ಐಪಿಎಲ್ ಜೋಶ್  

(Search results - 116)
 • SPORTS1, May 2019, 1:55 PM

  ಪ್ಲೇ ಆಫ್‌ ಟಿಕೆಟ್‌: ಬಿಸಿಸಿಐಗೆ 20 ಕೋಟಿ ರುಪಾಯಿ ನಿರೀಕ್ಷೆ

  12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇ ಆಫ್ ಪ್ರವೇಶಿಸಿವೆ. ಇನ್ನುಳಿದ 2 ಸ್ಥಾನಗಳಿಗೆ ಮುಂಬೈ ಇಂಡಿಯನ್ಸ್, ಸನ್’ರೈಸರ್ಸ್ ಹೈದರಾಬಾದ್, ಕೋಲ್ಕತಾ ನೈಟ್’ರೈಡರ್ಸ್, ಪಂಜಾಬ್ ಸೂಪರ್’ಕಿಂಗ್ಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.   

 • CSK

  SPORTS29, Apr 2019, 11:18 AM

  IPL ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ CSK

  ಬೆಟ್ಟಿಂಗ್‌ ವಿವಾದದಿಂದಾಗಿ ಐಪಿಎಲ್‌ನಿಂದ ದೂರವಿದ್ದ 2 ವರ್ಷಗಳನ್ನು ಹೊರತುಪಡಿಸಿ ಉಳಿದೆಲ್ಲಾ 10 ಆವೃತ್ತಿಗಳಲ್ಲಿ ಚೆನ್ನೈ ಪ್ಲೇ-ಆಫ್‌ ಹಂತ ಪ್ರವೇಶಿಸಿದೆ. 5 ಬಾರಿ ಫೈನಲ್‌ನಲ್ಲಿ ಆಡಿರುವ ಚೆನ್ನೈ 3 ಬಾರಿ ಪ್ರಶಸ್ತಿ ಜಯಿಸಿದರೆ, 2 ಬಾರಿ ರನ್ನರ್‌ ಅಪ್‌ ಆಗಿತ್ತು.

 • RCB vs DC

  SPORTS28, Apr 2019, 10:52 AM

  ಸತತ ನಾಲ್ಕನೇ ಗೆಲುವಿನ ಮೇಲೆ ಕಣ್ಣಿಟ್ಟ RCB

  ಆರಂಭಿಕ ಶಿಖರ್ ಧವನ್, ಪೃಥ್ವಿ ಶಾ ಬ್ಯಾಟಿಂಗ್ ಲಯ ಕಂಡುಕೊಂಡಿದ್ದಾರೆ. ಮಿಡ್ಲ್ ಆರ್ಡರ್‌ನಲ್ಲಿ ರಿಷಭ್ ಪಂತ್, ಕಾಲಿನ್ ಇನ್‌ಗ್ರಾಂ ಮೊತ್ತ ಹೆಚ್ಚಿಸುವ ಕಾರ್ಯದಲ್ಲಿ ನಿರತರಾಗಲಿದ್ದಾರೆ. ಬೌಲಿಂಗ್‌ನಲ್ಲಿ ವೇಗಿ ರಬಾಡ ಬಲ ತಂಡಕ್ಕಿದೆ.

 • Sanju Samson

  SPORTS27, Apr 2019, 11:45 PM

  ಸನ್’ರೈಸರ್ಸ್’ಗೆ ಶಾಕ್ ಕೊಟ್ಟ ರಾಜಸ್ಥಾನ ರಾಯಲ್ಸ್..!

  ಹೈದರಾಬಾದ್ ನೀಡಿದ್ದ 161 ರನ್’ಗಳ ಗುರಿ ಬೆನ್ನತ್ತಿದ ರಾಜಸ್ಥಾನ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್’ಗೆ ಲಿವಿಂಗ್’ಸ್ಟೋನ್-ಅಜಿಂಕ್ಯ ರಹಾನೆ ಜೋಡಿ 78 ರನ್’ಗಳ ಜತೆಯಾಟ ನಿಭಾಯಿಸಿದರು. ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಲಿವಿಂಗ್’ಸ್ಟೋನ್ ಕೇವಲ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 44 ರನ್ ಸಿಡಿಸಿ ರಶೀದ್ ಖಾನ್’ಗೆ ವಿಕೆಟ್ ಒಪ್ಪಿಸಿದರು.

 • shreyas gopal

  SPORTS27, Apr 2019, 11:18 PM

  ದಿಗ್ಗಜರನ್ನೇ ಬಲಿ ಪಡೆಯುತ್ತಿದ್ದಾರೆ ಶ್ರೇಯಸ್ ಗೋಪಾಲ್

  ನ್ಯೂಜಿಲೆಂಡ್ ಕ್ರಿಕೆಟಿಗ ಕೇನ್ ವಿಲಿಯಮ್ಸನ್ ಬಲಿ ಪಡೆಯುವ ಮೂಲಕ ಮತ್ತೊಬ್ಬ ಸಮಕಾಲೀನ ದಿಗ್ಗಜನ ವಿಕೆಟ್ ಕಬಳಿಸುವಲ್ಲಿ ಕನ್ನಡಿಗ ಯಶಸ್ವಿಯಾಗಿದ್ದಾರೆ. ಈ ಮೊದಲ ಐಸಿಸಿ ಏಕದಿನ ಶ್ರೇಯಾಕದಲ್ಲಿ ಮೊದಲೆರಡು ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಕೆಟ್ ಕಬಳಿಸುವಲ್ಲಿ ಸಫಲವಾಗಿದ್ದರು.

 • RR vs SRH

  SPORTS27, Apr 2019, 7:43 PM

  ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ಕೆ

  ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಸನ್’ರೈಸರ್ಸ್ ಎದುರು ಕಾದಾಡಲು ಸಜ್ಜಾಗಿದ್ದು, ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ದುಕೊಂಡಿದೆ.

 • RR vs SRH

  SPORTS27, Apr 2019, 3:26 PM

  ಮತ್ತೊಂದು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ರಾಜಸ್ಥಾನ

  ಸನ್‌ರೈಸ​ರ್ಸ್’ಗೆ ಆರಂಭಿಕ ಬ್ಯಾಟ್ಸ್‌ಮನ್‌, ವಿಕೆಟ್‌ ಕೀಪರ್‌ ಜಾನಿ ಬೇರ್‌ಸ್ಟೋವ್‌ ಅನುಪಸ್ಥಿತಿ ಕಾಡಲಿದೆ. ಬೇರ್‌ಸ್ಟೋವ್‌ ಹಾಗೂ ವಾರ್ನರ್‌ ಈ ಆವೃತ್ತಿಯ ಶ್ರೇಷ್ಠ ಆರಂಭಿಕ ಜೋಡಿ ಎಂದು ಕರೆಸಿಕೊಂಡಿದ್ದು, ಸನ್‌ರೈಸ​ರ್ಸ್ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ.

 • RCB
  Video Icon

  SPORTS26, Apr 2019, 3:10 PM

  RCBಗೆ ಕೈಕೊಡಲು ರೆಡಿಯಾದ ಇಬ್ಬರು ಸ್ಟಾರ್ ಪ್ಲೇಯರ್ಸ್..!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹ್ಯಾಟ್ರಿಕ್ ಜಯ ಸಾಧಿಸುವ ಮೂಲಕ ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಂಡಿದೆ. ಇದರ ಬೆನ್ನಲ್ಲೇ ವಿರಾಟ್ ಪಡೆಗೆ ಕೈಕೊಡಲು ಇಬ್ಬರು ವಿದೇಶಿ ಕ್ರಿಕೆಟಿಗರು ರೆಡಿಯಾಗಿದ್ದಾರೆ.
  ಹೌದು, ಸತತ ಮೊದಲ 6 ಸೋಲು ಕಂಡಿದ್ದ RCB ಆ ಬಳಿಕ ಆಡಿದ 5 ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿ ಟೂರ್ನಿಯಲ್ಲಿ ಕಮ್’ಬ್ಯಾಕ್ ಮಾಡಿದೆ. ಈ ಹೊತ್ತಿನಲ್ಲೇ ಇಬ್ಬರು ಸ್ಟಾರ್ ಕ್ರಿಕೆಟಿಗರ ಅಲಭ್ಯತೆ ಬೆಂಗಳೂರು ತಂಡದ ಫಲಿತಾಂಶದ ಮೇಲೆ ಸಾಕಷ್ಟು ಪ್ರಭಾವ ಬೀರುವ ಸಾಧ್ಯತೆಯಿದೆ.

 • CSK vs RR

  SPORTS26, Apr 2019, 1:32 PM

  ಚೆಪಾಕ್'ನಲ್ಲಿಂದು ಚೆನ್ನೈ-ಮುಂಬೈ ನಡುವೆ ಹೈವೋಲ್ಟೇಜ್ ಕದನ

  ಚೆನ್ನೈ ಈಗಾಗಲೇ 16 ಅಂಕ ಗಳಿಸಿ ಪ್ಲೇ-ಆಫ್‌ನಲ್ಲಿ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಗೆದ್ದರೆ ಪ್ಲೇ-ಆಫ್‌ನಲ್ಲಿ ಸ್ಥಾನ ಅಧಿಕೃತಗೊಳ್ಳಲಿದೆ. ಮುಂಬೈ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಜಯಿಸಿದರೆ ಪ್ಲೇ-ಆಫ್‌ ಸನಿಹಕ್ಕೆ ತಲುಪಲಿದೆ.

 • Dinesh Karthik

  SPORTS25, Apr 2019, 10:05 PM

  ದಿನೇಶ್ ಕಾರ್ತಿಕ್ ಅಬ್ಬರ: ಸ್ಮಿತ್ ಪಡೆಗೆ ಸವಾಲಿನ ಗುರಿ

  ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೋಲ್ಕತಾ ನೈಟ್’ರೈಡರ್ಸ್ ತಂಡ ಮೊದಲ ಓವರ್’ನಲ್ಲೇ ಕ್ರಿಸ್ ಲಿನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದರ ಬೆನ್ನಲ್ಲೇ ವರಣ್ ಆ್ಯರೋನ್ ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಶುಭ್’ಮನ್ ಗಿಲ್ ಬಲಿ ಪಡೆಯುವ ಮೂಲಕ ರಾಜಸ್ಥಾನಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು.

 • The partnership between Jos Butler and Steve Smith helped Rajasthan make a decent score after captain Rahane was caught before the wicket by bowler Prasidh Krishna for 5 runs.

  SPORTS25, Apr 2019, 7:40 PM

  ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಆಯ್ಕೆ

  ಆರಂಭದಲ್ಲಿ 4 ಪಂದ್ಯಗಳನ್ನು ಗೆದ್ದು ಬೀಗಿದ್ದ ದಿನೇಶ್ ಕಾರ್ತಿಕ್ ನೇತೃತ್ವದ ಕೆಕೆಆರ್ ತಂಡ ಆ ಬಳಿಕ ಸತತ 5 ಸೋಲು ಕಂಡು ಕಂಗಾಲಾಗಿದೆ. ಬಲಿಷ್ಠ ಆಟಗಾರರ ದಂಡನ್ನೇ ಹೊಂದಿದ್ದರೂ ಗೆಲುವು ಕೆಕೆಆರ್ ಪಾಲಿಗೆ ಮರೀಚಿಕೆಯಾಗಿದೆ.

 • RCB Kohli

  SPORTS25, Apr 2019, 5:38 PM

  ಪಂಜಾಬ್ ವಿರುದ್ಧ ಅಪರೂಪದ ದಾಖಲೆ ಬರೆದ RCB..!

  ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಮಣಿಸುವ ಮೂಲಕ ಹ್ಯಾಟ್ರಿಕ್ ಗೆಲುವಿನ ಜತೆಗೆ ಒಟ್ಟಾರೆ 4 ಗೆಲುವು ದಾಖಲಿಸಿರುವ ವಿರಾಟ್ ಪಡೆ, ಪ್ಲೇ ಆಪ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಂಡಿದೆ. 

 • DC vs RR

  SPORTS22, Apr 2019, 2:20 PM

  ಪ್ಲೇ-ಆಫ್‌ ಹೊಸ್ತಿಲಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌

  ಕಳೆದ ಪಂದ್ಯದಲ್ಲಿ ರಾಜಸ್ಥಾನಕ್ಕೆ ಜೋಸ್‌ ಬಟ್ಲರ್‌ ಅನುಪಸ್ಥಿತಿ ಕಾಡಿತ್ತು. ಈ ಪಂದ್ಯದಲ್ಲೂ ಅದು ಮುಂದುವರಿಯುವ ಸಾಧ್ಯತೆ ಇದೆ. ಹಲವು ಸಮಸ್ಯೆಗಳ ನಡುವೆಯೂ ರಾಯಲ್ಸ್‌ ಗೆಲುವಿನ ಲೆಕ್ಕಾಚಾರ ಹಾಕಿದೆ.

 • "On my part, it was very instinctive (mankading of Jos Buttler). It wasn’t planned or anything like that. It’s there within the rules of the game. I don’t understand where the spirit of the game comes (in). Naturally, if it’s there in the rules it’s there," Ashwin said.

  SPORTS22, Apr 2019, 12:22 PM

  ನಿಧಾನಗತಿ ಬೌಲಿಂಗ್‌: ಅಶ್ವಿನ್‌ಗೆ 12 ಲಕ್ಷ ದಂಡ

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಪಂದ್ಯದ ಬ್ರೇಕ್ ಅನ್ನು 20 ನಿಮಿಷದ ಬದಲಾಗಿ 10 ನಿಮಿಷಕ್ಕೆ ಇಳಿಸಬೇಕು ಎಂದು ಸಲಹೆ ನೀಡಿದ್ದರು. 

 • AB de Villiers Battting

  SPORTS21, Apr 2019, 5:20 PM

  ಅಪರೂಪದ ದಾಖಲೆ ಬರೆಯಲು ರೆಡಿಯಾದ ಎಬಿ ಡಿವಿಲಿಯರ್ಸ್..!

  2008ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್’ಗೆ ಪದಾರ್ಪಣೆ ಮಾಡಿದ್ದ ಎಬಿಡಿ, 28 ಪಂದ್ಯಗಳನ್ನಾಡಿದ್ದರು. 28 ಪಂದ್ಯಗಳಲ್ಲಿ ಒಂದು ಶತಕ ಹಾಗೂ 3 ಅರ್ಧಶತಕ ಸಹಿತ 671 ರನ್ ಬಾರಿಸಿದ್ದರು.