ಔಷಧ  

(Search results - 109)
 • areca nut

  Karnataka Districts13, Sep 2019, 8:14 AM IST

  ಅಡಕೆ ಕೊಳೆ: 70ವರ್ಷಗಳಿಂದಲೂ ಅದೇ ಔಷಧ, ಸಂಶೋಧಕರೇನ್ಮಾಡ್ತಿದ್ದಾರೆ..?

  ಮಲೆನಾಡಿನಲ್ಲಿ ಕೊಳೆರೋಗದಿಂದ ಅಡಕೆ ಬೆಳೆಗಾರರು ಕಂಗೆಟ್ಟಿದ್ದಾರೆ. ಪರಿಹಾರ ಕಂಡುಹಿಡಿಯಬೇಕಾದ ಸಂಶೋಧಕರು, ಯಾವುದೇ ಔಷಧಿಯನ್ನೂ ಕಂಡುಹಿಡಿದಿಲ್ಲ. 70 ವರ್ಷ ಹಳೆಯ ಔಷಧಿಯನ್ನೇ ಇಂದಿಗೂ ಬಳಸಲಾಗ್ತಿದೆ. ಅಧಿಕಾರಿಗಳು ಸಂಶೋಧನೆ ಹೆಸರಲ್ಲಿ ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆಂದು ಸಾಗರ ತಾಲೂಕಿನ ಚಿಪ್ಪಳಿ-ಲಿಂಗದಹಳ್ಳಿ ನವೋದಯ ಯುವಕ ಸಂಘ ಆರೋಪಿಸಿದೆ.

 • sramela mandre

  ENTERTAINMENT5, Sep 2019, 4:25 PM IST

  ಕ್ಯಾನ್ಸರ್ ರೋಗಿಗಳ ನೆರವಿಗೆ ನಿಂತ ‘ಸಜನಿ’ ನಟಿ!

  ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಖುಷಿಯಾಗಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದವರ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ. ಕೆಲವರು ಈ ಬಿರುಗಾಳಿಯನ್ನೆದುರಿಸಿ ಗೆದ್ದರೆ, ಇನ್ನು ಕೆಲವರು ಇದರ ಆರ್ಭಟಕ್ಕೆ ನಲುಗಿ ಗೆಲ್ಲಲಾಗದೆ ನಲುಗಿದ್ದಾರೆ. ಕ್ಯಾನ್ಸರ್ ಪೀಡಿತರಿಗೆ ಔಷಧಿಗಿಂತ ಹೆಚ್ಚು ತಮ್ಮವರಿಂದ ಸಿಗುವ ಬೆಂಬಲ, ಆತ್ಮವಿಶ್ವಾಸವೇ ಮರುಜನ್ಮ ನೀಡುತ್ತದೆ.  ನಟಿ ಶರ್ಮಿಳಾ ಮಾಂಡ್ರೆ ಕ್ಯಾನ್ಸರ್ ಪೀಡಿತರ ಬೆಂಬಲಕ್ಕೆ ನಿಂತಿದ್ದಾರೆ. ಅವರಿಗೆ ಉಪಯೋಗವಾಗುವಂತಹ ಒಂದಷ್ಟು ವಸ್ತುಗಳನ್ನು ನೀಡಿದ್ದಾರೆ. ಆ ಫೋಟೋಗಳು ಇಲ್ಲಿವೆ ನೋಡಿ. 

 • DK shivakumar
  Video Icon

  NEWS4, Sep 2019, 12:28 PM IST

  ‘ಡಿಕೆಶಿಗೆ ಔಷಧಿ ನೀಡಲು ED ಅಧಿಕಾರಿಗಳಿಂದ ಅಡ್ಡಿ’

  ಅಕ್ರಮ ಹಣ ವ್ಯವಹಾರ ಆರೋಪದಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್‌ರನ್ನು ಬಂಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಸಹೋದರ, ಸಂಸದ ಡಿ.ಕೆ. ಸುರೇಶ್, ED ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. 

 • dengue

  NEWS31, Aug 2019, 9:55 AM IST

  Fact Check: ಈ ಮಾತ್ರೆ ಸೇವಿಸಿದರೆ ಡೆಂಗ್ಯು 48 ಗಂಟೆಗಳಲ್ಲಿ ಗುಣವಾಗುತ್ತಾ?

