ಐ ಲವ್ ಯೂ  

(Search results - 39)
 • சிரிப்பில் கவரும் பேரழகு
  Video Icon

  Cine WorldFeb 1, 2020, 4:50 PM IST

  'I Love You' ಅಂದವನಿಗೆ ಸಮಂತಾ ಕೊಟ್ಟ ಉತ್ತರವೇನು ಗೊತ್ತಾ?

  ನಟಿ ಸಮಂತಾಗೆ ಹುಡುಗನೊಬ್ಬ ಬಿದ್ದಿದ್ದಾನೆ. ಓದು, ಬರೆಯೋದನ್ನು ಬಿಟ್ಟು ಸಮಂತಾ ಧ್ಯಾನದಲ್ಲಿ ಕಳೆದು ಹೋಗಿದ್ದಾನೆ. ಪೇಜ್‌ ತುಂಬೆಲ್ಲಾ ಐ ಲವ್ ಯೂ ಎಂದು ಬರೆದಿದ್ದಾನೆ. ಇದನ್ನು ನೋಡಿ ಸಮಂತಾ ಹೇಳಿದ್ದೇನು? ಇಲ್ಲಿದೆ ನೋಡಿ! 

 • ಆಂಜನೇಯ ಭಕ್ತೆಯಾದ ರಚಿತಾ ರಾಮ್‌ ಪ್ರತಿ ಸಂದರ್ಶನದ ಕೊನೆಯಲ್ಲಿಯೂ ಜೈ ಆಂಜನೇಯವೆಂದು ತಪ್ಪದೆ ಹೇಳುತ್ತಾರೆ

  Cine WorldDec 28, 2019, 1:20 PM IST

  'ನನಗೆ ಗೊತ್ತಿದೆ, ನಾನು ಲಕ್ಕಿ ಎಂದು' ಅಂತ ರಚಿತಾ ರಾಮ್ ಹೇಳಿದ್ದು ಯಾರಿಗೆ?

  ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಟಾಲಿವುಡ್‌ಗೆ ಹಾರಿದ್ದಾರೆ.  ಚಿರಂಜೀವಿ ಅಳಿಯ ಕಲ್ಯಾಣ್ ದೇವ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಈ ವರ್ಷ ಮಾಡಿದ 'ಸೀತಾರಾಮ ಕಲ್ಯಾಣ', ಐ ಲವ್ ಯೂ, 'ಅಯೋಗ್ಯ' ಸಿನಿಮಾಗಳು ಬಿಗ್ ಹಿಟ್ ನೀಡಿವೆ. ಟಾಲಿವುಡ್‌ನಲ್ಲೂ 'ಸೂಪರ್‌ ಮಚ್ಚಿ' ಬಿಗ್ ಹಿಟ್ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. 

 • R Chandru

  ENTERTAINMENTAug 2, 2019, 9:24 AM IST

  ಬಾರ್‌ ಸರ್ವರ್‌ ಚಿತ್ರ ನಿರ್ದೇಶಕರಾದ ಕತೆ!

  ಅಪ್ಪಟ ಗ್ರಾಮೀಣ ಪ್ರತಿಭೆಯೊಬ್ಬ, ಚಿತ್ರರಂಗದಲ್ಲಿ ಬಹು ಎತ್ತರಕ್ಕೆ ಬೆಳದು ನಿಂತ ಕತೆಗೆ ನಿರ್ದೇಶಕ ಆರ್‌ ಚಂದ್ರು ಮೂರ್ತರೂಪ. ಅವರ 11ನೇ ನಿರ್ದೇಶನದ ‘ಐ ಲವ್‌ ಯೂ’ ಸಿನಿಮಾ 50ರ ಸಂಭ್ರಮ ಆಚರಿಸಿಕೊಂಡು 100ನೇ ದಿನದತ್ತ ಮುಖ ಮಾಡಿರುವ ಹೊತ್ತಿನಲ್ಲಿ ಬಡ ರೈತಾಪಿ ಕುಟುಂಬದಿಂದ ಬಂದ ನಿರ್ದೇಶಕನ ಜತೆ ಮಾತು- ಕತೆ.

 • Upendra I Love you

  ENTERTAINMENTJul 27, 2019, 10:40 AM IST

  ‘ಐ ಲವ್ ಯೂ’ ಹಸಿಬಿಸಿ ದೃಶ್ಯದ ಸಾಂಗ್ ರಿಲೀಸ್; ರಚ್ಚು-ಉಪ್ಪಿ ರೊಮ್ಯಾನ್ಸ್ ಇದೆಯಾ?

  ಐ ಲವ್ ಯೂ ಸಿನಿಮಾದಲ್ಲಿ ರಚ್ಚು- ಉಪ್ಪಿ ರೊಮ್ಯಾನ್ಸ್ ಸೀನ್ ವಿವಾದವನ್ನು ಹುಟ್ಟು ಹಾಕಿತ್ತು. ಅಗತ್ಯಕ್ಕಿಂತ ಜಾಸ್ತಿ ರಚಿತಾ ಬೋಲ್ಡ್ ಆಗಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆ ಸಾಂಗ್ ಈಗ ರಿಲೀಸ್ ಆಗಿದೆ. ಹೇಗಿದೆ ನೀವೇ ನೋಡಿ. 

 • Sonu Gowda
  Video Icon

  ENTERTAINMENTJul 23, 2019, 2:07 PM IST

  ಪವರ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡ್ತಾರೆ ಸೋನು ಗೌಡ

  ಚಂದನವನದ ಹಾಲ್ಗೆನ್ನೆ ಬ್ಯೂಟಿ ಸೋನು ಗೌಡ ಇಂತಿ ನಿನ್ನ ಪ್ರೀತಿಯ ಸಿನಿಮಾದಿಂದ ತನ್ನ ಕೆರಿಯರ್ ಆರಂಭ ಮಾಡಿ ವಿಭಿನ್ನ ಹಾಗೂ ವಿಶಿಷ್ಟ ಎನ್ನಿಸುವ ಪಾತ್ರಗಳಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಾ ಬಂದಿದ್ದಾರೆ. ಇತ್ತೀಚಿಗಷ್ಟೆ ಉಪ್ಪಿ ಜೊತೆ ಐ ಲವ್ ಯೂ ಅಂದಿದ್ದ ಸೋನು ಈಗ ಪವರ್ ಸ್ಟಾರ್ ಪುನೀತ್ ಜೊತೆ ಸೇರಿ ಪವರ್ ಫುಲ್ ನ್ಯೂಸ್ ಕೊಟ್ಟಿದ್ದಾರೆ. ಏನದು ನ್ಯೂಸ್ ಇಲ್ಲಿದೆ ನೋಡಿ. 

 • Upendra I Love you

  ENTERTAINMENTJun 27, 2019, 3:57 PM IST

  ಐ ಲವ್ ಯೂ: ಪ್ರೇಕ್ಷಕರ ಮನಸೋಕಿದ ಸಂಬಂಧದ ಸೂಕ್ಷ್ಮ ಕಥೆ!

  ಪಕ್ಕಾ ಕಮರ್ಶಿಯಲ್ ಜಾಡಿನಲ್ಲಿಯೇ ಕಲಾತ್ಮಕ ಅಂಶಗಳನ್ನೂ ಪ್ರೇಕ್ಷಕರತ್ತ ದಾಟಿಸುವ ಕಲೆ ನಿರ್ದೇಶಕ ಆರ್. ಚಂದ್ರು ಅವರಿಗೆ ಕರಗತ. ಈ ಕಲೆಯ ಕಾರಣದಿಂದಲೇ ಪಕ್ಕಾ ಲವ್ ಸಬ್ಜೆಕ್ಟ್‌ಗಳ ಮೂಲಕವೇ ಯುವ ಪಡೆಯೊಂದಿಗೆ ಫ್ಯಾಮಿಲಿ ಪ್ರೇಕ್ಷಕರನ್ನೂ ಹಿಡಿದಿಟ್ಟುಕೊಳ್ಳುವುದು ಅವರಿಂದ ಸಾಧ್ಯವಾಗಿದೆ.
   

 • Upendra I love you

  ENTERTAINMENTJun 26, 2019, 1:23 PM IST

  ನೂರನೇ ದಿನದತ್ತ ಐ ಲವ್ ಯೂ ಯಾನ

  I Love You ಚಿತ್ರ ಯಶಸ್ವೀ ಪ್ರದರ್ಶನ ಕಾಣುತ್ತಾ ಭರ್ಜರಿ ಕಲೆಕ್ಷನ್ನಿನೊಂದಿಗೆ ದಾಪುಗಾಲಿಡುತ್ತಿದೆ. ನೂರು ದಿನ ಪೂರೈಸುವುದು ಗ್ಯಾರಂಟಿ ಎನ್ನುತ್ತಿದೆ ಚಿತ್ರತಂಡ. 

