ಐಪಿಎಲ್ ಹರಾಜು  

(Search results - 82)
 • undefined

  Cricket22, Dec 2019, 6:19 PM

  IPL 2020: ಇಲ್ಲಿದೆ ಕೊಹ್ಲಿ ಸೇರಿದಂತೆ RCB ಕ್ರಿಕೆಟಿಗರ ಸ್ಯಾಲರಿ ಲಿಸ್ಟ್!

  ಐಪಿಎಲ್ ಹರಾಜಿನ ಬಳಿಕ ಇದೀಗ ಯಾವ ತಂಡ ಬಲಿಷ್ಠವಾಗಿದೆ ಅನ್ನೋ ಲೆಕ್ಕಾಚಾರ ಶುರುವಾಗಿದೆ. ಇದರ ಜೊತೆಗೆ ತಂಡದ ಆಟಗಾರರು ಪಡೆಯುವ ಸ್ಯಾಲರಿ ಕುರಿತು ಚರ್ಚೆಯಾಗುತ್ತಿದೆ. ಮೊದಲ ಆವೃತ್ತಿಯಿಂದಲೂ rcb ಪರ ಆಡುತ್ತಿರುವ ವಿರಾಟ್ ಕೊಹ್ಲಿ ಪಡೆಯುತ್ತಿರುವ ಸ್ಯಾಲರಿ ಎಷ್ಟು ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ವಿರಾಟ್ ಮಾತ್ರವಲ್ಲ ಸಂಪೂರ್ಣ ಬೆಂಗಳೂರು ತಂಡದ ಕ್ರಿಕೆಟಿಗರ ಸ್ಯಾಲರಿ ವಿವರ ಇಲ್ಲಿದೆ.

 • ab de villiers dale steyn rcb

  IPL21, Dec 2019, 8:05 PM

  IPL 2020: RCB ಕಪ್ ಗೆಲ್ಲುವ ಸುಳಿವು ನೀಡಿದ ಡೇಲ್ ಸ್ಟೇನ್!

  ದಕ್ಷಿಣ ಆಫ್ರಿಕಾದ ಅನುಭವಿ ವೇಗಿ ಡೇಲ್ ಸ್ಟೇನ್ ಇದುವರೆಗೂ 92 ಐಪಿಎಲ್ ಪಂದ್ಯಗಳನ್ನಾಡಿ 96 ವಿಕೆಟ್ ಕಬಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಸತತ ಆರು ಪಂದ್ಯಗಳನ್ನು ಸೋತು ಸುಣ್ಣವಾಗಿದ್ದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಟೂರ್ನಿಯ ಮಧ್ಯದಲ್ಲಿ ಸೇರಿಕೊಂಡಿದ್ದರು.

 • ipl

  IPL21, Dec 2019, 4:05 PM

  IPL ಹರಾಜಿನ ಬೆನ್ನಲ್ಲೇ ಉಳಿದ ತಂಡಗಳಿಗೆ ಎಚ್ಚರಿಕೆ ಕೊಟ್ಟ ಕೊಹ್ಲಿ!

  ಕಳೆದ 12 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗಿರುವ RCB ಈ ಬಾರಿ ಶತಾಯಗತಾಯ ಕಪ್ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಹೀಗಾಗಿ ಆಸೀಸ್ ಸ್ಫೋಟಕ ಬ್ಯಾಟ್ಸ್’ಮನ್ ಆ್ಯರೋನ್ ಫಿಂಚ್, ಆಲ್ರೌಂಡರ್ ಕ್ರಿಸ್ ಮೋರಿಸ್ ಹಾಗೆಯೇ ಡೇಲ್ ಸ್ಟೇನ್ ಅವರನ್ನು ಖರೀದಿಸಿದೆ.

 • RCB Auction
  Video Icon

  IPL21, Dec 2019, 1:33 PM

  IPL 2020: RCB ತಂಡಕ್ಕೆ ಸಲಹೆ ನೀಡಿದ ಫ್ಯಾನ್ಸ್!

   ಐಪಿಎಲ್ ಹರಾಜಿ ಮೇಲೆ ಹದ್ದಿನ ಕಣ್ಣಿಟ್ಟಿದ ಕೆಲ RCB ಅಭಿಮಾನಿಗಳ ಕೊಂಚ ನಿರಾಸೆಯಾಗಿದೆ. 2020ರ ಐಪಿಎಲ್ ಟ್ರೋಫಿ ಗೆಲುವಿಗೆ ಪೂರಕವಾದ ತಂಡ ಖರೀದಿ ಮಾಡಿಲ್ಲ ಅನ್ನೋದು ಅವರ ಆರೋಪ. ಹೀಗಾಗಿ ಹರಾಜಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿಮಾನಿಗಳು ಸಲಹೆ ನೀಡಿದ್ದಾರೆ.

