ಐಪಿಎಸ್  

(Search results - 138)
 • annamalai

  state17, Oct 2019, 2:54 PM IST

  RSS ಅಂಗ ಸಂಸ್ಥೆ ಮೂಲಕ ಬದುಕಿನ ಎರಡನೇ ಪರ್ವ ಆರಂಭಿಸ್ತಾರಾ ಅಣ್ಣಾಮಲೈ?

  5 ತಿಂಗಳ ಬಳಿಕ ಅಣ್ಣಾಮಲೈ ರಾಜೀನಾಮೆ ಅಂಗೀಕಾರ| ಸಂಘ ಪರಿವಾರದ ಅಂಗ ಸಂಸ್ಥೆ ಸೇರಿಕೊಳ್ಳುವ ಸಾಧ್ಯತೆ| ತಮಿಳುನಾಡಲ್ಲಿ ಕಾರ‍್ಯನಿರ್ವಹಿಸುತ್ತಾರಾ ಅಣ್ಣಾಮಲೈ?

 • IPS Harsha

  Dakshina Kannada15, Oct 2019, 10:53 AM IST

  ಮಂಗಳೂರು: ರೌಡಿ ಪತ್ನಿಯಿಂದ ಅರ್ಜಿ ಸ್ವೀಕರಿಸಿದ ಐಪಿಎಸ್ ಹರ್ಷ

  ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ.ಪಿ.ಎಸ್‌.ಹರ್ಷ ಸಿಟಿ ಬೀಟ್‌ ನಡೆಸಿದ್ದಾರೆ. ಈ ಸಂದರ್ಭ ರೌಡಿ ಗಣೇಶ್ ಅವರ ಪತ್ನಿ ಕೈಯಿಂದ ಅರ್ಜಿಯನ್ನು ಸ್ವೀಕರಿಸಿದ್ದಾರೆ.

 • annamalai ips modi

  NRI8, Oct 2019, 4:39 PM IST

  'ಭಾರತದಲ್ಲಿ ಅಭಿವೃದ್ಧಿಯ ಸುನಾಮಿ ಬರ್ತಿದೆ' ಕುವೈತ್‌ನಲ್ಲಿ ಅಣ್ಣಾಮಲೈ ವ್ಯಾಖ್ಯಾನ

  ಕುವೈತ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಕೆ. ಅಣ್ಣಾಮಲೈನರೇಂದ್ರ ಮೋದಿ ಅವರನ್ನು ಕೊಂಡಾಡುತ್ತ ಭಾರತದಲ್ಲಿ ಅಭಿವೃದ್ಧಿಯ ಸುನಾಮಿ ಬರುತ್ತಿದೆ ಎಂದು ಹೇಳಿದ್ದಾರೆ.

 • Karnataka Districts5, Oct 2019, 2:32 PM IST

  ಕಂಡಕ್ಟರ್ ಟಿಕೆಟ್ ಕೊಡಲ್ವಾ..? ಹಾಗಾದ್ರೆ ಉಚಿತವಾಗಿ ಪ್ರಯಾಣಿಸಿ

  ಕಂಡಕ್ಟರ್ ಟಿಕೆಟ್ ಕೊಡ್ತಿಲ್ವಾ..? ಹಾಗಾದ್ರೆ ಉಚಿತವಾಗಿ ಪ್ರಯಾಣಿಸಿ ಅಂತ ಮಂಗಳೂರಿನ ಬಸ್ ಪ್ರಯಾಣಿಕರಿಗೆ ಸಲಹೆ ನೀಡಲಾಗಿದೆ. ಇನ್ನೂ ಕಂಡಕ್ಟರ್ ತಕರಾರು ಮಾಡಿದ್ರೆ ದೂರು ನೀಡಿ ಅಂತ ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಹೇಳಿದ್ದಾರೆ.

 • News2, Oct 2019, 9:00 AM IST

  ಸೆಕ್ಸ್‌ ವಿಡಿಯೋ 30 ಕೋಟಿಗೆ ಸೇಲ್‌ ಮಾಡಲು ಯತ್ನ

  ರಾಜಕಾರಣಿಗಳು, ಹಿರಿಯ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಿದ್ದ ಮಧ್ಯಪ್ರದೇಶದ ಸೆಕ್ಸ್‌ ರಾಕೆಟ್‌ ತಂಡ ಈ ವಿಡಿಯೋಗಳನ್ನಿಟ್ಟುಕೊಂಡು 2019ರ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ರಾಜಕಾರಣಿಗಳ ಸುಲಿಗೆಗೆ ಯತ್ನಿಸಿತ್ತು ಎಂಬ ವಿಚಾರ ತನಿಖೆ ವೇಳೆ ಬಯಲಿಗೆ ಬಂದಿದೆ.

