ಒಳ ಉಡುಪು
(Search results - 20)WomanJan 10, 2021, 1:54 PM IST
ಹಿಂಗಾದ್ರೆ ಬ್ರಾ ಬದಲಾಯಿಸಬೇಕೆಂದರ್ಥ, ಇಲ್ಲವಾದರೆ ಆಪತ್ತು ಖಂಡಿತಾ!
ಮಹಿಳೆಯರಿಗೆ ಅಂದ ಚಂದವಾಗಿ ಕಾಣಿಸಲು ಬ್ರಾ ಧರಿಸುವುದು ಮುಖ್ಯ. ಆದರೆ ಅದು ಸರಿಯಾದ ಫಿಟ್ಟಿಂಗ್ ಇರದೆ ಇದ್ದರೆ, ಸಮಸ್ಯೆ ಉಂಟಾಗುತ್ತದೆ. ಯಾಕೆಂದರೆ ಬ್ರಾ ಸೈಜ್ ಅಥವಾ ಬಟ್ಟೆ ಸರಿಯಾಗಿ ಇರದೇ ಇದ್ದರೆ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದು ಖಂಡಿತಾ. ಹೌದು ಇದು ಅಂದವನ್ನು ಹೆಚ್ಚಿಸುವುದೇನೋ ನಿಜ. ಆದರೆ ಸರಿಯಾಗಿರುವ ಬ್ರಾ ಧರಿಸದೇ ಇದ್ದರೆ ತೊಂದರೆ ಹಲವು...
WomanDec 26, 2020, 5:29 PM IST
ಡ್ರೆಸ್ ಹಾಕದೇ ಮಲಗಿದ್ರೆ ಆರೋಗ್ಯಕ್ಕೆ ಹಲವು ಲಾಭಗಳಿವೆಯಂತೆ...!?
ನಾವು ಆರೋಗ್ಯದಿಂದ ಇರಬೇಕು ಎಂದಾದರೆ ನಾವು ಚೆನ್ನಾಗಿ ನಿದ್ರೆ ಮಾಡಬೇಕು. ಹಾಗಂತ ಹೇಗೇಗೋ ನಿದ್ರೆ ಮಾಡಿದರೆ ಸುಖ ನಿದ್ರೆ ಬರತ್ತಾ? ಖಂಡಿತಾ ಇಲ್ಲ. ಮೈಮರೆಯುವಂತಹ ನಿದ್ರೆ ಬರಬೇಕು ಎಂದಾದರೆ ನೀವು ಒಳ ವಸ್ತ್ರಗಳನ್ನು ಬಿಚ್ಚಿಟ್ಟು ನಿದ್ದೆ ಮಾಡಬೇಕು... ಹೌದು ನೀವು ಕೇಳಿದ್ದು ಸರಿಯಾಗಿಯೇ ಇದೆ.
FashionNov 9, 2020, 3:50 PM IST
ವರ್ಕೌಟ್ ಸಮಯದಲ್ಲಿ ಒಳ-ಉಡುಗೆ ಏಕೆ ಮುಖ್ಯವಾಗುತ್ತೆ?
ವರ್ಕೌಟ್ ಮಾಡುವ ಮೊದಲು ನಿಮ್ಮ ಒಳ ಉಡುಪುಗಳನ್ನು ಬದಲಾಯಿಸುವುದು ಯಾವುದೇ ರೀತಿಯ ವ್ಯಾಯಾಮದ ಅವಶ್ಯಕ ಭಾಗವಾಗಿದೆ. ತೇವಾಂಶ ಮತ್ತು ಡಾರ್ಕ್ ಆದ ಪ್ರದೇಶದ ಮೇಲೆ ಬ್ಯಾಕ್ಟೀರಿಯಾ ಸುಲಭವಾಗಿ ಬೆಳೆಯುವುದರಿಂದ ನೀವು ಒಳಗೆ ಏನು ಧರಿಸುತ್ತೀರಿ ಎಂಬುದು ಮುಖ್ಯ. ಖಾಸಗಿ ಪ್ರದೇಶದ ಸುತ್ತಲೂ ಬೆವರು ಸುರಿಸುವುದರಿಂದ ಚಾಫಿಂಗ್, ದದ್ದುಗಳು ಮತ್ತು ಯೀಸ್ಟ್ ಕೂಡ ಉಂಟಾಗುತ್ತದೆ.
WomanNov 8, 2020, 3:47 PM IST
ಒಳಉಡುಪು ತೊಳೆಯುವಾಗ ಈ ತಪ್ಪು ಮಾಡಲೇ ಬೇಡಿ, ಇಲ್ಲಿವೆ ಕೆಲವು ಟಿಪ್ಸ್
ನಿಮ್ಮ ಸ್ತನಬಂಧ ಅಥವಾ ಒಳ ಉಡುಪುಗಳು ಅವಧಿ ಮುಗಿಯುವ ಮೊದಲು ಏಕೆ ಹಾಳಾಗುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅವುಗಳನ್ನು ತೊಳೆಯುವಾಗ ನೀವು ಮಾಡುತ್ತಿರುವ ಯಾವುದೋ ತಪ್ಪು ಇದಕ್ಕೆ ಕಾರಣ. ಅತ್ಯಂತ ಸೂಕ್ಷ್ಮವಾದ ಬಟ್ಟೆಯ ನಿಮ್ಮ ಒಳ ಉಡುಪು ಸರಿಯಾಗಿ ತೊಳೆಯದಿದ್ದರೆ, ನಿಮಗೆ ಅಪಾಯ ಆಗಬಹುದು. ನಮ್ಮಲ್ಲಿ ಹೆಚ್ಚಿನವರು ಒಳ ಉಡುಪುಗಳನ್ನು ಇತರ ಬಟ್ಟೆಗಳಂತೆ ತೊಳೆಯುತ್ತಾರೆ ಮತ್ತು ಅದನ್ನೇ ನಾವು ತಪ್ಪು ಮಾಡುತ್ತಿದ್ದೇವೆ.
HealthSep 19, 2020, 2:45 PM IST
ಒಗೆಯದೆ ಒಂದೇ ಅಂಡರ್ವೇರ್ ಬಳಸುತ್ತಿದ್ದೀರಾ? ಹಾಗಾದರೆ ಈ ಸಮಸ್ಯೆ ಗ್ಯಾರಂಟಿ
ಮನುಷ್ಯ ಎಷ್ಟೇ ಸುಂದರವಾಗಿ ಅಲಂಕಾರ ಮಾಡಿಕೊಂಡು, ದುಬಾರಿ ಬಟ್ಟೆ ಧರಿಸಿದ್ದರೂ ತನ್ನ ಒಳ ಉಡುವು ಶುಚಿಯಾಗಿಲ್ಲವಾದರೆ ನೂರಾರು ಕಾಯಿಲೆಗಳು ಆವರಿಸಲು ಸಹಾಯ ಮಾಡುತ್ತದೆ. ಅದರಲ್ಲೂ ಒಗೆಯದೇ ಬಳಸುವ ಅಂಡರ್ವೇರ್ ನಿಂದ ಎಷ್ಟು ಸಮಸ್ಯೆ ಆಗುತ್ತದೆ ಗೊತ್ತಾ?
relationshipAug 12, 2020, 4:20 PM IST
#Feelfree: ನನ್ ಗಂಡ ಪ್ಯಾಂಟಿ ಕದೀತಾರೆ..!
ಕೆಲವರಲ್ಲಿ ಒಂದು ಲೈಂಗಿಕ ಅಸಹಜತೆ ಇರುತ್ತದೆ. ಸ್ತ್ರೀಯರ ಒಳ ಉಡುಪುಗಳನ್ನು ಕದ್ದು ಅದನ್ನು ನೋಡುತ್ತ ಅಥವಾ ವಾಸನೆಯಿಂದ ಲೈಂಗಿಕ ಸುಖ ಹೊಂದುವುದು. ಇದನ್ನು ಸಾಮಾನ್ಯ ಭಾಷೆಯಲ್ಲಿ ಅಂಡರ್ವೇರ್ ಫೆಟಿಷ್ ಎನ್ನುತ್ತಾರೆ.
