ಐಪಿಎಲ್ 2020

(Search results - 242)
• News10, Jul 2020, 4:55 PM

BSY ಕಾಲಬುಡದಲ್ಲಿ ಕೊರೋನಾ, ಈ ವರ್ಷ IPL ಸಾಧ್ಯಾನಾ? ಜು.10ರ ಟಾಪ್ 10 ಸುದ್ದಿ!

ಕೇಂದ್ರ ಸರ್ಕಾರ ನೌಕರರಿಗೆ ಕನಿಷ್ಠ ವೇತನ ನಗಿದಿ ಮಾಡಲು ಮುಂದಾಗಿದೆ. ಈ ಮೂಲಕ 50 ಕೋಟಿ ನೌಕರರಿಗೆ ನೆರವಾಗಲಿದೆ. ತಾಯಿ ತನ್ನ ಮಗುವನ್ನು ಕಟ್ಟಡದ ಮೇಲಿಂದ ಎಸೆದಾಗ ಯುವಕನೋರ್ವ ಓಡೋಡಿ ಬಂದು ಮಗುವಿನ ಪ್ರಾಣ ಉಳಿಸಿದ್ದಾನೆ. ಸಿಎಂ ಬಿಎಸ್ ಯಡಿಯೂಪ್ಪ ಕಾರು ಚಾಲಕನಿಗೆ ಕೊರೋನಾ ದೃಢಪಟ್ಟ ಹಿನ್ನಲೆಯಲ್ಲಿ ಬಿಎಸ್‌ವೈ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಚೀನಾ ಉತ್ಪನ್ನ ಜಾಹೀರಾತು ರದ್ದು ಮಾಡಿದ ನಟ, ಐಪಿಎಲ್ ಆಯೋಜನೆ ತಯಾರಿಯಲ್ಲಿ ಬಿಸಿಸಿಐ ಸೇರಿದಂತೆ ಜುಲೈ 10ರ ಟಾಪ್ 10 ನ್ಯೂಸ್ ಇಲ್ಲಿವೆ.

• ಮೇ 14 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದೆ RCB

Cricket6, Jul 2020, 9:33 PM

IPL 2020 ಆಯೋಜಿಸಲು ಕೊರೋನಾ ಮುಕ್ತ ನ್ಯೂಜಿಲೆಂಡ್ ರೆಡಿ; BCCIಗೆ ಪತ್ರ!

ಭಾರತದಲ್ಲಿ ಕೊರೋನಾ ವೈರಸ್ ಸಂಖ್ಯೆ ಮಿತಿ ಮೀರುತ್ತಿದೆ. ಇತ್ತ ಐಪಿಎಲ್ ಆಯೋಜನೆಯೂ ಕಗ್ಗಂಟಾಗುತ್ತಿದೆ. ಯುಎಇ, ಶ್ರೀಲಂಕಾ ಬಳಿಕ ಇದೀಗ ಕೊರೋನಾ ವೈರಸ್ ಮುಕ್ತ ನ್ಯೂಜಿಲೆಂಡ್ ಐಪಿಎಲ್ ಟೂರ್ನಿ ಆಯೋಜಿಸಲು ಸಿದ್ಧ ಎಂದಿದೆ.

The 2020 edition was crucial for CSK’s captain Dhoni, who was gearing up for his first competitive tournament after the 2019 World Cup.

Cricket3, Jul 2020, 5:05 PM

ಐಪಿ​ಎಲ್‌ ವಿದೇ​ಶಕ್ಕೆ ಶಿಫ್ಟ್‌ ಬಹು​ತೇಕ ಖಚಿತ

ಶ್ರೀಲಂಕಾ ಈಗಾಗಲೇ ತಾವು ಟೂರ್ನಿ ಆಯೋಜಿಸಲು ಸಿದ್ಧವೆಂದು ಹೇಳಿಕೆ ನೀಡಿತ್ತು. ಸೋಮವಾರವಷ್ಟೇ ಶ್ರೀಲಂಕಾ ದೇಶಾದ್ಯಂತ ಲಾಕ್‌ಡೌನ್ ತೆರವುಗೊಳಿಸಿದೆ.

The 2020 edition was crucial for CSK’s captain Dhoni, who was gearing up for his first competitive tournament after the 2019 World Cup.

Cricket30, Jun 2020, 9:13 PM

IPLನಿಂದ ಚೀನಾ ಪ್ರಾಯೋಜಕತ್ವಕ್ಕೆ ಮುಕ್ತಿ ನೀಡಿ; KXIP ಫ್ರಾಂಚೈಸಿ ಆಗ್ರಹ!

ಚೀನಾ ವಿರುದ್ಧ ಭಾರತದ ಸಮರ ಸಾರಿದೆ. ಗಡಿ ತಂಟೆ ಬಳಿಕ ಇದೀಗ 59 ಚೀನಾ ಆ್ಯಪ್ ನಿಷೇಧ ಮಾಡಿರುವ ಭಾರತ ಸರ್ಕಾರದ ಕ್ರಮವನ್ನು ಜನರು ಸ್ವಾಗತಿಸಿದ್ದಾರೆ. ಇದೀಗ ಐಪಿಎಲ್ ಟೂರ್ನಿಯಿಂದಲೂ ಚೀನಾ ಪ್ರಾಯೋಜಕತ್ವಕ್ಕೆ ಮುಕ್ತಿ ನೀಡಲು ಆಗ್ರಹ ಕೇಳಿಬಂದಿದೆ.

বিশ্বকাপ অন্যত্র সরানোর আইসিসির হুমকি মেলে একেবারেই বিচলতি নয় বিসিসিআই

Cricket27, Jun 2020, 3:57 PM

ಕ್ರಿಕೆಟ್ ಭವಿಷ್ಯ ಏನು? ಐಸಿಸಿ, ಬಿಸಿ​ಸಿಐಗೆ ಸ್ಟಾರ್‌ ಸಂಸ್ಥೆ ಪತ್ರ!

ಟಿ20 ವಿಶ್ವ​ಕಪ್‌ ಹಾಗೂ ಐಪಿ​ಎಲ್‌ ನಡೆ​ಸು​ವು​ದಾ​ದರೆ, ಈಗಿಂದಲೇ ಜಾಹೀ​ರಾತು ಬುಕ್ಕಿಂಗ್‌ ನಡೆ​ಸ​ಬೇಕು ಎಂದು ಪತ್ರದಲ್ಲಿ ಸಂಸ್ಥೆ ತಿಳಿ​ಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ.

This year's IPL has been suspended indefinitely due to the coronavirus (COVID-19) pandemic.

Cricket21, Jun 2020, 3:50 PM

IPL ಟೂರ್ನಿಯಿಂದ ಚೀನಾ ಪ್ರಾಯೋಜಕತ್ವಕ್ಕೆ ಕೊಕ್ ನೀಡಲು ಸಭೆ ಕರೆದ BCCI!

ಲಡಾಖ್ ಪ್ರಾಂತ್ಯದಲ್ಲಿ ಪ್ರಭುತ್ವ ಸಾಧಿಸಲುು ಮುಂದಾಗಿರುವ ಚೀನಾ ಭಾರತೀಯ ಯೋಧರ ಮೇಲೆ ದಾಳಿ ಮಾಡಿ ಉದ್ದಟತನ ತೋರಿದೆ. ಈ ಸಂಘರ್ಷದ ಬೆನ್ನಲ್ಲೇ ಚೀನಾ ವಸ್ತುಗಳ ಬಹಿಷ್ಕಾರದ ಕೂಗು ಹೆಚ್ಚಾಗುತ್ತಿದೆ. ಇದೀಗ ಬಿಸಿಸಿಐ ಕೂಡ ಚೀನಾ ಪ್ರಾಯೋಜಕತ್ವಕ್ಕೆ ಕೊಕ್ ನೀಡಲು ನಿರ್ಧರಿಸಿದೆ.

• Video Icon

Cricket20, Jun 2020, 4:56 PM

ಐಪಿಎಲ್ ಆರಂಭಕ್ಕೆ ಭಾರತೀಯನಿಂದಲೇ ಅಡ್ಡಗಾಲು..!

