ಐಪಿಎಲ್ 2019  

(Search results - 328)
 • But just when it seemed Kings XI were running out of ideas, skipper Ashwin did the unthinkable as Buttler became the first victim of 'Mankading' in the history of IPL. A desperate Ashwin mankaded Buttler in controversial circumstances in the 13th over with Rajasthan scoreboard reading 108 for two.

  SPORTS22, Jun 2019, 9:48 PM

  IPL ಮಂಕಡಿಂಗ್ - ಮೊದಲ ಬಾರಿಗೆ ಮನ ಬಿಚ್ಚಿ ಮಾತನಾಡಿದ ಅಶ್ವಿನ್!

  2019ರ ಐಪಿಎಲ್ ಟೂರ್ನಿಯಲ್ಲಿ ಆರ್ ಅಶ್ವಿನ್ ಮಂಕಡಿಂಗ್ ರನೌಟ್ ವಿವಾದ ವಿಶ್ವಮಟ್ಟದಲ್ಲೇ ಚರ್ಚೆಯಾಗಿತ್ತು. ಪರ ವಿರೋಧಗಳು ಕೇಳಿ ಬಂದಿತ್ತು. ಸಾಮಾಜಿ ಜಾಲತಾಣದಲ್ಲಿ ಅಶ್ವಿನ್ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು. ಈ ಘಟನೆ ಬಳಿಕ ಆರ್ ಅಶ್ವಿನ್ ಇದೇ ಮೊದಲ ಬಾರಿಗೆ ಮನ ಬಿಚ್ಚಿ ಮಾತನಾಡಿದ್ದಾರೆ. 

 • ICC

  SPORTS5, May 2019, 4:28 PM

  ಕೈಕೊಟ್ಟ ಅದೃಷ್ಟ: IPL ನಲ್ಲಿ ಅಬ್ಬರಿಸಿದ ಈ ಐವರಿಗೆ ವಿಶ್ವಕಪ್ ನಲ್ಲಿ ಸ್ಥಾನವಿಲ್ಲ!

  ಇಂಡಿಯನ್ ಪ್ರೀಮಿಯರ್ ಲೀಗ್ ನ 12ನೇ ಸೀಜನ್ ಅಂತಿಮ ಘಟಕ್ಕೆ ತಲುಪಿದೆ. IPLನ ಪೈನಲ್ ಪಂದ್ಯ ಮೇ 12ರಂದು ನಡೆಯಲಿದೆ. ಇದಾದ ಬಳಿಕ ಎಲ್ಲರ ಚಿತ್ತ ಮೇ 30ರಿಂದ ಇಂಗ್ಲೆಂಡ್ನ ಮೇಜ್ಬಾನಿಯಲ್ಲಿ ನಡೆಯಲಿರುವ ವಿಶ್ವಕಪ್ 2019ರ ಕಡೆ ಹೊರಳಲಿದೆ. ಹಲವಾರು ಕ್ರಿಕೆಟಿಗರು ಮುಂಬರುವ ವಿಶ್ವ ಕಪ್ ಪಂದ್ಯದ ತಯಾರಿ ನಡೆಸಲು IPL ಬಿಟ್ಟು ಸ್ವದೇಶಕ್ಕೆ ಮರಳಿದ್ದಾರೆ. ಆದರೆ ಐಪಿಎಲ್ ಪಂದ್ಯದಲ್ಲಿ ಅಬ್ಬರಿಸಿ ತಮ್ಮ ಆಟದಿಂದ ಎಲ್ಲರ ಮನಗೆದ್ದ ಐವರು ಆಟಗಾರರಿಗೆ ಮಾತ್ರ ವಿಶ್ವಕಪ್ ನಲ್ಲಿ ಆಟವಾಡುವ ಅವಕಾಶ ಲಭಿಸಿಲ್ಲ. ಯಾರು ಈ ಐವರು ಆಟಗಾರರು? ಇಲ್ಲಿದೆ ವಿವರ

 • team india

  SPORTS3, May 2019, 1:05 PM

  ಐಪಿಎಲ್‌ನಿಂದ ವಿಶ್ವಕಪ್‌ ರಣತಂತ್ರ ಬಯಲು?