 • I love You Upendra

  ENTERTAINMENTJun 26, 2019, 9:09 AM IST

  ಐ ಲವ್ ಯೂ ಚಿತ್ರದ ಕಲೆಕ್ಷನ್ ಮುಟ್ಟಿತು 22 ಕೋಟಿ

  ನಿರ್ದೇಶಕ ಕಮ್ ನಿರ್ಮಾಪಕ ಆರ್ ಚಂದ್ರು ಮುಖದಲ್ಲಿ ಮಂದಹಾಸ ಮೂಡಿದೆ. ‘ಐ ಲವ್ ಯೂ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿರುವುದೇ ಅದಕ್ಕೆ ಕಾರಣ. ಚಿತ್ರ ತೆರೆ ಕಂಡು ಇದುವರೆಗಿನ ಒಟ್ಟು ಕಲೆಕ್ಷನ್ ರೂ. 22 ಕೋಟಿ ಆಗಿದೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು

 • Upendra

  NewsJun 25, 2019, 9:19 PM IST

  ಐ ಲವ್ ಯು ‘ಹಾಟ್’ ರಹಸ್ಯ ಬಿಚ್ಚಿಟ್ಟ ಉಪೇಂದ್ರ

  ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ ಐ ಲವ್ ಯು ಚಿತ್ರ ಉತ್ತಮ ಪ್ರತಿಕ್ರಿಯೆಗಳನ್ನು ಕಂಡು ಮುನ್ನುಗ್ಗುತ್ತಿದೆ. ಅದರಲ್ಲಿಯೂ ಚಿತ್ರದ ಹಾಡೊಂದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅಷ್ಟಕ್ಕೂ ಗೊಂದಲಗಳು ಹುಟ್ಟಿಕೊಂಡಿದ್ದರೆ ಅದಕ್ಕೆ ಕಾರಣ ಏನು? ಉಪೇಂದ್ರ ಅವರೇ ಸ್ವತಃ ಅನೇಕ ವಿಚಾರಗಳನ್ನು ಬಿಡಿಸಿ ಇಟ್ಟಿದ್ದಾರೆ.

 • I love You Upendra

  ENTERTAINMENTJun 20, 2019, 10:20 AM IST

  ಆಂಧ್ರದಲ್ಲೂ ಜೋರಾಗಿದೆ ಉಪ್ಪಿ ಹವಾ!

  ‘ಐ ಲವ್‌ ಯೂ’ ಸಿನಿಮಾದ ತೆಲುಗು ವರ್ಷನ್ ಸದ್ಯದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ. ಆಂಧ್ರಪ್ರದೇಶದಲ್ಲಿ ಜೋರಾಗಿದೆ ಉಪ್ಪಿ ಹವಾ. 300 ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ತೆರೆಗೆ ಬರಲಿದೆ ಐ ಲವ್ ಯೂ. 

 • I love You Upendra

  ENTERTAINMENTJun 18, 2019, 2:19 PM IST

  ಕಲೆಕ್ಷನ್‌ನಲ್ಲಿಯೂ ಕಿಕ್ಕೇರಿಸಿದ ಐ ಲವ್ ಯೂ!

   

  ಬಿಡುಗಡೆ ಪೂರ್ವದಲ್ಲಿ ಚಿತ್ರವೊಂದು ನಾನಾ ರೀತಿ ಹೈಪ್ ಕ್ರಿಯೇಟ್ ಮಾಡಿರುತ್ತೆ. ಆದರೆ ಈ ಚಿತ್ರ ನಿಗಿ ನಿಗಿಸೋ ನಿರೀಕ್ಷೆಗೆ ತಕ್ಕದಾಗಿ ಮೂಡಿ ಬಂದರೆ ಆ ಚಿತ್ರ ಸೂಪರ್ ಹಿಟ್ ಆಗೋದರಲ್ಲಿ ಅನುಮಾನವೇ ಇಲ್ಲ. ಕಲೆಕ್ಷನ್‌ನಲ್ಲಿಯೂ ದಾಖಲೆ ಬರೆಯುತ್ತೆ. ಇದೀಗ ಆರ್‌. ಚಂದ್ರು ನಿರ್ದೇಶನದ 'ಐ ಲವ್‌ ಯೂ' ಚಿತ್ರವೂ ಅದೇ ಹಾದಿಯಲ್ಲಿದೆ. ಭರ್ಜರಿ ಓಪನಿಂಗ್ ಗಟ್ಟಿಸಿಕೊಂಡಿದ್ದಈ ಚಿತ್ರವೀಗ ಅದೇ ಆವೇಗದೊಂದಿಗೆ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