ಕೊರೋನಾ ಭೀತಿಯಿಂದಾಗಿ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿವೆ. ಇದರ ಹೊರತಾಗಿಯೇ ಈ ವರ್ಷವೇ ಐಪಿಎಲ್ ನಡೆಯಲು ಬಿಸಿಸಿಐ ಶತಾಯಗತಾಯ ಪ್ರಯತ್ನ ಪಡುತ್ತಿದೆ. ಆದರೆ ಈ ಐಪಿಎಲ್ ಆಯೋಜನೆಗೆ ಶಶಾಂಕ್ ಅಡ್ಡಿಯಾಗಿದ್ದಾರೆ. ಅದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

• dug out CSK

Cricket18, Jun 2020, 3:40 PM

ಭಾರತೀಯ ಸೇನೆ, ಪ್ರಧಾನಿ ಮೋದಿ ವ್ಯಂಗ್ಯವಾಡಿದ CSK ಡಾಕ್ಟರ್ ಅಮಾನತು!

ಚೀನಾ ಗಡಿಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಸುದ್ದಿ ಪ್ರತಿಯೊಬ್ಬರ ಭಾರತೀಯನಿಗೆ ಅತೀವ ದುಃಖ ತಂದಿದೆ. ಎಲ್ಲರೂ ಒಗ್ಗಟ್ಟಾಗಿ ಹೋರಾಡಲು ಸಜ್ಜಾಗಿದ್ದಾರೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೈದ್ಯರೊಬ್ಬರು ಭಾರತೀಯ ಸೇನೆ ಹಾಗೂ ಪ್ರಧಾನಿ ಮೋದಿಯನ್ನು ವ್ಯಂಗ್ಯಾವಾಡಿ ಇದೀಗ ಅಮಾನತಾಗಿದ್ದಾರೆ.

ಬಿಸಿಸಿಐ ಐಪಿಎಲ್ ಟೂರ್ನಿ ಆಯೋಜಿಸುವುದಾದರೆ ಎಲ್ಲಾ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ ಯುಎಇ

IPL16, Jun 2020, 5:10 PM

ಸೆಪ್ಟೆಂಬರ್ 26ರಿಂದ ನವೆಂಬರ್ 08ರ ವರೆಗೂ ಐಪಿ​ಎಲ್‌?

ಅವ​ಧಿ​ಯಲ್ಲಿ ದಿನಕ್ಕೆ 2 ಪಂದ್ಯಗಳಂತೆ 60 ಪಂದ್ಯ​ಗ​ಳನ್ನು ನಡೆ​ಸಲು ಚಿಂತನೆ ನಡೆ​ಸ​ಲಾ​ಗಿದೆ ಎನ್ನ​ಲಾ​ಗಿದೆ. ಸೆಪ್ಟೆಂಬರ್‌ ವೇಳೆಗೆ ದೇಶ​ದಲ್ಲಿ ಕೊರೋನಾ ಸೋಂಕು ನಿಯಂತ್ರ​ಣಕ್ಕೆ ಬರ​ದಿ​ದ್ದರೆ ಟೂರ್ನಿ​ಯನ್ನು ಸ್ಥಳಾಂತ​ರ​ಗೊ​ಳಿ​ಸಲು ಸಹ ಸಿದ್ಧತೆ ಆರಂಭಿ​ಸ​ಲಾ​ಗಿದೆ ಎನ್ನ​ಲಾ​ಗಿದೆ. ಈ ಬಾರಿ ಪ್ಲೇ-ಆಫ್‌ ಮಾದರಿ ಬದ​ಲಿಗೆ ಅಗ್ರ 4 ತಂಡ​ಗ​ಳು ಸೆಮಿ​ಫೈ​ನಲ್‌ ಪ್ರವೇ​ಶಿ​ಸ​ಲಿವೆ ಎಂದು ವರ​ದಿ​ಯಲ್ಲಿ ಹೇಳ​ಲಾ​ಗಿದೆ.

• News15, Jun 2020, 4:58 PM

ಕೊರೋನಾಗೆ ಔಷದಿ ನೀಡಲಿದೆ ಪತಂಜಲಿ, ಈ ವರ್ಷ IPL ದುಬೈನಲ್ಲಿ?ಜೂ.15ರ ಟಾಪ್ 10 ಸುದ್ದಿ!

