ಐಸಿಯು  

(Search results - 37)
  • <p>icu ward</p>

    Karnataka Districts21, May 2020, 8:17 AM

    20 ದಿನಗಳಲ್ಲೇ ಸಜ್ಜಾಯ್ತು ವೆನ್ಲಾಕ್‌ ಅತ್ಯಾಧುನಿಕ ICU

    ದಕ್ಷಿಣ ಕನ್ನಡದ ಕೋವಿಡ್‌ ಆಸ್ಪತ್ರೆಯಾಗಿ ಗುರುತಿಸಲಾಗಿರುವ ವೆನ್ಲಾಕ್‌ ಆಸ್ಪತ್ರೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಕೋವಿಡ್‌ ಪ್ರಕರಣ ಬಂದರೆ ಅಗತ್ಯವಿರುವ ಸುಸಜ್ಜಿತ ತೀವ್ರ ನಿಗಾ ಘಟಕವನ್ನು ವೆನ್ಲಾಕ್‌ ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌ನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಘಟಕ ಇನ್ನೊಂದು ವಾರದಲ್ಲಿ ಕಾರ್ಯಾರಂಭಗೊಳಿಸುವ ನಿರೀಕ್ಷೆ ಇದೆ.

  • undefined
    Video Icon

    state15, Apr 2020, 5:42 PM

    ಕೊರೋನಾ ಸೋಂಕಿತರಿಗೆ ಟೆಲಿ ಐಸಿಯು ಸ್ಥಾಪನೆ; ಇದು ಹೇಗೆ ಕಾರ್ಯ ನಿರ್ವಹಿಸಲಿದೆ ಇಲ್ಲಿದೆ ನೋಡಿ!

    ಕೊರೋನಾ ಸೋಂಕಿತರಿಗೆ ಇನ್ನಷ್ಟು ಉತ್ತಮ ಚಿಕಿತ್ಸೆ ನೀಡಲು ಸರ್ಕಾರ ಟೆಲಿ ಐಸಿಯುಗಳನ್ನು ಓಪನ್ ಮಾಡಿದೆ. ಇದು 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ. ರಾಜ್ಯದ ಎಲ್ಲಾ ಟೆಲಿ ಐಸಿಯುಗಳಿಗೆ ಒಂದೇ ರೀತಿಯ ಗೈಡ್ಸ್‌ಲೈನ್ಸ್‌ ನೀಡಲಾಗಿದೆ. ಟೆಲಿ ಐಸಿಯುಗಳು ಹೇಗೆ ಕಾರ್ಯ ನಿರ್ವಹಿಸಲಿವೆ? ಇಲ್ಲಿದೆ ಒಂದಷ್ಟು ಮಾಹಿತಿ..! 

     
  • Victoria Hospital
    Video Icon

    state15, Apr 2020, 4:19 PM

    ಬೆಂಗಳೂರಲ್ಲಿ ಕೊರೋನಾ ಬಂದ್ರೆ ಇದೊಂದೇ ಆಸ್ಪತ್ರೆ ಗತಿ..!

    ಬೆಂಗಳೂರಲ್ಲಿ ಕೊರೋನಾ ಬಂದ್ರೆ ವಿಕ್ಟೋರಿಯಾ ಆಸ್ಪತ್ರೆಯೇ ಗತಿಯಾಗಿದೆ. ಕೊರೋನಾ ಪಾಸಿಟೀವ್ ರೋಗಿಗಳ ಹಾಟ್‌ಸ್ಪಾಟ್ ಆಗಿದೆ ವಿಕ್ಟೋರಿಯಾ. ಇನ್ಮುಂದೆ ಪಾಸಿಟೀವ್ ಇರುವ ರೋಗಿಗಳು ಇಲ್ಲಿಯೇ ದಾಖಲಾಗಬೇಕು. ಬೇರೆ ಕಡೆ ಇರುವ ರೋಗಿಗಳನ್ನು ವಿಕ್ಟೋರಿಯಾಗೆ ರವಾನೆ ಮಾಡಲಾಗಿದೆ. ಇಲ್ಲಿ ಭರ್ತಿಯಾದ ಮೇಲೆ ಬೇರೆ ಅಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಈಗಾಗಲೇ ವಿಕ್ಟೋರಿಯಾದಲ್ಲಿ 550 ಐಸೋಲೇಷನ್ ಬೆಡ್, 50 ಐಸಿಯುಗಳಿಗೆ. ಈ ಬಗ್ಗೆ  ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 
  • undefined
    Video Icon

