Search results - 9 Results
 • Cine World15, Oct 2018, 5:29 PM IST

  ಬಚ್ಚನ್ ಮನೆಯಲ್ಲಿ ಆರಾಧ್ಯಳೇ ಹೀರೋಯಿನ್ !

  ಆರಾಧ್ಯ ಬಚ್ಚನ್ ಅಮಿತಾಬ್ ಬಚ್ಚನ್ ಕುಟುಂಬದ ಕಣ್ಮಣಿ. ಐಶ್ವರ್ಯಾ ರೈ ದಂಪತಿಗಳ ಮುದ್ದಿನ ಮಗಳು. ಮುದ್ದು ಮಗಳ ಮುದ್ದಾದ ಚಿತ್ರಗಳಿ ಇಲ್ಲಿದೆ ನೋಡಿ. 

 • Cine World15, Oct 2018, 9:54 AM IST

  #MeToo : ಸಲ್ಲು ಬಗ್ಗೆ ಐಶ್ವರ್ಯಾ ರೈ ಆರೋಪವೇನು?

  ಬಾಲಿವುಡ್ ನಲ್ಲಿ #MeToo ಭಾರೀ ಸದ್ದು ಮಾಡುತ್ತಿದೆ. #MeToo ಬಿಸಿ ನಟಿ ಐಶ್ವರ್ಯಾ ರೈಗೂ ತಟ್ಟಿದೆ. ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಐಶ್ವರ್ಯಾ ಬಗ್ಗೆ ಹೇಳಿರುವ ಹೇಳಿಕೆಗೂ, ಈಗ ಐಶ್ವರ್ಯಾ ಮಾಡಿರುವ ಟ್ವೀಟ್‌ಗೂ ಕಾಕತಾಳಿಯವಾಗಿದೆ. ಹಾಗಾಗಿ ಸಲ್ಮಾನ್‌ನಿಂದ ಐಶ್ವರ್ಯಾ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. 

 • Cine World9, Oct 2018, 6:02 PM IST

  ನಾನು ಹೊಡೆದಿದ್ರೆ ಐಶ್ವರ್ಯಾ ಬದುಕ್ತಿರ್ಲಿಲ್ಲ: ಸಲ್ಲು

  ಬಾಲಿವುಡ್ ಅಂಗಳದಲ್ಲಿ #MeToo ಅಭಿಯಾನದ ಕಾವು ಹೆಚ್ಚಾಗಿದೆ. ಕಂಗನಾ ರಾಣಾವತ್ ಸೇರಿದಂತೆ ಸಾಕಷ್ಟು ಮಂದಿ ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಏತನ್ಮಧ್ಯೆ ಸಲ್ಮಾನ್ ಖಾನ್ ತಮ್ಮ ಮಾಜಿ ಪ್ರೇಯಸಿ ಐಶ್ವರ್ಯ ರೈ ಬಗ್ಗೆ ಮಾತನಾಡಿರುವ ವಿಡಿಯೋ ಕ್ಲಿಪ್ಪಿಂಗ್ ಎಲ್ಲಾ ಕಡೆ ಸರ್ಕ್ಯೂಲೇಟ್ ಆಗುತ್ತಿದೆ.

 • Aishwarya Rai

  Cine World10, Sep 2018, 5:09 PM IST

  ಭುವನ ಸುಂದರಿ ಐಶ್ವರ್ಯಾ; ಏನೀ ನಿನ್ನ ಸೌಂದರ್ಯ!

  ಸಿನಿಮಾ ಕ್ಷೇತ್ರಕ್ಕೆ ಐಶ್ವರ್ಯಾ ರೈ ಕೊಡುಗೆಯನ್ನು ಪರಿಗಣಿಸಿ ಮೇರಿಯಲ್ ಸ್ಟ್ರೀಪ್ ಪ್ರಶಸ್ತಿ ನೀಡಲಾಗಿದೆ. ಮಗಳು ಆರಾಧ್ಯ ಬಚ್ಚನ್ ಜೊತೆ ವಾಷಿಂಗ್ ಟನ್ ಡಿಸಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ್ದು ಪತಿ ಅಭಿಶೇಕ್ ಬಚ್ಚನ್ ಪತ್ನಿಯ ಸಾಧನೆ ಬಗ್ಗೆ ಹೆಮ್ಮೆಪಟ್ಟಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ಫೋಟೋಗಳು ಇಲ್ಲಿವೆ ನೋಡಿ. 

 • Aishwarya Rai

  Cine World10, Sep 2018, 4:16 PM IST

  ಐಶ್ವರ್ಯಾ ಸಾಧನೆಗೆ ಅಭಿಷೇಕ್ ಸಂತಸ ವ್ಯಕ್ತಪಡಿಸಿದ್ದು ಹೀಗೆ

  ಸಿನಿಮಾ ಕ್ಷೇತ್ರಕ್ಕೆ ಐಶ್ವರ್ಯಾ ರೈ ಕೊಡುಗೆಯನ್ನು ಪರಿಗಣಿಸಿ 'ಮೇರಿಯಲ್ ಸ್ಟ್ರೀಪ್' ಪ್ರಶಸ್ತಿ ನೀಡಲಾಗಿದೆ. ಐಶ್ ಮಗಳು ಆರಾಧ್ಯ ಬಚ್ಚನ್ ಜೊತೆ ವಾಷಿಂಗ್ ಟನ್ ಡಿಸಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ್ದು ಪತಿ ಅಭಿಶೇಕ್ ಬಚ್ಚನ್ ಪತ್ನಿಯ ಸಾಧನೆ ಬಗ್ಗೆ ಹೆಮ್ಮೆಪಟ್ಟಿದ್ದಾರೆ. 

 • Aishwarya- Bipasha

  Cine World10, Sep 2018, 3:38 PM IST

  ಐಶ್ವರ್ಯಾ ರೈ ಕೈಬಿಟ್ಟ ಪಾತ್ರವನ್ನು ಒಪ್ಪಿಕೊಂಡ ಸೆಕ್ಸಿ ಕ್ವೀನ್!

  ಕೆಲ ದಿನಗಳ ಹಿಂದೆ ನಟಿ ಐಶ್ವರ್ಯಾ ರೈ ವೋ ಕೌನ್ ಥಿ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಬಂದ ಸುದ್ದಿ ಪ್ರಕಾರ ಈ ಚಿತ್ರದಿಂದ ಐಶ್ವರ್ಯಾ ಹೊರ ಬಂದಿದ್ದು ಸೆಕ್ಸಿ ಕ್ವೀನ್ ಬಿಪಾಶ ಬಸು ಅವರ ಪಾತ್ರವನ್ನು ಮಾಡಲಿದ್ದಾರೆ.  

 • Rai

  News7, Sep 2018, 8:28 PM IST

  ರಾಷ್ಟ್ರಗೀತೆ ಹಾಡುವಾಗ ಐಶ್ವರ್ಯಾ ರೈ ಕಣ್ಣೀರು ಹಾಕಿದ್ದೇಕೆ?

  ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ನಟಿ ಐಶ್ವರ್ಯಾ ರೈ ಕಾರ್ಯಕ್ರಮವೊಂದರಲ್ಲಿ ಗದ್ಗದಿತರಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟಿ ರಾಷ್ಟ್ರಗೀತೆ ಹಾಡುವಾಗ ಕಣ್ಣಿರು ಹಾಕಿದ್ದಾರೆ.

 • NEWS6, Jul 2018, 12:54 PM IST

  ಲೋಕಸಭಾ ಚುನಾವಣೆಗೆ ಐಶ್ವರ್ಯ ರೈ ಸ್ಪರ್ಧೆ..?

  ಐಶ್ವರ್ಯಾ ರೈ ಅವರು  ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಐಶ್ವರ್ಯಾ ಕುಟುಂಬವೂ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಂಡಿದ್ದು ಅವರೂ ಈಗ ರಾಜಕೀಯಕ್ಕೆ ಬರುವ ಬಗ್ಗೆ ಸುಳಿವು ನೀಡಿದ್ದಾರೆ. 

 • 12, May 2018, 5:24 PM IST

  ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಐಶ್ವರ್ಯಾ ರೈ

  ಬಾಲಿವುಡ್ ಬ್ಯೂಟಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ  ರೈ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಇದುವರೆಗೂ ಕೂಡ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಐಶ್ವರ್ಯಾ  ಇದೀಗ ಇನ್ ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದಾರೆ.