ಐಟಿ ಇಲಾಖೆ  

(Search results - 35)
 • G Parameshwar

  Tumakuru12, Oct 2019, 8:37 AM IST

  ತುಮಕೂರು: ಮಾಜಿ ಡಿಸಿಎಂ ಪರಮೇಶ್ವರ್ ಸಹೋದರನ ಪುತ್ರನಿಗೆ ಸಮನ್ಸ್‌..!

  ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ದಾಳಿ ನಡೆಸಿದ ಬೆನ್ನಲ್ಲೇ ಮೊದಲ ಸಮನ್ಸ್‌ ಜಾರಿ ಮಾಡಿದ್ದಾರೆ. ಪರಮೇಶ್ವರ್‌ ಅವರ ಸಹೋದರ ಶಿವಪ್ರಸಾದ್‌ ಪುತ್ರ ಆನಂದ್‌ ಅವರ ಪರಮಾಪ್ತ ಕುಮಾರ್‌ ಎಂಬಾತನಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

 • NEWS6, Sep 2019, 8:07 AM IST

  ಒಡೆಯರ್ ಪುತ್ರಿ ಆಸ್ತಿಯಲ್ಲಿ ಡಿಕೆಶಿ ಬೇನಾಮಿ ಹೂಡಿಕೆ?

  ಒಡೆಯರ್‌ ಪುತ್ರಿ ವಿಶಾಲಾಕ್ಷಿ ಆಸ್ತಿಯಲ್ಲಿ ಡಿಕೆಶಿ 4 ಕೋಟಿ ಬೇನಾಮಿ ಹೂಡಿಕೆ?| ಕಳೆದ ವರ್ಷವೇ ಕೋರ್ಟ್‌ಗೆ ಐಟಿ ಇಲಾಖೆಯಿಂದ ದೂರು ಸಲ್ಲಿಕೆ| ಆಪ್ತ ಸಚಿನ್‌ ಮೂಲಕ ಹೂಡಿಕೆ| ದಾಖಲೆ ಇಲ್ಲದ ಹಣದ ಕೇಸಿಂದ ಪಾರಾಗಲು ಯತ್ನ

 • Video Icon

  BUSINESS31, Jul 2019, 9:30 PM IST

  ಸಿದ್ಧಾರ್ಥಗೆ ಐಟಿ ಇಲಾಖೆ  ಕಿರುಕುಳ ನೀಡಿತ್ತಾ? ಇಲ್ಲಿದೆ ಅಸಲಿ ಡಿಟೇಲ್ಸ್

  ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಸಾವಿನ ನಂತರ ಐಟಿ ಇಲಾಖೆ ವಿರುದ್ಧ ಆರೋಪಗಳು ಕೇಳಿಬರುತ್ತಲೇ ಇವೆ. ಹಾಗಾದರೆ ನಿಜ್ಜಕೂ ಐಟಿ ಇಲಾಖೆ ಉದ್ಯಮಿಗಳಿಗೆ ತೊಂದರೆ ಕೊಡುತ್ತಿದೆಯಾ? ಇಲ್ಲಿದೆ ಒಂದು ವಿಶ್ಲೇಷಣೆ 

 • AADHAAR PAN

  BUSINESS11, Jul 2019, 7:27 PM IST

  ಪ್ಯಾನ್’ಗೆ ಆಧಾರ್ ಲಿಂಕ್ ಮಾಡಿಲ್ವಾ?: ಕೊನೆ ದಿನಾಂಕ ಗೊತ್ತಲ್ವಾ?

  ಆಧಾರ್ ಲಿಂಕ್ ಆಗಿರದ ಪ್ಯಾನ್ ಕಾರ್ಡ್’ಗಳು ಸೆ.01ರಿಂದ ಮಾನ್ಯತೆ ಕಳೆದುಕೊಳ್ಳಲಿವೆ ಎಂದೂ ಇಲಾಖೆ ಸ್ಪಷ್ಟಪಡಿಸಿದೆ. ದೇಶದಲ್ಲಿ ಒಟ್ಟು 400 ಮಿಲಿಯನ್ ಪ್ಯಾನ್ ಕಾರ್ಡ್’ಗಳಿದ್ದು, ಇವುಗಳ ಪೈಕಿ 180 ಮಿಲಿಯನ್ ಪ್ಯಾನ್ ಕಾರ್ಡ್’ಗಳು ಆಧಾರ್’ನೊಂದಿಗೆ ಜೋಡಣೆಯಾಗಿಲ್ಲ.

