ಐಟಿ ರೈಡ್  

(Search results - 11)
 • Sandalwood IT Raid
  Video Icon

  ENTERTAINMENT28, Aug 2019, 3:48 PM IST

  ಸ್ಯಾಂಡಲ್ ವುಡ್ ಐವರು ಸ್ಟಾರ್ಸ್ ಗೆ ಸಂಕಷ್ಟ; ತೆರಿಗೆ ಕಟ್ಟಲು ಸೂಚನೆ

  ಐಟಿ ರೈಡ್ ಗೆ ಒಳಪಟ್ಟಿದ್ದ ಸ್ಯಾಂಡಲ್ ವುಡ್ ಸ್ಟಾರ್ಸ್ ಗೆ ಸಂಕಷ್ಟ ಎದುರಾಗಿದೆ. ಸ್ಯಾಂಡಲ್ ವುಡ್ ಸ್ಟಾರ್ಸ್ ಮೇಲೆ ಐಟಿ ರೇಟ್ ಪ್ರಕರಣ ಅಂತ್ಯವಾಗಿದೆ.   ಕೇಂದ್ರ ಅಸೆಸ್ ಮೆಂಟ್ ವಿಭಾಗಕ್ಕೆ ಐಟಿ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ತೆರಿಗೆ ವಂಚನೆ ಮಾಡಿದ್ದೀರಾ? ದಂಡ ಸಹಿತ ತೆರಿಗೆ ಕಟ್ಟಲು ಸೂಚನೆ ಸಾಧ್ಯತೆ ಇದೆ. 

 • IT Raid
  Video Icon

  Lok Sabha Election News5, Apr 2019, 4:29 PM IST

  ಸೂಪರ್ ಸಕ್ಸಸ್ ಆಯ್ತು ಐಟಿ ರೇಡ್!

  ಚುನಾವಣಾ ಅಕ್ರಮದ ವಿರುದ್ಧ ಐಟಿ ನಡೆಸಿದ ಕಾರ್ಯಾಚರಣೆ ಸೂಪರ್ ಸಕ್ಸಸ್ ಆಗಿದೆ. ಇದುವರೆಗಿನ ಐಟಿ ದಾಳಿಯಲ್ಲಿ ಒಟ್ಟು 11.5 ಕೋಟಿಗೂ ಹೆಚ್ಚು ನಗದು, ಚಿನ್ನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಂಡದಯ , ಹಾಸನ, ಮೈಸೂರು ಸೇರಿದಂತೆ ರಾಜ್ಯದ 10 ಕ್ಕೂ ಹೆಚ್ಚು ಕಡೆ ಐಟಿ ದಾಳಿ ನಡೆಸಲಾಗಿತ್ತು.    ರಾಜಕಾರಣಿಯೊಬ್ಬರ ಆಪ್ತನ ಮನೆಯಲ್ಲೇ ಬರೋಬ್ಬರಿ 6 ಕೋಟಿ ಅಕ್ರಮ ಹಣ ಸಿಕ್ಕಿದೆ. 
   

 • it raid
  Video Icon

  Lok Sabha Election News5, Apr 2019, 2:01 PM IST

  ಮಂಡ್ಯ, ಹಾಸನ ಐಟಿ ರೈಡ್; ಲೆಕ್ಕ ನೀಡುವಲ್ಲಿ ಗುತ್ತಿಗೆದಾರರು ವಿಫಲ

  ಮಂಡ್ಯ, ಹಾಸನದಲ್ಲಿ ಗುತ್ತಿಗೆದಾರರು, ಎಂಜಿನಿಯರ್ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 2.1 ಕೋಟಿ ನಗದು, 1.59 ಕೋಟಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.   ತಾವು ಪಡೆದಿದ್ದ ಹಣಕ್ಕೆ ಲೆಕ್ಕ ನೀಡುವಲ್ಲಿ ಗುತ್ತಿಗೆದಾರರು ವಿಫಲರಾಗಿದ್ದಾರೆ. 

  - ಸಾಂದರ್ಭಿಕ ಚಿತ್ರ 

 • IT Raid
  Video Icon

  NEWS24, Jan 2019, 2:25 PM IST

  ಮಂಗನಕಾಯಿಲೆ ಜಾಗೃತಿ ನೆಪದಲ್ಲಿ ಐಟಿ ರೈಡ್!

  ಐಟಿ ದಾಳಿ ಮಾಡುವಾಗ ಅಧಿಕಾರಿಗಳು ಏನೆಲ್ಲಾ ಬುದ್ಧಿವಂತಿಕೆ ತೋರಿಸಬೇಕಪ್ಪಾ...! ಉಡುಪಿಯಲ್ಲಿ ಕಾಂಗ್ರೆಸ್ ನಾಯಕನ ಐಟಿ ಬೇಟೆಗೆ ಅಧಿಕಾರಿಗಳು ಚಾಣಾಕ್ಷ ನಡೆ ತೋರಿಸಿದ್ದಾರೆ. ಮಂಗನ ಕಯಿಲೆ ಜಾಗೃತಿ ಹೆಸರಿನ ಬೋರ್ಡ್ ಹಾಕಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಬೋರ್ಡ್ ನೋಡಿ ಕಾರುಗಳನ್ನು ಲೇ ಔಟ್ ಒಳಗೆ ಸೆಕ್ಯೂಟಿರಿ ಸಿಬ್ಬಂದಿ ಒಳಗೆ ಬಿಟ್ಟಿದ್ದಾರೆ. 

 • Sudeep
  Video Icon

  News14, Jan 2019, 5:19 PM IST

  ಐಟಿ ರೈಡ್: ತಪ್ಪು ತಿದ್ದಿಕೊಳ್ಳುತ್ತೇನೆಂದ ಕಿಚ್ಚ ಸುದೀಪ್

  ಆದಾಯ ತೆರಿಗೆ ಇಲಾಖೆ ವಿಚಾರಣೆ ಮುಗಿಸಿದ ಬಳಿಕ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.  ಆಸ್ತಿ ದಾಖಲೆಗಳ ಬಗ್ಗೆ ಐಟಿ ಅಧಿಕಾರಿಗಳಿಗೆ ವಿವರಣೆ ನೀಡಿದ್ದೇನೆ. ನನ್ನ ಪವರ್ ಆಫ್ ಅಟಾರ್ನಿಯನ್ನು ಬೇರೆಯವರಿಗೆ ಕೊಟ್ಟಿದ್ದೇನೆ. ಅವರು ಮುಂದಿನ ದಿನಗಳಲ್ಲಿ ವಿಚಾರಣೆಗೆ ಹಾಜರಾಗ್ತಾರೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ನಾನು ನನ್ನ ಬಗ್ಗೆ ಮಾತ್ರ ಮಾತನಾಡುತ್ತೇನೆ. ಬೇರೆಯವರ ಬಗ್ಗೆ ಮಾತನಾಡಲ್ಲ ಎಂದೂ ಹೇಳಿದ್ದಾರೆ. 

 • Sandalwood IT Raid
  Video Icon

  NEWS7, Jan 2019, 5:24 PM IST

  ಐಟಿ ದಾಳಿ: ದಾಖಲೆಯಿಲ್ಲದ 109 ಕೋಟಿ ನಿರ್ಮಾಪಕರದ್ದಾ? ನಟರದ್ದಾ?

  ಸ್ಯಾಂಡಲ್ ವುಡ್ ಖ್ಯಾತ ನಟರು, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ನಡೆದಿದ್ದು ಗೊತ್ತೇ ಇದೆ. ಸತತ 50 ಗಂಟೆಗಳ ಕಾಲ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಐಟಿ ದಾಳಿಯಲ್ಲಿ ಕೋಟಿ ಕೋಟಿಗಟ್ಟಲೇ ಹಣ, ಕೆಜಿಗಟ್ಟಲೇ ಬಂಗಾರ ಸಿಕ್ಕಿದೆ. 109 ಕೋಟಿ ದಾಖಲೆ ಇಲ್ಲದೇ ಸಿಕ್ಕಿದೆ. ಯಾರ್ಯಾರದ್ದು ಎಷ್ಟೆಷ್ಟು ಕೋಟಿ ಸಿಕ್ಕಿದೆ? ತೆರಿಗೆ ಕಟ್ಟದೇ ವಂಚನೆ ಮಾಡಿದ್ರಾ ಸಿನಿ ತಾರೆಯರು? ಇಲ್ಲಿದೆ ಸಂಪೂರ್ಣ ಮಾಹಿತಿ. 

 • Rocking star yash on instagram

  NEWS4, Jan 2019, 11:32 AM IST

  ಯಶ್ ಮನೆ ಮೇಲೆ ಐಟಿ ದಾಳಿಗೂ, ಕುಕ್ಕೆ ಸುಬ್ರಹ್ಮಣ್ಯಕ್ಕೂ ಇದೆಯಾ ಸಂಬಂಧ?

  ರಾಕಿಂಗ್ ಸ್ಟಾರ್ ಯಶ್ ಮನೆ ಮೇಲೆ ಐಟಿ ದಾಳಿ ನಡೆದಿದೆ.  ಹೆಲಿಕಾಪ್ಟರ್ ನಲ್ಲಿ ಆಗಮಿಸಿ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದಿದ್ದೇ ಯಶ್ ಸಂಕಷ್ಟಕ್ಕೆ ಕಾರಣವಾಯ್ತಾ ಎಂಬ ಮಾತು ಕೇಳಿ ಬರುತ್ತಿದೆ.  ಕುಕ್ಕೆಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದವರಿಗೆ ಸಂಕಷ್ಟ ಎದುರಾಗುತ್ತದೆ ಎನ್ನುವ ನಂಬಿಕೆ ಇದೆ.

 • Kiccha sudeep
  Video Icon

  NEWS3, Jan 2019, 2:01 PM IST

  ಐಟಿ ದಾಳಿ ವೇಳೆ ಸುದೀಪ್ ಮನೆ ಬಳಿ ಹೈಡ್ರಾಮಾ

  ಐಟಿ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟ, ನಿರ್ಮಾಪಕರಿಗೆ ಶಾಕ್ ನೀಡಿದ್ದಾರೆ. ಕಿಚ್ಚ ಸುದೀಪ್ ಮನೆ ಮೇಲೆಯೂ ಐಟಿ ದಾಳಿ ನಡೆದಿದೆ. ಅಧಿಕಾರಿಗಳ ದಾಳಿ ವೇಳೆ ಸುದೀಪ್ ಮನೆ ಬಳಿ ಹೈಡ್ರಾಮ ನಡೆದಿದೆ. ಎಷ್ಟು ಸಲ ಬಾಗಿಲು ತಟ್ಟಿದರೂ ಸುದೀಪ್ ಮನೆ ಸಿಬ್ಬಂದಿ ಬಾಗಿಲು ತೆಗೆದಿಲ್ಲ. ಪಕ್ಕದ ಮನೆ ಕಾಂಪೌಂಡ್ ಹತ್ತಿ ಅಧಿಕಾರಿಗಳು ಒಳ ಪ್ರವೇಶಿಸಿದ್ದಾರೆ. 

 • Video Icon

  NEWS9, Sep 2018, 12:51 PM IST

  ನಾನು ತಪ್ಪು ಮಾಡಿಲ್ಲ; ಕ್ರಿಮಿನಲ್ ಅಲ್ಲ: ಡಿಕೆಶಿ

  ನಾನು ತಪ್ಪು ಮಾಡಿಲ್ಲ. ನಾನು ಕ್ರಿಮಿನಲ್ ಅಲ್ಲ. ರಾಜಕೀಯದಲ್ಲಿ ಯಾರ ಪ್ರಭಾವ ಜಾಸ್ತಿ ಇರುತ್ತೋ ಅವರೇ ಟಾರ್ಗೆಟ್ ಆಗುತ್ತಾರೆ ಎಂದು ಡಿಕೆಶಿ ಹೇಳಿದ್ದಾರೆ. ನಾನು ರಾಜಕಾರಣ ಮಾಡಲು ಬಂದಿದ್ದೇನೆ. ಕಿವಿಯಲ್ಲಿ ಹೂವಿಟ್ಟುಕೊಂಡು ಬಂದಿಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ. 

 • Cheluvaraya Swamy-IT

  29, Apr 2018, 10:32 AM IST

  ಚಲುವರಾಯ ಸ್ವಾಮಿ ಆಪ್ತನ ಮನೆ ಮೇಲೆ ಐಟಿ ರೈಡ್

  ಎನ್.ಚಲುವರಾಯಸ್ವಾಮಿ ಆಪ್ತನ ಮನೆ ಮೇಲೆ ಐಟಿ ದಾಳಿ ನಡೆದಿದೆ. 

  ಚೆಲುವರಾಯ ಸ್ವಾಮಿ  ಆಪ್ತ, ಉದ್ಯಮಿ ಲಕ್ಷ್ಮಿನಾರಾಯಣ್ ಮನೆ ಮೇಲೆ ಬೆಂಗಳೂರು, ಮೈಸೂರಿನಿಂದ ಬಂದಿದ್ದ ಸುಮಾರು 30 ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.