    state15, Apr 2020, 11:46 AM

    ಕೊರೋನಾ ಚಿಕಿತ್ಸೆಗೆ ಟೆಲಿ ICU ಉದ್ಘಾಟಿಸಿದ ಸಚಿವ ಡಾ. ಕೆ. ಸುಧಾಕರ್

    ಟೆಲಿ ಐಸಿಯದ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಸಚಿವರು ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
  • मैसाचुसेट्स के हेल्थ सांइटिस्ट्स कोरोना का वैक्सीन बनाने की कोशिश में लगे हैं। इसके लिए बड़े पैमाने पर रिसर्च का काम चल रहा है।

    India12, Apr 2020, 10:18 AM

    ಕೊರೋನಾ ಚಿಕಿತ್ಸೆಗೆ ದೇಶದಲ್ಲಿ 586 ಆಸ್ಪತ್ರೆ!

    ಕೊರೋನಾ ಚಿಕಿತ್ಸೆಗೆ ದೇಶದಲ್ಲಿ 586 ಆಸ್ಪತ್ರೆ| 1 ಲಕ್ಷ ಐಸೋಲೇಷನ್‌ ಬೆಡ್‌| 11,500 ಐಸಿಯು ಬೆಡ್‌ ಮೀಸಲು| ದೇಶದಲ್ಲಿ 1.7 ಲಕ್ಷ ಸ್ಯಾಂಪಲ್‌ಗಳ ಪರೀಕ್ಷೆ| ಮೊನ್ನೆ ಒಂದೇ ದಿನ 16564 ಸ್ಯಾಂಪಲ್‌ ತಪಾಸಣೆ

  • undefined

    International7, Apr 2020, 9:20 AM

    ಬ್ರಿಟನ್​​ ಪ್ರಧಾನಿ ಆರೋಗ್ಯ ಸ್ಥಿತಿ ಗಂಭೀರ, ಐಸಿಯುಗೆ ಶಿಫ್ಟ್​!

    ಕೊರೋನಾ ವೈರಸ್ ಅಟ್ಟಹಾಸ ಬ್ರಿಟನ್ ಪ್ರಧಾನಿ ಆರೋಗ್ಯ ಗಂಬೀರ| ಪ್ರಧಾನಿ ಬೋರಿಸ್ ಐಸಿಯುಗೆ ಶಿಫ್ಟ್| ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರುತ್ತಿರುವ ಬ್ರಿಟನ್​ನ ಮೂರನೇ ಪ್ರಧಾನಿ ಬೋರಿಸ್​ ಜಾನ್ಸನ್

  • undefined
    Video Icon

    Karnataka Districts6, Apr 2020, 6:38 PM

    ಮಗ ICUನಲ್ಲಿ, ತಾಯಿ ಕೊರೋನಾ ಕರ್ತವ್ಯದಲ್ಲಿ; ಅವರೇ ಆಶಾ ಕಾರ್ಯಕರ್ತೆ ದಾನಮ್ಮ

    • ಕೊರೋನಾವೈರಸ್‌ ವಿರುದ್ಧ ಸಮರದಲ್ಲಿ ಆರೋಗ್ಯ ಕಾರ್ಯಕರ್ತರಿಂದ ಮಹತ್ತರ ಸೇವೆ
    • ಕರ್ತವ್ಯನಿಷ್ಠೆ ಮೆರೆದ ಯಾದಗಿರಿಯ ಆಶಾ ಕಾರ್ಯಕರ್ತೆ ದಾನಮ್ಮ
    • ಮಗ ಆಸ್ಪತ್ರೆ ಐಸಿಯುನಲ್ಲಿದ್ದರೂ ಕೊರೋನಾ ಜಾಗೃತಿಗೆ ಫೀಲ್ಡಿಗಿಳಿದ  ದಾನಮ್ಮ 
  • Yadgir

    Coronavirus Karnataka6, Apr 2020, 7:45 AM

    ಅಪಘಾತಕ್ಕೀಡಾಗಿದ್ದ ಮಗ ICUನಲ್ಲಿದ್ದರೂ ಕೊರೋನಾ ಕರ್ತವ್ಯ ಮೆರೆದ ಆಶಾ ಕಾರ್ಯಕರ್ತೆ!

