ಐಶ್ವರ್ಯ ರೈ  

(Search results - 16)
 • undefined
  Video Icon

  Politics6, Dec 2019, 5:32 PM IST

  'ವಯಸ್ಸಿಗೆ ಬಂದವರೆಲ್ಲ ಐಶ್ವರ್ಯ ರೈ ಬೇಕು ಅಂತಾರೆ': ನಾಲಿಗೆ ಹರಿಬಿಟ್ಟ ಈಶ್ವರಪ್ಪ

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ  ಒಂದಲ್ಲ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳತ್ತಲೇ ಇರ್ತಾರೆ. ಇದೀಗ ಉಪ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳ ಕುರಿತು ಮಾತನಾಡುವ ಭರದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ

 • শাহরুখ খান ও গৌরী খানের ছবি

  News30, Oct 2019, 11:55 PM IST

  ಕಿಂಗ್ ಖಾನ್ ಸಮಯಪ್ರಜ್ಞೆ, ಐಶ್ವರ್ಯಾ ರೈ ಮ್ಯಾನೇಜರ್ ಪ್ರಾಣ ಕಾಪಾಡಿದ ಶಾರುಖ್

  ಕಿಂಗ್ ಖಾನ್ ಶಾರುಖ್ ನಿಜಕ್ಕೂ ಇಲ್ಲಿ ಹೀರೋ ಆಗಿದ್ದಾರೆ. ಬಾಲಿವುಡ್ ಬಾದ್ ಷಾ ಅಮಿತಾಭ್ ಬಚ್ಚನ್ ಮನೆಯಲ್ಲಿ ದೀಪಾವಳಿ ಆಚರಣೆ ವೇಳೆ ನಡೆಯಬಹುದಾಗಿದ್ದ ಅವಘಡ ತಪ್ಪಿಸಿದ್ದಾರೆ.

 • Vivek Oberoi

  ENTERTAINMENT21, May 2019, 4:19 PM IST

  ಐಶ್ವರ್ಯಾ ರೈ ಟ್ರೋಲ್‌ಗೆ ಕ್ಷಮೆಯಾಚಿಸಿದ ವಿವೇಕ್ ಒಬೆರಾಯ್

  ಇಡೀ ದೇಶ ಲೋಕಸಭಾ ಚುನಾವಣಾ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದೆ. ಮತಗಟ್ಟೆ ಸಮೀಕ್ಷೆಗಳು ಹೊರ ಬಿದ್ದಿದ್ದು ಮೋದಿ ಮತ್ತೊಮ್ಮೆ ಪ್ರಧಾನಿ ಎಂಬುದನ್ನು ಹೇಳುತ್ತಿದೆ. ವಿವೇಕ್ ಒಬೆರಾಯ್, ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಸಂಬಂಧವನ್ನು ಚುನಾವಣಾ ಫಲಿತಾಂಶಕ್ಕೆ ಹೋಲಿಸಿ ಮಾಡಿದ ಟ್ರೋಲ್ ಅನ್ನು ವಿವೇಕ್ ಒಬೆರಾಯ್ ಶೇರ್ ಮಾಡುವ ಮೂಲಕ ವಿವಾದಕ್ಕೀಡಾಗಿದ್ದಾರೆ. 

   

 • Aishwarya Rai Anushka Shetty

  Cine World22, Apr 2019, 12:23 PM IST

  ಅನುಷ್ಕಾ ಶೆಟ್ಟಿಗೆ ವಿಲನ್ ಆದ್ರಾ ಮಾಜಿ ವಿಶ್ವ ಸುಂದರಿ?

  ಬಾಹುಬಲಿ ಖ್ಯಾತಿಯ ಸೌತ್ ಇಂಡಸ್ಟ್ರಿ ಸುಂದರಿ ಅನುಷ್ಕಾ ಶೆಟ್ಟಿ ಭಾಗಮತಿ ಚಿತ್ರದ ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಬ್ರೇಕಿಂಗ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ. ಅನುಷ್ಕಾ ಶೆಟ್ಟಿ ಹಾಗೂ ಐಶ್ವರ್ಯ ರೈ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

 • Aishwarya Rai

  ENTERTAINMENT26, Mar 2019, 11:30 AM IST

  ಎರಡನೇ ಮಗುವಿಗೆ ರೆಡಿಯಾದ್ರಾ ಮಾಜಿ ವಿಶ್ವ ಸುಂದರಿ?

  ಬಾಲಿವುಡ್ ಸುಂದರಿ ಐಶ್ವರ್ಯ ರೈ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂಬ ವದಂತಿಯೊಂದು ಸೋಶಿಯಲ್ ಮಿಡಿಯಾದಲ್ಲಿ ಹಬ್ಬಿದೆ.

 • Aishwarya

  News7, Feb 2019, 1:34 PM IST

  ಈ ಕಾರಣಕ್ಕಾಗಿ ಬ್ರಾಡ್ ಪಿಟ್ ಸಿನಿಮಾ ತಿರಸ್ಕರಿಸಿದ್ರಂತೆ ಬಿಗ್ ಬಿ ಸೊಸೆ ಐಶ್ವರ್ಯ ರೈ!

  ಅಮಿತಾಬ್ ಬಚ್ಚನ್ ಸೊಸೆ, ಕರುನಾಡಿನ ಮನೆ ಮಗಳು ಐಶ್ವರ್ಯಾ ರೈ ಖ್ಯಾತ ನಟ ಬ್ರಾಡ್ ಪಿಟ್ ಜೊತೆ ನಟಿಸಲು ನಿರಾಕರಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದೇನು ಗೆಂಬುವುದನ್ನೂ ಬಹಿರಂಗಪಡಿಸಿದ್ದಾರೆ.

 • Bollywood

  relationship14, Jan 2019, 1:43 PM IST

  ಸೆಲೆಬ್ರಿಟಿ ಅಮ್ಮಂದಿರು ಮಕ್ಕಳನ್ನು ಹೇಗೆ ನೋಡ್ಕೋತಾರೆ?

  ಅವಳು ಐಶ್ವರ್ಯಾ ರೈ ಆಗಿರಬಹುದು, ಆದರೆ ಮಗಳಿಗೆ ಅಮ್ಮನೇ. ಇಂಥ ಐದು ಮಂದಿ ಬಾಲಿವುಡ್ ಅಮ್ಮಂದಿರ ಪೇರೆಂಟಿಂಗ್ ಡೀಟೈಲ್ಸ್ ಇಲ್ಲಿದೆ. 

 • undefined

  Film Review29, Nov 2018, 1:25 PM IST

  ಓ ಓ..ಗಲ್ಲಿ ಗಲ್ಲಿಯಲ್ಲಿ, ಜನರ ಬಾಯಲ್ಲಿ 2.0!

  ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ 2.0 ಚಿತ್ರ ವಿಶ್ವದಾದ್ಯಂತ ತೆರೆ ಕಂಡಿದೆ. ಈ ಮೂಲಕ ಅಭಿಮಾನಿಗಳ ಬಹುದಿನಗಳ ಕಾಯುವಿಕೆ ಅಂತ್ಯ ಕಂಡಿದೆ. 2010ರಲ್ಲಿ ತೆರೆ ಕಂಡಿದ್ದ ರಜಿನಿ ಮತ್ತು ಐಶ್ವರ್ಯ ರೈ ಬಚ್ಚನ್ ಅಭಿನಯದ ರೋಬೋ ಚಿತ್ರದ ಮುಂದಿನ ಅವತರಣಿಕೆಯೇ 2.0 ಎನ್ನಬಹುದು.

 • undefined

  INDIA6, Nov 2018, 3:05 PM IST

  ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮರುದಿನವೇ ತೇಜ್ ಪ್ರತಾಪ್ ನಾಪತ್ತೆ

  ಐಶ್ವರ್ಯ ರಾಯ್ ಜೊತೆಗೆ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಇದಾದ ಮರುದಿನವೇ ನಾಪತ್ತೆಯಾಗಿದ್ದಾರೆ. 

 • undefined

  Cine World9, Oct 2018, 6:02 PM IST

  ನಾನು ಹೊಡೆದಿದ್ರೆ ಐಶ್ವರ್ಯಾ ಬದುಕ್ತಿರ್ಲಿಲ್ಲ: ಸಲ್ಲು

  ಬಾಲಿವುಡ್ ಅಂಗಳದಲ್ಲಿ #MeToo ಅಭಿಯಾನದ ಕಾವು ಹೆಚ್ಚಾಗಿದೆ. ಕಂಗನಾ ರಾಣಾವತ್ ಸೇರಿದಂತೆ ಸಾಕಷ್ಟು ಮಂದಿ ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಏತನ್ಮಧ್ಯೆ ಸಲ್ಮಾನ್ ಖಾನ್ ತಮ್ಮ ಮಾಜಿ ಪ್ರೇಯಸಿ ಐಶ್ವರ್ಯ ರೈ ಬಗ್ಗೆ ಮಾತನಾಡಿರುವ ವಿಡಿಯೋ ಕ್ಲಿಪ್ಪಿಂಗ್ ಎಲ್ಲಾ ಕಡೆ ಸರ್ಕ್ಯೂಲೇಟ್ ಆಗುತ್ತಿದೆ.

