ಐಟಿ ದಾಳಿ  

(Search results - 197)
 • Karnataka Districts15, May 2019, 10:55 AM IST

  ಐಟಿ ದಾಳಿ: ಅರಿಷಿಣ ಕುಂಕುಮದ ತಟ್ಟೆವಶಕ್ಕೆ, ಪ್ರಕರಣ ದಾಖಲು

  ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮುಖಂಡರು ತಂಗಿದ್ದ ಹೋಟೆಲ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು ಹಲವು ಸಾಮಾಗ್ರಿ ವಶಕ್ಕೆ ಪಡೆದಿದ್ದಾರೆ. 

 • Video Icon

  NEWS2, May 2019, 2:11 PM IST

  ಆಟೋ ಡ್ರೈವರ್ ಐಟಿ ರೇಡ್‌ಗೆ ಟ್ವಿಸ್ಟ್! ಕೋಟಿ ಕೋಟಿಯ ಹಿಂದಿದೆ ರೋಚಕ ಕಥೆ

  ಬೆಂಗಳೂರಿನ ಆಟೋ ಡ್ರೈವರ್ ಮನೆ ಮೇಲೆ ಬುಧವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಪರಿಶೀಲನೆ ವೇಳೆ ಈ ಚಾಲಕನ ಬಳಿ ಸಿಕ್ಕ ಹಣ, ಆಸ್ತಿ-ಪಾಸ್ತಿ ನೋಡಿ ಅಧಿಕಾರಿಗಳು ದಂಗಾಗಿದ್ದಾರೆ. ಆತನ ಬಳಿ ಅಷ್ಟೊಂದು ಹಣ ಬಂದಿರುವುದು ಹೇಗೆ? ಈ ಕೇಸ್‌ನಲ್ಲಿದೆ ರೋಚಕ ಟ್ವಿಸ್ಟ್... 

 • Video Icon

  NEWS1, May 2019, 2:26 PM IST

  ಬೆಂಗಳೂರು: ಆಟೋ ಚಾಲಕನ ಮನೆ ಮೇಲೆ ಐಟಿ ರೇಡ್! ದಂಗಾಗುವ ಸರದಿ ನಿಮ್ಮದು

  ಬೆಂಗಳೂರಿನ ಆಟೋ ಡ್ರೈವರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರಿಶೀಲನೆ ವೇಳೆ ಈ ಚಾಲಕನ ಬಳಿ ಸಿಕ್ಕ ಹಣ, ಆಸ್ತಿ-ಪಾಸ್ತಿ ನೋಡಿದರೆ ನೀವೂ ದಂಗಾಗುವುದು ಪಕ್ಕಾ!

 • IT

  Lok Sabha Election News22, Apr 2019, 10:13 PM IST

  ಹಣ ಹಂಚುತ್ತಿದ್ದಾಗ ಐಟಿಗೆ ಸಿಕ್ಕಿಬಿದ್ದ ಜೆಡಿಎಸ್ ಮುಖಂಡನ ಪುತ್ರ!

  ಮಾಜಿ ಶಾಸಕ, ಜೆಡಿಎಸ್ ಮುಖಂಡ ಅಪ್ಪಾಜಿ ಗೌಡ ಅವರ ಪುತ್ರ ಅಜಿತ್ ಕುಮಾರ್ ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.

 • laxmi hebbalkar
  Video Icon

  Lok Sabha Election News22, Apr 2019, 3:43 PM IST

  ಮುಂದುವರಿದ ಐಟಿ ಬೇಟೆ: ಈ ಬಾರಿ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಟಾರ್ಗೆಟ್

  ರಾಜ್ಯದಲ್ಲಿ ಐಟಿ ದಾಳಿಯ ಸರಣಿ ಮುಂದುವರಿದಿದೆ. 2ನೇ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಐಟಿ ಇಲಾಖೆಯು ರೇಡ್ ನಡೆಸಿದೆ. ಈಗ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್  ಆಪ್ತ, ತಾಲೂಕು ಪಂಚಾಯತ್ ಸದಸ್ಯ ಶಂಕರಗೌಡ ನಿವಾಸ, ಫಾರ್ಮ್ ಹೌಸ್ ಮೇಲೆ ಅಧಿಕಾರಿಗಳು  ದಾಳಿ ನಡೆಸಿದ್ದಾರೆ.   

 • Money

  Lok Sabha Election News21, Apr 2019, 7:43 AM IST

  ಶಿವಮೊಗ್ಗ ಅಭ್ಯರ್ಥಿಗಳಿಗೆ ಐಟಿ ಶಾಕ್! ಪತ್ತೆಯಾಗಿದ್ದೆಷ್ಟು..?

