ಐಪಿಎಲ್ 12  

(Search results - 272)
 • RCB

  Entertainment6, Feb 2020, 9:02 PM

  ಮತ್ತೆ ಐಪಿಎಲ್ ಬಂದಿದೆ.. ಈ ಕ್ರಿಕೆಟ್ ಚೆಲುವೆ ನೆನಪಾಗಿದೆ ..ಸೋ ಬೋಲ್ಡ್!

  ಐಪಿಎಲ್ 12ರ ಕೊನೆ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿತ್ತು. ಆದರೆ ಅಂದು ಎಲ್ಲದಕ್ಕಿಂತ ದೊಡ್ಡ ಸುದ್ದಿ ಮಾಡಿದ್ದವಳು ಈ ಚೆಲುವೆ. ಈ ಚೆಲುವೆ ಸೋಶಿಯಲ್ ಮೀಡಿಯಾದಲ್ಲಿಯೂ ಸಖತ್ ಆಕ್ಟೀವ್.. ಒಂದಾದ ಮೇಲೆ ಒಂದು ಬೋಲ್ಡ್  ಪೋಟೋಗಳನ್ನು ಬಿಡುತ್ತಾರೆ.

   

 • Kangiso Rabada

  World Cup25, Jun 2019, 11:46 AM

  ರಬಾಡ ಫೇಲ್ ಆಗಲು IPL ಕಾರಣ ಎಂದ ಕ್ಯಾಪ್ಟನ್

  ‘ಐಪಿಎಲ್‌ನಲ್ಲಿ ಆಡದಂತೆ ರಬಾಡರನ್ನು ಕೇಳಿಕೊಂಡಿದ್ದೆ. ಆದರೆ ಅವರು ಟೂರ್ನಿಯಲ್ಲಿ ಆಡಲು ಭಾರತಕ್ಕೆ ತೆರಳಿದರು’ ಎಂದು ಫಾಫ್‌ ಹೇಳಿದ್ದಾರೆ.

 • mi

  SPORTS12, Jun 2019, 7:37 PM

  ಮುುಂಬೈ ಇಂಡಿಯನ್ಸ್ ಕ್ರಿಕೆಟಿಗ ಮೇಲೆ ಗಂಭೀರ ಆರೋಪ- ನಿಷೇಧದ ಭೀತಿಯಲ್ಲಿ ವೇಗಿ !

  ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಸದ್ಯ ಬಿಸಿಸಿಐ ಪ್ರಕರಣದ ತನಿಖೆಗೆ ಮುಂದಾಗಿದೆ. ಆರೋಪ ಸಾಬೀತಾದರೆ 2 ವರ್ಷ ನಿಷೇಧ ಹಾಗೂ ಕ್ರಿಮಿನಲ್ ಕೇಸ್ ದಾಖಲಾಗೋ ಭೀತಿ ಎದುರಿಸುತ್ತಿದ್ದಾರೆ. 

 • Siddesh Lad

  SPORTS20, May 2019, 4:12 PM

  5 ವರ್ಷದಲ್ಲಿ ಒಂದು ಚಾನ್ಸ್- ಮೊದಲ ಎಸೆತದಲ್ಲೇ ಸಿಕ್ಸ್- ಸಿದ್ದೇಶ್ ರೋಚಕ ಸ್ಟೋರಿ!

  ಮುಂಬೈ ಇಂಡಿಯನ್ಸ್ ತಂಡ 2015ರ ಹರಾಜಿನಲ್ಲಿ ಇಬ್ಬರು ಪ್ರತಿಭಾನ್ವಿತ ಆಟಗಾರರನ್ನು ಖರೀದಿಸಿತು. ಒರ್ವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಮತ್ತೊರ್ವ ಸಿದ್ದೇಶ್ ಲಾಡ್. ಈಗ ಪಾಂಡ್ಯ ಟೀಂ ಇಂಡಿಯಾ ಸ್ಟಾರ್ ಆಟಗಾರನಾಗಿದ್ದರೆ, ಸಿದ್ದೇಶ್ ರಣಜಿಗೆ ಸೀಮಿತವಾಗಿದ್ದಾರೆ. ಸಿದ್ದೇಶ್ ಲಾಡ್ ಕುರಿತ ರೋಚಕ ಸ್ಟೋರಿ ಇಲ್ಲಿದೆ.

 • ipl teams
  Video Icon

  SPORTS17, May 2019, 6:42 PM

  ಮುಂದಿನ IPLನಲ್ಲಿ ನಾಲ್ವರು ನಾಯಕರಿಗೆ ಗೇಟ್ ಪಾಸ್?

  12ನೇ ಆವೃತ್ತಿ ಐಪಿಎಲ್ ಟೂರ್ನಿ ಅಂತ್ಯಗೊಂಡು ಇದೀಗ ವಿಶ್ವಕಪ್ ಟೂರ್ನಿಯತ್ತ ಎಲ್ಲರು ಚಿತ್ತ ಹರಿಸಿದ್ದಾರೆ. ಆದರೆ ಫ್ರಾಂಚೈಸಿಗಳು ಮಾತ್ರ ತಂಡ ಸೋಲು-ಗೆಲುವಿನ ಪರಾಮರ್ಶೆ ಮಾಡುತ್ತಿದೆ. ಮುಂದಿನ ಐಪಿಎಲ್ ಟೂರ್ನಿ ಗೆಲುವಿಗೆ ನಾಲ್ಕು ಫ್ರಾಂಚೈಸಿಗಳು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ನಾಲ್ವರು ನಾಯಕರಿಗೆ ಗೇಟ್ ಪಾಸ್ ನೀಡಿ ಹೊಸ ನಾಯಕರನ್ನು ಆಯ್ಕೆ ಮಾಡಲು ಫ್ರಾಂಚೈಸಿ ಮುಂದಾಗಿದೆ. ಇಲ್ಲಿದೆ ನೋಡಿ.

 • শেষ বলে নায়ক বলেন মালিঙ্গা
  Video Icon

  SPORTS17, May 2019, 6:01 PM

  IPL 2019: ಇಲ್ಲಿದೆ ಕಡಿಮೆ ಮೊತ್ತ ಪಡೆದು ಅಬ್ಬರಿಸಿದ ಕ್ರಿಕೆಟರ್ಸ್ ಲಿಸ್ಟ್

  ಐಪಿಎಲ್ ಟೂರ್ನಿಯಲ್ಲಿ ಕಡಿಮೆ ಮೊತ್ತಕ್ಕೆ ಹರಾಜಾದ ಕ್ರಿಕೆಟಿಗರು ಅತ್ಯುತ್ತಮ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. ವಿಶೇಷ ಅಂದರೆ ಮುಂಬೈ ಇಂಡಿಯನ್ಸ್ ಫೈನಲ್ ಪಂದ್ಯದಲ್ಲಿ ಟ್ರೋಫಿ ಗೆಲ್ಲಲು ಪ್ರಮುಕ ಕಾರಣವಾಗಿದ್ದು ಇದೇ ಕಡಿಮೆ ಮೊತ್ತಕ್ಕೆ ಬಿಕರಿಯಾದ ಆಟಗಾರ. ಇಲ್ಲಿದೆ 12ನೇ ಆವೃತ್ತಿಯಲ್ಲಿ ಕಡಿಮೆ ಮೊತ್ತ ಪಡೆದು ಅಬ್ಬರಿಸಿದ ಕ್ರಿಕೆಟಿಗರ ಲಿಸ್ಟ್.

 • IPL CSK won Delhi

  SPORTS17, May 2019, 3:18 PM

  ನಿವೃತ್ತಿ ಸದ್ಯಕ್ಕಿಲ್ಲ, ಮುಂದಿನ IPLನಲ್ಲಿ ಕಣಕ್ಕೆ- CSK ಹಿರಿಯ ಕ್ರಿಕೆಟಿಗನ ಸ್ಪಷ್ಟನೆ!

  ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗರಿಷ್ಠ ಹಿರಿಯ ಕ್ರಿಕೆಟಿಗರನ್ನು ಹೊಂದಿದೆ. ಈ ಐಪಿಎಲ್ ಬಳಿಕ ಕೆಲ ಕ್ರಿಕೆಟಿಗರು ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದ ಬೆನ್ನಲ್ಲೇ , ಹಿರಿಯ ಕ್ರಿಕೆಟಿಗನೊಬ್ಬ ನಿವೃತ್ತಿ ಕುರಿತು ಸ್ಪಷ್ಟನೆ ನೀಡಿದ್ದಾರೆ.

 • IPL Mumbai Final

  SPORTS17, May 2019, 11:05 AM

  ಐಪಿಎಲ್ ಟ್ರೋಫಿಗಾಗಿ ಬಿಸಿಸಿಐ, ಸಿಒಎ ಕಿತ್ತಾಟ!

  ಭಾರತ-ಆಸ್ಪ್ರೇಲಿಯಾ ನಡುವಿನ ದ್ವಿಪಕ್ಷೀಯ ಸರಣಿಯ ವೇಳೆ ಪ್ರಶಸ್ತಿ ಸಮಾರಂಭವನ್ನು ಖನ್ನಾ ನಿರ್ಲಕ್ಷಿಸಿದ್ದರಿಂದ ಐಪಿಎಲ್ ಟ್ರೋಫಿಯನ್ನು ಹಸ್ತಾಂತರಿಸಲು ಅವರಿಗೆ ಅವಕಾಶ ನೀಡಬಾರದು ಎಂದು ನಾನು ವಾದಿಸಿದ್ದೆ’ ಎಂದು ಎಡುಲ್ಜಿ ಹೇಳಿದ್ದಾರೆ.

 • MS Dhoni

  SPORTS17, May 2019, 10:06 AM

  CSK, ಧೋನಿ ಅಭಿಮಾನಿಗಳ ಪಾಲಿಗಿದು ಸಿಹಿಸುದ್ದಿ..!

  ಎರಡು ವರ್ಷಗಳ ಬಳಿಕ ಐಪಿಎಲ್'ಗೆ ಕಮ್'ಬ್ಯಾಕ್ ಮಾಡಿದ್ದ ಧೋನಿ ನೇತೃತ್ವದ ಚೆನ್ನೈ ಸೂಪರ್'ಕಿಂಗ್ಸ್ ತಂಡವು 2018ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು 12ನೇ ಆವೃತ್ತಿಯ ಫೈನಲ್'ನಲ್ಲಿ ಮುಂಬೈ ಇಂಡಿಯನ್ಸ್ ಎದುರು ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

 • Mumbai Indians

  SPORTS16, May 2019, 5:10 PM

  ಗ್ರೇಟೆಸ್ಟ್ ಮುಂಬೈ ಇಂಡಿಯನ್ಸ್ ತಂಡ ಪ್ರಕಟಿಸಿದ ಬುಮ್ರಾ!

  4ನೇ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಇತಿಹಾಸ ರಚಿಸಿದೆ. ಟ್ರೋಫಿ ಗೆಲುವಿನ ಬಳಿಕ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಗ್ರೇಟೆಸ್ಟ್ ಮುಂಬೈ ತಂಡ ಪ್ರಕಟಿಸಿದ್ದಾರೆ. ಇಲ್ಲಿದೆ ವಿವರ.
   

 • Gayle Chahal
  Video Icon

  SPORTS16, May 2019, 1:31 PM

  12ನೇ ಆವೃತ್ತಿ IPL ಟೂರ್ನಿಯಲ್ಲಿ ನಡೆಯಿತು ಅತೀ ದೊಡ್ಡ ಕಾಮಿಡಿ!

  12ನೇ ಆವೃತ್ತಿ ಐಪಿಎಲ್ ಟೂರ್ನಿಯ ರೋಚಕ ಹೋರಾಟದಲ್ಲಿ ಅತ್ಯುತ್ತಮ ಬ್ಯಾಟಿಂಗ್,  ಬೌಲಿಂಗ್, ಫೀಲ್ಡಿಂಗ್ ಸೇರಿದಂತೆ ಹಲವು ದಾಖಲೆಗಳು ನಿರ್ಮಾಣವಾಗಿದೆ. ಇದರ ನಡುವೆ ಕೆಲ ಕಾಮಿಡಿಗಳು ನಡೆದಿದೆ. ಈ ಆವೃತ್ತಿಯಲ್ಲಿ ನಡೆದ ಕಾಮಿಡಿಗಳೇನು? ಇಲ್ಲಿದೆ ನೋಡಿ.

 • RCB Fans
  Video Icon

  SPORTS16, May 2019, 1:08 PM

  IPL 2019: ಹೊಸ ದಾಖಲೆ ನಿರ್ಮಿಸಿದ ಫ್ಯಾನ್ಸ್!