ಚೀನಾ ಜೊತೆಗಿನ ಗಡಿ ಬಿಕ್ಕಟ್ಟು ದಿನದಿಂದ ದಿನಕ್ಕೆ ಉದ್ವಿಗ್ನವಾತಾವರಣ ನಿರ್ಮಿಸುತ್ತಿದೆ. ಇದೀಗ ಚೀನಾಗೆ ತಿರುಗೇಟು ನೀಡಲು ಭಾರತ ಕೂಡ ಸಜ್ಜಾಗುತ್ತಿದೆ. ಕೊರೋನಾ ವೈರಸ್‌ಗೆ ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಔಷದ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣ ಬರದಿದ್ದರೆ, ದುಬೈನಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಪ್ಲಾನ್ ಮಾಡಿದೆ. ನಟ ಸುಶಾಂತ್ ಸಿಂಗ್ ಸಾವಿನ ಪೋಸ್ಟ್ ಮಾರ್ಟಂ ರಿಪೋರ್ಟ್, ಕರ್ನಾಟಕದಲ್ಲಿ ಮಾಸ್ಕ್ ಡೇ ಅಭಿಯಾನ ಸೇರಿದಂತೆ ಜೂನ್ 15ರ ಟಾಪ್ 10 ಸುದ್ದಿ ಇಲ್ಲಿವೆ.

2020 IPL ಟೂರ್ನಿ ಆಯೋಜಿಸಲು ಬಿಸಿಸಿಐಗೆ ಆಹ್ವಾನ ನೀಡಿದ ಯುಎಇ

IPL11, Jun 2020, 5:18 PM

ಈ ವರ್ಷ ಖಾಲಿ ಮೈದಾನದಲ್ಲಾದರೂ ಐಪಿಎಲ್ ನಡೆಸಿಯೇ ಸಿದ್ಧ: ಗಂಗೂಲಿ

ಈ ವರ್ಷ ಐಪಿಎಲ್ ಆಯೋಜನೆಯ ಕುರಿತಂತೆ ನಾವೆಲ್ಲಾ ಆಶಾವಾದವನ್ನು ಹೊಂದಿದ್ದೇವೆ. ಪ್ರೇಕ್ಷಕರಿಲ್ಲದೇ ಖಾಲಿ ಮೈದಾನದಲ್ಲಿ ಬೇಕಾದರೂ ಐಪಿಎಲ್ ನಡೆಸುವ ಸಾಧ್ಯತೆಗಳನ್ನು ಆಲೋಚಿಸುತ್ತಿದ್ದೇವೆ. ಬಿಸಿಸಿಐ ಸದ್ಯದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ದಾದಾ ತಿಳಿಸಿದ್ದಾರೆ.

बतादें कि इस धोनी जिस फॉर्म हाउस में इस वक्त ठहरे हुए हैं। उसे रांची में 7 एकड़ से अधिक जमीन पर बनाया गया है। इस फॉर्म हाउस के अंदर नेट प्रैक्टिस के लिए सभी आधुनिक उपकरण मौजूद हैं। इसके साथ ही इसमें एक अल्ट्रा मॉर्डन जिम, फूलों का बगीचा आदि मौजूद है।

Cricket10, Jun 2020, 10:48 PM

ICC ಮಹತ್ವದ ಸಭೆ; ಮಂದಿನ ತಿಂಗಳು T20 ವಿಶ್ವಕಪ್, IPL ಭವಿಷ್ಯ ನಿರ್ಧಾರ!

ಕೊರೋನಾ ವೈರಸ್ ಕಾರಣ ಮುಂಬರುವ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಹಾಗೂ ಐಪಿಎಲ್ ಟೂರ್ನಿ ಕುರಿತು ನಿರ್ಧರಿಸಲು ಐಸಿಸಿ ಸಭೆ ಸೇರಿತ್ತು. ಪ್ರಮುಖ ಚರ್ಚೆ ನಡೆಸಿದ ಐಸಿಸಿ, ಮುಂದಿನ ತಿಂಗಳು ನಿರ್ಧಾರ ಪ್ರಕಟಿಸಲಿದೆ.

• News5, Jun 2020, 4:46 PM

ಈ ವರ್ಷ ನಡೆಯುತ್ತೆ ಐಪಿಎಲ್, ಎಲ್ಲಿದ್ದಾರೆ ನಟಿ ಪಾರುಲ್? ಜೂ.5ರ ಟಾಪ್ 10 ಸುದ್ದಿ!