    ಇದ್ದೊಬ್ಬ ಮಗ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಅಲ್ಲೇ ಕುಳಿತು ಮಗನ ಆರೈಕೆಗೆ ಮುಂದಾಗಬೇಕಿದ್ದ ತಾಯಿ ಕರುಳು, ದೇವರ ಮೇಲೆ ಮಗನ ಜೀವದ ಭಾರ ಹಾಕಿ ಸಾವಿರಾರು ಜನರ ಸೇವೆಗಾಗಿ ಕರ್ತವ್ಯದ ಕರೆಗೆ ಓಗೊಟ್ಟು ಹೆಜ್ಜೆ ಹಾಕಿದ ಘಟನೆಯ ಸುದ್ದಿಯಿದು.
     

  • COVID

    Coronavirus Karnataka31, Mar 2020, 1:57 PM

    ಕೊರೋನಾ ಗೆದ್ದ ವೃದ್ಧ ದಂಪತಿ..! ಚಿಕಿತ್ಸೆಯ ಜೊತೆ ಇವರಿಗೆ ಬಲ ನೀಡಿದ್ದು ಒಲವು..!

    ಇಬ್ಬರನ್ನೂ ವಿಐಪಿ ಐಸಿಯುನಲ್ಲಿ ಬೇರೆ ಬೇರೆ ಕೋಣೆಗಳಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದರಿಂದ ಇಬ್ಬರೂ ಒಬ್ಬರನ್ನೊಬ್ಬರು ನೋಡಲಾಗದೆ ಚಡಪಡಿಸುತ್ತಿದ್ದರು. ನಂತರದಲ್ಲಿ ಇಬ್ಬರನ್ನೂ ಒಂದೇ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಅವರಿಬ್ಬರೂ ಪರಸ್ಪರ ನೋಡುಂತೆಯೇ ಇಬ್ಬರನ್ನೂ ಮಲಗಿಸಲಾಗಿತ್ತು. ಕೊರೋನಾ ಗೆದ್ದು ಬಂದ ವೃದ್ಧ ದಂಪತಿಯ ಕಥೆ ಕೇಳಿ.

  • coronavirus

    Coronavirus Karnataka30, Mar 2020, 3:00 PM

    ಕೋವಿಡ್‌-19: ಚಿತ್ರದುರ್ಗ ಜಿಲ್ಲೆಯಲ್ಲಿ 12 ಫೀವರ್‌ ಆಸ್ಪತ್ರೆ ಆರಂಭ

    ಜಿಲ್ಲೆಯಲ್ಲಿ ಕೋವಿಡ್‌-19 ವೈರಸ್‌ ಸೋಂಕು ಹರಡುವಿಕೆ ನಿಯಂತ್ರಣ ಹಾಗೂ ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಜಿಲ್ಲೆಯಲ್ಲಿ ಮಾ. 29ರಿಂದ 12 ಫೀವರ್‌ ಆಸ್ಪತ್ರೆಗಳು ಕಾರ್ಯಾರಂಭಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ತಲಾ 200 ಹಾಸಿಗೆ ಸಾಮರ್ಥ್ಯದ 7 ಐಸೋಲೇಷನ್‌ ಸೆಂಟರ್‌ ಹಾಗೂ ತಲಾ 30 ಹಾಸಿಗೆ ಸಾಮರ್ಥ್ಯದ ಐಸಿಯು ವ್ಯವಸ್ಥೆಯುಳ್ಳ ಎರಡು ಆಸ್ಪತ್ರೆಗಳನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಸಜ್ಜುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತಿಳಿಸಿದ್ದಾರೆ.
     

  • Corona

    Coronavirus Fact Check25, Mar 2020, 5:48 PM

    Fact Check: ಕೊರೋನಾಗೆ ತತ್ತರಿಸಿದ ಇಟಲಿಯಲ್ಲಿ ರಸ್ತೆ ಬದಿಯಲ್ಲೇ ಐಸಿಯು!

    ಕೊರೋನಾ ವೈರಸ್‌ ಅಟ್ಟಹಾಸಕ್ಕೆ ಬಳಲಿ ಬೆಂಡಾಗಿರುವ ಇಟಲಿಯಲ್ಲಿ ಆಸ್ಪತ್ರೆಗಳು ತುಂಬಿ, ರಸ್ತೆ ಬದಿಯಲ್ಲೇ  ಚಿಕಿತ್ಸೆ ಆರಂಭಿಸಿದ್ದಾರಾ? ಸೋಶಿಯಲ್ ಮೀಡಿಯಾದಲ್ಲಿ ಇಂತಹುದ್ದೊಂದು ಪೋಸ್ಟ್ ಹರಿದಾಡಲಾರಂಭಿಸಿದೆ. ಹಾಗಾದ್ರೆ ಈ ಸುದ್ದಿ ಹಿಂದಿನ ಸತ್ಯವೇನು? ಇಲ್ಲಿದೆ ವಿವರ

  • BSY
    Video Icon

    Karnataka Districts21, Dec 2019, 5:58 PM

    ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದ ಸಿಎಂ ಯಡಿಯೂರಪ್ಪ!

    ಉಡುಪಿಯ ಪೇಜಾವರ ಶ್ರೀಗಳಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ, ಸಿಎಂ ಯಡುಯೂರಪ್ಪ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಯಡಿಯೂರಪ್ಪ, ಐಸಿಯುನಲ್ಲಿರುವ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದರು.

  • Marriage

    India6, Dec 2019, 1:30 PM

    ಆಸ್ಪತ್ರೆ ಐಸಿಯುನಲ್ಲೇ ಆತ್ಮಹತ್ಯೆಗೆ ಯತ್ನಿಸಿದಾಕೆಗೆ ವಿವಾಹ : ಪರಾರಿಯಾದ ಪ್ರಿಯತಮ

    ವಿವಾಹ ಮಾಡಿಕೊಳ್ಳಲು ನಿರಾಕರಿಸಿದ ಪ್ರಿಯತಮನ ಜೊತೆ ಯುವತಿಗೆ ಆಸ್ಪತ್ರೆ ಐಸಿಯುನಲ್ಲೇ ವಿವಾಹ ಮಾಡಿದ್ದು ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ನಡೆದಿದೆ.

  • Gehana Vasisth

    Cine World23, Nov 2019, 11:27 AM

    ಶೂಟಿಂಗ್ ವೇಳೆ ಕುಸಿದು ಬಿದ್ದ ನಟಿ; ಐಸಿಯುನಲ್ಲಿ ಜೀವನ್ಮರಣದ ಹೋರಾಟ

    ಕಿರಿತೆರೆ ನಟಿ, ರೂಪದರ್ಶಿ ವೆಬ್ ಸೀರೀಸ್ ಶೂಟಿಂಗ್ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. 

  • Tanveer

    state22, Nov 2019, 8:37 AM

    ತನ್ವೀರ್‌ ಧ್ವನಿಪೆಟ್ಟಿಗೆಗೆ ಹಾನಿ, ತುಂಡಾಗಿರುವ ಕಿವಿ ಕುಟುಂಬಸ್ಥರಿಗೆ ಹಸ್ತಾಂತರ!

    ತನ್ವೀರ್‌ ಕಿವಿ, ಧ್ವನಿಪೆಟ್ಟಿಗೆಗೆ ಹಾನಿ: ವೈದ್ಯರಿಂದ ಶಸ್ತ್ರಚಿಕಿತ್ಸೆ| ಕಿವಿಭಾಗ ಜೋಡಣೆ ಯತ್ನ ವಿಫಲ, ಪ್ಲಾಸ್ಟಿಕ್‌ ಸರ್ಜರಿಗೆ ಸಲಹೆ| ಚಿಕಿತ್ಸೆಗೆ ಸ್ಪಂದಿಸುತ್ತಿರುವ ಸೇಠ್‌| ಐಸಿಯುನಿಂದ ವಾರ್ಡಿಗೆ ಶಿಫ್ಟ್‌