ಐಶ್ವರ್ಯಾ  

(Search results - 87)
 • undefined

  Cine World27, May 2020, 6:48 PM

  ತಮ್ಮ ಡಿವೋರ್ಸ್‌ ಬಗ್ಗೆಯ ವದಂತಿಗೆ ಅಭಿಷೇಕ್‌ ಬಚ್ಚನ್‌ ಹೇಳಿದ್ದೇನು?

  ಸೆಲೆಬ್ರೆಟಿಗಳ ಕೆರಿಯರ್‌ನಿಂದ ಹಿಡಿದು ಪರ್ಸನಲ್‌ ಲೈಫ್‌ವರೆಗೆ ಎಲ್ಲಾ ಮೀಡಿಯಾದ ಸ್ಕ್ಯಾನರ್‌ನಡಿಯಲ್ಲಿರುತ್ತದೆ. ಅವರಿಗೆ ಸಂಬಂಧಿಸಿದ ವಿಷಯಗಳು ಹೆಡ್‌ಲೈನ್‌ ಸೆಳೆಯುತ್ತವೆ ಹಾಗೂ ಬಿ ಟೌನ್‌ನಲ್ಲಿ ಚರ್ಚೆಯಾಗುತ್ತದೆ. ಬಾಲಿವುಡ್‌ನ ಪ್ರತಿಷ್ಠಿತ ಬಚ್ಚನ್ ಕುಟುಂಬವು ಯಾವಾಗಲೂ ಸುದ್ದಿಯಲ್ಲಿರುತ್ತದೆ. ಅದೇ ರೀತಿ ಕೆಲವು ವರ್ಷಗಳ ಹಿಂದೆ, ಅಭಿಷೇಕ್ ಮತ್ತು ಐಶ್ವರ್ಯಾರ  ಒಂದು ಘಟನೆಯ ವೀಡಿಯೊ ಕ್ಲಿಪ್ ವೈರಲ್ ಆಗಿದ್ದು, ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ರೂಮರ್‌ ಹರಡಿ ಶೀಘ್ರದಲ್ಲೇ ಇಬ್ಬರೂ ಡಿವೋರ್ಸ್ ಪಡೆಯಲ್ಲಿದ್ದಾರೆ ಎಂಬ ಸುದ್ದಿಯಾಗಿತ್ತು. ನಂತರ ಅಭಿಷೇಕ್ ಬಚ್ಚನ್ ಬಾಲಿವುಡ್ ನಟಿ ಐಶ್ವರ್ಯಾ ರೈ ಜೊತೆ  ವೈವಾಹಿಕ ಜೀವನದ ಬಗ್ಗೆ ಮಾತನಾಡಿದಾಗ, ಡಿವೋರ್ಸ್‌ನ ವದಂತಿಗಳನ್ನು ಕ್ಲಿಯರ್‌ ಮಾಡಿದ್ದು ಹೀಗೆ.

 • undefined

  Cine World27, May 2020, 6:20 PM

  ಐಶ್ವರ್ಯಾ ರೈ ಬ್ಯೂಟಿಗೆ ಕಾರಣವಂತೆ ಕೇರಳ ಆಯುರ್ವೇದಿಕ್‌ ಪ್ರಾಡೆಕ್ಟ್‌?

