ಒಪ್ಪಂದ  

(Search results - 281)
 • <p>trump</p>

  International23, May 2020, 10:03 AM

  ಮುಕ್ತ ವಾಯುಸೀಮೆ ಒಪ್ಪಂದಕ್ಕೆ ಗುಡ್‌ಬೈ, ಅಮೆರಿಕ ಯುದ್ದೋನ್ಮಾದದಲ್ಲಿದೆ ಎಂದ ಚೀನಾ

  34 ಸದಸ್ಯ ದೇಶಗಳ ಮೇಲೆ ನಿಶ್ಯಸ್ತ್ರ ವೈಮಾನಿಕ ಕಣ್ಗಾವಲಿಗೆ ಅವಕಾಶ ಕಲ್ಪಿಸುವ ಮುಕ್ತವಾಯು ಸೀಮೆ ಒಪ್ಪಂದದಿಂದ ಹಿಂದೆ ಸರಿಯುತ್ತಿರುವುದಾಗಿ ಅಮೆರಿಕ ಘೋಷಿಸಿದೆ. ಇದು ಶೀತಲ ಸಮರದ ಮನೋಸ್ಥಿತಿ ಎನ್ನುವ ಮೂಲಕ, ಅಮೆರಿಕ ಯುದ್ಧೋನ್ಮಾದದಲ್ಲಿದೆ ಎಂಬರ್ಥದಲ್ಲಿ ಚೀನಾ ಟೀಕೆ ಮಾಡಿದೆ

 • KSRTC Mask
  Video Icon

  state25, Apr 2020, 12:39 PM

  KSRTC ಬಸ್‌ ಸೇವೆ ಆರಂಭ, ಆದ್ರೆ ಶರತ್ತುಗಳು ಅನ್ವಯ!

  ರಾಜ್ಯದಲ್ಲಿ ಹಂತಹಂತವಾಗಿ ಲಾಕ್‌ಡೌನ್ ಸಡಿಲಿಕೆಯಾಗುತ್ತಿದೆ. ಒಪ್ಪಂದದ ಮೇರೆಗೆ ಬಸ್ ಸಂಚಾರಕ್ಕೆ KSRTC ಸಜ್ಜಾಗಿದೆ.  ಅಗತ್ಯ ಸೇವೆಗಳಿಗೆ ಬಸ್ ಸೇವೆ ನೀಡುವುದಾಗಿ ಕೆಎಸ್‌ಆರ್‌ಟಿಸಿ ಒಪ್ಪಿಕೊಂಡಿದೆ. ಪ್ರತಿ ಕಿಮೀಗೆ 40 ರೂ, 12ಗಂಟೆ ಅವಧಿಗೆ 8 ಸಾವಿರ ರೂ ನಿಗದಿಪಡಿಸಲಾಗಿದೆ.  24 ಗಂಟೆ ಅವಧಿಗೆ 10 ಸಾವಿರ ರೂ ನಿಗದಿಪಡಿಸಲಾಗಿದೆ. KSRTC ಬಸ್‌ನಲ್ಲಿ 20 ಅಥವಾ 30 ಮಂದಿಗೆ ಅವಕಾಶ ನೀಡಲಾಗಿದೆ. ರಾಜಹಂಸ ಬಸ್‌ನಲ್ಲಿ 16 ಮಂದಿ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಷರತ್ತುಗಳ ಅನ್ವಯ ಬಾಡಿಗೆ ನೀಡಲು KSRTC ನಿರ್ಧರಿಸಿದೆ. 

 • <p>Modi</p>

  India25, Apr 2020, 10:08 AM

  ರಕ್ಷಣಾ ಒಪ್ಪಂದಗಳಿಗೆ ಈ ವರ್ಷ ಬ್ರೇಕ್‌?

  ಲಭ್ಯ ಆರ್ಥಿಕ ಸಂಪನ್ಮೂಲವನ್ನೆಲ್ಲಾ ಕೊರೋನಾ ನಿರ್ವಹಣೆಗೆ ವಿನಿಯೋಗಿಸಬೇಕಾದ ಅನಿವಾರ್ಯತೆಗೆ ಕೇಂದ್ರ ಸರ್ಕಾರ ಸಿಲುಕಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಈ ವರ್ಷ ಯಾವುದೇ ಹೊಸ ಖರೀದಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇಲ್ಲ.

 • एस-400 मिसाइल सिस्टम का रडार 600 किलोमीटर तक की रेंज में करीब 300 टारगेट ट्रैक कर सकता है। ये मिसाइल, एयरक्राफ्ट या फिर ड्रोन से हुए किसी भी तरह के हवाई हमले से निपटने में सक्षम है। ये सिस्टम न्यूक्लियर मिसाइलों को जमीन तक पहुंचने से पहले ही हवा में ही खत्म कर देगा।

  International12, Apr 2020, 5:41 PM

  ಕೊರೋನಾದಿಂದ ಆರ್ಥಿಕ ಸಂಕಷ್ಟ; ಭಾರತ- ರಷ್ಯಾ ಮಿಸೈಲ್ ಖರೀದಿ ಒಪ್ಪಂದ ಕುರಿತು ರಾಯಭಾರಿ ಸ್ಪಷ್ಟನೆ!

  ಕೊರೋನಾ ವೈರಸ್‌ನಿಂದ ಭಾರತದ ಮಾತ್ರವಲ್ಲ ವಿಶ್ವದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕಿಳಿದಿದೆ. ಭಾರತ ಸಂಪೂರ್ಣ ಲಾಕ್‌ಡೌನ್ ಆಗಿದ್ದು, ಪ್ರತಿ ದಿನ ಕನಿಷ್ಠ 35 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ಹೀಗಾಗಿ ರಷ್ಯಾದ ಜೊತೆ ಮಾಡಿಕೊಂಡಿರುವ  ಕೋಟಿ ಕೋಟಿ ರೂಪಾಯಿ ಮಿಸೈಲ್ ಖರೀದಿ ಒಪ್ಪಂದ ಏನಾಗಲಿದೆ ಅನ್ನೋ ಆತಂಕ ಶುರುವಾಗಿದೆ. ಇದಕ್ಕೆ ರಷ್ಯಾದಲ್ಲಿರುವ ಭಾರತದ ರಾಯಭಾರಿ ಸ್ಪಷ್ಟನೆ ನೀಡಿದ್ದಾರೆ.

 • undefined

  Cricket10, Apr 2020, 7:54 PM

  ಕೊರೋನಾ ಸಂಕಷ್ಟ; ಅವಧಿಗೂ ಮುನ್ನವೇ ಕ್ರಿಕೆಟಿಗರಿಗೆ ವೇತನ ನೀಡಿದ ಬಿಸಿಸಿಐ!!

  ಕೊರೋನಾ ವೈರಸ್ ಕಾರಣ ಎಲ್ಲಾ ವ್ಯವಹಾರ ಬಂದ್ ಆಗಿವೆ. ಕ್ರೀಡೆಗಳು ನಿಂತು ಹೋಗಿವೆ. ಹೀಗಾಗಿ ಕ್ರೀಡಾಪಟುಗಳ ವೇತನಕ್ಕೂ ಕತ್ತರಿ ಬಿದ್ದಿದೆ. ಈಗಾಗಲೆೇ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟಿಗರ ವೇತನ ಕಡಿತಗೊಳಿಸಲಾಗಿದೆ. ಆದರೆ ಬಿಸಿಸಿಐ ಕ್ರಿಕೆಟಿಗರ ನೆರವಿಗೆ ನಿಂತಿದೆ. ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 51 ಕೋಟಿ ರೂಪಾಯಿ ದೇಣಿಗೆ ನೀಡಿದ ಬಿಸಿಸಿಐ ಇದೀಗ ಅವಧಿಗೂ ಮುನ್ನ ವಾರ್ಷಿಕ ಒಪ್ಪಂದದ ಕ್ರಿಕೆಟಿಗ ವೇತನ ಹಾಗೂ ಬಾಕಿ ಉಳಿಸಿಕೊಂಡಿದ್ದ ಪಂದ್ಯದ ಸಂಭಾವನೆಯನ್ನು ನೀಡಲಾಗಿದೆ.

 • undefined
  Video Icon

  India4, Mar 2020, 11:00 AM

  ಎರಡೇ ದಿನದಲ್ಲಿ ಮುರಿದು ಬಿತ್ತು ಅಮೆರಿಕಾ- ತಾಲಿಬಾನ್ ಶಾಂತಿ ಒಪ್ಪಂದ

  ಅಫಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡು ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಡೊನಾಲ್ಡ್ ಟ್ರಂಪ್ ಮಾಡಿದ ಪ್ಲಾನ್ ಉಲ್ಟಾ ಆಗಿದೆ. ಅಫಘಾನ್‌ನಲ್ಲಿ ಕಟ್ಟರ್ ಇಸ್ಲಾಮಿಕ್ ಸಿದ್ಧಾಂತದ ಮೂಲಕ ರಕ್ತ ಹರಿಸಿದ್ದ ತಾಲಿಬಾನ್ ಜೊತೆ ಆತುರವಾಗಿ ಮಾಡಿಕೊಂಡ ಒಪ್ಪಂದ ಎರಡೇ ದಿನಗಳಲ್ಲಿ ಮುರಿದು ಬಿದ್ದಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

 • hrithik roshan

  Cine World2, Mar 2020, 12:25 PM

  ಹಾಲಿವುಡ್‌ಗೆ ಹಾರಲಿದ್ದಾರಾ ಹೃತಿಕ್ ರೋಶನ್?

  ಕಳೆದ 2 ದಶಕಗಳಲ್ಲಿ ಬಾಲಿವುಡ್‌ನಲ್ಲಿ ಹಲವು ಸೂಪರ್‌ಹಿಟ್‌ ಚಿತ್ರಗಳನ್ನು ನೀಡಿರುವ ಖ್ಯಾತ ನಟ ಹೃತಿಕ್‌ ರೋಷನ್‌, ಇದೀಗ ಹಾಲಿವುಡ್‌ನ ಮುಖ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರು ಅಮೆರಿಕ ಮೂಲದ ಜೆಷ್‌ರ್‍ ಎಂಬ ಕಂಪನಿ ಜೊತೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ.

 • undefined

  International1, Mar 2020, 8:29 AM

  19 ವರ್ಷಗಳ ಸಂಘರ್ಷಕ್ಕೆ ತೆರೆ; ಅಮೆರಿಕ, ತಾಲಿಬಾನ್‌ ದೋಸ್ತಿ!

  ಅಷ್ಘಾನಿಸ್ತಾನದಲ್ಲಿ ಕಳೆದ 19 ವರ್ಷಗಳಿಂದ ಘನಘೋರ ಕಾದಾಟದಲ್ಲಿ ನಿರತವಾಗಿದ್ದ ಅಮೆರಿಕ ಹಾಗೂ ವಿಶ್ವದ ಕುಖ್ಯಾತ ಉಗ್ರಗಾಮಿ ಸಂಘಟನೆಗಳಲ್ಲಿ ಒಂದಾದ ತಾಲಿಬಾನ್‌ ಶನಿವಾರ ಶಾಂತಿಮಂತ್ರ ಜಪಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿವೆ. ಕತಾರ್‌ನಲ್ಲಿ ಅಮೆರಿಕ- ತಾಲಿಬಾನ್‌ ಪ್ರತಿನಿಧಿಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

 • donald modi
  Video Icon

  India28, Feb 2020, 11:36 AM

  ಇಂಡೋ- ಅಮೆರಿಕಾ ಶಸ್ತ್ರಾಸ್ತ್ರ ಒಪ್ಪಂದ; ಚೀನಾಗೆ ಶುರುವಾಯ್ತು ತಲೆನೋವು!