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಪ್ರಶಸ್ತಿ ಗೆದ್ದು ದಾಖಲೆ ಬರೆದರೆ, ಡೇವಿಡ್ ವಾರ್ನರ್ ಗರಿಷ್ಠ ರನ್, ಇಮ್ರಾನ್ ತಾಹಿರ್ ವಿಕೆಟ್ ಸೇರಿದಂತೆ ಹಲವು ದಾಖಲೆಗಳು ನಿರ್ಣಾವಾಗಿದೆ. ಇದರ ಜೊತೆಗೆ ಅಭಿಮಾನಿಗಳು ಕೂಡ ವಿಶೇಷ ದಾಖಲೆ ಬರೆದಿದ್ದಾರೆ. ಹಾಗಾದರೆ ಈ ಆವೃತ್ತಿಯಲ್ಲಿ ಆಭಿಮಾನಿಗಳು ನಿರ್ಮಿಸಿದ ದಾಖಲೆ ಏನು? ಇಲ್ಲಿದೆ ನೋಡಿ.

 • RCB
  Video Icon

  SPORTS16, May 2019, 12:11 PM

  IPL 2019: ಸರ್ಪ್ರೈಸ್ ನೀಡಿದ 8 ಕ್ರಿಕೆಟರ್ಸ್!

  ಐಪಿಎಲ್ ಟೂರ್ನಿಯಲ್ಲಿ ಹಲವು ಕ್ರಿಕೆಟರ್ ಮೇಲೆ ಭಾರಿ ನಿರೀಕ್ಷೆ ಇಡಲಾಗಿತ್ತು. ಆದರೆ ನಿರೀಕ್ಷೆಗೆ ತಕ್ಕೆ ಪ್ರದರ್ಶನ ಮೂಡಿ ಬರಲಿಲ್ಲ. ಆದರೆ ಕೆಲ ಆಟಗಾರರ ನಿರೀಕ್ಷೆಗೂ ಮೀರಿ ಪರ್ಫಾಮೆನ್ಸ್ ನೀಡಿ ತಂಡದ ಕೀ ಪ್ಲೇಯರ್‌ಗಳಾಗಿ ಮಿಂಚಿದ್ದಾರೆ. 8 ತಂಡದಲ್ಲಿ ಸರ್ಪ್ರೈಸ್ ನೀಡಿದ ಆಟಗಾರರು ಯಾರು? ಇಲ್ಲಿದೆ ನೋಡಿ.
   

 • RCB
  Video Icon

  SPORTS15, May 2019, 5:17 PM

  IPL ಟೂರ್ನಿಯಲ್ಲಿ ಮಿಸ್ಟೇಕ್ ಮಾಡಿದ ನಾಲ್ವರು ಕ್ಯಾಪ್ಟನ್ಸ್!

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಬೆಸ್ಟ್ ಕ್ಯಾಪ್ಟನ್ ಎನಿಸಿಕೊಂಡರೆ, CSK ನಾಯಕ ಧೋನಿ ಆಲ್ ಟೈಮ್ ಗ್ರೇಟ್ ಎನಿಸಿಕೊಂಡರು. ಆದರೆ ಇದೇ ಟೂರ್ನಿಯಲ್ಲಿ ನಾಲ್ವರು ನಾಯಕರು ಅತೀ ದೊಡ್ಡ ತಪ್ಪು ಮಾಡಿ ಟೀಕೆಗೆ ಗುರಿಯಾಗಿದ್ದಾರೆ. ಹಾಗಾದರೆ ಮಿಸ್ಟೇಕ್ ಮಾಡಿದ ನಾಲ್ವರು ಕ್ಯಾಪ್ಟನ್ ಯಾರು? ಇಲ್ಲಿದೆ ನೋಡಿ.

 • ipl
  Video Icon

  SPORTS15, May 2019, 5:08 PM

  12ನೇ ಆವೃತ್ತಿ IPLನಲ್ಲಿ 11 ಐತಿಹಾಸಿಕ ದಾಖಲೆ!

  12ನೇ ಆವೃತ್ತಿ ಐಪಿಎಲ್ ಅಂತ್ಯಗೊಂಡಿದೆ. ಈ ಬಾರಿಯ ಹಲವು ದಾಖಲೆಗಳು ನಿರ್ಮಾಣವಾಗಿದೆ. ಆದರೆ 2019ರ ಐಪಿಎಲ್ ಟೂರ್ನಿಯಲ್ಲಿ 11 ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ. ಹಾಗಾದರೆ ಯಾವೆಲ್ಲಾ ಆಲ್ ಟೈಮ್ ರೆಕಾರ್ಡ್ ದಾಖಲಾಗಿದೆ. ಇಲ್ಲಿದೆ ನೋಡಿ.