  ಇತ್ತೀಚೆಗೆ ಡೆಂಗ್ಯು ಎಲ್ಲಡೆ ಹಬ್ಬುತ್ತಿದೆ. ಈ ನಡುವೆ ಡೆಂಗ್ಯು ಕಾಯಿಲೆಯನ್ನು 48 ಗಂಟೆಗಳಲ್ಲಿ ಗುಣಪಡಿಸುವ ಔಷಧವೊಂದು ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? ಈ ಸುದ್ದಿ ನೋಡಿ. 

 • medicine

  NEWS31, Aug 2019, 7:58 AM IST

  ಸರ್ಕಾರಿ ಆಸ್ಪತ್ರೆಗಳಲ್ಲಿ ಈಗ ಔಷಧ ಸಿಗುತ್ತಿಲ್ಲ; ರೋಗಿಗಳ ಪರದಾಟ ಕೇಳುವವರ್ಯಾರು?

  ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ಔಷಧ ಪೂರೈಸುವ ಕರ್ನಾಟಕ ಸ್ಟೇಟ್‌ ಡ್ರಗ್ಸ್‌ ಲಾಜಿಸ್ಟಿಕ್ಸ್‌ ಅಂಡ್‌ ವೇರ್‌ ಹೌಸಿಂಗ್‌ ಸೊಸೈಟಿಯ (ಕೆಡಿಎಲ್‌ಡಬ್ಲ್ಯುಎಸ್‌) ಉಗ್ರಾಣಗಳಲ್ಲಿ ಔಷಧಿಗಳ ಕೊರತೆ ಎದುರಾಗಿದೆ. ಹೀಗಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಕೆಲವು ಅಗತ್ಯ ಮತ್ತು ಜೀವರಕ್ಷಕ ಔಷಧಿಗಳು ಲಭ್ಯವಾಗದೆ ಬಡ ರೋಗಿಗಳು ಪರದಾಡುವಂತಾಗಿದೆ.

 • cancer stroy

  LIFESTYLE28, Aug 2019, 4:00 PM IST

  ಪತ್ನಿಯನ್ನು ಕಾಡಿದ ಕ್ಯಾನ್ಸರ್: ಫೋಟೋ ಶೂಟ್ ನೋಡಿದವರೆಲ್ಲಾ ಅತ್ತೇ ಬಿಟ್ರು!

  ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಖುಷಿಯಾಗಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದವರ ಬಾಳಲ್ಲಿ ಬಿರುಗಾಳಿ ಎಬ್ಬಿಸಿದೆ. ಕೆಲವರು ಈ ಬಿರುಗಾಳಿಯನ್ನೆದುರಿಸಿ ಗೆದ್ದರೆ, ಇನ್ನು ಕೆಲವರು ಇದರ ಆರ್ಭಟಕ್ಕೆ ನಲುಗಿ ಗೆಲ್ಲಲಾಗದೆ ನಲುಗಿದ್ದಾರೆ. ಕ್ಯಾನ್ಸರ್ ಪೀಡಿತರಿಗೆ ಔಷಧಿಗಿಂತ ಹೆಚ್ಚು ತಮ್ಮವರಿಂದ ಸಿಗುವ ಬೆಂಬಲ, ಆತ್ಮವಿಶ್ವಾಸವೇ ಮರುಜನ್ಮ ನೀಡುತ್ತದೆ. ಹೀಗಿರುವಾಗ ಖುಷಿಯಾಗಿದ್ದ Kelsey Johnson ಹಾಗೂ ಚಾರ್ಲೀ ಸುಖ ಸಂಸಾರದಲ್ಲಿ ಕ್ಯಾನ್ಸರ್ ಮಾರಿ ಸುನಾಮಿ ಎಬ್ಬಿಸಿದ ಕತೆ ಈ ಫೋಟೋಗಳೇ ಹೇಳುತ್ತವೆ.

  Photo Courtesy- Mandy Parks Photography

 • Ashwagandha Recipe

  LIFESTYLE27, Aug 2019, 2:52 PM IST

  ಔಷಧೀಯ ಅಶ್ವಗಂಧದಿಂದ ಅಡುಗೆ ಮಾಡುವುದು ಹೀಗೆ!

