ಐರಾ ಯಶ್  

(Search results - 15)
 • <p>Yash radhika pandit ayra Yatharv</p>

  Sandalwood2, Sep 2020, 8:46 AM

  ಯಶ್‌ ಮಗನ ಹೆಸರು 'YATHARV'ಯಶ್‌;ಹೆಸರಿನೊಳಗೆ ಹೆಸರಿದೆ!

  ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ರಾಧಿಕಾ ಪಂಡಿತ್‌ ಮಗನ ಹೆಸರು ರಿವೀಲ್‌ ಆಗಿದೆ. ತಮ್ಮ ಎರಡನೇ ಮಗುವಿಗೆ ‘ಯಥವ್‌ರ್‍ ಯಶ್‌’ ಎಂದು ಸ್ಟಾರ್‌ ದಂಪತಿ ನಾಮಕರಣ ಮಾಡಿದ್ದಾರೆ.

 • undefined
  Video Icon

  Sandalwood12, Jun 2020, 4:24 PM

  ಐರಾ ಯಶ್ ಫೋಟೋಗೆ ಕಾಮೆಂಟ್‌ ಮಾಡಿದ ಚಿರು; ಮುಗ್ಧತೆಗೆ ಫ್ಯಾನ್ಸ್ ಫಿದಾ!

  ಸ್ಯಾಂಡಲ್‌ವುಡ್‌ ದಿವಂಗತ ನಟ ಚಿರಂಜೀವಿ ಸರ್ಜಾ ಕಳೆದ ವರ್ಷ ನಟಿ ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಂ ಪೋಸ್ಟ್‌ವೊಂದಕ್ಕೆ ಕಾಮೆಂಟ್ ಮಾಡಿದ್ದಾರೆ.

 • Ayra yash

  Sandalwood10, Apr 2020, 12:49 PM

  ಐರಾ ಕೈಯಲ್ಲಿ ಐಸ್‌ ಕ್ಯಾಂಡಿ; ರಾಧಿಕಾ ತಯಾರಿಸಿದ ಪಾಪ್‌ಸಿಕಲ್ ಇದು!

  ರಾಕಿಂಗ್‌ ದಂಪತಿ ಮುದ್ದಿನ ಮಗಳ ಕೈಯಲ್ಲಿ ಪಾಪ್‌ಸಿಕಲ್. ಫೋಟೋ ಅಪ್ಲೋಡ್‌ ಆದ ಕೆಲವೇ ಕ್ಷಣಗಳಲ್ಲಿ ಫುಲ್‌ ವೈರಲ್‌...
   

 • thenameisyash

  Small Screen6, Apr 2020, 2:42 PM

  ಮೋದಿ ಕರೆಗೆ ಲಿಟಲ್‌ ಐರಾ ಸಾಥ್; ರಾಕಿ ಬಾಯ್‌ ಶೇರ್ ಮಾಡಿದ ವಿಡಿಯೋ ಇದು..

   ರಾಕಿಂಗ್‌ ಸ್ಟಾರ್ ಯಶ್‌ ಪುತ್ರಿ ಐರಾ ಮೋದಿ ನೀಡಿದ ಅವತ್ತಿನ ಹಾಗೂ ನಿನ್ನೆಯ ಕರೆಗೆ ಒಟ್ಟಾಗಿ ಓಗೊಟ್ಟಿದ್ದಾರೆ. ಅವತ್ತು ಜನತಾ ಕರ್ಫ್ಯೂಗೆ ಕರೆ ನೀಡಿದ ಮೋದಿ, ಸಂಜೆ 5ಕ್ಕೆ ಚಪ್ಪಾಳೆ ತಟ್ಟಿ ಕೊರೋನಾ  ವೈರಸ್ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಚಪ್ಪಾಳೆ ತಟ್ಟುವ ಮೂಲಕ ಧೈರ್ಯ ತುಂಬಲು, ನಿಮ್ಮೊಂದಿಗೆ ನಾವಿದ್ದೇವೆ ಎಂದು ಹುರಿದುಂಬಿಸಲು ಕರೆ ನೀಡಿದ್ದರು.  ನಂತರ 21 ದಿನಗಳ ಭಾರತ ಲಾಕ್‌ಡೌನ್‌ಗೆ ಕರೆ ನೀಡಿದರು. ಮನೆಯಲ್ಲಿಯೇ ಕೂತು ಆತಂಕಗೊಂಡಿದ್ದ ಭಾರತೀಯರ ಮನಸ್ಸನ್ನು ಪ್ರಫುಲ್ಲಗೊಳಿಸಲು, ನಾವೆಲ್ಲರೂ ಒಂದೇ, ಈ ಹೋರಾಟದಲ್ಲಿ ಒಂದಾಗಿದ್ದೇವೆ ಎಂದು ಸಾರಿ ಹೇಳುವ ಸಂಕೇತವಾಗಿ ಏ.5ರ ರಾತ್ರಿ ಒಂಬತ್ತಕ್ಕೆ ವಿದ್ಯುತ್ ದೀಪ ಆರಿಸಿ, ಹಣತೆ ಅಥವಾ ಕ್ಯಾಂಡಲ್ ಹಚ್ಚಲು ಕರೆ ನೀಡಿದ್ದರು. ಇದಕ್ಕೆ ಇಡೀ ದೇಶವೇ ಅತ್ಯದ್ಭುತವಾಗಿ ಸ್ಪಂದಿಸಿತು. ಜಾತಿ, ಧರ್ಮ, ಪಕ್ಷ ಭೇದ ಮರೆದು ಮೋದಿ ಕರೆಗೆ ಜನರು ಸ್ಪಂದಿಸಿದ್ದು ವಿಶೇಷ. 

 • Ayra yash radhika pandit

  Coronavirus Karnataka23, Mar 2020, 6:18 PM

  ಕೊರೋನಾ ಯೋಧರಿಗೆ ಚಪ್ಪಾಳೆ ತಟ್ಟಿದ ಐರಾ ಯಶ್! ವಿಡಿಯೋ ನೋಡಿ..

  ರಾಕಿಂಗ್ ಸ್ಟಾರ್ ಯಶ್ ಪುತ್ರಿ ಐರಾ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಒಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದ್ದು ಹೀಗೆ..

 • Ayra yash radhika pandit

  Sandalwood13, Mar 2020, 3:51 PM

  'kissable head' ಜೊತೆ ಮಿಸ್ಟರ್‌ ಆ್ಯಂಡ್ ಮಿಸಸ್‌ ರಾಮಚಾರಿ!

  ನಂಜನಗೂಡಿನ ನಂಜುಂಡೇಶ್ವರ ಸನ್ನಿಧಾನದಲ್ಲಿ ಯಶ್ ದಂಪತಿ ಐರಾಗೆ ಮುಡಿ ತೆಗೆಸಿ ಹರಕೆ ತೀರಿಸಿದ್ದಾರೆ. ಐರಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌!
   

 • Yash Radhika Ayra
  Video Icon

  Sandalwood8, Jan 2020, 11:40 AM

  ಅಪ್ಪನಿಗೆ ಬರ್ತಡೇ ಸಪ್ರೈಸ್ ಗಿಫ್ಟ್ ಕೊಟ್ಟ ಐರಾ! ಯಶ್‌ ಫುಲ್ ಖುಷ್!

  ಬೆಂಗಳೂರು (ಜ. 08): ರಾಕಿಭಾಯ್‌ಗೆ ಬರ್ತಡೇಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾಳೆ ಪುತ್ರಿ ಐರಾ! ರಾಧಿಕಾ- ಐರಾ ಸೇರಿ ಸ್ಪೆಷಲ್ ಕೇಕ್ ತಯಾರಿಸಿದ್ದಾರೆ. ಅಪ್ಪನಿಗೆ ಕೇಕ್ ಮಾಡುತ್ತಾ ತಾನೂ ತಿಂದಿದ್ದಾಳೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಐರಾ ಮುದ್ಮುದ್ದು ವಿಡಿಯೋ ಇಲ್ಲಿದೆ ನೋಡಿ! 