  ಬಾಲಿವುಡ್‌ನ ನಟಿ ಐಶ್ವರ್ಯಾ ತನ್ನ ಸೌಂದರ್ಯದಿಂದನೇ ಹೆಚ್ಚು ಫೇಮಸ್‌. ಎವರ್‌ಗ್ರೀನ್‌ ಸುಂದರಿ ಐಶ್ವರ್ಯಾ ರೈಯ ಬ್ಯೂಟಿಗೆ ಮನಸೋಲದವರು ಯಾರು? ಈ ಭುವನ ಸುಂದರಿಯಂತೆ ಚೆಂದ ಕಾಣುವ ಕನಸು ಎಲ್ಲರಿಗೂ. ಕೊನೆಗೂ ಈ ಬೆಡಗಿಯ ಚೆಲುವಿನ ಗುಟ್ಟು ಬಯಲಾಗಿದೆ. ಐಶ್ವರ್ಯಾ ರೈ  ಬ್ಯೂಟಿಗೆ  ಕೇರಳದ ಆಯುರ್ವೇದ ಪ್ರಾಡೆಕ್ಟ್‌ ಕಾರಣ ಎಂಬ ವರದಿಯೊಂದು ಹೊರಬಿದ್ದಿದೆ.ಮುಂಬೈ ಮಿರರ್‌ನಲ್ಲಿ ಪ್ರಕಟವಾದ ವರದಿಯಲ್ಲಿ, ಐಶ್ವರ್ಯಾ ರೈ ಕೇರಳದಿಂದ ಆಯುರ್ವೇದ ಸ್ಲಿಮ್ಮಿಂಗ್ ಮತ್ತು ಟೋನಿಂಗ್ ತೈಲ ಉತ್ಪನ್ನಗಳನ್ನು ತುಂಬಿದ ಪೆಟ್ಟಿಗೆಯನ್ನು ರಹಸ್ಯವಾಗಿ ಆರ್ಡರ್‌ ಮಾಡುತ್ತಾರೆ ಎಂದು ಹೇಳಲಾಗಿದೆ. 

 • undefined

  Cine World22, May 2020, 6:09 PM

  ಸಿರಿವಂತ ದಂಪತಿ ಐಶ್- ಅಭಿಷೇಕ್ ಬಚ್ಚನ್ ಆಸ್ತಿ ಎಷ್ಟಿದೆ ಗೊತ್ತಾ?

  ಅಭಿಷೇಕ್ ಬಚ್ಚನ್ ಬಾಲಿವುಡ್‌ನ ಜನಪ್ರಿಯ ಬಚ್ಚನ್‌ ಕುಟುಂಬದ ಕುಡಿ. ಸಿನಿಮಾ ಜಗತ್ತಿನ ಶ್ರೀಮಂತ ಹಾಗೂ ಹೆಸರಾಂತ ಫ್ಯಾಮಿಲಿಗಳಲ್ಲಿ ಅಮಿತಾಬ್‌ ಬಚ್ಚನ್‌ರ ಹೆಸರು ಒಂದು. ಇದು ಅಭಿಷೇಕ್‌ ಬಾಲಿವುಡ್ ಎಂಟ್ರಿಗೆ ಸುಲಭ ದಾರಿ ಮಾಡಿ ಕೊಟ್ಟಿತು. ಮತ್ತೊಂದೆಡೆ, ಗ್ಲ್ಯಾಮರ್‌ ಲೋಕದಲ್ಲಿ ಚಿರಪರಿಚಿತ ಮುಖವಾಗಿರುವ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ  2007ರಲ್ಲಿ ಬಚ್ಚನ್ ಕಟುಂಬದ ಸೊಸೆಯಾದರು. ಎರಡು ಶ್ರೀಮಂತ ವ್ಯಕ್ತಿಗಳು ಜೊತೆಯಾಗಿ ಮತ್ತೂ ಶ್ರೀಮಂತರಾದರು. ಈ ಶ್ರೀಮಂತ ಹಾಗೂ ಪವರ್‌ಫುಲ್‌ ದಂಪತಿ ಆಸ್ತಿ ವಿವರ ನಮ್ಮ ಊಹೆಗೂ ಮೀರಿದ್ದು. ಇದರ ಒಟ್ಟು ನಿವ್ವಳ ಮೌಲ್ಯ ಎಷ್ಟು ಗೊತ್ತಾ?

 • <p>ಭುವನ ಸುಂದರಿ ರೇಸ್‌ನಲ್ಲಿ ಸುಶ್ಮಿತಾ ಸೇನ್‌ ಐಶ್ವರ್ಯಾ ರೈಯನ್ನು ಸೋಲಿಸಿ, ಈ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. ವಾಸ್ತವವಾಗಿ ಈ ಸ್ಪರ್ಧೆಯ ಕೊನೆಯ ಹಂತದಲ್ಲಿ ಸುಶ್ಮಿತಾಗೆ ಎದುರಾಳಿಯಾಗಿ ಸಿಕ್ಕಿದ್ದು ಐಶ್ವರ್ಯಾ ರೈ. ಆದರೆ ಈ ವೇಳೆ ಇಬ್ಬರಿಗೂ ಸಾಮಾನ್ಯ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಇದಕ್ಕೆ ನೀಡಿದ್ದ ಉತ್ತರದಲ್ಲಿ ಸುಶ್ಮಿತಾ ತೀರ್ಪುಗಾರರ ಮನ ಗೆದ್ದಿದ್ದರು.&nbsp;</p>

  News21, May 2020, 6:26 PM

  18ರ ಹರೆಯದಲ್ಲಿ ಭುವನ ಸುಂದರಿ: ಒಂದು ಪ್ರಶ್ನೆಗೆ ಉತ್ತರಿಸಿ ಐಶ್ ಸೋಲಿಸಿದ್ದ ಸುಶ್ಮಿತಾ!

  ಸುಶ್ಮಿತಾ ಸೇನ್‌ಗೆ ಇವತ್ತಿನ ದಿನ ಬಹಳ ವಿಶೇಷ. ಯಾಕೆಂದರೆ ಮೇ. 21 ರಂದು ಅವರು ಮಿಸ್ ಯೂನಿವರ್ಸ್ ಪಟ್ಟ ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಭಾರತದ ಹೆಸರು ಇಡೀ ವಿಶ್ವದಲ್ಲೇ ಬೆಳಗುವಂತೆ ಮಾಡಿದ್ದರು. ಅವರು ಈ ಪಟ್ಟವನ್ನು 1994ರಲ್ಲಿ ಗೆದ್ದಿದ್ದರು. ಈ ಪಟ್ಟ ಅವರು ತಮ್ಮ ಹೆಸರಿಗೆ ಮಾಡಿ ಬರೋಬ್ಬರಿ 26 ವರ್ಷಗಳಾಗಿವೆ. ಸುಶ್ಮಿತಾ ಸೇನ್ ಮಿಸ್ ಯೂನಿವರ್ಸ್ ಕಿರೀಟ ತೊಟ್ಟ ಮೊದಲ ಭಾರತೀಯರಾಗಿದ್ದರು.

 • undefined

  Cine World15, May 2020, 7:06 PM

  ಐಶ್ವರ್ಯ ಅತ್ತಿಗೆ ಶ್ರೀಮಾ ಸೌಂದರ್ಯದಲ್ಲಿ ಅತ್ತಿಗೆಗಿಂತ ಕಡಿಮೆಯಿಲ್ಲ!

  ಮಾಜಿ ವಿಶ್ವ ಸುಂದರಿ ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಗ್ಗೆ ಯಾರು ತಿಳಿದಿಲ್ಲ ಹೇಳಿ? ಹಾಗೆಯೇ ಅವರ ಬಚ್ಚನ್ ಕುಟುಂಬದ ಸೊಸೆ ಎಂಬುದೂ ಎಲ್ಲರಿಗೂ ಗೊತ್ತು. ಆದರೆ ಐಶ್ವರ್ಯಾಳ ತವರಿನ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಕುಡ್ಲದವಳಾದ ಐಶ್ವರ್ಯಾ ಅಣ್ಣ ಆದಿತ್ಯ ರೈ ಮರ್ಚೆಂಟ್ ನೇವಿಯಲ್ಲಿ ಎಂಜಿನಿಯರ್. ಆದಿತ್ಯ ಮಾಡೆಲ್ ಶ್ರೀಮಾಳನ್ನು ಮದುವೆಯಾಗಿದ್ದಾರೆ. ಶ್ರೀಮಾ 2009ರಲ್ಲಿ ನಡೆದ ಮಿಸೆಸ್‌ ಇಂಡಿಯಾ ಸ್ಪರ್ಧೆಯಲ್ಲಿ ಮೊದಲ ರನ್ನರ್ ಅಪ್ ಆಗಿದ್ದರು. ಸೌಂದರ್ಯದ ವಿಷಯದಲ್ಲಿ,  ಅತ್ತಿಗೆ ಐಶ್ವರ್ಯಾಗೇನೂ ಕಡಿಮೆ ಇಲ್ಲ ನಾದಿನಿ ಶ್ರೀಮಾ. ನೋಡಿ ಫೋಟೋಸ್....

 • undefined

  Cine World10, May 2020, 9:37 PM

  ಲಿಪ್‌ಲಾಕ್‌ ಸೀನ್‌ ಮಾಡಿದಕ್ಕೆ ಐಶ್ವರ್ಯಾಗೆ ಲೀಗಲ್‌ ನೋಟಿಸ್!

