ಒತ್ತುವರಿ  

(Search results - 61)
 • tree

  Karnataka Districts12, Mar 2020, 12:29 PM

  ಒತ್ತುವರಿ ತೆರವು ನೆಪದಲ್ಲಿ ಮರಗಳಿಗೆ ಬಿತ್ತು ಕೊಡಲಿ

  ಶ್ರಿರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಗ್ರಾಮದ ಎರಮಣಿ ನಾಲೆ ಏರಿ ಒತ್ತುವರಿ ತೆರವುಗೊಳಿಸುವ ನೆಪದಲ್ಲಿ ರೈತರ ಸಾಗುವಳಿ ಭೂಮಿಯಲ್ಲಿದ್ದ ಬೆಲೆ ಬಾಳುವ ಮರಗಳನ್ನು ಅಧಿಕಾರಿಗಳು ನೆಲಸಮ ಮಾಡಿದ್ದಾರೆ ಎಂದು ರೈತರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

 • জমির ঢাল দেখে কিনুন নতুন জমি, বাস্তুমতে জেনে নিন এর নিয়মগুলি

  Karnataka Districts11, Mar 2020, 8:05 AM

  ಬೆಂಗಳೂರಲ್ಲಿ 21 ಎಕರೆ ಒತ್ತುವರಿ ಜಮೀನು ತೆರವು

  ಬೆಂಗಳೂರಿನಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದ್ದ ಕೊಟ್ಯಂತರ ರು. ಮೌಲ್ಯದ ಜಮೀನನ್ನು ಸರ್ಕಾರ ವಶಕ್ಕೆ ಪಡೆದುಕೊಂಡಿದೆ. 

 • Apartment

  Karnataka Districts10, Mar 2020, 9:08 AM

  ಮಂತ್ರಿ ಅಪಾರ್ಟ್‌ಮೆಂಟ್‌ ಜಾಗ ಒತ್ತುವರಿ ಖಚಿತ

  ಮಂತ್ರಿ ಮಾಲ್‌ ಮತ್ತು ಮಂತ್ರಿ ಗ್ರೀನ್‌ ವಸತಿ ಸಮುಚ್ಚಯ ನಿರ್ಮಾಣಕ್ಕಾಗಿ ಬಿಬಿಎಂಪಿಗೆ ಸೇರಿದ ನಾಲ್ಕು ಎಕರೆ ಪ್ರದೇಶ ಒತ್ತುವರಿಯಾಗಿರುವುದು ಖಚಿತಪಟ್ಟಿದೆ. ಈ ಸಂಬಂಧ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸಲ್ಲಿಸಿರುವ ವರದಿಯಲ್ಲಿ ಈ ಅಂಶ ಉಲ್ಲೇಖಿಸಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದ್ದಾರೆ.

 • BSY

  Karnataka Districts9, Mar 2020, 9:10 AM

  ಬೆಂಗಳೂರಲ್ಲಿ ಬಡವರಿಗೆ ಮನೆ : ಸಿಎಂ ಗುಡ್ ನ್ಯೂಸ್

  ಬೆಂಗಳೂರಿನ ಬಡಜನರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗುಡ್ ನ್ಯೂಸ್ ನೀಡಿದ್ದಾರೆ. ಇಲ್ಲಿ ಒತ್ತುವರಿಯಾದ ಜಾಗಗಳನ್ನು ತೆರವು ಮಾಡಿ ಬಡವರಿಗೆ ಮನೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ. 

 • Notice

  Karnataka Districts4, Mar 2020, 12:30 PM

  ನಾಲೆ ಒತ್ತುವರಿ ಮಾಡಿದ ಅಂಬಿ ಆಪ್ತನ ಕುಟುಂಬಕ್ಕೆ ನೋಟಿಸ್..!

  ರೆಬೆಲ್ ಸ್ಟಾರ್ ಅಂಬರೀಶ್ ಅವರ ಆಪ್ತನ ಕುಟುಂಬಕ್ಕೆ ನೋಟಿಸ್ ನೀಡಲಾಗಿದೆ. ನಾಲೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದಕ್ಕೆ ನೋಟಿಸ್ ಕಳುಹಿಸಲಾಗಿದೆ.

 • Mantri Mall
  Video Icon

  Bengaluru-Urban2, Mar 2020, 6:21 PM

  ಮಂತ್ರಿ ಡೆವಲಪರ್ಸ್ & 215 ಕುಟುಂಬಗಳಿಗೆ ಬಿಗ್ ಶಾಕ್!

  ಮಂತ್ರಿ ಡೆವಲಪರ್ ವಿರುದ್ಧ ಸರ್ಕಾರಿ ಜಾಗ ಒತ್ತುವರಿ ಆರೋಪ; ಒತ್ತುವರಿ ಮಾಡಿದ್ದಾರೆನ್ನಲಾದ  ಜಾಗದಲ್ಲಿ 4 ಗಗನಚುಂಬಿ ಕಟ್ಟಡ, ಕಾನೂನಾತ್ಮಕವಾಗಿ ಜಾಗ ವಶಪಡಿಸಿಕೊಳ್ಳಲು ಬಿಬಿಎಂಪಿ ಪ್ಲಾನ್

 • bbmp

  Karnataka Districts1, Mar 2020, 8:24 AM

  ಮಾನವ ಸರಪಳಿ ರಚಿಸಿ ದೇಗುಲ ತೆರವಿಗೆ ಅಡ್ಡಿ

  ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿ ಕಟ್ಟಡಲಾಗಿರುವ ದೇವಾಲಯಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್‌ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಪಟ್ಟಿಸಿದ್ಧಪಡಿಸಿಕೊಂಡು ಕಾರ್ಯಾಚರಣೆ ನಡೆಸಿರುವ ಪಾಲಿಕೆ ಅಧಿಕಾರಿಗಳು, ಇಲ್ಲಿನ ಗಂಗಮ್ಮ ದೇವಾಲಯ ಕೂಡ ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂಬ ಕಾರಣಕ್ಕೆ ಕೆಲ ದಿನಗಳ ಹಿಂದೆಯೇ ತೆರವಿಗೆ ಮುಂದಾಗಿದ್ದರು. ಆದರೆ ಜನರ ವಿರೋಧದಿಂದ ಅಧಿಕಾರಿಗಳು ವಾಪಾಸಾಗಿದ್ದಾರೆ.

 • undefined
  Video Icon

  state28, Feb 2020, 2:56 PM

  ಶಾಪಿಂಗ್ ಪ್ರಿಯರಿಗೆ ಶಾಕ್; ನೆಲಸಮವಾಗುತ್ತಾ ಮಂತ್ರಿ ಮಾಲ್?

  ಬೆಂಗಳೂರಿನ ಪ್ರತಿಷ್ಠಿತ ಮಂತ್ರಿಮಾಲ್‌ಗೆ ಸಂಕಷ್ಟ ಎದುರಾಗಿದೆ. ಕೆರೆ, ಸರ್ಕಾರಿ ಜಾಗದಲ್ಲಿ ಮಂತ್ರಿಮಾಲ್ ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜಕ್ಕರಾಯನಕೆರೆ 37 ಗುಂಟೆ, ಬಿಬಿಎಂಪಿಯ 3.31 ಕೋಟಿ ಗುಂಟೆ ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ. 
   

 • Land encroachment
  Video Icon

  Bengaluru Rural22, Feb 2020, 11:57 AM

  ನಕಲಿ ದಾಖಲೆ ಸೃಷ್ಟಿಸಿ ಗ್ರಾಪಂ ಜಮೀನು ಗುಳುಂ?

  ನಕಲಿ ದಾಖಲೆ ಸೃಷ್ಟಿಸಿ ಗ್ರಾ. ಪಂಚಾಯತಿ ಜಮೀನನ್ನು ಗುಳುಂ ಮಾಡಿರುವ ಆರೋಪ ಚಿಕ್ಕನಹಳ್ಳಿ ಗ್ರಾಪಂ ಸದಸ್ಯನ ಮೇಲೆ ಕೇಳಿ ಬಂದಿದೆ.

  ನಿವೃತ್ತ ಪೊಲೀಸ್ ಪೇದೆ ಶಿವಲಿಂಗಯ್ಯ ಎನ್ನುವವರ ಜಮೀನನ್ನು ಒತ್ತುವರಿ ಮಾಡಿ ಸರ್ಕಾರಿ ಜಮೀನನ್ನ ತನ್ನ ಅಕ್ಕನ ಹೆಸರಿಗೆ ಮಂಜೂರು ಮಾಡಿಸಿರುವ ಆರೋಪ ಚಿಕ್ಕನಹಳ್ಳಿ ಗ್ರಾಪಂ ಸದಸ್ಯ ಮಂಜುನಾಥ್ ಮೇಲೆ ಕೇಳಿ ಬಂದಿದೆ. ಜಮೀನಿಗೆ ಕಾಂಪೌಂಡ್ ಕಟ್ಟಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಥಳಿಸಿದ್ದಾರೆ.  ಏನಿದು ಹಲ್ಲೆ ಪ್ರಕರಣ? ಇಲ್ಲಿದೆ ನೋಡಿ! 

 • lokayukta Bellandur Lake

  state4, Feb 2020, 6:04 PM

  ಕೆರೆ ನುಂಗಣ್ಣರ ಹಾಗೆ ಬಿಟ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಕಷಾಯ!

  ಒಂದು ಕಾಲದಲ್ಲಿ ಕೆರೆಗಳ ನಗರವಾಗಿದ್ದ ಬೆಂಗಳೂರಿನಲ್ಲಿ ಇಂದು ಕೆರೆ ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿ ಬಂದಿದೆ.  ಬೆಂಗಳೂರಿನಲ್ಲಿ ಸಾವಿನ ಅಂಚಿಗೆ ತಲುಪಿರುವ ಕೆರೆ ರಕ್ಷಣೆಗೆ 'ನಮ್ಮ ಬೆಂಗಳೂರು ಫೌಂಡೇಶನ್' ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. 

 • undefined

  Karnataka Districts31, Jan 2020, 7:36 AM

  22 ಕುಟುಂಬಗಳಿಗೆ ಮಿಲಿಟರಿ ಅಧಿಕಾರಿಗಳಿಂದ ನೋಟಿಸ್‌ : ಹೆಚ್ಚಿದ ಆತಂಕ

  ಒಟ್ಟು 22 ಕುಟುಂಬಗಳು ಜಾಗ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿವೆ ಎಂದು ನೋಟಿಸ್ ನೀಡಲಾಗಿದ್ದು ಇದೀಗ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. 

 • Bidar
  Video Icon

  Karnataka Districts29, Jan 2020, 11:23 AM

  ಬೀದರ್‌ನಲ್ಲಿ ಮಹಿಳೆಯರ ರೌದ್ರಾವತಾರ: ತಂತಿ ಬೇಲಿ ಕಿತ್ತೆಸೆದ ನಾರಿಯರು!

  ಅಕ್ರಮವಾಗಿ ಸ್ಮಶಾನ ಭೂಮಿ ಒತ್ತುವರಿ ಮಾಡಿದ ಹಿನ್ನೆಲೆಯಲ್ಲಿ ಒತ್ತುವರಿ ಜಾಗಕ್ಕೆ ಹಾಕಿದ್ದ ತಂತಿ ಬೇಲಿಯನ್ನು ಮಹಿಳೆಯರು ಕಿತ್ತೆಸೆದ ಘಟನೆ ತಾಲೂಕಿನ ಚಿಟ್ಟವಾಡಿಯಲ್ಲಿ ನಡೆದಿದೆ. ಹಿಂದೂಗಳಿಗೆ ಜಿಲ್ಲಾಡಳಿತದಿಂದ 4 ಎಕರೆ 38 ಗುಂಟೆ ಜಮೀನು ನೀಡಲಾಗಿತ್ತು. ಇದರಲ್ಲಿ 1 ಎಕರೆ 32 ಗುಂಟೆ ಜಮೀನನ್ನ ಅಕ್ರಮವಾಗಿ ತಂತಿ ಬೇಲಿ ಹಾಕಲಾಗಿದೆ. 
   

 • BSY

  Karnataka Districts29, Jan 2020, 8:08 AM

  ರಾಜ್ಯದ ಜನತೆಗೆ ಸಂತಸದ ಸುದ್ದಿ ನೀಡಿದ ಸಿಎಂ ಯಡಿಯೂರಪ್ಪ

  ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ ಭೂಮಿ ಒತ್ತುವರಿಗಳನ್ನು ತೆರವುಗೊಳಿಸಿ ವಾಪಸ್‌ ಪಡೆದು, ಆ ಜಮೀನಿನಲ್ಲಿ ಬಡವರಿಗೆ, ನಿರ್ಗತಿಕರಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದಾರೆ.
   

 • House

  Karnataka Districts23, Jan 2020, 7:22 AM

  ಬೆಂಗಳೂರು : 40 ಕೋಟಿ ರು. ಮೌಲ್ಯದ ನಿವೇಶನ ತೆರವು

  ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ನಿವೇಶನವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

 • jcb machine destroyed illegal occupation

  Karnataka Districts16, Jan 2020, 3:19 PM

  ರಾಯಬಾಗ: ಸರ್ಕಾರಿ ಗೋಮಾಳ ಕಂಡವರ ಪಾಲು: ಇದ್ದೂ ಇಲ್ಲದಂತಾದ ಅಧಿಕಾರಿಗಳು

  ಸರ್ಕಾರಿ ಆಸ್ತಿಯನ್ನು ಯಾವುದೇ ಕಾರಣಕ್ಕೂ ಒತ್ತುವರಿ ಮಾಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದರ ಜತೆಗೆ ಸಂರಕ್ಷಣೆ ಮಾಡುವಂತೆ ಸರ್ಕಾರ ಹಾಗೂ ಹಲವು ನ್ಯಾಯಾಲಯಗಳು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಿವೆ. ಆದರೆ ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಸರ್ಕಾರಿ ಜಮೀನು ಕಂಡವರ ಪಾಲಾಗುತ್ತಿದೆ.