 • Yash

  Sandalwood15, Dec 2019, 2:51 PM

  ನನ್ನ ಮಗಳ ವಿಚಾರದಲ್ಲಿ ಯಾವತ್ತೂ ಈ ತಪ್ಪು ಮಾಡಬೇಡಿ ಎಂದು ಯಶ್! ಏನದು?

  ಕೆಜಿಎಫ್ ಬಿಗ್ ಹಿಟ್ ನಂತರ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರಾಡುವ ಮಾತು, ಹೇಳಿಕೆ, ಫ್ಯಾಮಿಲಿ ವಿಚಾರ ಎಲ್ಲದರ ಬಗ್ಗೆಯೂ ಒಂದು ಗಮನವಿದ್ದೇ ಇರುತ್ತದೆ. ಅವರಾಡುವ ಕೆಲವು ಮಾತುಗಳು ಬಹಳ ಇಷ್ಟವಾಗಿ ಬಿಡುವಂತಿರುತ್ತದೆ.

 • ayrabirthday

  Entertainment14, Dec 2019, 2:21 PM

  ಐರಾ ಬರ್ತಡೇ ವಿಡಿಯೋ ರಿಲೀಸ್ ಮಾಡಿದ ಯಶ್

  ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಯಶ್- ರಾಧಿಕಾ ಪಂಡಿತ್ ಮುದ್ದು ಮಗಳು ಐರಾ ಡಿಸಂಬರ್ 2 ರಂದು ಮೊದಲ ಬರ್ತಡೇಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾಳೆ.  ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರು ಭಾಗಿಯಾಗಿ ಪುಟಾಣಿ ಐರಾಗೆ ಶುಭ ಹಾರೈಸಿದರು.  ಮೊದಲ ಹುಟ್ಟುಹಬ್ಬಕ್ಕೆ ಪುಟಾಣಿ ತಮ್ಮನೂ ಸಾಥ್ ನೀಡಿದ್ದಾನೆ. 

 • Ayra

  Sandalwood2, Dec 2019, 10:47 AM

  ರಾಧಿಕಾ - ಯಶ್‌ ಲಿಟಲ್‌ ಪ್ರಿನ್ಸಸ್‌ಗೆ ಹ್ಯಾಪಿ ಬರ್ತಡೇ!

  ರಾಧಿಕಾ - ಯಶ್ ಲಿಟಲ್ ಪ್ರಿನ್ಸಸ್ ಐರಾ ಯಶ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ.  ಐರಾ ಬರ್ತಡೇ ಸೆಲಬ್ರೇಟ್‌ಗೆ ಪುಟಾಣಿ ತಮ್ಮ ಸಾಥ್ ಕೊಟ್ಟಿದ್ದಾನೆ. ಅಕ್ಕನ ಮೊದಲ ಬರ್ತಡೇಗೆ ತಮ್ಮ ಜೊತೆಗಿರುವುದು ಬಹಳ ಅಪರೂಪ. ಅಂತದ್ದೊಂದು ಅಮೂಲ್ಯ ಕ್ಷಣಕ್ಕೆ ಸಾಕ್ಷಿಯಾಗಿದೆ ಯಶ್- ರಾಧಿಕಾ ಮನೆ. 

 • Radhika Pandit
  Video Icon

  Sandalwood30, Oct 2019, 9:07 AM

  ಇಂದೇ ರಾಕಿಂಗ್ ದಂಪತಿ ಬಾಳಲ್ಲಿ ಹೊಸ ಅತಿಥಿ ಆಗಮನದ ನಿರೀಕ್ಷೆ

  ರಾಧಿಕಾ ಪಂಡಿತ್- ಯಶ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪುಟಾಣಿ ಐರಾ ಅಕ್ಕ ಆಗಲಿದ್ದಾಳೆ. ರಾಧಿಕಾ ಆಸ್ಪತ್ರೆಗೆ ದಾಖಲಾಗಿದ್ದು  ಇಂದು ಡೆಲಿವರಿ ಆಗುವ ಸಾಧ್ಯತೆ ಇದೆ. ಎಲ್ಲವೂ ಒಳ್ಳೆಯದಾಗಲಿ ಎಂದು ಯಶ್ ರಾಧಿಕಾಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. 

   

 • Radhika Pandit

  Sandalwood17, Oct 2019, 1:51 PM

  ರಾಧಿಕಾ ಎರಡನೇ ಬೇಬಿ ಶವರ್; ಐರಾ ಕಾಣಿಸಿಕೊಂಡಿದ್ದು ಹೀಗೆ!

  ಸ್ಯಾಂಡಲ್‌ವುಡ್‌ ಸಿಂಡ್ರಲ್ಲಾ ರಾಮಚಾರಿಯ ಲವ್ಲಿ ಮಾರ್ಗರೇಟ್ ಮಿಸಸ್‌ ರಾಕಿಂಗ್‌ಗೆ ಸ್ನೇಹಿತರೆಲ್ಲಾ ಸೇರಿ ಸರ್ಪ್ರೈಸ್‌ ಬೇಬಿ ಶವರ್‌ ಆಯೋಜಿಸಿದ್ದರು. ಬೇಬಿ ಶವರ್ ನ ಫೋಟೋಗಳನ್ನು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

 • Ayra

  ENTERTAINMENT15, Sep 2019, 11:47 AM

  ಐರಾಳ ತೊದಲು ಮಾತು! ‘ಹಾಯ್’ ಹೇಳಿಸಿದ ರಾಕಿಂಗ್ ಸ್ಟಾರ್

   

  ಸ್ಯಾಂಡಲ್‌ವುಡ್ ಟ್ರೆಂಡಿ ಕಿಡ್‌ ಐರಾ ಯಶ್ ಮುದ್ದು ಮುದ್ದು ಮಾತು ಕೇಳುವುದೇ ಖುಷಿ. ತೊದಲು ತೊದಲು ಮಾತನಾಡುತ್ತಾ, ಪುಟ್ಟ ಪುಟ್ಟ ಹೆಜ್ಜೆ ಇಡುವುದನ್ನು ನೋಡುವುದೇ ಸಂಭ್ರಮ

 • Ayra

  ENTERTAINMENT26, Jun 2019, 1:57 PM

  ರಾಧಿಕಾ-ಯಶ್ ಲಿಟಲ್ ಪ್ರಿನ್ಸೆಸ್ ’ಐರಾ’ ಮುದ್ದು ಫೋಟೋಗಳಿವು

  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮಗುವಿನ ನಾಮಕರಣ ಮುಗಿದಿದೆ. ಅಭಿಮಾನಿಗಳು ಹಲವಾರು ಹೆಸರನ್ನು ಸೂಚಿಸಿದ್ದು ಮಗುವಿಗೆ ‘ಐರಾ’ ಎಂದು ಹೆಸರಿಡಲಾಗಿದೆ. ಐರಾ ಮುದ್ದು ಫೋಟೋಗಳು ಇಲ್ಲಿವೆ ನೋಡಿ. 

 • Ayra Yash Sumalatha

  ENTERTAINMENT25, Jun 2019, 3:12 PM

  ಯಶ್ ಮಗಳನ್ನು ಇನ್ನೂ ನೋಡದ ಸುಮಲತಾ!

   

  ಮಂಡ್ಯ ಸಂಸದೆ ಸುಮಲತಾ ಬೆನ್ನೆಲುಬಾಗಿ ನಿಂತು ಪರ ಪ್ರಚಾರ ಮಾಡಿದ ಪುತ್ರ ಯಶ್ ಮುದ್ದು ಮಗಳನ್ನು ಇನ್ನೂ ನೋಡದ ಸುಮಲತಾ ಒಂದೊಳ್ಳೆ ದಿನಕ್ಕಾಗಿ ಕಾಯುತ್ತಿದ್ದಾರೆ.