  ಈ ಲಾಕ್‌ಡೌನ್‌ ಪರಿಸ್ಥಿತಿಯಲ್ಲಿ ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ಅನೇಕ ಕಥೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಐಶ್ವರ್ಯ ರೈ ಮತ್ತು ಹೃತಿಕ್ ರೋಷನ್‌ಗೆ ಸಂಬಂಧಿಸಿದ ವಿಷಯವೊಂದು ಸದ್ದುಮಾಡುತ್ತದೆ. ಐಶ್ವರ್ಯಾ ಮತ್ತು ಹೃತಿಕ್‌ರ ಲಿಪ್ ಲಾಕ್ ದೃಶ್ಯವನ್ನು ಒಳಗೊಂಡ ಧೂಮ್ 2 ಚಿತ್ರದೊಂದಿಗೆ ಸಂಬಂಧಿಸಿದ ಕಥೆಯಾಗಿದೆ. ಆ ಸಮಯದಲ್ಲಿ ಈ ದೃಶ್ಯ ಬಹಳಷ್ಟು ಹೆಡ್‌ಲೈನ್‌ಗಳಲ್ಲಿ ಜಾಗ ಪಡೆದುಕೊಂಡಿತ್ತು. ಅಷ್ಟೇ ಅಲ್ಲ, ಚುಂಬನ ದೃಶ್ಯದಿಂದಾಗಿ ಐಶ್ವರ್ಯಾಗೆ ಲೀಗಲ್ ನೋಟಿಸ್ ಕೂಡ ಸಿಕ್ಕಿತು. ಇದೆಲ್ಲವನ್ನೂ ನೋಡಿದ ಆಶ್‌ಗೆ ಆಘಾತವಾಯಿತಂತೆ.

 • undefined

  Cine World9, May 2020, 1:51 PM

  ಐಶ್ವರ್ಯಾ ಮಾತ್ರವಲ್ಲ ಸುಶ್ಮಿತಾ ಜೊತೆಗೂ ಕೇಳಿಬಂದಿತ್ತು ಅನಿಲ್‌ ಅಂಬಾನಿ ಹೆಸರು!

  ಅನಿಲ್‌ ಅಂಬಾನಿ ಭಾರತದ ಚಿರಪರಿಚಿತ ಹೆಸರು. ಪ್ರತಿಷ್ಠಿತ ಮನೆತನದ ಅನಿಲ್‌ ಫೇಮಸ್‌ ಉದ್ಯಮಿ. ನಟಿ ಟೀನಾ ಮನಿಮ್‌ ಇವರ ಪತ್ನಿ. ಅನಿಲ್ ಅವ‌ರ ಪರ್ಸನಲ್‌ ಲೈಫ್‌ ಹಲವು ಬಾರಿ ಸುದ್ದಿ ಮಾಡಿತ್ತು. ಅನಿಲ್‌ ಹೆಸರು ಬಾಲಿವುಡ್‌ನ ಹಲವು ನಟಿಯರೊಂದಿಗೆ ಥಳಕು ಹಾಕಿಕೊಂಡಿತ್ತು. ಇತ್ತೀಚೆಗೆ ವಿಶ್ವ ಸುಂದರಿ ಐಶ್ವರ್ಯಾ ರೈ ಜೊತೆಗಿನ ಇವರ ಲಿಂಕ್‌ನ ರೂಮರ್‌ ಮತ್ತೊಮ್ಮೆ ವೈರಲ್‌ ಆಗಿತ್ತು. ಅದರ ನಂತರ ಇನ್ನೊಬ್ಬ ಸುಂದರಿ ಸುಶ್ಮಿತಾ ಸೇನ್‌ ಜೊತೆ ಅನಿಲ್‌ರ ಹಳೆ ಅಫೇರ್‌ನ ಗಾಸಿಪ್‌ ಮತ್ತೆ ಜೀವ ಪಡೆದುಕೊಂಡು, ಸದ್ದು ಮಾಡುತ್ತಿದೆ.