  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದು ಹೋದಾಗಿನಿಂದ ಅಕ್ಕಪಕ್ಕದ ದೇಶಗಳಿಗೆ ತಲೆನೋವು ಶುರುವಾಗಿದೆ. 3 ಬಿಲಿಯನ್ ಅಂದರೆ 21 ಸಾವಿರ ಕೋಟಿ ಮೊತ್ತದ ಶಸ್ತ್ರಾಸ್ತ್ರ ಖರೀದಿಗೆ ಅಸ್ತು ಎಂದಿದ್ದಾರೆ. 

  ಯಾವ್ಯಾವ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದೆ? ಅದರ ವಿಶೇಷತೆಗಳೇನು? ಇಲ್ಲಿದೆ ರಿಪೋರ್ಟ್! 

 • suresh kumar

  Education Jobs28, Feb 2020, 8:12 AM

  1000 ಸರ್ಕಾರಿ ಶಾಲೆಗಳಿಗೆ ಇನ್ಫೋಸಿಸ್‌ ಕಂಪ್ಯೂಟರ್‌!

  1000 ಸರ್ಕಾರಿ ಶಾಲೆಗಳಿಗೆ ಇನ್ಫಿ ಕಂಪ್ಯೂಟರ್‌| ಇಸ್ಫೋಸಿಸ್‌ ಪ್ರತಿಷ್ಠಾನದಿಂದ ಕಂಪ್ಯೂಟರ್‌ ಪೂರೈಕೆ| ಶೀಘ್ರದಲ್ಲೇ ಒಪ್ಪಂದ: ಸಚಿವ ಸುರೇಶ ಕುಮಾರ್‌

 • undefined
  Video Icon

  India26, Feb 2020, 11:01 PM

  ಬೆಂಕಿ-ಬಿರುಗಾಳಿ ಜೋಡಿ, ಟ್ರಂಪ್ ಬಂದೋದ ಮೇಲೆ ಹೊಸ ಅಸಲಿತ್ತು!

  ಟ್ರಂಪ್ ಭೇಟಿಯ ನಂತರ ಭಾರತದ ಖದರ್ ಬದಲಾಗಿದೆ. ಮೋದಿ-ಟ್ರಂಪ್ ಮಾಡಿಕೊಂಡ ಅದೊಂದು ಒಪ್ಪಂದ ಶತ್ರು ತಂಡವನ್ನು ಕಂಗೆಡಿಸಿದೆ.  ಹಾಗಾದರೆ ಟ್ರಂಪ್ ಭೇಟಿಯ ವೇಳೆ ಸಹಿ ಮಾಡಿದ ಮಹತ್ವದ ಒಪ್ಪಂದಗಳು ಯಾವವು? ರಕ್ಷಣಾ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಬಣೆ ಏನು? ಇಲ್ಲಿದೆ ನೋಡಿ ಡಿಡೇಲ್ಸ್..

 • Donald Trump

  India26, Feb 2020, 10:26 AM

  ಪಾಕ್‌ ನೆಲದಲ್ಲಿನ ಉಗ್ರರ ಹತ್ತಿಕ್ಕಲು ಭಾರತ-ಅಮೆರಿಕ ಪಣ

  ಭಾರತ ಹಾಗೂ ಅಮೆರಿಕಗಳು ಮಹತ್ವದ ವ್ಯಾಪಾರ ಒಪ್ಪಂದ ವಿಚಾರದಲ್ಲಿ ಮುಂದಡಿ ಇಡಲು ತೀರ್ಮಾನಿಸಿವೆ. ಈ ಕುರಿತ ಮಾತುಕತೆಯನ್ನು ಆರಂಭಿಸಲಾಗಿದ್ದು, ಧನಾತ್ಮಕ ಫಲಿತಾಂಶ ನೀಡುವ ವಿಶ್ವಾಸವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವ್ಯಕ್ತಪಡಿಸಿದ್ದಾರೆ.

