ಒಬಾಮಾ
(Search results - 41)InternationalDec 17, 2020, 11:51 AM IST
ಸಾರ್ವಜನಿಕವಾಗಿ ಲಸಿಕೆ ಪಡೆಯುವ ಬೈಡೆನ್; ಅಂತೂ ಖಾಲಿಯಾಯ್ತು ಪಾಕಿಸ್ತಾನದ ಝೂ.!
ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ, ಬಿಲ್ ಕ್ಲಿಂಟನ್ ಮತ್ತು ಜಾರ್ಜ್ ಬುಷ್ ಸಾರ್ವಜನಿಕವಾಗಿ ಲಸಿಕೆ ಪಡೆದು, ಜನರಲ್ಲಿ ವಿಶ್ವಾಸ ಮೂಡಿಸುವುದಾಗಿ ಘೋಷಿಸಿಯಾಗಿದೆ. ಇದೀಗ ಬೈಡನ್ ಸಹ ಜನರೆದುರೇ ಲಸಿಕೆ ಪಡೆಯುವುದಾಗಿ ಹೇಳಿದ್ದಾರೆ.
InternationalDec 7, 2020, 11:34 AM IST
ಭೀತಿ ದೂರಕ್ಕೆ ಸ್ವತಃ ಲಸಿಕೆ ಪಡೆಯಲಿರುವ ಒಬಾಮಾ, ಕ್ಲಿಂಟನ್, ಬುಷ್!
ಕೊರೋನಾ ಲಸಿಕೆ ಕುರಿತು ಜನರಲ್ಲಿ ಇರಬಹುದಾದ ಭೀತಿ ದೂರ ಮಾಡಲು ಅಮೆರಿಕ ಮಾಜಿ ಮೂವರು ಅಧ್ಯಕ್ಷರ ನಿರ್ಧಾರ| ಮೊದಲಿಗೆ ಲಸಿಕೆ ಪಡೆಯುವ ಘೋಷಣೆ
InternationalNov 18, 2020, 4:47 PM IST
'ಅದೊಂದು ವಿಚಾರದಲ್ಲಿ ಗಾಂಧೀಜಿ ಹಾಗೆ ಮಾಡಬಾರದಿತ್ತು'
ಸದ್ಯ ದೊಡ್ಡ ಸುದ್ದಿಯಾಗುತ್ತಿರುವುದು ಅಮೆರಿಕ ಮಾಜಿ ಅಧ್ಯಕ್ಷರ ಆತ್ಮಕತೆ. ಭಾರತದ ಬಗ್ಗೆ ಬರಾಕ್ ಒಬಾಮ ಅನೇಕ ವಿಚಾರಗಳನ್ನು ಹೇಳಿದ್ದಾರೆ. ರಾಮಾಯಣ ಮಹಾಭಾರದ ಕತೆ ಕೇಳುತ್ತ ಬೆಳೆದೆ, ಗಾಂಧೀಜಿ ಧರ್ಮದ ಆಧಾರದಲ್ಲಿ ದೇಶ ವಿಭಜನೆ ಆಗುವುದನ್ನು ತಡೆಯಲಿಲ್ಲ.. ಹೀಗೆ ಭಾರತದ ಬಗೆಗಿನ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.
InternationalNov 18, 2020, 1:25 PM IST
ಡಾ. ಸಿಂಗ್ ಪ್ರಧಾನಿಯಾಗಿದ್ದು ಜನಪ್ರಿಯತೆಯಿಂದಲ್ಲ, ಒಬಾಮಾ ಬಿಚ್ಚಿಟ್ರು ಸೋನಿಯಾ ರಹಸ್ಯ!
ಒಬಾಮಾ ಅವರು ‘ಎ ಪ್ರಾಮಿಸ್ಡ್ ಲ್ಯಾಂಡ್’ ಎಂಬ ಎರಡು ಸಂಪುಟಗಳ ಪುಸ್ತಕವನ್ನು ಬರೆದಿದ್ದಾರೆ. ಇದು ಮಂಗಳವಾರ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಈ ಪುಸ್ತಕದಲ್ಲಿ ಭಾರತದ ಬಗ್ಗೆಯೂ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಬಗ್ಗೆಯೂ ಬರೆದಿದ್ದಾರೆ.
InternationalNov 18, 2020, 9:40 AM IST
ಬಾಲ್ಯದಲ್ಲಿ ರಾಮಾಯಣ, ಮಹಾಭಾರತ ಕೇಳಿದ್ದೇನೆ, ಭಾರತಕ್ಕಿದೆ ವಿಶೇಷ ಸ್ಥಾನ: ಒಬಾಮಾ
ಭಾರತಕ್ಕೆ ನನ್ನ ಮನದಲ್ಲಿ ಉತ್ತಮ ಸ್ಥಾನ ಸಿಗುವುದಕ್ಕೆ ಮುಖ್ಯ ಕಾರಣ ಇಂಡೋನೇಷ್ಯಾದಲ್ಲಿ ಕಳೆದ ನನ್ನ ಬಾಲ್ಯವೂ ಇರಬಹುದು. ಅಲ್ಲಿ ಆಗ ನಾನು ಹಿಂದೂ ಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತವನ್ನು ಕೇಳಿದ್ದೇನೆ : ಒಬಾಮಾ
IndiaNov 18, 2020, 8:23 AM IST
ರಾಹುಲ್ ಭವಿಷ್ಯಕ್ಕಾಗಿ ಸಿಂಗ್ಗೆ ಪಟ್ಟ ಕಟ್ಟಿದ್ದ ಸೋನಿಯಾ!
