ಐಟಿಆರ್  

(Search results - 12)
 • undefined

  BUSINESS12, Jan 2020, 2:47 PM

  ತೆರಿಗೆದಾರರೇ ಗಮನಿಸಿ: ಐಟಿಆರ್‌ಗೆ ಸಂಬಂಧಿಸಿದ 10 ಪ್ರಮುಖ ಅಂಶ!

  ಆದಾಯ ತೆರಿಗೆ ಇಲಾಖೆ ಇದೀಗ ನಿಮ್ಮ ಗಳಿಕೆ ಮತ್ತು ಹೂಡಿಕೆಗಳ ಬಗ್ಗೆ ಮಾತ್ರವಲ್ಲದೆ ಹೊಸ ಆದಾಯ ತೆರಿಗೆ ರಿಟರ್ನ್ (ಐಟಿಆರ್) ರೂಪಗಳಲ್ಲಿನ ನಿಮ್ಮ ಖರ್ಚುಗಳ ಬಗ್ಗೆಯೂ ತಿಳಿದುಕೊಳ್ಳಲು ಬಯಸಿದೆ. ಐಟಿಆರ್-1 ಮತ್ತು ಐಟಿಆರ್-4 ಫಾರ್ಮ್‌ಗಳ ಮೂಲಕ ಹೊಸ ನಿಯಮ ಜಾರಿಗೆ ತರಲಾಗಿದೆ.

 • ITR Filling

  BUSINESS6, Jan 2020, 10:04 AM

  ಐಟಿ ರಿಟರ್ನ್ ಫಾರ್ಮ್‌ನಲ್ಲಿ ಭಾರೀ ಬದಲಾವಣೆ: ಹೊಸ ಅಂಶಗಳ ಸೇರ್ಪಡೆ!

  ಐಟಿ ರಿಟರ್ನ್ ಫಾರ್ಮ್‌ನಲ್ಲಿ ಭಾರೀ ಬದಲಾವಣೆ: ಹೊಸ ಅಂಶಗಳ ಸೇರ್ಪಡೆ!| ಪಾಸ್‌ಪೋರ್ಟ್‌, ವಿದ್ಯುತ್‌ ಬಿಲ್‌ ಮಾಹಿತಿ ಕಡ್ಡಾಯದ ಹೊಸ ಆದಾಯ ತೆರಿಗೆ ಫಾರ್ಮ್ ರೆಡಿ| ಫಾಮ್‌ರ್‍ಗಳಿಗೆ ಸಿಬಿಟಿಡಿ ಅನುಮೋದನೆ| ಪಾಸ್‌ಪೋರ್ಟ್‌ ಸಂಖ್ಯೆ, ಹಣದ ವ್ಯವಹಾರ, ವಿದ್ಯುತ್‌ ಬಿಲ್‌ ನಮೂದಿಸಬೇಕು

 • Income tax

  BUSINESS22, Oct 2019, 3:01 PM

  ಐಟಿ ರಿಟರ್ನ್ಸ್ ಬಂದಿಲ್ಲ ಅಂದ್ರೆ ಏನ್ಮಾಡಬೇಕು?: ಸಿಂಪಲ್ ಸ್ಟೆಪ್ಸ್!

  ಕೆಲವೊಮ್ಮೆ ಐಟಿ ರಿಟರ್ನ್ಸ್ ಬರುವುದು ವಿಳಂಬವಾಗುತ್ತದೆ. ಪ್ರತ್ಯೇಕ ತೆರಿಗೆದಾರರಿಗೆ ನಿರ್ದಿಷ್ಟ ರಿಟರ್ನ್ಸ್ ಸಲ್ಲಿಸಲು ಆದಾಯ ತೆರಿಗೆ ಇಲಾಖೆ ಸಮಯ ತೆಗೆದುಕೊಳ್ಳುತ್ತದೆ. ಐಟಿ ರಿಟರ್ನ್ಸ್  ಸಲ್ಲಿಕೆ ವಿಳಂಬವಾದರೆ ತೆರಿಗೆದಾರ ಆದಾಯ ತೆರಿಗೆ ಇಲಾಖೆ ಕದ ತಟ್ಟಬಹುದಾಗಿದ್ದು, ಆನ್’ಲೈನ್ ಮೂಲಕವೇ ಐಟಿ ರಿಟರ್ನ್ಸ್  ಸಲ್ಲಿಕೆಗೆ ಮನವಿ ಮಾಡಬಹುದಾಗಿದೆ.

 • ITR Filling

  BUSINESS12, Oct 2019, 2:43 PM

  ಟ್ಯಾಕ್ಸ್ ರಿಫಂಡ್ ಸ್ಟೇಟಸ್ ತಿಳಿಯೋದು ಹೀಗೆ: ಒಂದು ಕ್ಲಿಕ್‌ನ ಸೇವೆ ನಿಮಗೆ!

  ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತಾ ಬಂದಿದ್ದು, ವೈಯಕ್ತಿಕ ಆದಾಯ ತೆರಿಗೆ ಸಲ್ಲಿಕೆ ಮುಕ್ತಾಯ ಕಂಡಿದೆ. ಈ ಮಧ್ಯೆ ಐಟಿ ರಿಟರ್ನ್ಸ್  ಪ್ರಕ್ರಿಯೆಗೆ ಆದಾಯ ತೆರಿಗೆ ಇಲಾಖೆ ಮುಂದಾಗಲಿದೆ.  ಆನ್‌ಲೈನ್‌ನಲ್ಲಿ ಐಟಿಆರ್ ಮಾಹಿತಿಗಾಗಿ ನೀವು ಅನುಸರಿಸಬೇಕಾದ ಕ್ರಮಗಳು ಇಂತಿವೆ.

 • IT returns

  NEWS2, Sep 2019, 9:48 AM

  ಒಂದೇ ದಿನ 50 ಲಕ್ಷ ಜನರಿಂದ ಐಟಿಆರ್‌ ಸಲ್ಲಿಕೆ: ಹೊಸ ವಿಶ್ವ ದಾಖಲೆ!

  ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಕಡೆಯ ದಿನವಾಗಿದ್ದ ಆ.31ರಂದು ದೇಶಾದ್ಯಂತ ಭರ್ಜರಿ 49,29,121 ತನ್ನ ಆನ್‌ಲೈನ್‌ ಮೂಲಕ ಐಟಿಆರ್‌ ಸಲ್ಲಿಕೆ ಮಾಡಿದ್ದಾರೆ. ಇದು ಭಾರತೀಯ ಆದಾಯ ತೆರಿಗೆ ಇಲಾಖೆ ಇತಿಹಾಸದಲ್ಲಿ ಒಂದೇ ದಿನದಲ್ಲಿ ಗರಿಷ್ಠ ಪ್ರಮಾಣದ ಸಲ್ಲಿಕೆಯಾಗಿದೆ.

 • ITR

  BUSINESS1, Sep 2018, 2:26 PM

  ಥ್ಯಾಂಕ್ಯೂ ಇಂಡಿಯಾ: ಫಲಿಸಿದ ಮೋದಿ-ಜೇಟ್ಲಿ ಪ್ಲ್ಯಾನ್, ಐಟಿಆರ್ @ಕ್ಲೌಡ್9!

  ಪ್ರಧಾನಿ ನರೇಂದ್ರ ಮೋದಿ ಅವರ ನೋಟಿ ಅಮಾನ್ಯೀಕರಣ ಕ್ರಮದಿಂದಾಗಿ ಈ ಬಾಋಇ ಆದಾಯ ತೆರಿಗೆ ಸಲ್ಲಿಕೆ ದ್ವಿಗುಣವಾಗಲಿದೆ ಎಂಬ ನಿರೀಕ್ಷೆ ಫಲ ನೀಡಿದೆ. ನೋಟು ನಿಷೇಧ ಮತ್ತು ದಂಡ ವಿಧಿಸುವ ಪ್ರಕ್ರಿಯೆಯಿಂದಾಗಿ ಈ ಬಾರಿ ಆದಾಯ ತೆರಿಗೆ ಸಲ್ಲಿಕೆಯಲ್ಲಿ ಶೇ.60 ರಷ್ಟು ಏರಿಕೆ ಕಂಡಿದೆ. ಆದಾಯ ತೆರಿಗೆ ಸಲ್ಲಿಕೆಯ ಗಡುವು ನಿನ್ನೆಗೆ ಮುಕ್ತಾಯ ಕಂಡಿದ್ದು, ಒಟ್ಟು 5.29 ಕೋಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ.

 • kerala floods

  BUSINESS29, Aug 2018, 2:32 PM

  ಐಟಿಆರ್ ದಿನಾಂಕ ವಿಸ್ತರಣೆ ಕೊಡಗಿಗೂ ಕೊಡಿ!

  ಕೇರಳದ ಜಲಪ್ರಳಯದ ಹಿನ್ನೆಲೆಯಲ್ಲಿ ಅಲ್ಲಿನ ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಆದಾಯ ತೆರಿಗೆ ಸಲ್ಲಿಸಲು ನಿಗದಿ ಮಾಡಿದ್ದ ದಿನಾಂಕವನ್ನು ಕೇರಳ ಜನರಿಗಾಗಿ 15 ದಿನಗಳ ಕಾಲ ಮುಂದೂಡಲಾಗಿದೆ. ಆದರೆ ಆದಾಯ ತೆರಿಗೆ ಇಲಾಖೆಯ ಈ ನಿರ್ಧಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಕಾರಣ ಕೇರಳ ಮಾದರಿಯಲ್ಲೇ ಕರ್ನಾಟಕದ ಕೊಡಗಿನಲ್ಲೂ ಜಲಪ್ರಳಯವಾಗಿದ್ದು, ಐಟಿಆರ್ ಸಡಿಲಿಕೆ ಕೊಡಗಿಗೆ ಏಕಿಲ್ಲ ಎಂಬ ಪ್ರಶ್ನೆ ಇದೀಗ ಕೇಳಿ ಬರುತ್ತಿದೆ.

 • undefined

  BUSINESS14, Aug 2018, 1:52 PM

  ಐಟಿಆರ್ ಸಲ್ಲಿಕೆ: 7ನೇ ಸ್ಥಾನಕ್ಕೆ ಕುಸಿದ ಕರ್ನಾಟಕ!

  ಆದಾಯ ತೆರಿಗೆ ಸಲ್ಲಿಸುವ ಗಡುವು ಇನ್ನೇನು ಮುಗಿತ್ತಾ ಬಂದಿದೆ. ಐಟಿಆರ್ ಸಲ್ಲಿಕೆಗೆ ಕೇವಲ 17 ದಿನ ಮಾತ್ರ ಬಾಕಿ ಇದೆ. ಈ ಮಧ್ಯೆ ಆದಾಯ ತೆರಿಗೆ ಸಲ್ಲಿಕೆಯಲ್ಲಿ ಕರ್ನಾಟಕ  7ನೇ ಸ್ಥಾನಕ್ಕೆ ಕುಸಿದಿದೆ.

 • Picture for representation

  BUSINESS1, Aug 2018, 4:03 PM

  ಇದೇ ದೇಶ ಕಟ್ಟೋದು ಅಂದ್ರೆ: ಐಟಿಆರ್ ಸಲ್ಲಿಕೆ ದ್ವಿಗುಣ!

  ತೆರಿಗೆ ಕಟ್ಟಿ, ದೇಶ ಕಟ್ಟಿ ಅಂತಾ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮನವಿ ಮಾಡಿದ್ದರು. ಪ್ರಧಾನಿ ಕರೆಗೆ ಓಗೊಟ್ಟ ದೇಶದ ಜನತೆ ಅತ್ಯಂತ ಉತ್ಸಾಹದಿಂದ ಐಟಿಆರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಅದರಂತೆ ಈ ಬಾರಿ ಅತ್ಯಧಿಕ ಐಟಿಆರ್ ಸಲ್ಲಿಕೆಯಾಗಿದ್ದು, ದೇಶದ ಬೊಕ್ಕಸ ತುಂಬುತ್ತಿದೆ.

 • undefined

  BUSINESS31, Jul 2018, 4:26 PM

  ಫಸ್ಟ್ ಟೈಮ್ ಟ್ಯಾಕ್ಸ್ ಕಟ್ತಿದಿರಾ?: ಇರಲಿ ಎಚ್ಚರ!

  ಆದಾಯ ತೆರಿಗೆ ಪಾವತಿಸಲು ನೀಡಿದ್ದ ಗಡುವಿನ ಅವಧಿಯನ್ನು  ಕೇಂದ್ರ ಸರ್ಕಾರ ವಿಸ್ತರಿಸಿದೆ. ಜುಲೈ 31 ರಿಂದ  ಆಗಸ್ಟ್  31ರವರೆಗೂ  ಐಟಿಆರ್ ಸಲ್ಲಿಕೆಯ ಅವಧಿ ವಿಸ್ತರಣೆಯಾಗಿದ್ದು, ತೆರಿಗೆ ಪಾವತಿದಾರರು ನಿರಾಳವಾಗಿದ್ದಾರೆ. ಆದರೆ ಮೊದಲ ಬಾರಿಗೆ ತೆರಿಗೆ ಕಟ್ಟಲಿರುವ ಪ್ರಜೆಗಳು ಐಟಿಆರ್ ಸಲ್ಲಿಕೆ ವೇಳೆ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು. 

 • undefined

  BUSINESS25, Jul 2018, 7:43 PM

  ಐಟಿಆರ್ ತಡವಾದ್ರೆ ದಂಡ?: ನಿಮ್ಮ ಆದಾಯದ ಮೇಲೆ ಡಿಪೆಂಡ್!

  ನಿಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಫೈಲ್ ಮಾಡಲು ಕೇವಲ ಒಂದು ವಾರ ಮಾತ್ರ ಉಳಿದಿದೆ. ಜುಲೈ 31, 2018 ರ ಅಂತ್ಯದ ನಂತರ ನಿಮ್ಮ ಐಟಿಆರ್ ಸಲ್ಲಿಸಿದಲ್ಲಿ ದಂಡದ ಮೊತ್ತ ಕಟ್ಟಬೇಕಾಗುತ್ತದೆ. ಆದರೆ ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಯನ್ನು ದಾಟಿರದಿದ್ದರೆ ಅಂತಹವರು ತಡವಾಗಿ ಆದಾಯ ತೆರಿಗೆ ಫೈಲ್ ಮಾಡಿದರೂ ದಂಡ ಪಾವತಿಸಲು ಜವಾಬ್ದಾರರಾಗಿರುವುದಿಲ್ಲ.

 • undefined

  BUSINESS13, Jul 2018, 6:27 PM

  ಆದಾಯ ತೆರಿಗೆ: ಈ ತಪ್ಪು ಮಾಡಿದರೆ ಇಲಾಖೆ ನೊಟೀಸ್ ಫಿಕ್ಸ್!

  2017-18ರ ಹಣಕಾಸಿನ ವರ್ಷದ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಸಲ್ಲಿಸುವ ದಿನಾಂಕ ಇದೇ ಜುಲೈ  31ಕ್ಕೆ ಕೊನೆಗೊಳ್ಳಲಿದೆ. ಆದರ ಈ ಗಡುವಿನಲ್ಲೇ ತೆರಿಗೆ ತುಂಬುವ ಗಡಿಬಿಡಿಯಲ್ಲಿ ಅನೇಕ ತೆರಿಗೆದಾರರು ತಪ್ಪುಗಳನ್ನು ಮಾಡುತ್ತಾರೆ.