  ಎರಡನೇ ಹಂತದ ಚುನಾವಣೆಯ ಮತದಾನಕ್ಕೆ ಎರಡು ದಿನ ಬಾಕಿ ಉಳಿದಿರುವ ವೇಳೆ ಶನಿವಾರ ಆದಾಯ ತೆರಿಗೆ ಇಲಾಖೆ ನಡೆಸಿದ ಭಾರಿ ಕಾರ್ಯಾಚರಣೆಯಲ್ಲಿ ನಾಲ್ಕೂವರೆ ಕೋಟಿ ರು.ಗಿಂತ ಹೆಚ್ಚಿನ ನಗದನ್ನು ಜಪ್ತಿ ಮಾಡಲಾಗಿದೆ. 

 • IT Raid

  Lok Sabha Election News20, Apr 2019, 7:05 PM IST

  ಮೊದಲ ಹಂತ ಮುಗಿತು, 2ನೇ ಹಂತದ ಕ್ಷೇತ್ರಗಳಲ್ಲೂ ಮುಂದುವರಿದ ಐಟಿ ಬೇಟೆ..!

  ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಆಪ್ತರ ನಿವಾಸದ ಮೇಲೆ ಐಟಿ ರೇಡ್​ ನಡೆದಿದೆ. 

 • Lok Sabha Election News20, Apr 2019, 10:55 AM IST

  ಥೇಟರ್ ಹುಡುಗನ ಹಣ ತಂದಿಟ್ಟು ಕುತಂತ್ರ : ರೇವಣ್ಣ

  ಲೋಕಸಭಾ ಚುನಾವಣೆ ಬೆನ್ನಲ್ಲೇ  ರಾಜ್ಯದ ವಿವಿಧ ನಾಯಕರ ಮೆಲೆ ಐಟಿ ದಾಳಿ ನಡೆದಿದ್ದು, ಈ ದಾಳಿ ಸಂಬಂಧ ಎಚ್ ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. 

 • Video Icon

  NEWS19, Apr 2019, 2:35 PM IST

  ‘ಬೇನಾಮಿ ಟ್ರಿಬ್ಯೂನಲ್’ಗೆ ಐಟಿ ಇಲಾಖೆ ವರದಿ: ಕೈ ನಾಯಕರು ಬೆಚ್ಚಿಬೀಳುವ ಸರದಿ

  'ಕೈ' ನಾಯಕರಿಗೆ ಐಟಿ ಶಾಕ್! ‘ಬೇನಾಮಿ’ ಸುಳಿಯಲ್ಲಿ ಪ್ರಭಾವಿ ನಾಯಕರು | ‘ಬೇನಾಮಿ ಟ್ರಿಬ್ಯೂನಲ್’ಗೆ  ಐಟಿ ಇಲಾಖೆ ಸಲ್ಲಿಸಿದ ವರದಿಯಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರ ವಿರುದ್ಧ ಸ್ಫೋಟಕ ಆರೋಪಗಳನ್ನು ಮಾಡಲಾಗಿದೆ. ಇಲಾಖೆಯು ನಡೆಸಿದ ದಾಳಿಯಲ್ಲಿ ಯಾರ್ಯಾರ ಬಳಿ ಏನೇನು? ಎಷ್ಟೆಷ್ಟು ಸಿಕ್ಕಿದೆ ಎಂಬ ಬಗ್ಗೆ  ಮಾಹಿತಿಯಿದೆ.   

 • IT Raid

  Lok Sabha Election News17, Apr 2019, 11:33 AM IST

  ದಿನಕರನ್ ಆಪ್ತನ ಮನೆಯಲ್ಲಿ 1.5 ಕೋಟಿ ವಶ: 300 ರೂ . Per Head!

  ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಸಜ್ಜಾಗಿದ್ದ ತಮಿಳುನಾಡಿಗೆ,ಐಟಿ ದಾಳಿ ಮತ್ತದರ ಪರಿಣಾಮವಾಗಿ ಕಾಳಧನದ ನಗ್ನ ನರ್ತನದ ದರ್ಶನವಾಗುತ್ತಿದೆ. ಎಲ್ಲರಂತೆ ಚುನಾವಣೆಗೆ ಸಜ್ಜಾದ ರಾಜಕಾಣಿಗಳೂ ಕೂಡ ತಮ್ಮ ತಮ್ಮ ಮನೆಯಲ್ಲೇ ನೂರಾರು ಕೋಟಿ ರೂಪಾಯಿಗಳನ್ನಿಟ್ಟು ಪ್ರಜಾಪ್ರಭುತ್ವದ ಖರೀದಿಗೆ ಮುಂದಾಗಿದ್ದಾರೆ. 

 • Video Icon

  Lok Sabha Election News16, Apr 2019, 1:22 PM IST

  ಐಟಿ ದಾಳಿ ಯಾಕಾಗ್ತಿದೆ? ಸುಮಲತಾ ಬಿಚ್ಚಿಟ್ರು ‘ಓಪನ್ ಸೀಕ್ರೆಟ್’

  ಜೆಡಿಎಸ್ ನಾಯಕರ ಆಪ್ತರ ಮನೆ ಮೇಲೆ ಐಟಿ ದಾಳಿಗಳು ಮುಂದುವರಿದಿವೆ.  ಈ ಬಗ್ಗೆ ಮಂಡ್ಯ ಸ್ವತಂತ್ರ ಅಭ್ಯರ್ಥಿ ಸುಮಲತಾ ಪ್ರತಿಕ್ರಿಯಿಸಿದ್ದಾರೆ. ಅವರೇನು ಹೇಳಿದ್ದಾರೆ? 
   

 • it raids

  Lok Sabha Election News16, Apr 2019, 12:01 PM IST

  ದಳಪತಿ ಆಪ್ತರ ಮೇಲೆ ಮುಂದುವರಿದ ಐಟಿ ದಾಳಿ!

  ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ  ಕ್ಷಣಗಣನೆ ಆರಂಭವಾಗಿದೆ. ಇನ್ನೊಂದು ಕಡೆ ಹಾಸನ ಮತ್ತು ಮಂಡ್ಯದಲ್ಲಿ ಐಟಿ ದಾಳಿ ಮುಂದುವರೆದಿದೆ. ಎಲ್ಲೆಲ್ಲಿ? ಯಾರ್ಯಾರ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್... 

 • election darshan

  Lok Sabha Election News15, Apr 2019, 2:10 PM IST

  ದರ್ಶನ್ ಮನೆ ಮೇಲೆ ನಡೆದಿದ್ದು ಐಟಿ ದಾಳಿ ಅಲ್ಲ...!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮೇಲೆ ನಡೆದಿದ್ದು ಐಟಿ ದಾಳಿ ಅಲ್ಲ| ಟಿ. ನರಸೀಪುರದಲ್ಲಿರುವ ದರ್ಶನ್ ಫಾರ್ಮ್ಹೌಸ್ನಲ್ಲಿ ಶೋಧ ನಡೆದಿಲ್ಲ| ಫಾರ್ಮ್ಹೌಸ್ನಲ್ಲಿ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ದರ್ಶನ್ ಸ್ಪಷ್ಟನೆ

 • Video Icon

  Lok Sabha Election News12, Apr 2019, 8:02 PM IST

  ‘ಎಷ್ಟೇ ಐಟಿ ದಾಳಿ ಮಾಡಿದ್ರು ನಾವು ಹೆದರಲ್ಲ’

  ತುಮಕೂರಿನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಭರ್ಜರಿ ಮತ ಪ್ರಚಾರ ಕೈಗೊಂಡಿದ್ದಾರೆ. ಈ ನಡುವೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಜೆಡಿಎಸ್ ವರಿಷ್ಠ, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.  ರಾಜ್ಯದಲ್ಲಿ ನಡೆಯುತ್ತಿರುವ ಐಟಿ ದಾಳಿಗಳು ರಾಜಕೀಯ ಪ್ರೇರಿತ, ಅವುಗಳಿಗೆ ನಾವು ಹೆದರಲ್ಲ, ಎಂದು ತಿರುಗೇಟು ನೀಡಿದ್ದಾರೆ.    

 • Video Icon

  Lok Sabha Election News11, Apr 2019, 6:32 PM IST

  ಮಂಡ್ಯ ಉಸ್ತುವಾರಿ ಸಚಿವ ಪುಟ್ಟರಾಜುಗೆ ಐಟಿ ಶಾಕ್

  ಚುನಾವಣಾ ಮೂಡ್‌ನಲ್ಲಿರುವ ರಾಜಕಾರಣಿಗಳ ಮನೆ-ಕಚೇರಿಗಳ ಮೇಲೆ ಐಟಿ ದಾಳಿಗಳ ಸರಣಿ ಮುಂದುವರಿದಿದೆ. ಗುರುವಾರ ಬೆಳಗ್ಗೆ ಬೆಂಗಳೂರು ಕೇಂದ್ರ ಅಭ್ಯರ್ಥಿ ರಿಜ್ವಾನ್ ಅರ್ಷದ್  ಕಚೇರಿ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ, ಸಿಎಂ ಆಪ್ತ, ನಿಖಿಲ್ ಪ್ರಚಾರದ ಹೊಣೆ ಹೊತ್ತಿರುವ ಸಚಿವ ಪುಟ್ಟರಾಜು ಮನೆ ಮೇಲೆ ಐಟಿ ದಾಳಿ ನಡೆದಿದೆ.