ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್
(Search results - 3)CricketJan 7, 2021, 8:04 AM IST
ಟೆಸ್ಟ್ ವಿಶ್ವಕಪ್ ಫೈನಲ್ಗೆ ಭಾರೀ ಪೈಪೋಟಿ
ಕೋವಿಡ್-19ನಿಂದಾಗಿ ಕೆಲ ಸರಣಿಗಳು ರದ್ದಾದ ಕಾರಣ ಐಸಿಸಿ, ಫೈನಲ್ಗೇರಲು ಇದ್ದ ಮಾನದಂಡವನ್ನು ಬದಲಿಸಿದೆ. ಸದ್ಯ ಶೇ.76.7 ಅಂಕ ಪ್ರತಿಶತದೊಂದಿಗೆ ಆಸ್ಪ್ರೇಲಿಯಾ ಅಗ್ರಸ್ಥಾನದಲ್ಲಿದ್ದರೆ, ಶೇ.72.2 ಅಂಕ ಪ್ರತಿಶತದೊಂದಿಗೆ ಭಾರತ 2ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ತನ್ನೆಲ್ಲ ಪಂದ್ಯಗಳನ್ನು ಆಡಿ ಮುಗಿಸಿದ್ದು, 420 ಅಂಕಗಳೊಂದಿಗೆ ಶೇ.70 ಅಂಕ ಪ್ರತಿಶತ ಹೊಂದಿದೆ.
CricketNov 20, 2020, 1:12 PM IST
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್: 2ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ..!
ತಂಡಗಳು ಒಟ್ಟು ಗಳಿಸುವ ಅಂಕಗಳ ಪ್ರತಿಶತದ ಆಧಾರದಲ್ಲಿ ಫೈನಲ್ನಲ್ಲಾಡುವ ತಂಡಗಳನ್ನು ನಿರ್ಧರಿಸುವ ಬಗ್ಗೆ ಕ್ರಿಕೆಟ್ ಸಮಿತಿ ಇರಿಸಿದ್ದ ಪ್ರಸ್ತಾಪವನ್ನು ಐಸಿಸಿ, ಗುರುವಾರ(ನ.19) ಅಂಗೀಕರಿಸಿದೆ.
CricketOct 23, 2019, 1:41 PM IST
ಟೆಸ್ಟ್ ಚಾಂಪಿಯನ್ಶಿಪ್; ಉಳಿದೆಲ್ಲಾ ತಂಡದ ಮೊತ್ತ ಕಲೆಹಾಕಿದರೂ ಭಾರತವೇ ನಂ.1!
ಸೌತ್ ಆಫ್ರಿಕಾ ವಿರುದ್ದದ ಸರಣಿ ಗೆದ್ದ ಭಾರತ ICC ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಮೊದಲ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿದೆ. ಇದೀಗ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ 240 ಅಂಕ ಸಂಪಾದಿಸಿದೆ. ಇನ್ನುಳಿದ ಎಲ್ಲಾ ತಂಡದ ಮೊತ್ತ ಕಲೆ ಹಾಕಿದರೂ ಭಾರತವನ್ನು ಹಿಂದಿಕ್ಕಲು ಸಾಧ್ಯವಿಲ್ಲ.