 • undefined

  India26, Feb 2020, 7:16 AM

  'ಸಿಎಎ ಭಾರತದ ಆಂತರಿಕ ವಿಚಾರ, ನಾನು ಯಾವುದೇ ಪ್ರಸ್ತಾಪ ಮಾಡಲ್ಲ'

  ಸಿಎಎ ಭಾರತದ ಆಂತರಿಕ ವಿಚಾರ| ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆ| ನಾನು ಯಾವುದೇ ಪ್ರಸ್ತಾಪ ಮಾಡಲ್ಲ| ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌| 21000 ಕೋಟಿ ರೂಪಾಯಿ ರಕ್ಷಣಾ ಒಡಂಬಡಿಕೆ ಸೇರಿ 4 ಒಪ್ಪಂದಕ್ಕೆ ಭಾರತ-ಅಮೆರಿಕ ಸಹಿ

 • 25 top10 stories

  India25, Feb 2020, 5:02 PM

  ಭಾರತ-ಅಮೆರಿಕಾ ಮಹತ್ವದ ಒಪ್ಪಂದ, ನಿವೇದಿತಾ-ಚಂದನ್ ಮದ್ವೆ ಅನುಬಂಧ, ಫೆ.25ರ ಟಾಪ್ 10 ಸುದ್ದಿ

  ಭಾರತ ಮತ್ತು ಅಮೆರಿಕಾ  ನಡುವೆ ಮೂರು ಮಹತ್ವದ ಒಪ್ಪಂದಗಳಿಗೆ ಮೋದಿ-ಟ್ರಂಪ್ ಸಹಿ| 55 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ| ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪನವರ ಆರೋಗ್ಯದ ಮಾಹಿತಿ| ಮದುವೆ ಸಂಭ್ರಮದಲ್ಲಿ ನಿವೇದಿತ-ಚಂದನ್ ಶೆಟ್ಟಿ|2020ರ ಕಾಮನ್ ವೆಲ್ತ್ ಶೂಟಿಂಗ್, ಆರ್ಚರಿ ಚಾಂಪಿಯನ್‌ಶಿಪ್‌ಗೆ ಭಾರತ ಅತಿಥ್ಯ| ಕೊನೆಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷರ ಆಯ್ಕೆ| ಅಂತಾರಾಷ್ಟ್ರೀಯ ಕ್ರಿಕೆಟಿಗನಿಗೆ ಏಳು ವರ್ಷ ನಿಷೇಧ ಸೇರಿದಂತೆ ಮಂಗಳವಾರದ (ಫೆ.25) ಸುದ್ದಿ ಸಾಗರದಿಂದ ಹೆಕ್ಕಿ ತೆಗೆದ ಟಾಪ್ 10 ಸುದ್ದಿ ಗುಚ್ಛ.

 • Trump

  India25, Feb 2020, 3:32 PM

  ಭಾರತಕ್ಕೆ ಅಮೆರಿಕಾ ಅಧ್ಯಕ್ಷರ ಗಿಫ್ಟ್: ಮೂರು ಪ್ರಮುಖ ಒಪ್ಪಂದಕ್ಕೆ ಸಹಿ!

  ಭಾರತ, ಅಮೆರಿಕ ನಡುವೆ ಬಿಗ್‌ ಡೀಲ್‌| ರಕ್ಷಣಾ, ಇಂಧನ ಕ್ಷೇತ್ರದಲ್ಲಿ 3 ಬಿಲಿಯನ್‌ ಡಾಲರ್ ಒಪ್ಪಂದ| 3 ಮಹತ್ವದ ಒಪ್ಪಂದಗಳಿಗೆ ಮೋದಿ-ಟ್ರಂಪ್‌ ಸಹಿ