 • Karnataka Districts27, Sep 2019, 2:39 PM IST

  ಇಂಟರ್‌ನ್ಯಾಷನಲ್ ಕ್ರಿಮಿನಲ್ಸ್ ಮಂಗಳೂರು ಪೊಲೀಸರ ಬಲೆಗೆ

  'ಬೀಟ್ ಮೈ ಪ್ರೈಡ್' ಖ್ಯಾತಿಯ ಮಂಗಳೂರು ಪೊಲೀಸ್‌ ಕಮಿಷನರ್‌ ಡಾ. ಹರ್ಷ ನೇತೃತ್ವದ ತಂಡ ಇಂಟರ್ ನ್ಯಾಷನಲ್ ಕ್ರಿಮಿನಲ್‌ಗಳನ್ನು ಬಲೆಗೆ ಕೆಡವಿದ್ದಾರೆ. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಈಗಾಗಲೇ ಜನಸ್ನೇಹಿ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿರುವ IPS ಹರ್ಷ ಅವರ ತಂಡದ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

 • Alok Kumar
  Video Icon

  NEWS27, Sep 2019, 12:57 PM IST

  ಮನೆಯಲ್ಲೇ ಹಾಟ್‌ಲೈನ್: ವಿಚಾರಣೆಗೆ ಅಲೋಕ್ ಕುಮಾರ್‌ಗಿಲ್ಲ ಲೈಫ್‌ಲೈನ್!

  ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಸಿಬಿಐನಿಂದ ವಿಚಾರಣೆಗೊಳಪಟ್ಟಿರುವ ಬೆಂಗಳೂರು ಮಾಜಿ ಪೊಲೀಸ್ ಕಮಿಷನರ್, ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ಹಲವು ಸಂಗತಿಗಳನ್ನು ಸಿಬಿಐ ಮುಂದೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

 • Narada

  NEWS27, Sep 2019, 10:22 AM IST

  ನಾರದಾ ಕೇಸಿನಲ್ಲಿ ಮೊದಲ ಬಂಧನ: ಐಪಿಎಸ್‌ ಅಧಿಕಾರಿ ಅರೆಸ್ಟ್‌!

  ರಹಸ್ಯ ಕಾರ್ಯಾಚರಣೆ ಹಗರಣ, ನಾರದಾ ಕೇಸಿನಲ್ಲಿ ಮೊದಲ ಬಂಧನ: ಸಿಬಿಐನಿಂದ ಐಪಿಎಸ್‌ ಅಧಿಕಾರಿ ಅರೆಸ್ಟ್‌|  ಪ್ರಕರಣ ನಡೆಯುವ ವೇಳೆ ಮಿರ್ಜಾ ಬುಧ್ರ್ವಾನ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಐಪಿಎಸ್ ಅಧಿಕಾರಿ

 • HDK
  Video Icon

  NEWS26, Sep 2019, 6:24 PM IST

  ನಾನೇನ್ ಮಾಡ್ಲಿ: ಅಲೋಕ್ ಮನೆ ಮೇಲೆ ಸಿಬಿಐ ದಾಳಿಗೆ ಹೆಚ್ಡಿಕೆ ಪ್ರತಿಕ್ರಿಯೆ!

  ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸಿಬಿಐ ಯಾರ ಮನೆ ಮೇಲೆ ದಾಳಿ ಮಾಡಿಕೊಳ್ಳಲಿ ಅದಕ್ಕೆ ನಾನೇನು ಮಾಡಲಿ ಎಂದು ಪ್ರಶ್ನಿಸಿದ್ದಾರೆ.

 • Video Icon

  NEWS26, Sep 2019, 10:59 AM IST

  ಕಳ್ಳಗಿವಿ ಪ್ರಕರಣದಲ್ಲಿ ರೋಚಕ ಟ್ವಿಸ್ಟ್: IPS ಅಲೋಕ್‌ ಕುಮಾರ್‌ಗೆ ಸಿಬಿಐ ಶಾಕ್!

  ಕಳ್ಳಗಿವಿ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಫೋನ್ ಟ್ಯಾಪ್ ಕೇಸಲ್ಲಿ ಸಿಬಿಐ ಅತಿ ದೊಡ್ಡ ಬೇಟೆ ನಡೆಸಿದೆ. ಬೆಂಗಳೂರಿನ ಪೊಲೀಸ್ ಕಮಿಷನರ್ ಅಗಿದ್ದ IPS ಅಧಿಕಾರಿ ಅಲೋಕ್ ಕುಮಾರ್ ಮನೆ ಮೇಲೆ ಬೆಳ್ಳಂ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದೆ. ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ಅಲೋಕ್ ಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. 