 • Aishwarya Rai

  News16, Sep 2018, 3:21 PM IST

  ಮಗಳ ಕೈಹಿಡಿದು ಬಂದ ಐಶ್ವರ್ಯಾ ಟ್ರೋಲ್ ಆಗಿದ್ದೇಕೆ?

  ಬಾಲಿವುಡ್ ಸೆಲೆಬ್ರಿಟಿಗಳು ಟ್ರೋಲ್ ಆಗುವುದು ಹೊಸದೇನಲ್ಲ. ಇದೀಗ ಐಶ್ವರ್ಯ ರೈ ಟ್ರೋಲಿಗರ ಕೈಗೆ ಸಿಕ್ಕಿ ಬಿದ್ದಿದ್ದಾರೆ.ಮಗಳ ಕೈ ಹಿಡುದು ಬಂದ ಐಶ್ವರ್ಯ ರೈ ಬಚ್ಚನ್ ಕಾರಣವಲ್ಲದ ಕಾರಣಕಕ್ಕೆ ಟ್ರೋಲ್ ಆಗಿದ್ದಾರೆ.

 • Rai

  News7, Sep 2018, 8:28 PM IST

  ರಾಷ್ಟ್ರಗೀತೆ ಹಾಡುವಾಗ ಐಶ್ವರ್ಯಾ ರೈ ಕಣ್ಣೀರು ಹಾಕಿದ್ದೇಕೆ?

  ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ನಟಿ ಐಶ್ವರ್ಯಾ ರೈ ಕಾರ್ಯಕ್ರಮವೊಂದರಲ್ಲಿ ಗದ್ಗದಿತರಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟಿ ರಾಷ್ಟ್ರಗೀತೆ ಹಾಡುವಾಗ ಕಣ್ಣಿರು ಹಾಕಿದ್ದಾರೆ.

 • Aishwarya Rai

  News3, Aug 2018, 10:26 PM IST

  ನಾನು ಬಸ್ಸು, ರೈಲಲ್ಲಿ ಓಡಾಡಿಯೇ ಈ ಮಟ್ಟಕ್ಕೆ ಬಂದಿದ್ದು

  • ಕಾಲೇಜು ದಿನಗಳನ್ನು ನೆನಪಿಸಿಕೊಂಡ ಐಶ್ವರ್ಯ ರೈ ಬಚ್ಚನ್
  • ಮಾಡೆಲ್ ಲೋಕದಿಂದ ವಿಶ್ವ ಸುಂದರಿಯಾಗಿ, ಮಣಿರತ್ನಂ ಅವರ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ನಟನೆ ಆರಂಭ
 • undefined

  NEWS6, Jul 2018, 12:54 PM IST

  ಲೋಕಸಭಾ ಚುನಾವಣೆಗೆ ಐಶ್ವರ್ಯ ರೈ ಸ್ಪರ್ಧೆ..?

  ಐಶ್ವರ್ಯಾ ರೈ ಅವರು  ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಐಶ್ವರ್ಯಾ ಕುಟುಂಬವೂ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಂಡಿದ್ದು ಅವರೂ ಈಗ ರಾಜಕೀಯಕ್ಕೆ ಬರುವ ಬಗ್ಗೆ ಸುಳಿವು ನೀಡಿದ್ದಾರೆ. 

 • Abhishek Bachchan and Aishwarya Rai

  30, May 2018, 6:15 PM IST

  ಪತ್ನಿ ಐಶ್ವರ್ಯ ವಿರುದ್ಧ ಅಭಿಶೇಕ್ ಕಂಪ್ಲೆಂಟ್ ಏನು ಗೊತ್ತಾ?

  ಬಾಲಿವುಡ್ ಸೆಲೆಬ್ರಿಟಿ ಕಪಲ್’ಗಳಾದ ಅಭಿಶೇಕ್- ಐಶ್ವರ್ಯ ರೈ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಇವರಿಬ್ಬರ ಕೆಮಿಸ್ಟ್ರಿ ಎಲ್ಲರನ್ನು ಆಕರ್ಷಿಸುತ್ತದೆ. ಈ ಬಾರಿ ಇವರಿಬ್ಬರು ಸುದ್ದಿಯಾಗಿರೋದು ಅಡುಗೆ ವಿಚಾರದಲ್ಲಿ. ಅರೇ ಇದೆನಿದು ಎಂದು ಅಚ್ಚರಿಪಡಬೇಡಿ. ಹೌದು, ಅಭಿಶೇಕ್ ಬಚ್ಚನ್ ಪತ್ನಿಯ ಅಡುಗೆಯ ಬಗ್ಗೆ  ಟ್ವಿಟರ್’ನಲ್ಲಿ ಕಾಲೆಳೆದಿದ್ದಾರೆ.