ಐಪಿಎಲ್ 2018  

(Search results - 13)
  • SPORTS17, Sep 2018, 8:23 PM IST

    2019ರ ಐಪಿಎಲ್‌ಗೆ ಸೇರ್ಪಡೆಯಾಗಲಿದೆ ಮತ್ತೊಂದು ತಂಡ ?

    2018ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ಹಾಗೂ ರಾಜಸ್ಥಾನ ರಾಯಲ್ಸ್ ತಂಡ ಕಮ್ ಬ್ಯಾಕ್ ಸೇರಿದಂತೆ 8 ತಂಡಗಳು ಹೋರಾಟ ನಡೆಸಿತ್ತು. ಇದೀಗ 2019ರ ಐಪಿಎಲ್ ಟೂರ್ನಿಗೆ ಹೊಸ ತಂಡ ಸೇರಿಕೊಳ್ಳುತ್ತಾ? ಆ ತಂಡ ಯಾವುದು? ಇಲ್ಲಿದೆ ವಿವರ.
     

  • 5, Jun 2018, 5:37 PM IST

    IPL 2018: ಪ್ರತಿ ತಂಡದಲ್ಲೂ ಕೆಟ್ಟ ಪ್ರದರ್ಶನ ತೋರಿದ ಆಟಗಾರರಿವರು..!

    8 ತಂಡಗಳ ಕೆಲ ಆಟಗಾರರು ಏಕಾಂಗಿಯಾಗಿ ಹೋರಾಡಿ ತಮ್ಮ ತಂಡಕ್ಕೆ ಜಯ ತಂದುಕೊಟ್ಟರೆ, ಇನ್ನು ಕೆಲ ಆಟಗಾರರು ಪದೇ ಪದೇ ವಿಫಲವಾಗುವ ಮೂಲಕ ಪ್ರಾಂಚೈಸಿಗಳು ತಮ್ಮ ಮೇಲಿಟ್ಟ ನಿರೀಕ್ಷೆಯನ್ನು ಹುಸಿಗೊಳಿಸಿದರು. ಪ್ರತಿ ತಂಡದಲ್ಲೂ ಈ ಬಾರಿಯ ಐಪಿಎಲ್’ನಲ್ಲಿ ಕೆಟ್ಟ ಪ್ರದರ್ಶನ ತೋರಿದ ಆಟಗಾರರ ಪಟ್ಟಿ ನಿಮ್ಮ ಮುಂದೆ..

  • 30, May 2018, 5:51 PM IST

    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಟ್ರೋಫಿ ಕನಸು ದೂರವಿಲ್ಲ-ಕೆಎಲ್ ರಾಹುಲ್

    ಮುಂದಿನ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ರಶಸ್ತಿ ಗೆಲ್ಲೋ ವಿಶ್ವಾಸ ವ್ಯಕ್ತಪಡಿಸಿದ ಕೆಎಲ್ ರಾಹುಲ್
     

  • 28, May 2018, 7:02 PM IST

    ಸಿಎಸ್’ಕೆ ಚಾಂಪಿಯನ್ಸ್: ಧೋನಿ ಹುಡುಗರು ಗೆಲುವಿನ ಸಂಭ್ರಮವನ್ನು ಆಚರಿಸಿದ್ದು ಹೀಗೆ

    2 ವರ್ಷಗಳ ನಿಷೇಧದ ಬಳಿಕ ಐಪಿಎಲ್’ಗೆ ಕಮ್’ಬ್ಯಾಕ್ ಮಾಡಿದ ಸಿಎಸ್’ಕೆ ಆರಂಭದಿಂದಲೇ ಸಾಕಷ್ಟು ಟೀಕೆಗಳನ್ನು ಎದುರಿಸಿತು. ಇದೊಂದು ವೃದ್ದರ ತಂಡ ಎಂಬೆಲ್ಲ ಕಠಿಣ ಟೀಕೆಗಳ ಹೊರತಾಗಿಯೂ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಇಂದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸನ್’ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್’ಗಳಿಂದ ಮಣಿಸಿ ಪ್ರಶಸ್ತಿ ಎತ್ತಿ ಹಿಡಿಯಿತು. ಈ ಗೆಲುವಿನ ಖುಷಿಯನ್ನು ಸುರೇಶ್ ರೈನಾ, ಹರ್ಭಜನ್ ಸಿಂಗ್ ಡ್ವೇನ್ ಬ್ರಾವೊ ಸೇರಿದಂತೆ ಸಿಎಸ್’ಕೆ ಆಟಗಾರರು ಸಂಭ್ರಮಿಸಿದ್ದು ಹೀಗೆ...  

  • IPL 2018 Champions CSK

    28, May 2018, 2:07 PM IST

    ಐಪಿಎಲ್ ಅವಾರ್ಡ್ಸ್: ’ಪರ್ಫೆಕ್ಟ್ ಕ್ಯಾಚ್’ ಅವಾರ್ಡ್ ಯಾರಿಗೆ ಗೊತ್ತಾ..?

    ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್’ಕಿಂಗ್ಸ್ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಆಟಗಾರರಿಗೆ ವೈಯುಕ್ತಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇಲ್ಲಿದೆ ಆ ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿ...

  • Watson

    28, May 2018, 12:30 PM IST

    ವಾಟ್ಸನ್ ಶತಕ ಏನೆಲ್ಲಾ ದಾಖಲೆ ಬರೆದಿದೆ ಗೊತ್ತಾ?

