ಐವಾನ್ ಡಿಸೋಜಾ  

(Search results - 2)
 • undefined

  state9, Jul 2020, 12:08 PM

  ಎಲ್‌ಪಿಜಿ ಗ್ರಾಹಕರಿಗೆ ಸಬ್ಸಿಡಿ ಖೋತಾ! ಕಾಂಗ್ರೆಸ್ ತೀವ್ರ ಆಕ್ಷೇಪ

  ಯಾವುದೇ ಮಾಹಿತಿ ನೀಡದೆ ಸಬ್ಸಿಡಿ ಸ್ಥಗಿತಗೊಳಿಸಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕೆಪಿಸಿಸಿ ವಕ್ತಾರರಾಗಿರುವ ಮಾಜಿ ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜಾ, ಈ ಮೊತ್ತವನ್ನು ಕೇಂದ್ರದ ಉಚಿತ ಗ್ಯಾಸ್‌ ಹಂಚಿಕೆಯ ಉಜ್ವಲ ಯೋಜನೆಗೆ ವರ್ಗಾಯಿಸಿರುವ ಶಂಕೆ ಇದೆ ಎಂದು ಆರೋಪಿಸಿದ್ದಾರೆ.

 • undefined
  Video Icon

  15, Jun 2018, 3:28 PM

  ಹಿರಿಯರ ಶೋಷಣೆಯಲ್ಲಿ ಕರಾವಳಿ ನಂ 1; ಅವೈಜ್ಞಾನಿಕ ವರದಿಗೆ ಆಕ್ರೋಶ

  ಕರ್ನಾಟಕದ ಬಂದರು ನಗರಿ ಖ್ಯಾತಿಯ, ದೇಶದ ಕರಾವಳಿಯ ಮಹಾನಗರ ಗಳ ಪೈಕಿ ಒಂದಾಗಿರುವ ಮಂಗಳೂರಿನ ವೃದ್ಧರು ದೇಶದಲ್ಲೇ ಅತಿ ಹೆಚ್ಚು ಶೋಷಣೆಗೆ ಒಳಗಾಗುತ್ತಾರೆ ಎಂದು ವರದಿಯೊಂದು ಹೇಳಿದೆ. ಹೆಲ್ಪ್‌ಏಜ್ ಇಂಡಿಯಾ ಎಂಬ ದತ್ತಿ ಸಂಸ್ಥೆ ದೇಶದ 23 ನಗರಗಳಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ, ಮಂಗಳೂರಿನ  ಶೇ.47ರಷ್ಟು ಹಿರಿಯರು ತಾವು ಶೋಷಣೆಗೆ ಒಳಗಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.  

  ಈ ವರದಿಗೆ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.