 • NEWS29, Jun 2019, 7:38 AM IST

  ರಾಜಕೀಯ ದೊಂಬರಾಟದ ನಡುವೆ ಸಚಿವ ಡಿಕೆಶಿಗೆ ತೀವ್ರ ಸಂಕಷ್ಟ

  ರಾಜ್ಯ ರಾಜಕಾರಣದ ದೊಂಬರಾಟದ ನಡುವೆ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಇದೀಗ ತೀವ್ರ ಸಂಕಷ್ಟ ಎದುರಾಗಿದೆ. 

 • IT

  Lok Sabha Election News22, Apr 2019, 10:13 PM IST

  ಹಣ ಹಂಚುತ್ತಿದ್ದಾಗ ಐಟಿಗೆ ಸಿಕ್ಕಿಬಿದ್ದ ಜೆಡಿಎಸ್ ಮುಖಂಡನ ಪುತ್ರ!

  ಮಾಜಿ ಶಾಸಕ, ಜೆಡಿಎಸ್ ಮುಖಂಡ ಅಪ್ಪಾಜಿ ಗೌಡ ಅವರ ಪುತ್ರ ಅಜಿತ್ ಕುಮಾರ್ ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.

 • laxmi hebbalkar
  Video Icon

  Lok Sabha Election News22, Apr 2019, 3:43 PM IST

  ಮುಂದುವರಿದ ಐಟಿ ಬೇಟೆ: ಈ ಬಾರಿ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಟಾರ್ಗೆಟ್

  ರಾಜ್ಯದಲ್ಲಿ ಐಟಿ ದಾಳಿಯ ಸರಣಿ ಮುಂದುವರಿದಿದೆ. 2ನೇ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಐಟಿ ಇಲಾಖೆಯು ರೇಡ್ ನಡೆಸಿದೆ. ಈಗ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್  ಆಪ್ತ, ತಾಲೂಕು ಪಂಚಾಯತ್ ಸದಸ್ಯ ಶಂಕರಗೌಡ ನಿವಾಸ, ಫಾರ್ಮ್ ಹೌಸ್ ಮೇಲೆ ಅಧಿಕಾರಿಗಳು  ದಾಳಿ ನಡೆಸಿದ್ದಾರೆ.   

 • Video Icon

  NEWS19, Apr 2019, 2:35 PM IST

  ‘ಬೇನಾಮಿ ಟ್ರಿಬ್ಯೂನಲ್’ಗೆ ಐಟಿ ಇಲಾಖೆ ವರದಿ: ಕೈ ನಾಯಕರು ಬೆಚ್ಚಿಬೀಳುವ ಸರದಿ

  'ಕೈ' ನಾಯಕರಿಗೆ ಐಟಿ ಶಾಕ್! ‘ಬೇನಾಮಿ’ ಸುಳಿಯಲ್ಲಿ ಪ್ರಭಾವಿ ನಾಯಕರು | ‘ಬೇನಾಮಿ ಟ್ರಿಬ್ಯೂನಲ್’ಗೆ  ಐಟಿ ಇಲಾಖೆ ಸಲ್ಲಿಸಿದ ವರದಿಯಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರ ವಿರುದ್ಧ ಸ್ಫೋಟಕ ಆರೋಪಗಳನ್ನು ಮಾಡಲಾಗಿದೆ. ಇಲಾಖೆಯು ನಡೆಸಿದ ದಾಳಿಯಲ್ಲಿ ಯಾರ್ಯಾರ ಬಳಿ ಏನೇನು? ಎಷ್ಟೆಷ್ಟು ಸಿಕ್ಕಿದೆ ಎಂಬ ಬಗ್ಗೆ  ಮಾಹಿತಿಯಿದೆ.   