 • Praveen Tambe

  IPL21, Dec 2019, 12:26 PM

  IPL 2020ರ ಟೂರ್ನಿಯ ಹಿರಿಯ ಆಟಗಾರ ಪ್ರವೀಣ್ ತಾಂಬೆ!

  2020ರ ಐಪಿಎಲ್ ಟೂರ್ನಿಯಲ್ಲಿನ ಹಿರಿಯ ಆಟಗಾರ ಅನ್ನೋ ಹೆಗ್ಗಳಿಕೆಗೆ ಪ್ರವೀಣ್ ತಾಂಬೆ ಪಾತ್ರರಾಗಿದ್ದಾರೆ. ಪ್ರವೀಣ್ ತಾಂಬೆ ವಯಸ್ಸು ಎಷ್ಟು ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.

 • John Bairstow was out at one after his flick off Mujeeb Ur Rahman and was caught by Ravichandran Ashwin at short mid-wicket.
  Video Icon

  Cricket21, Dec 2019, 10:40 AM

  IPL 2020: ಕೆಲ್ ರಾಹುಲ್‌ಗ ನಾಯಕತ್ವ, KXIPನಲ್ಲಿ ಮಹತ್ವದ ಬದಲಾವಣೆ!

   ಕನ್ನಡಿಗ ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಿದ ಬಳಿಕ ಪಂಜಾಬ್ ತಂಡದಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ. 2020ರ ಐಪಿಎಲ್ ಟೂರ್ನಿಯಲ್ಲಿ ಆಡೋ ಹನ್ನೊಂದರ ಬಳಗದಲ್ಲಿ ರಾಹುಲ್, ಕರ್ನಾಟಕ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

 • Digvijay Deshmukh

  IPL20, Dec 2019, 6:28 PM

  2020ರ IPL ಆಡಲು ಸಜ್ಜಾದ ಕೈ ಪೋ ಚೆ ಚಿತ್ರದ ಬಾಲ ನಟ!

   ಬಾಲಿವುಡ್ ನಟ ಸುಶಾಂತ್ ಸಿಂಗ್ ಅಭಿನಯದ ಕೈ ಪೋ ಚೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಬಾಲ ನಟ ಇದೀಗ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದಾರೆ. 2020ರ ಐಪಿಎಲ್ ಟೂರ್ನಿ ಆಡಲು ಸಜ್ಜಾಗಿರುವ ಈ ಯುವ ಕ್ರಿಕೆಟಿಗನ ಹೆಚ್ಚಿನ ವಿವರ ಇಲ್ಲಿದೆ.

 • gambhir russell

  IPL20, Dec 2019, 6:02 PM

  IPL ಹರಾಜು: KKR ತಂಡದ ಆಯ್ಕೆ ಬಗ್ಗೆ ಕಿಡಿಕಾರಿದ ಗೌತಮ್ ಗಂಭೀರ್!

  ಕೋಲ್ಕತಾ ನೈಟ್ ರೈಡರ್ಸ್ ತಂಡವು ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ಅವರನ್ನು 15.5 ಕೋಟಿ ನೀಡಿ ಖರೀದಿಸಿತ್ತು. ಹಾಗೆಯೇ ಇಂಗ್ಲೆಂಡ್’ಗೆ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಇಯಾನ್ ಮಾರ್ಗನ್ ಅವರನ್ನು 5.25 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.

 • Rajasthan Royals

  IPL20, Dec 2019, 3:18 PM

  IPL 2020: ಹರಾಜಿನ ಬಳಿಕ ರಾಜಸ್ಥಾನ ರಾಯಲ್ಸ್ ಫುಲ್ ಲಿಸ್ಟ್!

  ರಾಜಸ್ಥಾನ ರಾಯಲ್ಸ್ ಈ ಭಾರಿಯ ಹರಾಜಿನಲ್ಲೂ ಮೇಲುಗೈ ಸಾಧಿಸಿದೆ. ಕಡಿಮೆ ಬೆಲೆಗೆ ಅತ್ಯುತ್ತಮ ಆಯ್ಕೆ ಮಾಡಿದೆ. ರಾಬಿನ್ ಉತ್ತಪ್ಪ ಸೇರಿದಂತೆ 11 ಕ್ರಿಕೆಟಿಗರನ್ನು ರಾಜಸ್ಥಾನ ಆಯ್ಕೆ ಮಾಡಿದೆ. ಹರಾಜಿನ ಬಳಿಕ ರಾಜಸ್ಥಾನ ರಾಯಲ್ಸ್ ಸಂಪೂರ್ಣ ತಂಡ ಇಲ್ಲಿದೆ.
   

