಿ ಚಿತ್ರತಾರೆ, ಬಾಳಿವುಡ್ ನಾಯಕಿ ಸನ್ನಿ ಲಿಯೋನ್ ಕೋಟಿ ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ಕೊರೋನಾ ಮಾರಿ ಹೋಗಲಾಡಿಸಲು  ಬರೋಬ್ಬರಿ 650 ಕೋಟಿ ರೂ. ದೇಣಿಗೆ ಕೊಟ್ಟಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಸ್ ಗಿಂತ ವೇಗವಾಗಿ ಹರಡುತ್ತಿದೆ.

 • undefined

  Coronavirus Karnataka1, Apr 2020, 11:11 AM IST

  ಮೆಡಿಕಲ್‌ ಶಾಪ್‌ಗೆ ಮುಗಿಬಿದ್ದ ಜನತೆ: ಔಷಧಿ ಕೊರತೆ ಸಾಧ್ಯತೆ!

  ಮೆಡಿಕಲ್‌ ಶಾಪ್‌ಗೆ ಮುಗಿಬಿದ್ದ ಜನತೆ: ಔಷಧಿ ಕೊರತೆ ಸಾಧ್ಯತೆ!| ಅಗತ್ಯಕ್ಕಿಂತ ಹೆಚ್ಚು ಔಷಧಿ ಖರೀದಿಸುತ್ತಿರುವ ಜನರು| ತಿಳಿಹೇಳಿದರೂ ಕೇಳುತ್ತಿಲ್ಲ

 • Virus

  Cine World30, Mar 2020, 2:28 PM IST

  ಡೆಡ್ಲೀ ವೈರಸ್‌ ವಿರುದ್ಧ ಹೋರಾಡಿ ಗೆದ್ದ ಪುಟ್ಟ ರಾಜ್ಯದ ಕಥೆ ಇದು..!

  ಔಷಧಿಯೇ ಕಂಡು ಹಿಡಿಯದ ರೋಗವೊಂದು ಹುಟ್ಟಿಕೊಂಡಾಗ ಪುಟ್ಟ ರಾಜ್ಯವೊಂದು ಅದನ್ನು ಹೇಗೆ ಎದುರಿಸುತ್ತದೆ, ಜನರನ್ನು ಹೇಗೆ ಸಂಭಾಳಿಸುತ್ತಾರೆ..? ವೈರಸ್‌ನ ಹುಟ್ಟಿನ ಬಗ್ಗೆಯೇ ತಲೆಬುಡ ಗೊತ್ತಿಲ್ಲದೆ, ಅದರ ಔಷಧಿ ಹೇಗೆ ಕಂಡು ಹಿಡಿಯುತ್ತಾರೆ..? ಇಷ್ಟೆಲ್ಲ ಗೊಂದಲಗಳ ನಡುವೆಯೂ ವೇಗವಾಗಿ ಹರಡುವ ರೋಗವನ್ನು ತಡೆಯುವುದು ಹೇಗೆ..? ಕಂಡು ಕೇಳರಿಯದ ರೋಗವನ್ನು ಪುಟ್ಟ ರಾಜ್ಯವೊಂದು ದಿಟ್ಟತನದಿಂದ ಎದುರಿಸಿ ಜಯಿಸುವುದೇ ಈ ಚಿತ್ರದ ಕಥಾ ಹಂದರ.