  ಆತಂಕಕ್ಕಾಗಿ ನೀಡುವ ಡ್ರಗ್ ಲೋರಾಜಪೆಮ್‌ನಿಗಿಂತ ಅಶ್ವಗಂಧದಲ್ಲಿ ಹೆಚ್ಚು ಆತಂಕ ನಿವಾರಿಸುವ ಗುಣಗಳಿವೆ. ಕೀಲು ನೋವುಗಳಿಗೆ ಕೂಡಾ ಅಶ್ವಗಂಧ ರಾಮಬಾಣ, ಮರೆವನ್ನು ಮರೆಸಿ, ಹೃದಯ ಕಾಯಿಲೆ ನಿವಾರಿಸಿ, ಕ್ಯಾನ್ಸರ್ ದೂರವಿಡುವಲ್ಲಿವರೆಗೂ ಅಶ್ವಗಂಧದ ಉಪಯೋಗಗಳು ಹರಡಿವೆ. 3000 ವರ್ಷಗಳಿಂದ ಆಯುರ್ವೇದ ಇದರ ಲಾಭಗಳನ್ನು ಹೇಳಿಕೊಂಡು ಬಳಸಿಕೊಂಡು ಬಂದಿದ್ದರೂ ಈಗ ಭಾರತೀಯರಿಗಿಂತ ಹೆಚ್ಚಾಗಿ ಪಾಶ್ಚಿಮಾತ್ಯರಲ್ಲಿ ಅಶ್ವಗಂಧದ ಕ್ಯಾಪ್ಸೂಲ್, ಪೌಡರ್ ಹಾಗೂ ಸಪ್ಲಿಮೆಂಟ್‌ಗಳು ಹೆಚ್ಚು ಸೇಲಾಗುತ್ತಿವೆ. 

 • sanitary

  BUSINESS26, Aug 2019, 11:57 AM IST

  ಸ್ಯಾನಿಟರಿ ನ್ಯಾಪ್‌ಕಿನ್‌, ಹ್ಯಾಂಡ್‌ವಾಷ್‌ ದರ ನಿಯಂತ್ರಣ ಪಟ್ಟಿಗೆ?

  ಸ್ಯಾನಿಟರಿ ನ್ಯಾಪ್‌ಕಿನ್‌, ಹ್ಯಾಂಡ್‌ವಾಷ್‌ ದರ ನಿಯಂತ್ರಣ ಪಟ್ಟಿಗೆ?| ನ್ನಿತರೆ ಔಷಧಿಗಳು, ವೈದ್ಯಕೀಯ ಸಾಧನಗಳನ್ನೂ ದರ ನಿಯಂತ್ರಣ ವ್ಯಾಪ್ತಿಗೆ ವಿಸ್ತರಣೆ

 • medicines

  Karnataka Districts21, Aug 2019, 12:31 PM IST

  ರಾಮನಗರ: ಅವಧಿ ಮೀರಿದ ಔಷಧಿ ಸುರಿದು ಗ್ರಾಮಸ್ಥರ ಪ್ರತಿಭಟನೆ

  ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಲು ಜನ ಹಿಂಜರಿಯುತ್ತಾರೆ. ಬಡವರಾದರೂ ಖಾಸಗಿ ಆಸ್ಪತ್ರೆಗಳ ಮೊರೆ ಹೋಗ್ತಾರೆ. ಸರ್ಕಾರಿ ಆಸ್ಪತ್ರೆ ಸೇವೆ ಚೆನ್ನಾಗಿಲ್ಲ ಅನ್ನೋದು ಆರೋಪ. ಇದು ರಾಮನಗರದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ರಾಮನಗರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಗ್ರಾಮಸ್ಥರು ಅವಧಿ ಮೀರಿದ ಔಷಧಿಗಳನ್ನು ಹೊರಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ.

 • medicine

  Karnataka Districts15, Aug 2019, 3:22 PM IST

  ಚಿಕ್ಕಮಗಳೂರು: ಉಚಿತ ಔಷಧಿ, ಮಾತ್ರೆ ವಿತರಣೆ

  ಯಡಗೆರೆ ಸೌಹಾರ್ದ ಕ್ರೆಡಿಟ್‌ ಕೋ ಅಪರೇಟಿವ್‌ ನಿ. ಕೊಪ್ಪ ಇದರ ವತಿಯಿಂದ ಇತ್ತೀಚೆಗೆ ರು.2030 ಮೌಲ್ಯದ ಔಷಧಿ-ಮಾತ್ರೆಗಳನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ಮತ್ತು ರು. 4,600 ಮೌಲ್ಯದ ಔಷಧಿ-ಮಾತ್ರೆಗಳನ್ನು ಬಸವಾನಿಯಲ್ಲಿರುವ ವೃದ್ಧಾಶ್ರಮ ಅಭಯಾಶ್ರಮಕ್ಕೆ ಕೊಡುಗೆಯಾಗಿ ನೀಡಲಾಯಿತು.