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಕೊರೋನಾ ವೈರಸ್ ಕಾರಣ ನಿರಾಸೆಗೊಂಡಿದ್ದ ಐಪಿಎಲ್ ಅಭಿಮಾನಿಗಳಿಗೆ ಬಿಸಿಸಿಐ ಸಿಹಿ ಸುದ್ದಿ ನೀಡಿದೆ. ಕೊರೋನಾ ವೈರಸ್ ಕಣ್ಣಿನಿಂದ ಒಬ್ಬರಿಂದ ಒಬ್ಬರಿಗೆ ಹರಡಲಿದೆ ಅನ್ನೋ ಆಘಾತಕಾರಿ ವರದಿ ಹೊರಬಿದ್ದಿದೆ. ಯೋಗಿ ಆದಿತ್ಯನಾಥ್‌ಗೆ ಡೈನಾಮಿಕ್ ಪಟ್ಟ ನೀಡಿದ ಮೋದಿ, ಪ್ಯಾರ್ಗೆ ಆಗ್ಬುಟೈತೆ ನಟಿ ಪಾರುಲ್ ಯಾದವ್ ಸೇರಿದಂತೆ ಜೂನ್ 5ರ ಟಾಪ್ 10 ಸುದ್ದಿ ಇಲ್ಲಿವೆ.

• Cricket31, May 2020, 10:01 PM

ಅನ್‌ಲಾಕ್ 1 ಮಾರ್ಗಸೂಚಿಯಿಂದ ಬಿಸಿಸಿಐನಲ್ಲಿ ಹರ್ಷ: IPL ನಡೆಯಲಿದೆ ಈ ವರ್ಷ!

ಮುಂಬೈ(ಮೇ.31): ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿದ್ದ ಐಪಿಎಲ್ ಟೂರ್ನಿ ಮತ್ತೆ ಆರಂಭವಾಗುತ್ತಾ ಅನ್ನೋದು ಇದುವರೆಗೂ ಸ್ಪಷ್ಟವಾಗಿಲ್ಲ. ಆದರೆ ಕೇಂದ್ರ ಸರ್ಕಾರದ ಅನ್‌ಲಾಕ್1 ಮಾರ್ಗಸೂಚಿಯಿಂದ ಈ ವರ್ಷ ಐಪಿಎಲ್ ಟೂರ್ನಿ ಸಾಧ್ಯ ಎನ್ನುತ್ತಿದೆ ಬಿಸಿಸಿಐ. ಜೂನ್ 8 ರಿಂದ ಹಲವು ಸೇವೆಗಳ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದೀಗ ಬಿಸಿಸಿಐ ಐಪಿಎಲ್ ವೇಳಾಪಟ್ಟಿಗೆ ತಯಾರಿ ಆರಂಭಿಸುತ್ತಿದೆ.

• Mushfiqur Rahim

Cricket26, May 2020, 9:08 PM

IPL ಹರಾಜಿನಲ್ಲಿ ನೆಲಕಚ್ಚಿದ್ರೂ ಮೀಸೆ ಮಣ್ಣಾಗಲಿಲ್ಲ ಅಂದ್ರು ಮುಶ್ಫೀಕರ್ ರಹೀಮ್!

IPL ಟೂರ್ನಿಯಲ್ಲಿ ಆಡಬೇಕು ಅನ್ನೋದು ಬಹುತೇಕ ಕ್ರಿಕೆಟಿಗರ ಕನಸು. ಇದಕ್ಕೆ ಹಣ ಮಾತ್ರ ಕಾರಣವಲ್ಲ. ಐಪಿಎಲ್ ಅನುಭವ, ದಿಗ್ಗಜ ಕ್ರಿಕೆಟಿಗರ ಮಾರ್ಗದರ್ಶನ, ಒತ್ತಡದ ಸಂದರ್ಭ ನಿಭಾಯಿಸುವಿಕೆ, ಹೀಗೆ ಪ್ರತಿ ಹೆಜ್ಜೆಯಲ್ಲೂ ಐಪಿಎಲ್ ಸಾವಿರ ಪಾಠ ಕಲಿಸುತ್ತದೆ. ಆದರೆ ಎಲ್ಲರಿಗೂ ಐಪಿಎಲ್ ಆಡುವ ಅವಕಾಶ ಸಿಗುವುದಿಲ್ಲ. ಹೀಗೆ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡರೂ ಅನ್‌ಸೋಲ್ಡ್ ಆದ ಬಾಂಗ್ಲಾ ಕ್ರಿಕೆಟಿಗ ಇದೀಗ ಐಪಿಎಲ್ ಏನು ದೊಡ್ಡದಲ್ಲ ಬಿಡಿ ಎಂದಿದ್ದಾರೆ.