 • This vaccine will weaken the virus inside the human body. So, the patient will see a recovery and the virus wouldn’t spread further. Scientists further said that if they are successful, they will produce more injections and share them across the world as soon as possible.   Reportedly, the vaccine will be sent to worst-affected countries on priority, which includes China, Italy, and Iran.
  Video Icon

  Coronavirus India29, Mar 2020, 7:33 PM IST

  ಡೆಡ್ಲಿ ಕೊರೋನಾಗೆ ಔಷಧಿ: ಅಂತಿಮ ಹಂತಕ್ಕೆ ತಲುಪಿದ ಭಾರತೀಯ ವಿಜ್ಞಾನಿಗಳು

  • ಕಳೆದ ಐದು ತಿಂಗಳಿನಿಂದ ವಿಶ್ವವನ್ನು ಕಾಡುತ್ತಿರುವ ಕೊರೋನಾವೈರಸ್
  • ಲಸಿಕೆ ಮತ್ತು ಔಷಧಿ ಕಂಡುಹಿಡಿಯಲು ಅಹರ್ನಿಶಿ ದುಡಿಯುತ್ತಿರುವ ವಿಜ್ಞಾನಿಗಳು
  • ಅಂತಿಮ ಹಂತದಲ್ಲಿರುವ  ಔಷಧಿ ಕಂಡುಹಿಡಿಯುವ ಪ್ರಕ್ರಿಯೆ
 • BNG

  Coronavirus Karnataka28, Mar 2020, 2:35 PM IST

  ಮಹಾಮಾರಿ ಕೊರೋನಾ ವೈರಸ್ ಜನಜಾಗೃತಿಗೆ ಬೀದಿಗಿಳಿದ ಮಾಜಿ ಸಚಿವ ಜಾರ್ಜ್

  ಬೆಂಗಳೂರು(ಮಾ.28): ಮಾಜಿ ಸಚಿವ ಶಾಸಕ ಕೆ.ಜೆ ಜಾರ್ಜ್ ಅವರು ಸರ್ವಜ್ಞನಗರ ವಿಧಾನಸಭೆ ಕ್ಷೇತ್ರದಾದ್ಯಂತ ಕೊರೋನಾ ವೈರಸ್ ತಡೆಗಟ್ಟಲು ಔಷಧಿ ಸಿಂಪಡಣೆ ಮಾಡುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಜೊತೆ ಚರ್ಚೆ ನಡೆಸಿದ್ದಾರೆ. ಕೆ.ಜೆ ಜಾರ್ಜ್ ಕ್ಷೇತ್ರದಾದ್ಯಂತ ಮುಂದೆ ನಿಂತು ಔಷಧ ಸಿಂಪಡಿಸುತ್ತಿದ್ದಾರೆ. 

 • चीन के वुहान में दिसंबर में कोरोना वायरस का पहला केस सामने आया था। इसके बाद यहां स्थिति काबू से बाहर हो गई। हर रोज सैकड़ों लोगों की जान जा रही थी। वहीं, हजारों नए केस सामने आ रहे थे। इस दौरान चीन के मेडिकल स्टाफ ने अपनी जान की परवाह किए बिना इस युद्ध का सामना किया।

  Coronavirus World28, Mar 2020, 12:47 PM IST

  ಮನೆಯಲ್ಲೇ ಕೊರೋನಾ ಔಷಧಿ ಮಾಡಿಕೊಂಡು ಪತಿ ಸಾವು, ಪತ್ನಿ ಆಸ್ಪತ್ರೆಗೆ!

  ಮಲೇರಿಯಾ ಸೋಂಕಿನ ಔಷಧ | ಮನೆಯಲ್ಲೇ ಕೊರೋನಾ ಔಷಧಿ ಮಾಡಿಕೊಂಡು ಪತಿ ಸಾವು, ಪತ್ನಿ ಆಸ್ಪತ್ರೆಗೆ!

 • corona Medicine

  Coronavirus Karnataka27, Mar 2020, 2:10 PM IST

  ಕೊರೋನಾ ನಿರ್ಮೂಲನೆಗೆ ಔಷಧಿ..? 3ರಿಂದ 5ದಿನದಲ್ಲಿ ಸೋಂಕಿತ ಗುಣಮುಖ?