 • swine flu in coimbatore woman dead

  Karnataka Districts11, Aug 2019, 11:33 AM IST

  ಶಿವಮೊಗ್ಗ: ನೆರೆ ಸಂತ್ರಸ್ತರಿಗೆ ಆರೋಗ್ಯ ಶಿಬಿರ

  ಜಿಲ್ಲೆಯಲ್ಲಿ ನೆರೆಯಾಗಿದ್ದು, ಈಗ ಸಾಂಕ್ರಾಮಿಕ ರೋಗ ಭೀತಿ ಉಂಟಾಗಿದೆ. ಅಲ್ಲಲ್ಲಿ ನೀರು ನಿಂತು, ಕುಡಿಯುವುದಕ್ಕೂ ಸ್ವಚ್ಛ ನೀರಿನಲ್ಲದೆ ರೋಗಗಳು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಜನರ ಆರೋಗ್ಯ ತಪಾಸಣೆ ಮಾಡಲು ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ.  ಸೊರಬ ರೋಟರಿ ಸಂಸ್ಥೆ ಹಾಗೂ ಸೊರಬ ತಾಲೂಕು ಔಷಧವ್ಯಾಪಾರಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಉಚಿತ ಚಿಕಿತ್ಸೆ ಮತ್ತು ಔಷಧ ವಿತರಣಾ ನಡೆಯಲಿದೆ.

 • Jayalaxmi Venkatrama

  Karnataka Districts6, Aug 2019, 10:22 AM IST

  ಉಚಿತ ವೈದ್ಯ ಸೇವೆ ನೀಡ್ತಿದ್ದ ಜಯಲಕ್ಷ್ಮೀ ವೆಂಕಟ್ರಾಮ ನಿಧನ

  ಹಲವು ದಶಗಳಿಂದ ಪುತ್ತೂರು ತಾಲೂಕಿನ ಪಾಣಾಜೆಯಲ್ಲಿ ಆಯುರ್ವೇದ ವೈದ್ಯ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದ ದಿ. ವೆಂಕಟ್ರಾಮ ದೈತೋಟ ಅವರ ಪತ್ನಿ ಜಯಲಕ್ಷ್ಮೀ ವೆಂಕಟ್ರಾಮ ಅವರು ಭಾನುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

 • karnataka congress

  NEWS8, Jul 2019, 8:40 AM IST

  'ಸರ್ಕಾರ ಉಳಿಸಲು ಔಷಧ, ಪರಿಹಾರ ಸಿಕ್ಕಿದೆ'

  'ಸರ್ಕಾರ ಉಳಿಸಲು ಔಷಧ ಸಿಕ್ಕಿದೆ'| ಎಲ್ಲ ಗೊಂದಲಗಳೂ ನಿವಾರಣೆ ಆಗಲಿವೆ| ನಾವು ಹುಡುಕಿಕೊಂಡಿರುವ ಪರಿಹಾರ ಏನು ಎಂಬುದನ್ನು ಬಹಿರಂಗಪಡಿಸುವುದಿಲ್ಲ

 • hiv

  Health4, Jul 2019, 6:48 PM IST

  HIV ಸೋಂಕಿಗೆ ಸಿಕ್ತು ಔಷಧಿ?: ಏನಿದು ಲೇಸರ್ ಆರ್ಟ್?

  ಮಾರಕ ಏಡ್ಸ್ ರೋಗಕ್ಕೆ ಮದ್ದು ಸಿಗುವ ಲಕ್ಷಣ ಗೋಚರವಾಗುತ್ತಿದ್ದು, HIV ಸೋಂಕು ಇರುವ ಇಲಿಯ DNAದಿಂದ ಸೋಂಕನ್ನು ಯಶಶ್ವಿಯಾಗಿ ತೆಗೆಯುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ.

 • honey
  Video Icon

  LIFESTYLE4, Jul 2019, 6:07 PM IST

  ಮಧುರ, ಮಧುರವೀ ಮಧುವಿನ ಲಾಭ...

  ಜೇನುತುಪ್ಪದ ಲಾಭ ಹಲವು. ಅಜ್ಜಿ ಔಷಧಿಯಲ್ಲಿಯೂ ತುಳಿಸಿಯೊಂದಿಗೆ ಮಧುವಿಗೇ ಮಹತ್ವದ ಸ್ಥಾನ. ಕೂದಲು, ಚರ್ಮದ ಸೌಂದರ್ಯ ಹೆಚ್ಚಿಸುವ ಈ ನೈಸರ್ಗಿಕ ತುಪ್ಪ, ಬೌದ್ಧಿಕ ಬೆಳವಣಿಗೆಗೂ ಅತ್ಯಗತ್ಯ. ಏನಿವೆ ಇದರಿಂದ ಆರೋಗ್ಯಕ್ಕೆ ಲಾಭ?