  ಐಪಿಎಲ್‌ನಿಂದ ವಿಶ್ವಕಪ್‌ ರಣತಂತ್ರ ಬಯಲು?| ರಿಕಿ ಪಾಂಟಿಂಗ್‌, ವಿಶ್ವಕಪ್‌ನಲ್ಲಿ ಆಸ್ಪ್ರೇಲಿಯಾ ತಂಡದ ಸಹಾಯಕ ಕೋಚ್‌| ಧವನ್‌, ಐಪಿಎಲ್‌ನಲ್ಲಿ ವಿಶ್ವಕಪ್‌ಗೆ ಹೇಗೆ ಸಿದ್ಧತೆ ನಡೆಸಿದ್ದಾರೆ. ಅವರ ದೌರ್ಬಲ್ಯವೇನು? ಮಾಹಿತಿ ಪಾಂಟಿಂಗ್‌ಗೆ 

 • Dhoni

  SPORTS3, May 2019, 11:55 AM

  ಇದು ಧೋನಿಯ ಕೊನೆ ಐಪಿಎಲ್‌?: ಕುತೂಹಲ ಕೆರಳಿಸಿದ ಹೇಳಿಕೆ!

  ಇದು ಧೋನಿಯ ಕೊನೆ ಐಪಿಎಲ್‌? ಮುಂದಿನ ವರ್ಷ ತಂಡ ಮುನ್ನಡೆಸುವ ಕುರಿತಾಗಿ ತಂಡದ ಓರ್ವ ಆಟಗಾರ ನೀಡಿದ ಹೇಳಿಕೆ ಬಹಳಷ್ಟು ಕುತೂಹಲ ಮೂಡಿಸಿದೆ. ನಿಜಕ್ಕೂ ಧೋನಿ IPLಗೆ ಗುಡ್ ಬೈ ಹೇಳ್ತಾರಾ? ನಿವೃತ್ತಿ ಘೋಷಿಸಿದರೆ ತಮಡ ಮುನ್ನಡೆಸುವವರಾರು? ಇಲ್ಲಿದೆ ನೋಡಿ ವಿವರ

 • RCB

  SPORTS2, May 2019, 12:30 PM

  ಆರ್‌ಸಿಬಿ ಪ್ಲೇ-ಆಫ್ ಕನಸು ಛಿದ್ರಗೊಳ್ಳಲು ಈ ಮೂವರು ಕಾರಣ!

  ಆರ್‌ಸಿಬಿ ಪ್ಲೇ ಆಫ್ ಕನಸು ಭಗ್ನಗೊಳಿಸಿದ 3 ಕಾರಣಗಳು!

 • Warner Manish pandey

  SPORTS29, Apr 2019, 9:46 PM

  IPL 2019: ಪಂಜಾಬ್‌ಗೆ 213 ರನ್ ಟಾರ್ಗೆಟ್ ನೀಡಿದ SRH!

  ಡೇವಿಡ್ ವಾರ್ನರ್ ಅಬ್ಬರ, ಮನೀಶ್ ಪಾಂಡೆ ಜವಾಬ್ದಾರಿಯುತ ಆಟದಿಂದ ಸನ್ ರೈಸರ್ಸ್ ಹೈದರಾಬಾದ್ 212 ರನ್ ಸಿಡಿಸಿದೆ. ರೋಚಕ ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ. 

 • RCB Vs DC

  SPORTS28, Apr 2019, 3:32 PM

  IPL 2019: RCB ವಿರುದ್ಧ ಟಾಸ್ ಗೆದ್ದ ಡೆಲ್ಲಿ ಬ್ಯಾಟಿಂಗ್ ಆಯ್ಕೆ!

  RCB ನಾಯಕ ವಿರಾಟ್ ಕೊಹ್ಲಿಗೆ ದೆಹಲಿ ಹೋಮ್ ಗ್ರೌಂಡ್. ಇಷ್ಟೇ ಅಲ್ಲ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ, ಡೆಲ್ಲಿ ವಿರದ್ಧವೇ ಗರಿಷ್ಠ ರನ್ ಸಿಡಿಸಿದ್ದಾರೆ. ಈ ಎಲ್ಲಾ ಕಾರಣಗಳಿಗೆ ಇಂದಿನ RCB ಹಾಗೂ ಡೆಲ್ಲಿ ನಡುವಿನ ಹೋರಾಟ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಟಾಸ್ ಗೆದ್ದಿರುವ  ಡೆಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. 

 • CSK Mumbai

  SPORTS26, Apr 2019, 11:34 PM

  IPL 2019: ಧೋನಿ ಇಲ್ಲದೆ ಮುಂಬೈ ವಿರುದ್ಧ ಮುಳುಗಿದ CSK

  ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ದಾಖಲಿಸಿದೆ. ಧೋನಿ ಇಲ್ಲದೆ CSK ವಿರುದ್ಧ ಸವಾರಿ ಮಾಡಿದ ಮುಂಬೈ ಕಡಿಮೆ ಮೊತ್ತವನ್ನೂ ಡಿಫೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • CSK Vs MI

  SPORTS26, Apr 2019, 7:33 PM

  IPL 2019: ಟಾಸ್ ಗೆದ್ದ CSK ಫೀಲ್ಡಿಂಗ್ ಆಯ್ಕೆ - ಧೋನಿಗೆ ರೆಸ್ಟ್!

  ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಟಾಸ್ ಗೆದ್ದಿರುವ CSK ಫೀಲ್ಡಿಂಗ್ ಆಯ್ಕೆ ಮಾಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.
   

 • Kohli RCB

  SPORTS26, Apr 2019, 3:35 PM

  ಗೆಲುವಿಗೆ ಮರಳಿದ RCBಗೆ ನಿಜಕ್ಕೂ ನೋವಾಗಿದ್ದು ಎಲ್ಲಿ? ಕೊಹ್ಲಿ ಹೇಳಿದ್ರು ಸತ್ಯ!

  ಸತತ ಸೋಲಿನಿಂದ ಕಂಗೆಟ್ಟಿದ್ದ RCB ಇದೀಗ ಸತತ ಗೆಲುವಿನ ಅಲೆಯಲ್ಲಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಕೊಹ್ಲಿ ಇದೀಗ ತಂಡದ ಸೋಲು ಗೆಲುವಿನ ಕುರಿತು ಮಾತನಾಡಿದ್ದಾರೆ. ಕೊಹ್ಲಿ ಸುದ್ದಿಗೋಷ್ಠಿ ವಿವರ ಇಲ್ಲಿದೆ.

 • RCB VS KXIP Lost ball

  SPORTS25, Apr 2019, 1:08 PM

  ಅಂಪೈರ್ ಮರೆವು- ಬಾಲ್‌ಗಾಗಿ ಮೈದಾನ ಹುಡುಕಾಡಿದ RCB-KXIP!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ನಡೆದ ಸ್ವಾರಸ್ಯ ಘಟನೆ ಅಭಿಮಾನಿಗಳಿಗೆ ಮಾತ್ರವಲ್ಲ, ಆಟಗಾರರಿಗೂ ನಗು ತರಿಸಿದೆ. ರೋಚಕ ಪಂದ್ಯದ ನಡುವೆ ನಡೆದ ಘಟನೆ ಏನು? ಇಲ್ಲಿದೆ ವಿವರ.

 • shiva rajkumar1

  SPORTS25, Apr 2019, 12:33 PM

  RCB ಹ್ಯಾಟ್ರಿಕ್ ಗೆಲುವನ್ನು ಸಂಭ್ರಮಿಸಿದ ಸಂಚುರಿ ಸ್ಟಾರ್!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹ್ಯಾಟ್ರಿಕ್ ಗೆಲುವಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಕ್ಷಿಯಾಗಿದ್ದು ವಿಶೇಷ. ಡಾ.ರಾಜ್‌ಕುಮಾರ್ ಹುಟ್ಟುಹಬ್ಬದ ದಿನ, ಶಿವರಾಜ್ ಕುಮಾರ್‌ಗೆ RCB ಗೆಲುವಿನ ಗಿಫ್ಟ್ ನೀಡಿದೆ. 