WomanMar 7, 2020, 4:02 PM IST
ಬ್ರಾ ಕೇವಲ ಒಳ ಉಡುಪಲ್ಲ, ವಿಶ್ವಾಸ ಹೆಚ್ಚಿಸೋ ವಸ್ತ್ರ
ಬ್ರಾ ಈಗ ಕೇವಲ ಮಹಿಳೆಯರು ಸಂಕೋಚ ಪಡುವ ಒಳ ಉಡುಪಾಗಿ ಉಳಿದಿಲ್ಲ. ಮಹಿಳೆಯರ ಕಾನ್ಫಿಂಡೆನ್ಸ್ ಹೆಚ್ಚಿಸುವ ವಸ್ತ್ರವಾಗಿ ಮಾರ್ಪಟ್ಟಿರುವುದು ಸುಳ್ಳಲ್ಲ. ಒಳ ಉಡುಪಾಗಿ ಮಾತ್ರ ಅಗತ್ಯವಾಗಿದ್ದ ಬ್ರಾ ಈಗ ಫ್ಯಾಷನ್ ಸ್ಟೇಟ್ಮೆಂಟ್ ಅಗಿ ಬದಲಾಗಿ ತರಾವರಿ ಡಿಸೈನ್ಗಳ, ಮಾದರಿಗಳ ಬ್ರಾಗಳು ನಾರಿಯರ ಮನ ಗೆದ್ದಿದೆ. ಹೆಂಗಳೆಯರ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಬ್ರೇಸಿಯರ್ಸ್ ಇಂದು ಮಾರುಕಟ್ಟೆಯಲ್ಲಿ ವಿಧ ವಿಧವಾಗಿ ಸಿಗುತ್ತವೆ. ಮಹಿಳೆಯರು ಡ್ರೆಸ್ ಮತ್ತು ಚಟುವಟಿಕೆಗೆ ತಕ್ಕ ಬ್ರಾ ತೊಡುವುದು ಅಗತ್ಯ.
InternationalFeb 23, 2020, 3:57 PM IST
ಸ್ತನ ಕ್ಯಾನ್ಸರ್ ಪೀಡಿತರಿಗೆಂದೇ ವಿಶೇಷ ಒಳ ಉಡುಪು ತಯಾರಿಸ್ತಾರೆ ಈ ಮಹಿಳೆ!
ಜಗತ್ತಿನಾದ್ಯಂತ ಸ್ತನ ಕ್ಯಾನ್ಸರ್ ಅಪಾಯ ದಿನೇ ದಿನೇ ಹೆಚ್ಚುತ್ತಿದೆ. ಲಕ್ಷಾನುಗಟ್ಟಲೇ ಮಹಿಳೆಯರು ಈ ಕಾಯಿಲೆಗೆ ಗುರಿಯಾಗಿದ್ದಾರೆ. ಇನ್ನು ಸ್ತನ ಕ್ಯಾನ್ರ್ ಒಪೀಡಿತ ಮಹಿಳೆಯರಿಗೆ ಸ್ತನ ತೆಗೆಸಬೇಕಾದ ಅನಿವರ್ಯತೆಯೂ ಬರುತ್ತದೆ. ಬಹುತೇಕ ಕೇಸ್ ಗಳಲ್ಲಿ ಇಂತಹ ಪ್ರಕ್ರಿಯೆ ನಡೆಸಿ ಚಿಕಿತ್ಸೆ ನಿಡಲಾಗುತ್ತದೆ. ಆದರೆ ಚಿಕಿತ್ಸೆಗಾಗಿ ಸ್ತನ ತೆಗೆಸಿಕೊಂಡ ಮಹಿಳೆಯರಲ್ಲಿ ಒಂದು ರೀತಿಯ ಅಪೂರ್ಣತೆ ಕಾಣಿಸಿಕೊಳ್ಳುತ್ತದೆ. ಇಂತಹ ಮಹಿಳೆಯರಿಗೆಂದೇ, ಈ ಅಪೂರ್ಣತೆ ನಿವಾರಿಸಲೆಂದೇ ಮಹಿಳೆಯೊಬ್ಬರು ವಿಶೇಷವಾದ ಒಳ ಉಡುಪು ವಿನ್ಯಾಸಗೊಳಿಸುತ್ತಿದ್ದಾರೆ. ಹೇಗಿರುತ್ತೆ ಈ ಉಡುಪು? ಇಲ್ಲಿದೆ ಫೋಟೋಸ್
LIFESTYLEJan 10, 2020, 4:22 PM IST
‘ಬ್ರಾ’ವನ್ನು ತೊಳೆಯದೇ ಎಷ್ಟು ಬಾರಿ ಬಳಸಹುದು?
ಬ್ರಾ ಅನ್ನೋದು ಸಂಕೋಚ, ಮುಜುಗರ ಪಡುವ ಒಳ ಉಡುಪಾಗಿ ಉಳಿದಿಲ್ಲ. ಅದು ಫ್ಯಾಶನ್ ಟ್ರೆಂಡ್ ಆಗಿ ಬದಲಾಗಿದೆ. ಆದರೆ ಬಟ್ಟೆಯ ಒಳಗೇ ಮರೆಯಲ್ಲಿರುವ ಬ್ರಾ ವನ್ನು ತೊಳೆಯೋದು ಹೆಣ್ಮಕ್ಕಳಿಗೆ ಬೋರಿಂಗ್. ಇದು ಸರೀನಾ, ಬ್ರಾವನ್ನು ಎಷ್ಟು ಸಲ ವಾಶ್ ಮಾಡ್ಬೇಕು ಅನ್ನೋ ಡೀಟೈಲ್ ಇಲ್ಲಿದೆ.
Karnataka DistrictsNov 30, 2019, 11:26 AM IST
ಸ್ತ್ರೀಯರ ಒಳ ಉಡುಪು ಕದ್ದವ್ನು ಸಿಸಿಟಿವಿಯಿಂದ ಸಿಕ್ಕಿಬಿದ್ದ : ಬುದ್ದಿ ಹೇಳಿದವನ ಮೇಲೆ ಹಲ್ಲೆ
ಸ್ತ್ರೀಯರ ಒಳ ಉಡುಪುಗಳನ್ನು ವ್ಯಕ್ತಿಯೋರ್ವ ಕದಿಯುತ್ತಿದ್ದು, ಸಿಸಿಟಿವಿ ಮೂಲಕ ಸಿಕ್ಕಿಬಿದ್ದಿದ್ದಾನೆ. ಆದ್ರೆ ಇದಕ್ಕೆ ಬುದ್ದಿ ಹೇಳಿದವರ ಮೇಲೆಯೇ ಹಲ್ಲೆ ಯತ್ನ ನಡೆದಿದೆ.
LIFESTYLEMay 15, 2019, 1:32 PM IST
ವರ್ಕೌಟ್ಗೆ ಇನ್ನರ್ವೇರ್ ಹೇಗಿರಬೇಕು?
