ಐಟಿ ಕಂಪನಿ  

(Search results - 20)
 • <p>22 top10 stories</p>

  News22, Jul 2020, 5:23 PM

  ಕೊರೋನಾ ಗೆದ್ದ ಸುಮಲತಾ ಅಂಬರೀಶ್: ಐಟಿ ಕಂಪನಿಗಳಿಗೆ ಗುಡ್‌ ನ್ಯೂಸ್: ಜುಲೈ 22ರ ಟಾಪ್‌ 10 ಸುದ್ದಿ

  ಕೊರೋನಾತಂಕ ನಡುವೆ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಚಿನ್ನ, ಬೆಳ್ಳಿ ದರವೂ ದಾಖಲೆಯ ಏರಿಕೆ ಕಂಡಿದೆ. ಅತ್ತ ಮಧ್ಯಪ್ರದೇಶದಲ್ಲಿ ಬರೋಬ್ಬರು ಅರ್ಧ ಕೋಟಿ ಮೊತ್ತದ ವಜ್ರ ಸಿಕ್ಕಿದೆ. ಇನ್ನು ರಾಜ್ಯದಲ್ಲಿ ಮಂಡ್ಯ ಸಂಸದೆ   ಸುಮಲತಾ ಕೊರೋನಾವನ್ನು ಮಣಿಸಿದ್ದಾರೆ. ಅತ್ತ ಮಾಜಿ ಸಿಎಂ ಸಿದ್ದರಾಮಯ್ಯ ಕೋವಿಡ್ ಉಪಕರಣ ಖರೀದಿಯಲ್ಲಿ ಸರ್ಕಾರ ಅವ್ಯವಹಾರ ನಡೆಸಿರುವುದಕ್ಕೆ ದಾಖಲೆ ಬಿಡುಗಡೆ ಮಾಡುತ್ತೇನೆಂದಿದ್ದಾರೆ. ಇಲ್ಲಿದೆ ನೋಡಿ 22ರ ಟಾಪ್‌ 10 ಸುದ್ದಿ

 • undefined

  India22, Jul 2020, 3:47 PM

  ಐಟಿ ಕಂಪನಿಗಳಿಗೆ ಗುಡ್‌ ನ್ಯೂಸ್: ಸರ್ಕಾರದ ಈ ಆದೇಶದಿಂದ ಫುಲ್ ಖುಷ್!

  ಕೊರೋನಾತಂಕ ನಡುವೆ ವರ್ಕ್ ಫ್ರಂ ಹೋಂ ಮೊರೆ ಹೋದ ಐಟಿ ಕಂಪನಿಗಳು| ಸರ್ಕಾರದ ಒಂದು ಆದೇಶದಿಂದ ಐಟಿ ಕಂಪನಿಗಳಳು ನಿರಾಳ| ಅಷ್ಟಕ್ಕೂ ಸರ್ಕಾರ ಕೊಟ್ಟ ಈ ಆದೇಶವೇನು?

 • <p>hospital</p>

  India12, Jun 2020, 8:16 PM

  ವಿಪ್ರೋ ಕಟ್ಟಿಸಿದ ದೇಶದ ಮೊದಲ ಕೊರೋನಾ ಸೋಂಕಿತರ ಆಸ್ಪತ್ರೆ ಆರಂಭ!

  ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹಲವು ಖಾಸಗಿ ಕಂಪನಿಗಳು ನಿರಂತರಾಗಿ ಹೋರಾಟ ಮಾಡುತ್ತಿದೆ. ಇದರಲ್ಲಿ ದಿಗ್ಗಜ ಐಟಿ ಕಂಪನಿ ವಿಪ್ರೋ ಮುಂಚೂಣಿಯಲ್ಲಿದೆ. ವಿಪ್ರೋ ಕಂಪನಿ ಕೊರೋನಾ ಸೋಂಕಿತರಿಗಾಗಿ ಕಟ್ಟಿಸಿದ ನೂತನ ಆಸ್ಪತ್ರೆ ಇದೀಗ ಸೇವೆಗೆ ಮುಕ್ತವಾಗಿದೆ.

 • भारत में जिस प्रकार तेजी से कोरोना वायरस फैल रहा है। उससे आम लोगों में भयंकर डर है। ऐसे में कोरोना से बचने के लिए लोग मास्क का प्रयोग कर रहे हैं। पूर्वोत्तर के राज्यों में काफी सतर्कता बरती जा रही है।

  Karnataka Districts5, Mar 2020, 8:45 AM

  ಕೊರೋನಾ: ವರ್ಕ್ ಫ್ರಂ ಹೋಂ ಹೆಚ್ಚಳ!

  ಎಲ್ಲೆಡೆ ಕೊರೋನಾ ವೈರಸ್ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಐಟಿ ಕಂಪನಿಗಳಲ್ಲಿ ವರ್ಕ್ ಫ್ರಮ್ ಹೋಮ್ ಹೆಚ್ಚಳವಾಗಿದೆ. 

 • Tirupati

  India7, Jan 2020, 2:20 PM

  ಬೆಂಗಳೂರು ಐಟಿ ಕಂಪನಿ ಮಾಲೀಕನಿಂದ ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ!

  ಬೆಂಗಳೂರು ಮೂಲದ ಐಟಿ ಕಂಪನಿಯೊಂದರ ಮಾಲೀಕ ತಿರುಪತಿ ತಿಮ್ಮಪ್ಪನಿಗೆ ಬರೋಬ್ಬರಿ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಮೂಲಕ ತಿಮ್ಮಪ್ಪನ ಮೇಲಿನ ತಮ್ಮ ಭಕ್ತಿಯನ್ನು ನಮ್ರತೆಯಿಂದ ತೋರಿಸಿದ್ದಾರೆ.

 • Ganja
  Video Icon

  Karnataka Districts16, Dec 2019, 8:36 PM

  ಬೆಂಗಳೂರು: ಐಟಿ ಉದ್ಯೋಗಿಗಳಿಗೆ ಓರಿಸ್ಸಾದಿಂದ ಗಾಂಜಾ ಸಪ್ಲೈ, ಚಮತ್ಕಾರಿ ಸ್ಮಗ್ಲರ್ ಅರೆಸ್ಟ್

  ಬೆಂಗಳೂರು(ಡಿ. 16) ಓರಿಸ್ಸಾದಿಂದ ರೈಲಿನಲ್ಲಿ ಗಾಂಜಾ ತಂದು ಬೆಂಗಳೂರಿನ ಐಟಿ-ಬಿಟಿ ಕಂಪನಿಗಳಿಗೆ ಹಂಚಿಕೆ ಮಾಡುತ್ತಿದ್ದ ಆರೋಪಿಯನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

  ಪ್ರತಿಷ್ಠಿತ ಕಾಲೇಜು ಮತ್ತು ಐಟಿ ಕಂಪನಿಯ ಉದ್ಯೋಗಿಗಳೇ ಈತನ ಟಾರ್ಗೆಟ್. ವ್ಯಕ್ತಿಯನ್ನು ವಶಕ್ಕೆ ಪಡೆದುದ್ದು ಬಂಧಿತನಿಂದ 15 ಕೆಜಿ ಗಾಂಜಾ ಜಪ್ತು ಮಾಡಲಾಗಿದೆ.

 • vidhan soudha

  state29, Nov 2019, 7:46 AM

  ಐಟಿ ಕಂಪನಿಗಳಿಗೆ ಉದ್ಯೋಗ ಕಾಯ್ದೆಯಿಂದ ವಿನಾಯ್ತಿ

  ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವಾ (ಐಟಿಇಎಸ್‌) ಕಂಪನಿಗಳಿಗೆ ಕಳೆದ ಎರಡು ದಶಕಗಳಿಂದ ನೀಡಲಾಗುತ್ತಿರುವ 1946ರ ಕೈಗಾರಿಕಾ ಉದ್ಯೋಗ (ಸ್ಟ್ಯಾಂಡರ್ಡ್‌ ಆರ್ಡರ್ಸ್‌) ಕಾಯ್ದೆಯ ವಿನಾಯ್ತಿಯನ್ನು ರಾಜ್ಯ ಸರ್ಕಾರ  ವಿಸ್ತರಿಸಿದೆ.

 • ইনফোসিস

  BUSINESS6, Nov 2019, 9:26 AM

  ಇನ್ಫೋಸಿಸ್ ನ 10000 ಸಿಬ್ಬಂದಿ ಕೆಲಸಕ್ಕೆ ಕತ್ತರಿ?

  ದೇಶವನ್ನು ಆರ್ಥಿಕ ಹಿಂಜರಿತ ಕಾಡುತ್ತಿದೆ ಎಂಬ ವರದಿಗಳ ಸಂದರ್ಭದಲ್ಲೇ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ವೆಚ್ಚ ಕಡಿತ ಕ್ರಮಗಳು ಪ್ರಾರಂಭವಾದಂತಿವೆ. 10 ರಿಂದ 12 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದಾಗಿ ಕಾಗ್ನಿಜೆಂಟ್ ಕಂಪನಿ ಘೋಷಿಸಿದ ಬೆನ್ನಲ್ಲೇ, ಬೆಂಗಳೂರು ಮೂಲದ ಜಾಗತಿಕ ಐಟಿ ಕಂಪನಿ ಇನ್ಫೋಸಿಸ್ ಕೂಡ ಸುಮಾರು 10 ಸಾವಿರ ಸಿಬ್ಬಂದಿಗೆ ಗೇಟ್ ಪಾಸ್ ನೀಡುವ ಚಿಂತನೆಯಲ್ಲಿದೆ.

 • microsoft company gives 3 week halfs

  International5, Nov 2019, 9:22 PM

  ವಾರದಲ್ಲಿ ನಾಲ್ಕೇ ದಿನ ಕೆಲಸ ಕೊಟ್ಟ ಕಂಪನಿಗೆ ಸಿಕ್ಕ ಭರ್ಜರಿ ಫಲ!

  ಸಾಮಾನ್ಯವಾಗಿ  ಸಾಫ್ಟ್ ವೇರ್ ಕಂಪೆನಿಗಳಲ್ಲಿ ಕೆಲಸ ಮಾಡುವವರಿಗೆ ವಾರದಲ್ಲಿ ಐದೇ ದಿನ ಕೆಲಸ ನಿಗದಿ ಮಾಡಲಾಗಿರುತ್ತದೆ. ಇದೇ ಅವಧಿಯನ್ನು ಇನ್ನು ಒಂದು ದಿನ ಕಟ್ ಮಾಡಿದರೆ ಹೇಗೆ ಪರಿಣಾಮ ಏನಾಗಬಹುದು?

 • Working women

  NEWS13, Jun 2019, 12:47 PM

  ನೀರಿನ ಸಮಸ್ಯೆ: Work From Homeಗೆ ಸೂಚಿಸಿದ ಕಂಪನಿಗಳು

  ದೇಶದಲ್ಲಿ ಪೂರ್ವ ಮುಂಗಾರು ಕೊರತೆ ತೀವ್ರವಾಗಿ ಕಾಡಿದ್ದು ಇದರಿಂದ ನೀರಿನ ಸಮಸ್ಯೆ ಎದುರಾಗಿದೆ. ಇತ್ತ ಚೆನ್ನೈನಲ್ಲಿ ಐಟಿ ಕಂಪನಿಗಳು ನೀರಿನ ಕೊರತೆಯಿಂದ ಮನೆಯಿಂದ ಕೆಲಸ ಮಾಡುವಂತೆ ಕೆಲಸಗಾರರಿಗೆ ಸೂಚಿಸಿವೆ.

 • undefined

  BUSINESS6, Jun 2019, 7:40 PM

  ವಿಪ್ರೋ ಅಧ್ಯಕ್ಷ ಸ್ಥಾನ ತ್ಯಜಿಸಲಿರುವ ಅಜೀಂ: ಯಾರಿಗೆ ಪಟ್ಟ?

  ಜಾಗತಿಕ ದೈತ್ಯ ಐಟಿ ಕಂಪನಿಗಳಲ್ಲಿ ಒಂದಾದ ವಿಪ್ರೋದ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಅಜೀಂ ಪ್ರೇಮ್ ಜಿ ಕೆಳಗಿಳಿಯಲಿದ್ದಾರೆ. ಮುಂಬರುವ ಜು.30ಕ್ಕೆ ಅಜೀಂ ಪ್ರೇಮ್ ಜಿ ತಮ್ಮ ಸ್ಥಾನದಿಂದ ನಿವೃತ್ತರಾಗುತ್ತಿದ್ದಾರೆ.

 • wipro

  BUSINESS6, Apr 2019, 4:30 PM

  ಷೇರು ಸ್ಟ್ರೈಕ್: ವಿಪ್ರೋದಲ್ಲಿದ್ದ ಪಾಕ್ ಪ್ರಜೆಗಳ ಷೇರು ಗೋತಾ!

  ದೇಶದ ಪ್ರತಿಷ್ಠಿತ ಐಟಿ ಕಂಪನಿ ವಿಪ್ರೋದಲ್ಲಿದ್ದ ಪಾಕ್ ಪ್ರಜೆಗಳ 1,150 ಕೋಟಿ ರೂ. ಮೌಲ್ಯದ ಷೇರುಗಳನ್ನು ಕೇಂದ್ರ ಸರ್ಕಾರ ಮಾರಾಟ ಮಾಡಿದೆ. ಶತ್ರು ಆಸ್ತಿ ಕಾಯ್ದೆ 1968ರ ಅಡಿ ವಿಪ್ರೋದಲ್ಲಿದ್ದ ಪಾಕ್ ಪ್ರಜೆಗಳ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

 • Bengaluru

  Bengaluru-Urban17, Jan 2019, 9:25 PM

  ಮೈ ಕೈ ಮುಟ್ಟುವ ಬೆಂಗಳೂರು ಐಟಿ ಕಂಪನಿ ಮ್ಯಾನೇಜರ್‌

  ಬೆಂಗಳೂರಿನ ಐಟಿ ಕಂಪನಿ ಮ್ಯಾನೇಜರ್ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಾಗಿದೆ. ಮಡಿವಾಳ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದಾಳೆ.

 • Donald Trump

  BUSINESS20, Oct 2018, 8:07 PM

  ಟ್ರಂಪ್ ದ್ವೇಷ: ಭಾರತೀಯ ಐಟಿ ಕಂಪನಿಗಳಿಗೆ ವಿನಾಶ!

  ಅಮೆರಿಕದ ಭಾರತೀಯ ಐಟಿ ಕಂಪನಿಗಳು ನೇಮಿಸಿಕೊಳ್ಳುವ ವಿದೇಶಿ ಉದ್ಯೋಗ ವೀಸಾ ವ್ಯಾಖ್ಯಾನ ಮರು ಪರಿಶೀಲನೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡು ದಿನಗಳ ಹಿಂದಷ್ಟೇ ಹೇಳಿದ್ದರು. ಇದರಿಂದಾಗಿ ಮುಂಬೈನ ರಾಷ್ಟ್ರೀಯ ಸಂವೇದಿ ಷೇರು ಸೂಚ್ಯಂಕದಲ್ಲಿ ದೇಶದ ದಿಗ್ಗಜ ಮಾಹಿತಿ ತಂತ್ರಜ್ಞಾನ ಕಂಪನಿಗಳು ವಹಿವಾಟಿನಲ್ಲಿ ಶೇ.4ರಷ್ಟು ಷೇರು ಮೌಲ್ಯ ಕಳೆದುಕೊಂಡಿವೆ.

 • undefined

  Mobiles17, Oct 2018, 4:54 PM

  ಟೆಕ್ಕಿಗಳಿಗೆ ಮೋದಿ ಗುಡ್ ನ್ಯೂಸ್; ಇನ್ಮುಂದೆ ಮರುಗಬೇಕಾಗಿಲ್ಲ!

  • ಐಟಿ ಕಂಪನಿ ಉದ್ಯೋಗಿಗಳಿಗೆ ಸರ್ಕಾರದ ವತಿಯಿಂದ ಹೊಸ ಪ್ಲಾಟ್‌ಫಾರ್ಮ್
  • ಅ.24ರಂದು ನೂತನ ಆ್ಯಪ್ ಬಿಡುಗಡೆಮಾಡಲಿರುವ ಪ್ರಧಾನಿ ಮೋದಿ