  ದೇಶೀಯವಾಗಿ ದೊರೆಯುವ ಗಿಡಮೂಲಿಕೆಯಿಂದ ಔಷಧಿ ಕಂಡು ಹಿಡಿದಿರುವುದಾಗಿ ಮೂಳೆತಜ್ಞರೊಬ್ಬರು ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. 3ರಿಂದ 5ದಿನದಲ್ಲಿ ಸೋಂಕಿತರನ್ನು ಗುಣಪಡಿಸಬಹುದೆಂದೂ ಅವರು ಹೇಳಿದ್ದಾರೆ.

 • Vital

  Coronavirus Karnataka26, Mar 2020, 3:07 PM IST

  ಮನೆಯಿಂದ ಹೊರ ಬರ್ತಿಲ್ಲ ಜನ, ಮನೆಗೇ ಬರ್ತಿದೆ ದಿನಸಿ, ಔಷಧಿ

  ದೇಶವೇ ಲಾಕ್‌ಡೌನ್ ಆಗಿರುವ ಸಂದರ್ಭದಲ್ಲಿ ಮಂಗಳೂರಿನ ವಿಟ್ಲದಲ್ಲಿ ಜನ ಮನೆಯಿಂದ ಹೊರಗೆ ಬರದೆ ಶಿಸ್ತಾಗಿ ಮನೆಯೊಳಗೆ ಕೂತಿದ್ದಾರೆ. ಕೊರೋನಾ ವೈರಸ್‌ನಿಂದ ತಪ್ಪಿಸಿಕೊಳ್ಳಲು ನೀಡಲಾಗಿರುವ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ. ದಿನಸಿ ಹಾಗೂ ತರ್ತು ಔಷಧಗಳು ಅವರ ಮನೆ ಬಾಗಿಲಿಗೇ ಬರುತ್ತಿದೆ. ಹೇಗೆ..? ಇಲ್ಲಿ ನೋಡಿ

 • undefined

  News23, Mar 2020, 4:24 PM IST

  ಕೊರೋನಾ ಸೋಂಕಿಗೆ ಮಲೇರಿಯಾ ಔಷಧಿ ಬಳಕೆಗೆ ಕೇಂದ್ರಕ್ಕೆ ICMR ಸಲಹೆ!

  ಕೊರೋನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಇಲ್ಲದೆ ಪರದಾಡುತ್ತಿದ್ದ ಭಾರತದಲ್ಲಿ ಇದೀಗ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮಹತ್ವದ ಸಲಹೆ ನೀಡಿದೆ.

 • Corona

  Fact Check22, Mar 2020, 4:25 PM IST

  ಕೊರೋನಾ ನಿಯಂತ್ರಣಕ್ಕೆ ಔಷಧಿ ಸಿಂಪಡಿಸ್ತಾರಾ ಮೋದಿ?: ಬಾವಿ ಮುಚ್ಚಿದ ಜನ!

  ಕೊರೋನಾ ವೈರಸ್ ಸೋಂಕು ನಿಯಂತ್ರಿಸಲು ಪ್ರಧಾನಿ ಮೋದಿ ಔಷಧಿ ಸಿಂಪಡಿಸುತ್ತಾರೆ. ಇದೇ ಕಾರಣದಿಂದ ಜನತಾ ಕರ್ಫ್ಯೂ ಮೂಲಕ ಜನರಿಗೆ ಮನೆಯಲ್ಲಿರುವಂತೆ ಸೂಚಿಸಿದ್ದಾರೆ ಎಂಬ ವದಂತಿ ಹರಿದಾಡಿದ ಬರೆನ್ನಲ್ಲೇ ಜನರೆಲ್ಲಾ ತಮ್ಮ ಮನೆಯ ಬಾವಿಗಳನ್ನು ಮುಚ್ಚಿರುವ ಫೋಟೋಗಳು ವೈರಲ್ ಆಗಿವೆ. 

 • hubli

  Karnataka Districts22, Mar 2020, 7:18 AM IST

  ಜನತಾ ಕರ್ಫ್ಯೂ: ಹುಬ್ಬಳ್ಳಿ-ಧಾರವಾಡ ಸ್ತಬ್ಧ, ಏನು ಇರುತ್ತೆ, ಏನೇನ್ ಇರಲ್ಲ?

  ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಪ್ಯೂಗೆ ಮಹಾನಗರದಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಹೀಗಾಗಿ ಹಾಲು, ಔಷಧಿ ಹಾಗೂ ಅಗತ್ಯ ವೈದ್ಯಕೀಯ ಸೇವೆ ಹೊರತು ಪಡಿಸಿ ಉಳಿದೆಲ್ಲ ಸೇವೆಗಳು ಬಂದ್ ಆಗುವ ಸಾಧ್ಯತೆ ದಟ್ಟವಾಗಿವೆ. ಯಾವುದೇ ಬಗೆಯ ಸಾಮೂಹಿಕ ಸಾರಿಗೆ ರಸ್ತೆಗೆ ಇಳಿಯುವುದಿಲ್ಲ. ಈ ನಡುವೆ ಕಳೆದ ನಾಲ್ಕು ವರ್ಷಗಳಿಂದ ನಿರಂತರ ನಡೆಯುತ್ತಿರುವ ಮಹದಾಯಿ ಧರಣಿಗೂ ಇದೇ ಮೊದಲ ಬಾರಿಗೆ ಬ್ರೇಕ್ ಬೀಳಲಿದೆ. 

 • MODI

  Karnataka Districts21, Mar 2020, 7:51 AM IST

  'ಭಾನುವಾರ ಇಡೀ ದೇಶಕ್ಕೇ ಮದ್ದು ಸಿಂಪಡಿಸ್ತಾರಂತೆ ಮೋದಿ'..!

  ಭಾನುವಾರ ಜನತಾ ಕರ್ಫ್ಯೂ ಹೇರಿದ್ದು ಅಂದು ಮೋದಿ ದೇಶಾದ್ಯಂತ ಕೊರೋನಾ ವೈರಸ್ ನಾಶಪಡಿಸಲು ರಾಸಾಯನಿಕ ಔಷಧಿ ಸಿಂಪಡಿಸ್ತಾರಂತೆ. ಹೀಗೊಂದು ಸುದ್ದಿ ಕೇಳಿ ಬಂದಿದ್ದು ಮಂಗಳೂರಲ್ಲಿ. ಭಾನುವಾರದ ಜನತಾ ಕರ್ಫ್ಯೂ ಬಗ್ಗೆ ಜನ ಏನ್ ಹೇಳ್ತಾರೆ ಇಲ್ಲಿ ಓದಿ.

 • Karnataka

  Karnataka Districts20, Mar 2020, 3:32 PM IST

  'ಮಾಸ್ಕ್ ಹಾಕ್ಕೊಂಬಿಟ್ರೆ ಕೊರೋನಾ ಬರೋದಿಲ್ಲ ಅಂತ ಭಾವಿಸ್ಬೇಡಿ'

  ನಿಜ, ಜಾಗತಿಕ ಮಟ್ಟದಲ್ಲೀಗ ತೀವ್ರ ಸಾವು ನೋವುಗಳು ಹಾಗೂ ಆತಂಕ ಸೃಷ್ಟಿಸಿದ ಕೊರೋನಾ ವೈರಸ್ ಡಿಸೀಜ್-19 (ಕೋವಿಡ್-19) ಗೆಂದೇ ಈವರೆಗೆ ಯಾವುದೇ ಔಷಧಿ ಕಂಡು ಹಿಡಿದಿಲ್ಲವಾದರೂ, ಸ್ವಚ್ಛತೆಯೇ ಇದಕ್ಕೆ ಮೊದಲ ಮದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆಯ, ಕಲಬುರಗಿಯ ಸಮೀಕ್ಷಣಾಧಿಕಾರಿ ಡಾ. ಅನಿಲ್ ತಾಳಿಕೋಟಿ ಹೇಳಿದ್ದಾರೆ.