 • Kohli’s decision to not go for a DRS saved Gayle who otherwise would be out in the first over when he was hit on the leg by Umesh Yadav.

  SPORTS25, Apr 2019, 10:50 AM

  ಉಮೇಶ್ ಯಾದವ್ ಲಾಸ್ಟ್ ಓವರ್- ಇಲ್ಲಿದೆ ಟ್ವಿಟರ್ ಪ್ರತಿಕ್ರಿಯೆ!

  RCB ಲಾಸ್ಟ್ ಓವರ್‌ ರನ್ ಬಿಟ್ಟುಕೊಟ್ಟಿದ್ದೇ ಹೆಚ್ಚು . ಆದರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಉಮೇಶ್ ಯಾದವ್ ರನ್‌ಗಿಂತ ಹೆಚ್ಚು ವಿಕೆಟ್ ಕಬಳಿಸಿ ಅದ್ಬುತ ಪ್ರದರ್ಶನ ನೀಡಿದೆ. ಉಮೇಶ್ ಯಾದವ್ ಎಸೆತದ ಈ ಅಂತಿಮ ಓವರ್‌ಗೆ ಟ್ವಿಟರ್ ಪ್ರತಿಕ್ರಿಯೆ  ಹೇಗಿತ್ತು? ಇಲ್ಲಿದೆ
   

 • Chennai Super Kings

  SPORTS25, Apr 2019, 10:17 AM

  CSK ಯಶಸ್ಸಿನ ಗುಟ್ಟೇನು- ನಾಯಕ ಧೋನಿ ಬಿಚ್ಚಿಟ್ಟ ಸೀಕ್ರೆಟ್!

  ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತ್ಯುತ್ತಮ ಪ್ರದರ್ಶನದ ಮೂಲಕ  ಈಗಾಗಲೇ ಪ್ಲೇ ಆಫ್ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದೆ. ಪ್ರತಿ ಆವೃತ್ತಿಯಲ್ಲಿ CSK ತಂಡ  ಯಶಸ್ಸು ಸಾಧಿಸುತ್ತಿದೆ. ಈ ಯಸ್ಸಿಗೆ ಕಾರಣವೇನು ಅನ್ನೋದನ್ನು ಧೋನಿ ಹೇಳಿದ್ದಾರೆ. ಆದರೆ ಧೋನಿ ಕೇವಲ ಒಂದು ಸೀಕ್ರೆಟ್ ಮಾತ್ರ ರಿವೀಲ್ ಮಾಡಿದ್ದಾರೆ.

 • KKR Vs RR

  SPORTS25, Apr 2019, 9:58 AM

  ಪ್ಲೇ ಆಫ್ ಲೆಕ್ಕಾಚಾರ: ಗೆಲ್ಲಲೇಬೇಕಾದ ಒತ್ತಡದಲ್ಲಿ KKR!

  ಪ್ಲೇ ಆಫ್ ಸ್ಥಾನಕ್ಕೇರಲು ಇದೀಗ ಪೈಪೋಟಿ ಹೆಚ್ಚಾಗಿದೆ. ಪಂಜಾಬ್ ವಿರುದ್ಧ RCB ಗೆಲುವಿನೊಂದಿಗೆ ಬೆಂಗಳೂರು ತಂಡದ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿದೆ. ಇತ್ತ ಇಂದಿನ ಹೋರಾಟದಲ್ಲಿ ಮುಖಾಮುಖಿಯಾಗುತ್ತಿರುವ KKR ಹಾಗೂ ರಾಜಸ್ಥಾನ ತಂಡಕ್ಕೆ ಗೆಲ್ಲಲೇಬೇಕಾದ ಒತ್ತಡ ಎದುರಾಗಿದೆ.