 • undefined

  Cine World7, May 2020, 5:03 PM

  ಐಶ್ವರ್ಯಾಳನ್ನು ಪ್ರೀತಿಸುತ್ತೇನೆ ಎಂದರಿತಾಗ ಅಳಲು ಶುರು ಮಾಡಿದ್ರಂತೆ ಅಭಿಷೇಕ್‌

  ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಾಲಿವುಡ್‌ನ ಅತ್ಯಂತ ಪವರ್‌ಫುಲ್‌ ಹಾಗೂ ಲವಿಂಗ್‌ ಕಪಲ್‌ಗಳಲ್ಲಿ ಒಬ್ಬರು. ಸಾರ್ವಜನಿಕವಾಗಿ ಹೊರಬಂದಾಗಲೆಲ್ಲಾ ಕ್ಯಾಮೆರಾಗಳು ಅವರನ್ನು ಫಾಲೋ ಮಾಡುತ್ತವೆ. ಅಷ್ಟೇ ಅಲ್ಲ, ಅವರು ಸೋಷಿಯಲ್ ಮೀಡಿಯಾದಲ್ಲಿ ಚಿತ್ರಗಳನ್ನು ಹಂಚಿಕೊಂಡಾಗಲೆಲ್ಲಾ ಅದು ರಾಷ್ಟ್ರೀಯ ಸುದ್ದಿಯಾಗುತ್ತದೆ. ಹೀಗೆ ಅವರಿಬ್ಬರ ಪ್ರೀತಿಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್‌ ಆಗಿದೆ. ಗುರು ಚಿತ್ರೀಕರಣದ ಸಮಯದಲ್ಲಿ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಅವರನ್ನು ಪ್ರೀತಿಸುತ್ತಿರುವುದು ಅರಿವಿಗೆ ಬಂದಾಗ, ಅಭಿಷೇಕ್ ಅಳಲು ಪ್ರಾರಂಭಿಸಿದರಂತೆ. ಏಕೆ? 

 • undefined

  Cine World4, May 2020, 6:57 PM

  ಜಯಬಚ್ಚನ್‌ ಶಾರುಖ್‌ಗೊಮ್ಮೆ ಕಪಾಳಮೋಕ್ಷ ಮಾಡ ಬಯಸಿದ್ರಂತೆ!

  ತಮ್ಮ ನಟನೆ ಮತ್ತು ಚೆಂದದ ನಗುವಿನಿಂದ ಜನರ ಮನ ಗೆದ್ದವರು ಬಾಲಿವುಡ್‌ನ ನಟಿ ಜಯ ಬಚ್ಚನ್‌. ಹಲವು ಹಿಟ್‌ ಸಿನಿಮಾಗಳನ್ನು ನೀಡಿದ್ದ ಜಯಾ  ಹಿಂದಿ ಸಿನಿಮಾರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದರು. ಆ್ಯಂಗ್ರಿ ಎಂಗ್ ಮ್ಯಾನ್‌ ಅಮಿತಾಬ್‌ ಬಚ್ಚನ್‌ ಮಡದಿ ಈಗಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಹಿರಿಯ ನಟಿ ಮೀಡಿಯಾಗಳಿಗೆ ಸಾರ್ವಜನಿಕವಾಗಿ ಬೈಯುವುದು ಮತ್ತು ತಮ್ಮ ನೇರ ಮಾತುಗಳಿಂದ ನ್ಯೂಸ್‌ನಲ್ಲಿರುತ್ತಾರೆ. ಜಯಾ ಒಮ್ಮೆ ಶಾರುಖ್ ಖಾನ್‌ಗೆ ಕಪಾಳಮೋಕ್ಷ ಮಾಡಲು ಬಯಸಿದೆ ಎಂದು ಸಂದರ್ಶಶನವೊಂದರಲ್ಲಿ ಹೇಳಿದ್ದರು. ಹೌದಾ? ಏಕೆ?

 • undefined

  Cine World24, Apr 2020, 6:38 PM

  ಐಶ್ವರ್ಯಾ ರೈ, ಉದ್ಯಮಿ ಅನಿಲ್ ಅಂಬಾನಿ ಬಗ್ಗೆ ಬಾಲಿವುಡ್‌ನಲ್ಲಿದೆ ಗಾಸಿಪ್..

  ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈಯ ಚೆಂದಕ್ಕೆ ಮನ ಸೋಲದವರು ಯಾರು? ತನ್ನ ಚೆಲುವಿನಿಂದಲೇ ಇಡೀ ಜಗತ್ತನ್ನು ತನ್ನೆಡೆಗೆ ಸೆಳೆದು ಕೊಂಡಿರುವ ಸುಂದರಿ ಈಕೆ. ಬಾಲಿವುಡ್‌ನಲ್ಲೂ ಸಖತ್‌ ಫೇಮಸ್‌ ಸ್ಟಾರ್. ಹಲವು ಹಿಟ್‌ ಸಿನಿಮಾಗಳನ್ನು ನೀಡಿರುವ ಈಕೆ ಇನ್ನೂ ಬೇಡಿಕೆಯಲ್ಲಿರುವ ನಟಿ. ಇವರ ಪರ್ಸನಲ್‌ ಲೈಫ್‌ ಸಹ ಸಾಕಷ್ಟು ಸುದ್ದಿ ಮಾಡಿತ್ತು. ಹಲವು ನಾಯಕ ನಟರ ಜೊತೆಗೆ ಇವರ ಹೆಸರು ಆಗಾಗ ಕೇಳಿಬರುತ್ತಿತ್ತು ಕೂಡ. 2004ರಲ್ಲಿ, ಐಶ್ವರ್ಯಾ, ಉದ್ಯಮಿ ಅನಿಲ್ ಅಂಬಾನಿ ಅವರೊಂದಿಗಿನ ಲಿಂಕ್‌ನ  ವದಂತಿಗಳು ಹರಿದಾಡುತ್ತಿದ್ದು ಒಂದು ಪ್ರಮುಖ ಥ್ರೋಬ್ಯಾಕ್‌.

 • <p>Staff Nurse Sugandha Returns Home After 21 Days In Belagavi</p>
  Video Icon

  Karnataka Districts19, Apr 2020, 9:58 PM

  21 ದಿನಗಳ ನಂತರ ತಾಯಿ ಮಡಿಲು ಸೇರಿದ ಐಶ್ವರ್ಯಾ, ಬೆಳಗಾವಿ ಸ್ಟಾಫ್ ನರ್ಸ್ ಕತೆ

  21 ದಿನಗಳ ನಂತರ ಮಗು ಅಮ್ಮನ ಮಡಿಲು ಸೇರಿದೆ. ಕೊರೋನಾ ಸೋಂಕಿತರನ್ನು ಚಿಕಿತ್ಸೆ ಮಾಡುತ್ತಿದ್ದ ಬೆಳಗಾವಿಯ ಸ್ಟಾಫ್ ನರ್ಸ್ ಅವರ ಕತೆ ಇದು.  ಅಂದು ಮಗಳನ್ನು ಅಪ್ಪಿಕೊಳ್ಳಲು ಆಗದೆ ಅಮ್ಮ ಸುಗಂಧಾ ಕಣ್ಣೀರು ಹಾಕಿದ್ದರು. ಸುವರ್ಣ ನ್ಯೂಸ್ ನಲ್ಲಿ ಸುದ್ದಿ ಪ್ರಸಾರವಾದ ನಂತರ ಸ್ವತಃ ಸಿಎಂ ಯಡಿಯೂರಪ್ಪ ನರ್ಸ್ ಅವರೊಂದಿಗೆ ಮಾತನಾಡಿದ್ದರು. 

 • Aishu

  Cine World12, Apr 2020, 4:00 PM

  ಸಾರ್ವಜನಿಕವಾಗಿ ಮಗಳ ಜೊತೆ ಐಶೂ ಅತ್ತಿದ್ದೇಕೆ..? ಇಲ್ಲಿವೆ ಫೋಟೋಸ್

  ಮಾಜಿ ವಿಶ್ವಸುಂದರಿ, ಕುಡ್ಲದ ಬೆಡಗಿ ಐಶ್ವರ್ಯಾ ರೈ ಸಾರ್ವಜನಿಕವಾಗಿ ಅತ್ತಿದ್ದರು. ಭಾವುಕರಾಗಿದ್ದ ಅವರು ದುಃಖದಿಂದ ಕಣ್ಣೀರಿಡುವಂತೆ ಮಾಡಿತ್ತು ಆ ಸಂದರ್ಭ. ಜೊತೆಗೆ ಮಗಳೂ ಆರಾಧ್ಯ ಕೂಡಾ ಇದ್ದರು. ಐಶೂ ಅತ್ತಿದ್ದೇಕೆ..? ಇಲ್ಲಿ ನೋಡಿ

 • Aishwarya rai and salman khan
  Video Icon

  Cine World2, Apr 2020, 4:57 PM

  ಸಲ್ಮಾನ್‌ ಖಾನ್‌ ಬಿಟ್ಟು ಅಭಿಷೇಕ್‌ ಮದ್ವೆಯಾಗಿದ್ದೇಕೆ ಐಶ್ವರ್ಯಾ?

  ಬಾಲಿವುಡ್‌ ಟಾಕ್ ಆಫ್‌ ದಿ ಟೌನ್‌ ಆಗಿರುವ ವಿಚಾರವೇ ಐಶ್ವರ್ಯಾ ಹಾಗೂ ಸಲ್ಮಾನ್‌ ಖಾನ್‌ ಲವ್‌ ಸ್ಟೋರಿ. 

 • Salman aishu

  Cine World1, Apr 2020, 4:20 PM

  'ಅಮರ ಪ್ರೇಮಿಗಳು', ಐಶೂ, ಸಲ್ಮಾನ್ ಬಗ್ಗೆ ಹಿರಿಯ ನಟ ಹೇಳಿದ್ದಿಷ್ಟು..!

  ಐಶ್ವರ್ಯಾ ರೈ, ಹಾಗೂ ಸಲ್ಮಾನ್ ಖಾನ್ ಎಂಬ ಚಿತ್ರಣ ನಮ್ಮ ಮನಸಲ್ಲಿ ಮೂಡಿದ ಕೂಡಲೇ ನೆನಪಾಗುವುದು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಹಮ್‌ ದಿಲ್ ದೇ ಚುಕೇ ಸನಮ್‌' ಸಿನಿಮಾ. ಆ ಸಿನಿಮಾದಲ್ಲಿ ಈ ಟಾಪ್ ಸೆಲೆಬ್ರಿಟಿಗಳ ರೊಮ್ಯಾನ್ಸ್, ಲವ್‌ ಕೆಮೆಸ್ಟ್ರಿ ಎಂದೂ ಮರೆಯಲಾಗದು. ಕ್ಲೋಸ್ ಆಗಿದ್ದ ಕಪಲ್ ನಡುವೆ ಬಿರುಕು ಬಂದಿದ್ದೇಕೆ..? ಹೇಗೆ..? ಹಿರಿಯ ನಟ ಈ ಜೋಡಿ ಎಲ್ಲದರೂ ತೀರಿಕೊಂಡರೆ ಅಮರ ಪ್ರೇಮಿಗಳಾಗಿ ಉಳಿಯುವರು ಅಂತ ಹೇಳಿದ್ದೇಕೆ..? ಇಲ್ಲಿ ನೋಡಿ ಫೋಟೋಸ್

 • Bollywood Actors connection with Coastal Karnataka

  Cine World31, Mar 2020, 4:59 PM

  ಬಾಲಿವುಡ್‌ ನಟ ನಟಿಯರಿಗುಂಟು ಕರಾವಳಿ ಕರ್ನಾಟಕದ ನಂಟು

  ಬಾಲಿವುಡ್‌ಗೂ ಕರ್ನಾಟಕದ ಕರಾವಳಿ ತೀರಕ್ಕೂ ಬಹಳ ನಂಟಿದೆ. ಹಿಂದಿ ಚಿತ್ರಗಳಲ್ಲಿ ಹೆಸರು ಮಾಡಿರುವ ಫೇಮಸ್‌ ನಟ-ನಟಿಯರಲ್ಲಿ ಮಂಗಳೂರು ಮೂಲದವರಿದ್ದಾರೆ. ವಿಶ್ವ ಸುಂದರಿ ನಟಿ  ಐಶ್ವರ್ಯ ರೈ ಮಾತ್ರವಲ್ಲದೆ, ಬಾಲಿವುಡ್‌ನ ಕಿಂಗ್‌ ಖಾನ್‌ ಶಾರುಖ್‌ ಕೂಡ ಕೋಸ್ಟಲ್‌ ಕನೆಕ್ಷನ್‌ ಹೊಂದಿದ್ದಾರೆ ಎಂದರೆ ಆಶ್ಚರ್ಯವಾಗುವುದು  ಖಂಡಿತ.