ಯಾವುದೇ ರೀತಿಯ ವರ್ಕ್ಔಟ್ ಇರಲಿ, ಅದಕ್ಕೂ ಮುನ್ನ ಸರಿಯಾದ ಇನ್ನರ್ವೇರ್ ಧರಿಸುವುದು ಮುಖ್ಯ. ದೇಹದ ಪ್ರೈವೇಟ್ ಭಾಗಗಳು ಬೆವರಿ ಬ್ಯಾಕ್ಟೀರಿಯಾ ಬೆಳವಣಿಗೆಗೆಡೆ ಮಾಡುವುದರಿಂದ ಉತ್ತಮ ಇನ್ನರ್ವೇರ್ಗಳನ್ನು ಬಳಸಿ, ಅಷ್ಟೇ ಸ್ವಚ್ಛತೆಯಿಂದ ಅವನ್ನು ನೋಡಿಕೊಳ್ಳಬೇಕಾಗುತ್ತದೆ.
NEWSDec 13, 2018, 9:56 AM IST
ಶಿವನೇ ಶಂಭುಲಿಂಗ..! ಪುರುಷರ ಒಳ ಉಡುಪೇ ಬೇಕಂತೆ ಈ ಬೆಕ್ಕಿಗೆ!
ಒಳ ಉಡುಪುಗಳನ್ನು ಕದಿಯೋದೆಲ್ಲಾ ಕಾಮನ್. ಆದರೆ ಬೆಕ್ಕೊಂದು ಒಳ ಉಡುಪುಗಳನ್ನು ಕದಿಯೋದನ್ನ ಕೇಳಿದ್ದೀರಾ? ಹೌದು. ಇಲ್ಲಿನ ಕಳ್ಳ ಬೆಕ್ಕೊಂದು ಒಳ ಉಡುಪನ್ನು ಕದಿಯುತ್ತೆ. 2 ತಿಂಗಳಲ್ಲಿ 11 ಒಳಉಡುಪು, 50 ಸಾಕ್ಸ್ ಕದ್ದಿದ್ಯಂತೆ!
NEWSAug 3, 2018, 1:53 PM IST
ಒಳ ಉಡುಪಿನಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಚಿನ್ನ ವಶ
ಒಂದರ ಮೇಲೊಂದು ಒಳ ಉಡುಪು ಧರಿಸಿ ಅದರಲ್ಲಿ ಚಿನ್ನವನ್ನು ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
WomanJul 25, 2018, 10:39 AM IST
ಹುಡುಗಿಯರು ತಿಳಿದಿರಲೇಬೇಕಾದ ಒಳ ಉಡುಪಿನ ಮರ್ಮ
ಹೆಣ್ಣಿನ ಸೌಂದರ್ಯ ವಿವಿಧ ಅಂಗಾಂಗಳ ಮೂಲಕ ಹೊರ ಹೊಮ್ಮುತ್ತದೆ. ಆದರೆ, ಆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೆಲವು ಕಸರತ್ತುಗಳನ್ನು ಮಾಡುವುದು ಅನಿವಾರ್ಯ. ಕೇವಲ ಹೊರಗಿನ ಉಡುಪು ಮಾತ್ರವಲ್ಲ, ಒಳ ಉಡುಪು ಸರಿಯಾದದ್ದನ್ನು ಹಾಕಿ ಕೊಂಡಾ ಮಾತ್ರ ಆ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ.
NEWSJun 17, 2018, 2:37 PM IST
ಪ್ರತಿ ಗೋಲ್ ಹೊಡೆದಾಗ್ಲೂ ಕಂಪಿಸುತ್ತಂತೆ ಈ ನಿಕ್ಕರ್!
ರಷ್ಯಾದಲ್ಲಿ ಆರಂಭವಾಗಿರುವ ವಿಶ್ವಕಪ್ ಫುಟ್ಬಾಲ್ ಜ್ವರ ವಿಶ್ವಾದ್ಯಂತ ಹಬ್ಬಿದೆ. ಆದರೆ, ಮಹಿಳೆಯರಲ್ಲಿಯೂ ಫುಟ್ಬಾಲ್ ಆಟದ ಉತ್ಸಾಹ ಮೂಡಿಸಲು ಹೋದ ಮೆಕ್ಸಿಕೋ ಮೂಲದ ಒಳ ಉಡುಪುಗಳ ಸಂಸ್ಥೆ ಇದೀಗ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.