    ನಿನ್ನೆ ಮುಕ್ತಾಯ ಕಂಡ ಐಪಿಎಲ್-2018ರ ಫೈನಲ್ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆಯಲಾಗಿದೆ.  ಹೈದರಾಬಾದ್ ಮತ್ತು ಚೆನೈ ನಡುವಿನ ರೋಚಕ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಆಸಿಸ್ ಆಟಗಾರ ಶೇನ್ ವಾಟ್ಸನ್ ಹಲವು ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

  • SRH

    27, May 2018, 8:56 PM IST

    ಸಿಎಸ್’ಕೆ ಕಪ್ ಗೆಲ್ಲಲು 179 ಟಾರ್ಗೆಟ್

    ಯೂಸುಪ್ ಪಠಾಣ್-ಕೇನ್ ವಿಲಿಯಮ್ಸನ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 178 ರನ್ ಕಲೆಹಾಕಿದ್ದು, ಚೆನ್ನೈಗೆ ಗೆಲ್ಲಲು 179 ರನ್’ಗಳ ಟಾರ್ಗೆಟ್ ನೀಡಿದೆ. ತೀವ್ರ ಕುತೂಹಲ ಮೂಡಿಸಿರುವ ಪಂದ್ಯದಲ್ಲಿ ಬಲಿಷ್ಠ ಬೌಲಿಂಗ್ ಲೈನ್’ಅಪ್ ಹೊಂದಿರುವ ಸನ್’ರೈಸರ್ಸ್ ಹೈದರಾಬಾದ್ 179 ರನ್’ಗಳನ್ನು ರಕ್ಷಿಸಿಕೊಳ್ಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. 

  • Bravo dance

    24, May 2018, 11:06 AM IST

    ಕೂಲ್ ಧೋನಿ ಮುಂದೆ ಬ್ರಾವೋ ಹಾಟ್ ಡ್ಯಾನ್ಸ್

    ಪ್ರಸಕ್ತ ಐಪಿಎಲ್ 2018 ಟೂರ್ನಿಯಲ್ಲಿ ಎಂ.ಎಸ್. ಧೋನಿ ನೇತೃತ್ವದ ಚೆನೈ ಸೂಪರ್ ಕಿಂಗ್ಸ್ ಫೈನಲ್ ತಲುಪಿದೆ. ಹೀಗಾಗಿ ತಂಡದ ಆಟಗಾರರು ತುಂಬ ಖುಷಿಯಲ್ಲಿದ್ದಾರೆ. ಅದರಂತೆ ಎಸ್ ಆರ್ ಹೆಚ್ ತಂಡದ ವಿರುದ್ದ ಗೆಲುವು ಸಾಧಿಸಿದ ನಂತರ ಆಟಗಾರರೆಲ್ಲಾ ಸಖತ್ ಜಾಲಿ ಮೂಡ್ ನಲ್ಲಿದ್ದರು.

  • KKR vs RR new

    23, May 2018, 10:51 PM IST

    ಕ್ವಾಲಿಫೈಯರ್ ತಲುಪಿದ ಕೋಲ್ಕತ್ತಾ ನೈಟ್ ರೈಡರ್ಸ್

    ಕೋಲ್ಕತ್ತಾ ನೀಡಿದ್ದ 169 ರನ್ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್'ಗಳಲ್ಲಿ 6 ವಿಕೇಟ್ ನಷ್ಟಕ್ಕೆ 144 ರನ್ ಗಳಿಸಲಷ್ಟೆ ಸಾಧ್ಯವಾಯಿತು. ಅರ್ಧ ಶತಕ ಗಳಿಸಿದ ಸಂಜು ಸ್ಯಾಮ್ಸ್'ನ್ ಹಾಗೂ ನಾಯಕ 44 ರನ್ ಗಳಿಸಿದ ಅಜಿಂಕ್ಯಾ ರಹಾನೆ ಹೋರಾಟ ವ್ಯರ್ಥವಾಯಿತು. 

  • RCB Team Combination

    5, May 2018, 2:58 PM IST

    IPL 2018 ಆರ್’ಸಿಬಿಗಿಂದು ಚೆನ್ನೈ ಸವಾಲು

    8 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದು, 5ರಲ್ಲಿ ಸೋತಿರುವ ಆರ್‌'ಸಿಬಿ, ಒಂದೊಮ್ಮೆ ಈ ಪಂದ್ಯವನ್ನು ಸೋತರೆ ಪ್ಲೇ-ಆಫ್ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ. ಆಗ ಇನ್ನುಳಿದ ಐದೂ ಪಂದ್ಯಗಳನ್ನು ತಂಡ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಲಿದೆ.

  • Hardik Pandya

    1, May 2018, 9:54 PM IST

    ಐಪಿಎಲ್ 2018: ಆರ್’ಸಿಬಿಗೆ ಶಾಕ್ ಕೊಟ್ಟ ಪಾಂಡ್ಯ

    ಮನನ್ ವೋಹ್ರಾ, ಮೆಕ್ಲಮ್ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಹಾರ್ದಿಕ್ ಪಾಂಡ್ಯ ಓವರ್ ಹ್ಯಾಟ್ರಿಕ್ ನೆರವಿನಿಂದ ಆರ್’ಸಿಬಿಯನ್ನು 167 ರನ್’ಗಳಿಗೆ ನಿಯಂತ್ರಿಸಿದೆ.

  • MS Dhoni

    30, Apr 2018, 10:00 PM IST

    ಐಪಿಎಲ್ : ಪುಣೆಯಲ್ಲಿ ರನ್ ಮಳೆ ಹರಿಸಿದ ಸಿಎಸ್’ಕೆ

    ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸಿಎಸ್’ಕೆ ಭರ್ಜರಿ ಆರಂಭವನ್ನೇ ಪಡೆಯಿತು. ಶೇನ್ ವಾಟ್ಸನ್ ಹಾಗೂ ಫಾಪ್ ಡು ಪ್ಲೆಸಿಸ್ ಮೊದಲ ವಿಕೆಟ್’ಗೆ 102 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದರು.