Search results - 2 Results
  • Vodafone-Jio

    BUSINESS5, Sep 2018, 4:28 PM IST

    ಟ್ವಿಟ್ಟರ್‌ನಲ್ಲಿ ಜಿಯೋ-ವೋಡಫೋನ್ ವಾರ್: ಆದ್ರೂ ಹಿಂಗನ್ನೋದಾ?

    ವೊಡಾಪೋನ್​ ಮತ್ತು ಐಡಿಯಾ ಎರಡೂ ವಿಲೀನವಾಗಿರುವುದು ನಮಗೆಲ್ಲಾ ತಿಳಿದ ವಿಚಾರ. ಈ ವಿಲೀನ ಪ್ರಕ್ರಿಯೆಗೆ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರುವ ಜಿಯೋ, ಈ ಮೂಲಕ ಎರಡು ಬೃಹತ್ ಟೆಲಿಕಾಂ ಸಂಸ್ಥೆಗಳ ನಡುವಿನ ಟ್ವೀಟ್ ವಾರ್ ಗೆ ಚಾಲನೆ ನೀಡಿದೆ.

  • idea vodafone

    BUSINESS31, Aug 2018, 6:16 PM IST

    ವೋಡಫೋನ್-ಐಡಿಯಾ ವಿಲೀನ: ಏರ್‌ಟೆಲ್ ನಂ 1 ಸ್ಥಾನಕ್ಕೆ ಕುತ್ತು!

    ಮಹತ್ವದ ಬೆಳವಣಿಗೆಯೊಂದರಲ್ಲಿ ಐಡಿಯಾ-ವೋಡಫೋನ್ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ವೋಡಫೋನ್ ಐಡಿಯಾ ಲಿಮಿಟೆಡ್ ಎಂಬ ಹೆಸರಿನಲ್ಲಿ ಹೊಸ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಈ ಮೂಲಕ ಭಾರತದ ದೊಡ್ಡ ಟೆಲಿಕಾಂ ಸೇವಾ ಪೂರೈಕೆ ಸಂಸ್ಥೆಯಾಗಿ ವೋಡಫೋನ್ ಐಡಿಯಾ ಲಿಮಿಟೆಡ್ ಸಂಸ್ಥೆ ಹೊರಹೊಮ್ಮಿದೆ.