 • Video Icon

  Lok Sabha Election News11, Apr 2019, 6:46 PM IST

  ‘ಚುನಾವಣೆ ಗೆಲ್ಲಲು ರಾಜ್ಯದಲ್ಲಿ ಬಿಜೆಪಿ- ಐಟಿ ಇಲಾಖೆ ಮೈತ್ರಿ’

  ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಸೇರಿದಂತೆ ನಗರ-ರಾಜ್ಯದ ಹಲವೆಡೆ ಐಟಿ ಇಲಾಖೆ ದಾಳಿ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಜ್ವಾನ್ ಅರ್ಷದ್, ಸೋಲಿನ ಭೀತಿಯಲ್ಲಿರುವ ಬಿಜೆಪಿಯು ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. 
   

 • Video Icon

  Lok Sabha Election News11, Apr 2019, 12:26 PM IST

  ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಕಚೇರಿ ಮೇಲೆ ಐಟಿ ರೇಡ್

  ಎಲ್ಲಾ ರಾಜಕಾರಣಿಗಳು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವ ವೇಳೆ  ಐಟಿ ಇಲಾಖೆಯು ದಾಳಿ ನಡೆಸುತ್ತಿರುವುದು ಬಿಸಿ ಬಿಸಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.  ಈ ನಡುವೆ, ಐಟಿ ಇಲಾಖೆ ತನ್ನ ದಾಳಿಗಳನ್ನು ಮುಂದುವರಿಸಿದ್ದು, ಗುರುವಾರ ಬೆಂಗಳೂರಿನ ಕಾಂಗ್ರೆಸ್ ಅಭ್ಯರ್ಥಿ ಕಚೇರಿ ಮೇಲೆಯೂ ದಾಳಿ ನಡೆಸಿದೆ.

 • Video Icon

  Lok Sabha Election News9, Apr 2019, 2:06 PM IST

  ಐಟಿ ದಾಳಿ : ಸಿಎಂ ವಿರುದ್ಧ ತಿರುಗಿಬಿದ್ದ ಐಟಿ ಇಲಾಖೆ

  ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯು ಕೆಲ ಜೆಡಿಎಸ್ ನಾಯಕರ ಮೇಲೆ ದಾಳಿ ನಡೆಸಿತ್ತು. ಸಹಜವಾಗಿ ಮೈತ್ರಿ ನಾಯಕರಿಗೆ ಇದು ಸಿಟ್ಟನ್ನು ತರಿಸಿತ್ತು. ಇದೀಗ ಸಿಎಂ ಕುಮಾರಸ್ವಾಮಿ ವಿರುದ್ಧ ಐಟಿ ಇಲಾಖೆ ತಿರುಗಿಬಿದ್ದಿದೆ.  

 • Video Icon

  NEWS30, Mar 2019, 7:05 PM IST

  ‘ಕುಂಬ್ಳಕಾಯಿ ಕಳ್ಳ ಅಂದ್ರೆ ಇವರೇಕೆ ಹೆಗಲು ಮುಟ್ಟಿ ನೋಡ್ತಿದ್ದಾರೆ?‘

  ಕೆಲ ರಾಜಕಾರಣಿಗಳು, ಇಂಜಿನಿಯರ್ಸ್ ಮತ್ತು ಗುತ್ತಿಗೆದಾರರ ಮೇಲೆ ಐಟಿ ಇಲಾಖೆಯು ನಡೆಸಿರುವ ದಾಳಿಗೆ, ರಾಜ್ಯದ ಆಡಳಿತ ಪಕ್ಷಗಳು ಪ್ರತಿಕ್ರಿಯಿಸಿರುವ ರೀತಿಯನ್ನು ಬಿಜೆಪಿ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಖಂಡಿಸಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಮೈತ್ರಿಕೂಟದ ನಾಯಕರು ಹೆಗಲನ್ನೇಕೆ ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದು ಖಾರವಾಗಿ ಕುಟುಕಿದ್ದಾರೆ. 

 • Tender

  Lok Sabha Election News29, Mar 2019, 8:15 PM IST

  ಎಲೆಕ್ಷನ್ ಕಲೆಕ್ಷನ್’ಗಾಗಿ ಟೆಂಡರ್: ಸರ್ಕಾರದ ಮೇಲೆ ಐಟಿ ಕಣ್ಣು!

  ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹಣಕಾಸು ವ್ಯವಸ್ಥೆಗಾಗಿ ರಾಜ್ಯ ಸರ್ಕಾರ ಟೆಂಡರ್ ಪ್ರಕ್ರಿಯೆ ಶುರು ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಚುನಾವಣಾ ವೆಚ್ಛಕ್ಕಾಗಿ ಹಣ ಹೊಂದಿಸಲು ತಮಗೆ ಬೇಕದವರಿಗೆ ರಾಜ್ಯ ಸರ್ಕಾರವೇ ಬೇಕಾಬಿಟ್ಟಿಯಾಗಿ ಟೆಂಡರ್ ಹಂಚಿಕೆ ಮಾಡುತ್ತಿದೆ ಎಂದು ಹೇಳಲಾಗಿದೆ.

 • amith sha speech about pak attack
  Video Icon

  NEWS28, Mar 2019, 5:54 PM IST

  ಐಟಿ ಕಮಿಷನರ್ ಬಾಲಕೃಷ್ಣಗೆ ದಾಳಿಯ ಲಿಸ್ಟ್ ಕಳುಹಿಸಿದ್ದು ಅಮಿತ್ ಶಾ: ಎಚ್‌ಡಿಕೆ

  ‘ಬಿಜೆಪಿ ಪ್ರಾಯೋಜಿತ ಐಟಿ ದಾಳಿ’ ನಡೆಯುವ ಮುನ್ಸೂಚನೆ ಬುಧವಾರವೇ ನೀಡಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ, ಈಗ ಆದಾಯ ತೆರಿಗೆ ಇಲಾಖೆಯ ಕಮಿಷನರ್ ಬಾಲಕೃಷ್ಣರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.  ಯಾರ ಮೇಲೆ ಐಟಿ ದಾಳಿ ನಡೆಸಬೇಕು ಎಂಬುವುದರ ಪಟ್ಟಿ ರಾಜ್ಯ ಬಿಜೆಪಿಯ ಒಬ್ಬ ಮುಖಂಡ  ಸಿದ್ಧಪಡಿಸುತ್ತಾರೆ. ಅದನ್ನು ಅಮಿತ್ ಶಾಗೆ ಕಳುಹಿಸಲಾಗುತ್ತದೆ; ಅವರು ಅದನ್ನು ಐಟಿ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸುತ್ತಾರೆ ಎಂದು ಸಿಎಂ ಆರೋಪಿಸಿದ್ದಾರೆ. 

 • Video Icon

  NEWS28, Mar 2019, 3:18 PM IST

  ಐಟಿ ದಾಳಿ: ‘BJPಯವ್ರು ಸ್ವರ್ಗದಿಂದ ಇಳಿದು ಬಂದವರಾ? ಸತ್ಯ ಹರಿಶ್ಚಂದ್ರ ಮೊಮ್ಮಕ್ಕಳಾ?’

  ಜೆಡಿಎಸ್ ಮುಖಂಡರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿರುವ ದಾಳಿ ರಾಜ್ಯದಲ್ಲಿ ಐಟಿ ಇಲಾಖೆಯ ಕಾರ್ಯವೈಖರಿ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಐಟಿ ಇಲಾಖೆಗೆ ಪ್ರತಿ ಪಕ್ಷಗಳ ಮುಖಂಡರು ಮಾತ್ರ ಯಾಕೆ ಕಾಣಿಸುತ್ತಾರೆ? BJPಯವ್ರು ಸ್ವರ್ಗದಿಂದ ಇಳಿದು ಬಂದವರಾ? ಅಥವಾ ಸತ್ಯ ಹರಿಶ್ಚಂದ್ರ ಮೊಮ್ಮಕ್ಕಳಾ? ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.