 • Harsha IPS Mangalore

  Karnataka Districts25, Sep 2019, 10:41 AM IST

  ಮಂಗಳೂರು: 'ಮೈ ಬೀಟ್ ಮೈ ಪ್ರೈಡ್' ರಾಜ್ಯಕ್ಕೂ ವಿಸ್ತರಣೆ

  ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ರಚನೆಗೊಂಡಿರುವ ‘ನನ್ನ ಬೀಟ್-ನನ್ನ ಹೆಮ್ಮೆ’ ಎಂಬ ಹೊಸ ಸ್ವರೂಪದ ಪೊಲೀಸ್ ಬೀಟ್ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕರು ಉತ್ಸುಕರಾಗಿದ್ದಾರೆ. ಮಂಗಳೂರಿನಲ್ಲಿ ಜನಪ್ರಿಯಗೊಂಡ ಪೊಲೀಸ್ ಬೀಟ್‌ ವ್ಯವಸ್ಥೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

 • Ajay Kumar- Aam Aadmi party

  NEWS20, Sep 2019, 8:55 AM IST

  ಜಾರ್ಖಂಡಲ್ಲಿ ಕಾಂಗ್ರೆಸ್ಸಿಗೆ ಕನ್ನಡಿಗನ ಭರ್ಜರಿ ಶಾಕ್‌!

  ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಬೇಕಿರುವ ಜಾರ್ಖಂಡ್‌ನಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಹಿನ್ನಡೆಯಾಗಿದೆ. ಪ್ರದೇಶ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷರಾಗಿದ್ದ, ಮಾಜಿ ಐಪಿಎಸ್‌ ಅಧಿಕಾರಿ, ಮಾಜಿ ಸಂಸದ ದಕ್ಷಿಣ ಕನ್ನಡ ಮೂಲದ ಅಜಯ್‌ ಕುಮಾರ್‌ ಅವರು ಹಠಾತ್ತನೇ ಗುರುವಾರ ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

 • Video Icon

  NEWS14, Sep 2019, 12:13 PM IST

  ಹೆಚ್ಚಾಯ್ತು ಸಂಬಳ: ಏರಿಕೆ ಬಳಿಕ ಪೊಲೀಸರ ಜೇಬಿಗೆ ಬರಲಿದೆ ಇಷ್ಟು!

  ಪೊಲೀಸರ ವೇತನ ಪರಿಷ್ಕರಣೆಗೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆಗಸ್ಟ್ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಪೊಲೀಸ್ ಪೇದೆ, ಮುಖ್ಯಪೇದೆ, ಎಎಸ್ಐ, ಎಸ್ಐ, ಎಸ್ಪಿ(ನಾನ್ ಐಪಿಎಸ್) ಗಳಿಗೆ ವೇತನ ಹೆಚ್ಚಳಗೊಳಿಸಿ ರಾಜ್ಯ ಸರ್ಕಾರದ ಆದೇಶಿಸಿದೆ. ಹಾಗಾದ್ರೆ ಪೊಲೀಸರ ಸಂಬಳ ಎಷ್ಟಾಗಲಿದೆ? ಇಲ್ಲಿದೆ ಡೀಟೆಲ್ಸ್...

 • annamalai

  NEWS12, Sep 2019, 7:35 AM IST

  IPS ಬಿಟ್ಟು RSSಗೆ ಸೇರಿದ್ರಾ ಅಣ್ಣಾಮಲೈ?

  ನಾನು ಆರೆಸ್ಸೆಸ್‌ ಸೇರಿಲ್ಲ, ಊಹಾಪೋಹ ನಂಬಬೇಡಿ| ‘ರಾಜೀನಾಮೆ ಅಂಗೀಕಾರವಾದ ನಂತರ ಮುಂದಿನ ನಡೆ ತಿಳಿಸುವೆ’

 • Harsha IPS Mangalore

  Karnataka Districts6, Sep 2019, 11:35 AM IST

  ಹೆಮ್ಮೆಯ ಬೀಟ್ ಡ್ಯೂಟಿಗೆ ಮೊದಲ ಯಶಸ್ಸು: 30 ವರ್ಷಗಳಿಂದ ತಲೆ ಮರೆಸಿದ್ದ ಆರೋಪಿ ಸೆರೆ

  ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರ ನೂತನ ಹೆಮ್ಮೆಯ ಡ್ಯೂಟಿ ಪೊಲೀಸ್ ಪ್ರಯೋಗಕ್ಕೆ ಮೊದಲ ಯಶಸ್ಸು ಲಭಿಸಿದೆ. ಬೀಟ್‌ ಪೊಲೀಸ್‌ ಹಾಗೂ ನಾಗರಿಕರ ಸಂಪರ್ಕದ ವಾಟ್ಸಾಪ್ ಗ್ರೂಪ್‌ ರಚಿಸಲಾಗಿತ್ತು. ಇದೀಗ ಈ ಗ್ರೂಪ್‌ಗೆ ಮೊದಲ ಯಶಸ್ಸು ಲಭಿಸಿದೆ.