 • ಡಿಂಪಲ್ ಕ್ವೀನ್ ಮೂಲ ಹೆಸರು ಬಿಂದ್ಯಾ ರಾಮ್
  Video Icon

  ENTERTAINMENTJun 17, 2019, 2:31 PM IST

  ಹಾಟು-ಗಾಟು-ಬೋಲ್ಡ್ ರಚ್ಚುಗೆ ಸಿಕ್ತು ಇಂಥದ್ದೊಂದು ಕಾಮೆಂಟ್?

  ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿರಾ ರಾಮ್ 'ಐ ಲವ್ ಯೂ' ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಚಿತ್ರ ರಿಲೀಸ್ ಮುನ್ನವೇ ಅಭಿಮಾನಿಗಳ ಇಂಥ ಪಾತ್ರ ನಿಮ್ಮಂಥವರಿಗಿಲ್ಲ ಎಂದು ಹೇಳಿ ಬೇಸರ ವ್ಯಕ್ತಪಡಿಸಿದ್ದರು. ಬಟ್ ಚಿತ್ರ ರಿಲೀಸ್ ಆದ್ಮೇಲೆ ಅದೇ ಅಭಿಮಾನಿಗಳು ಡಿಫರೆಂಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಆ ಕಾಮೆಂಟ್ ಏನು ಗೊತ್ತಾ?

 • I Love You Film Review

  ENTERTAINMENTJun 14, 2019, 4:12 PM IST

  ಚಿತ್ರ ವಿಮರ್ಶೆ: I Love You

  ಉಪೇಂದ್ರ, ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ ಚಿತ್ರ I Love You ಚಿತ್ರ ಬಿಡುಗಡೆಯಾಗಿದೆ. ಹೇಗಿದೆ ಈ ಚಿತ್ರ? ಇಲ್ಲಿದೆ ವಿಮರ್ಶೆ. 

 • Priyanka Upendra Rachita Ram

  ENTERTAINMENTJun 12, 2019, 3:26 PM IST

  ಉಪ್ಪಿ ಸರ್‌ನ ನಾನು ಬ್ಲೇಮ್ ಮಾಡಿಯೇ ಇಲ್ಲ: ರಚಿತಾ ರಾಮ್

  ಈ ಪ್ರಕರಣದ ಕುರಿತು ರಚಿತಾರಾಮ್ ಹೇಳಿದ್ದಿಷ್ಟು... ನಾನೆಲ್ಲೂ ಈ ಹಾಡನ್ನು ಉಪ್ಪಿ ಸರ್ ನಿರ್ದೇಶನ ಮಾಡಿದ್ದು ಅಂತ ಹೇಳಿಲ್ಲ. ಈ ಪಾತ್ರ ಮಾಡಬಾರದಾಗಿತ್ತು ಅಂತಲೂ ಹೇಳಿಲ್ಲ. ಆ ರೀತಿಯ ಹೇಳಿಕೆಗಳನ್ನು ನಾನೆಲ್ಲೂ ಕೊಟ್ಟಿಲ್ಲ.

 • Priyanka Upendra Rachita Ram

  ENTERTAINMENTJun 11, 2019, 4:27 PM IST

  ಉಪ್ಪಿ- ಡಿಂಪಲ್ ಕ್ವೀನ್ ರೊಮ್ಯಾನ್ಸ್; ಪ್ರಿಯಾಂಕ ಫುಲ್ ಗರಂ!

  ಉಪೇಂದ್ರ ಹಾಗೂ ರಚಿತಾ ರಾಮ್ ಬಹುನಿರೀಕ್ಷಿತ ಚಿತ್ರ  I love u ಚಿತ್ರದ ಹಸಿಬಿಸಿ ದೃಶ್ಯಗಳ ಬಗ್ಗೆ ರಚಿತಾ ರಾಮ್ ಮಾತನಾಡಿದ್ದಾರೆ. ನಟಿ ರಚಿತಾ ರಾಮ್ ಮೇಲೆ ಉಪ್ಪಿ ಪತ್ನಿ ಪ್ರಿಯಾಂಕ ಉಪೇಂದ್ರ ಗರಂ ಆಗಿದ್ದಾರೆ.