ರಾಹುಲ್ ಭವಿಷ್ಯಕ್ಕಾಗಿ ಸಿಂಗ್ಗೆ ಪಟ್ಟಕಟ್ಟಿದ್ದ ಸೋನಿಯಾ!| ಡಾ. ಸಿಂಗ್ ಪ್ರಗತಿಯ ಸಂಕೇತ ಹೌದು ಆದರೆ ಜನಪ್ರಿಯತೆಯಿಂದ ಪ್ರಧಾನಿಯಾಗಿದ್ದಲ್ಲ| ವೃದ್ಧ ಮನಮೋಹನ್ರಿಂದ ರಾಹುಲ್ಗೆ ಅಪಾಯವಾಗದು ಎಂದು ಭಾವಿಸಿದ್ದ ಸೋನಿಯಾ| ಅಮೆರಿಕ ಮಾಜಿ ಅಧ್ಯಕ್ಷ ಒರಾಕ್ ಒಬಾಮಾ ಪುಸ್ತಕದಲ್ಲಿ ಮತ್ತಷ್ಟುಕುತೂಹಲಕಾರಿ ಮಾಹಿತಿ
InternationalNov 17, 2020, 3:50 PM IST
'ಪ್ರಧಾನಿಯಾಗಿ ಸಿಂಗ್ರನ್ನು ಸೋನಿಯಾ ಆಯ್ಕೆ ಮಾಡಿದ್ಯಾಕೆ' ಒಬಾಮಾ ಸತ್ಯ!
ಭಾರತದ ಕಳೆದು ಹೋದ ರಾಜಕಾರಣದ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಮಾಮ ಮುಕ್ತವಾಗಿ ವಿಚಾರ ಬರೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಂದಿನ ರ್ಸತಿತಿ ಗತಿಗಳ ಬಗ್ಗೆ ವಿವರಿಸಿದ್ದಾರೆ.
IndiaNov 17, 2020, 9:39 AM IST
ಡಾ. ಸಿಂಗ್ ಬಗ್ಗೆ ಮೆಚ್ಚುಗೆ, ಆದ್ರೆ ಮೋದಿ ಹೆಸರೇ ಇಲ್ಲ: ಒಬಾಮಾ ಆತ್ಮಕತೆಗೆ ತರೂರ್ ಕಮೆಂಟ್!
ಒಬಾಮಾ ಆತ್ಮಕತೆಯಲ್ಲಿ ಮನಮೋಹನ್ ಸಿಂಗ್ ಬಗ್ಗೆ ಮೆಚ್ಚುಗೆ| ಮೋದಿ ಹೆಸರೇ ಇಲ್ಲ ಎಂದು ಟ್ವೀಟ್ ಮಾಡಿದ ತರೂರ್|
IndiaNov 15, 2020, 8:21 AM IST
ರಾಹುಲ್ ಗಾಂಧಿ ಬಗ್ಗೆ ಒಬಾಮಾಗೆ ಏನು ಗೊತ್ತು?
ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿ ಬಗ್ಗೆ ಅಮೆರಿಕಾ ಮಾಜಿ ಅಧ್ಯಕ್ಷ ರಾಹುಲ್ ಬಗ್ಗೆ ಏನು ಗೊತ್ತು..? ಹೀಗೊಂದು ಹೇಳಿಕೆ ನೀಡಲಾಗಿದೆ..
InternationalNov 13, 2020, 11:10 AM IST
ರಾಹುಲ್ ಯೋಗ್ಯತೆಗೆ ಸವಾಲೆಸೆದ್ರೆ, ಡಾ. ಸಿಂಗ್ ಹೊಗಳಿದ ಒಬಾಮಾ!
ಅಮೆರಿಕ ಮಾಜಿ ಅಧ್ಯಕ್ಷನ ಆತ್ಮ,ಕತೆಯಲ್ಲಿ ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಉಲ್ಲೇಖ| ರಾಹುಲ್ ಗಾಂಧಿಯಲ್ಲಿ ಯೋಗ್ಯತೆ ಕೊರತೆ, ಮನಮೋಹನ್ ಸಿಂಗ್ ಪ್ರಾಮಾಣಿಕ ನಾಯಕ| ಸೋನಿಯಾ ಬಗ್ಗೆಯೂ ಕೃತಿಯಲ್ಲಿ ಉಲ್ಲೇಖ
InternationalOct 22, 2020, 5:16 PM IST
ಬೈಡನ್ಗೆ ಬಲ ತುಂಬಿದ ಒಬಾಮಾ, ಟ್ರಂಪ್ ಆಡಳಿತ ವೈಖರಿ ಟೀಕಿಸಿದ ಮಾಜಿ ಅಧ್ಯಕ್ಷ!
ರಂಗೇರಿದ ಅಮೆರಿಕ ಚುನಾವಣಾ ಕಣ| ಬೈಡನ್ಗೆ ಬಲ ತುಂಬಿದ ಒಬಾಮಾ| ಬೈಡನ್ ಪರ ಪ್ರಚಾರದಲ್ಲಿ ಟ್ರಂಪ್ ಆಡಳಿತ ವೈಖರಿ ಟೀಕಿಸಿದ ಮಾಜಿ ಅಧ್ಯಕ್ಷ| ವೈಯುಕ್ತಿಕವಾಗಿಯೂ ಟ್ರಂಪ್ ವಿರುದ್ಧ ಒಬಾಮಾ ಕಿಡಿ
InternationalOct 18, 2020, 11:45 AM IST
ಬೈಡನ್, ಕಮಲಾ ಪರ ಬರಾಕ್ ಒಬಾಮಾ ಪ್ರಚಾರ!
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕ್ಷಣಗಣನೆ | ಬೈಡನ್, ಕಮಲಾ ಪರ ಬರಾಕ್ ಒಬಾಮಾ ಪ್ರಚಾರ| ಫಿಲಡೆಲ್ಫಿಯಾ, ಪೆನ್ಸಿಲ್ವೇನಿಯಾದಲ್ಲಿ ಒಬಾಮಾ, ಬೈಡನ್ ಹಾಗೂ ಕಮಲಾ ಹ್ಯಾರೀಸ್ ಪರ ಪ್ರಚಾರ
InternationalOct 14, 2020, 1:46 PM IST
ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಕಾವು, ಮಹಿಳೆಯರ ಓಲೈಕೆಗೆ ಮುಂದಾದ ಟ್ರಂಪ್!
ಅಮೆರಿಕಾದಲ್ಲೆಡೆ ಜೋರಾಗಿದೆ ಅಧ್ಯಕ್ಷೀಯ ಚುನಾವಣೆಯ ಕಾವು| ರಿಪಬ್ಲಿಕ್ ಪಕ್ಷದಿಂದ ಪುನರಾಯ್ಕೆ ಬಯಸಿರುವ ಡೊನಾಲ್ಡ್ ಟ್ರಂಪ್| ಟ್ರಂಪ್ಗೆ ಎದುರಾಳಿಯಾಗಿರುವ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್| ಮಹಿಳಾ ಮತದಾರರ ಓಲೈಕೆಗೆ ಮುಂದಾಗಿರುವ ಡೊನಾಲ್ಡ್ ಟ್ರಂಪ್| ಪೆನ್ಸಿಲ್ವೇನಿಯಾದ ಜಾನ್ಸ್ಟೌನ್ನಲ್ಲಿ ಡೊನಾಲ್ಡ್ ಟ್ರಂಪ್ ಪ್ರಚಾರ| ಒಬಾಮಾ ಕಾಲದ ಯೋಜನೆಗಳ ಬಗ್ಗೆ ಕ್ಯಾತೆ ತೆಗೆದ ಡೊನಾಲ್ಡ್ ಟ್ರಂಪ್
Cine WorldOct 3, 2020, 4:35 PM IST
ಮಲ್ಲಿಕಾ ಶೆರಾವತ್ಗೂ ಬರಾಕ್ ಒಬಾಮಾಗೂ ಏನ್ ಸಂಬಂಧ?
ಮಲ್ಲಿಕ ಸುಮ್ಮನಿಲ್ಲ. ಏನಾದರೂ ಒಂದು ಮಾಡುತ್ತಲೇ ಇರುತ್ತಾಳೆ. ಮುಖ್ಯವಾಗಿ ಹಾಲಿವುಡ್ ಸರ್ಕಲ್ನಲ್ಲಿ ಅಡ್ಡಾಡುವುದು, ಇಂಗ್ಲಿಷ್ ಚಿತ್ರಗಳಲ್ಲಿ ನಟಿಸುವ ಅವಕಾಶ ಪಡೆಯುವುದು ಈಕೆಯ ಹಾಬಿಗಳಲ್ಲಿ ಒಂದು.
InternationalSep 28, 2020, 8:19 AM IST
ವಿಶ್ವದ ಶ್ಲಾಘನೀಯರಲ್ಲಿ ಮೋದಿ, ಬಿಗ್ಬಿ, ಸುಧಾ ಮೂರ್ತಿ, ಕೊಹ್ಲಿ!
ವಿಶ್ವದ ಶ್ಲಾಘನೀಯರಲ್ಲಿ ಮೋದಿ, ಬಿಗ್ಬಿ, ಸುಧಾ ಮೂರ್ತಿ, ಕೊಹ್ಲಿ| ವಿಶ್ವದಲ್ಲಿ ಒಬಾಮಾ ನಂ.1, ಮೋದಿ ನಂ.4