 • SRH Full Squad

  IPL20, Dec 2019, 1:21 PM

  IPL 2020: ಹರಾಜಿನ ಬಳಿಕ ಸನ್ ರೈಸರ್ಸ್ ಹೈದರಾಬಾದ್ ತಂಡ ಹೀಗಿದೆ

  ಹೈದರಾಬಾದ್ ತಂಡವು ಕೋಲ್ಕತಾದಲ್ಲಿ ನಡೆದ ಹರಾಜಿನಲ್ಲಿ ದೇಶಿ ಕ್ರಿಕೆಟಿಗರನ್ನು ಖರೀದಿಸಲು ಸನ್‌ರೈಸರ್ಸ್ ತಂಡ ಹೆಚ್ಚಿನ ಆಸಕ್ತಿ ತೋರಿತು.

 • mumbai indians

  IPL19, Dec 2019, 11:40 PM

  IPL 2020: ಹರಾಜಿನ ಬಳಿಕ ಮುಂಬೈ ಇಂಡಿಯನ್ಸ್ ಫುಲ್ ಲಿಸ್ಟ್!

  IPL ಹರಾಜಿನಲ್ಲಿ 6 ಆಟಗಾರರನ್ನು ಖರೀದಿಸಿದ ಮುಂಬೈ ಇಂಡಿಯನ್ಸ್ ತಂಡವನ್ನು ಮತ್ತಷ್ಟು ಬಲಪಡಿಸಿದೆ. ಹರಾಜಿನ ಬಳಿಕ ಮುಂಬೈ ತಂಡದ ವಿವರ ಇಲ್ಲಿದೆ.

 • kkr squad

  IPL19, Dec 2019, 11:10 PM

  IPL 2020: ಹರಾಜಿನ ಬಳಿಕ KKR ತಂಡದ ಸಂಪೂರ್ಣ ವಿವರ!

  ಪ್ಯಾಟ್ ಕಮಿನ್ಸ್‌ಗೆ ಬರೋಬ್ಬರಿ 15.5 ಕೋಟಿ ರೂಪಾಯಿ ನೀಡಿ ದಾಖಲೆ ಕೆಕೆಆರ್ ಬಲಿಷ್ಠ ತಂಡವನ್ನು ಕಟ್ಟಿದೆ. ಹರಾಜಿನ ಬಳಿಕ KKR ತಂಡದ ಸಂಪೂರ್ಣ ವಿವರ ಇಲ್ಲಿದೆ.

 • KXIP Full squad

  IPL19, Dec 2019, 10:48 PM

  IPL 2020: ಹರಾಜಿನ ಬಳಿಕ KXIP ತಂಡದ ಫುಲ್ ಲಿಸ್ಟ್!

  ಐಪಿಎಲ್ ಹರಾಜಿನಲ್ಲಿ 9 ಆಟಗಾರರನ್ನು ಖರೀದಿಸಿ ಒಟ್ಟು 25 ಆಟಾಗಾರರ ತಂಡವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ರೆಡಿ ಮಾಡಿದೆ. ಹರಾಜಿನ ಬಳಿಕ KXIP ತಂಡದ ಫುಲ್ ಲಿಸ್ಟ್ ಇಲ್ಲಿದೆ.

 • delhi capitals squad

  IPL19, Dec 2019, 10:26 PM

  IPL 2020: ಹರಾಜಿನ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫುಲ್ ಲಿಸ್ಟ್!

  ಯುವ ಆಟಗಾರರನ್ನೇ ಹೆಚ್ಚಾಗಿ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ಇದೀಗ ಹರಾಜಿನಲ್ಲಿ ಅಗ್ರೆಸ್ಸೀವ್ ಕ್ರಿಕೆಟಿಗರನ್ನು ಖರೀದಿಸಿದೆ. ಹರಾಜಿನ ಬಳಿಕ ಡೆಲ್ಲಿ ತಂಡದ ಸಂಪೂರ್ಣ ವಿವರ ಇಲ್ಲಿದೆ.

 • undefined

  IPL19, Dec 2019, 10:18 PM

  ಅನ್ ಸೋಲ್ಡ್ ಆಗಿ ಅಚ್ಚರಿ ಮೂಡಿಸಿದ ಟಾಪ್ 10 ಕ್ರಿಕೆಟಿಗರು..

  ಚುಟುಕು ಕ್ರಿಕೆಟ್’ಗೆ ಹೇಳಿ ಮಾಡಿಸಿದ ಆಟಗಾರರು ಖರೀದಿಯಾಗದೇ ಉಳಿದದ್ದೂ ಅಚ್ಚರಿಗೆ ಕಾರಣವಾಯಿತು. ಅಷ್ಟಕ್ಕೂ ಆ ಆಟಗಾರರು ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...