ಐಟಿ

(Search results - 578)

எலைட்  டைனிங்  ஹால்

Bengaluru-Urban12, Jul 2020, 2:34 PM

ಮನೆ ಬಾಡಿಗೆಗಿಂತ ಕಡಿಮೆ, ಹೆಚ್ಚು ಸುರಕ್ಷಿತ, ಬೆಂಗಳೂರಿನಲ್ಲಿ ಸ್ಟೋರೇಜ್ ಹೌಸ್‌ಗೆ ಹೆಚ್ಚಿದ ಬೇಡಿಕೆ!

ಕೊರೋನಾ ವೈರಸ್ ಮೀತಿ ಮೀರುತ್ತಿರುವ ಕಾರಣ ಬೆಂಗಳೂರಿನ ಐಟಿ, ಟೆಕ್, ಸೇರಿದಂತೆ ಹಲವು ಕಂಪನಿಗಳು ವರ್ಕ್ ಫ್ರಮ್ ಹೋಮ್ ಮುಂದುವರಿಸಿದೆ. ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿರುವ ಕಾರಣ ಬೆಂಗಳೂರು ತೊರೆದು ಊರಿಗೆ ತೆರಳುತ್ತಿದ್ದಾರೆ. ಹೀಗೆ ತೆರಳುವವರಿಗೆ ಮನೆ ಬಾಡಿಕೆಯದ್ದೇ ಚಿಂತೆಯಾಗಿದೆ. ಇದಕ್ಕಾಗಿ ಬೆಂಗಳೂರಿನಲ್ಲೀಗ ಸ್ಟೋರೇಜ್ ಹೌಸ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ.

Infosys

India7, Jul 2020, 3:47 PM

ಅಮೆರಿಕದಲ್ಲಿ ಸಿಲುಕಿದ್ದ 200 ಉದ್ಯೋಗಿಗಳನ್ನು ವಿಮಾನದ ಮೂಲಕ ಬೆಂಗ್ಳೂರಿಗೆ ಕರೆಸಿಕೊಂಡ ಇನ್ಫೋಸಿಸ್!

ಕೊರೋನಾ ವೈರಸ್ ಕಾರಣ ಜನರ ಜೀವನ ದುಸ್ತರವಾಗಿದೆ. ವಿವಿದ ಭಾಗಗಳಲ್ಲಿ ಹಲವರು ಸಿಲುಕಿಕೊಂಡು ದಿನ ದೂಡುವುದೇ ಕಷ್ಟವಾಗಿದೆ. ಐಟಿ ದಿಗ್ಗಜ ಇನ್ಫೋಸಿಸ್ ಇದೀಗ ಅಮೆರಿಕದಲ್ಲಿ ಸಿಲುಕಿಕೊಂಡಿದ್ದ 200 ಇನ್ಫೋಸಿಸ್ ಉದ್ಯೋಗಿಗಳನ್ನು ಬೆಂಗಳೂರಿಗೆ ಕರೆಯಿಸಿಕೊಂಡಿದೆ. ತಮ್ಮ ಉದ್ಯೋಗಿಗಳನ್ನು ಕರೆತರಲು ವಿಶೇಷ ಚಾರ್ಟೆಡ್ ವಿಮಾನ ವ್ಯವಸ್ಥೆಯನ್ನು Infosys ಮಾಡಿದೆ.

• BUSINESS4, Jul 2020, 5:57 PM

ಇನ್‌ಕಮ್ ಟ್ಯಾಕ್ಸ್ ರಿಟರ್ನ್ FY20 ಸಲ್ಲಿಕೆ ದಿನಾಂಕ ವಿಸ್ತರಿಸಿದ ಆದಾಯ ತೆರಿಗೆ ಇಲಾಖೆ!

ಕೊರೋನಾ ವೈರಸ್ ಕಾರಣ ಹಲವು ಗಡುವುಗಳು ವಿಸ್ತರಣೆಯಾಗಿದೆ. ಇದೀಗ ತೆರಿಗೆ ಇಲಾಖೆ ಕೂಡ ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿದೆ. ಆದಾಯ ತೆರಿಗೆ ಇಲಾಖೆ ಪ್ರಕಟಿಸಿರುವ ನೂತನ ದಿನಾಂಕದ ಕುರಿತ ಮಾಹಿತಿ ಇಲ್ಲಿದೆ.

टैक्स ऑडिट रिपोर्ट की समय सीमा भी बढ़ी

सरकार ने वित्त वर्ष 2019-20 के लिए आईटीआर दाखिल करने की अंतिम तारीख पहले ही बढ़ा दी थी। इसे 30 नवंबर, 2020 किया गया है। इसके साथ ही टैक्स ऑडिट रिपोर्ट दाखिल करने की अंतिम तारीख एक महीना बढ़ा दी गई है।

BUSINESS28, Jun 2020, 3:19 PM

ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವ ಮುನ್ನ ತಿಳಿದುಕೊಳ್ಳಿ ಹೊಸ ನಿಯಮ!

ಬಹುತೇಕರಿಗೆ ತಲೆ ನೋವು ತರಿಸುವ ಕೆಲಸ ಆದಾಯ ತೆರಿಗೆ ಪಾವತಿ. ಶ್ರೀಮಂತರಿಗೆ ಕೋಟಿ ಕೋಟಿ ರೂಪಾಯಿ ತೆರಿಗೆ ಪಾವತಿಸುವ ಚಿಂತೆಯಾದರೆ, ಮಧ್ಯಮ ವರ್ಗಕ್ಕೆ ತೆರಿಗೆ ಉಳಿಸಿಕೊಳ್ಳುವ ಚಿಂತೆ. 2019-20ರ ಸಾಲಿನ ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಫಿಲ್ ಮಾಡಲು ಹೊರಟವರು ಹೊಸ ವಿಧಾನ, ಹೊಸ ನಿಯಮಗಳನ್ನು ಗಮಿಸಲೇಬೇಕು.

• International24, Jun 2020, 8:16 AM

5 ದಿನದಲ್ಲಿ 40000 ಬಾರಿ ಚೀನಾ ಸೈಬರ್‌ ದಾಳಿ ಯತ್ನ!

5 ದಿನದಲ್ಲಿ 40000 ಬಾರಿ ಚೀನಾ ಸೈಬರ್‌ ದಾಳಿ ಯತ್ನ!| ಐಟಿ, ಬ್ಯಾಂಕಿಂಗ್‌ ವಲಯಗಳೇ ಟಾರ್ಗೆಟ್‌

ಈಥಭಫ

India21, Jun 2020, 11:47 AM

ಮೈ ಕೊರೆಯುವ ಚಳಿಯಲ್ಲೂ ಲಡಾಖ್ ಗಡಿಯಲ್ಲಿ ನಮ್ಮ ಯೋಧರಿಂದ ಯೋಗ!

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶದಾದ್ಯಂತ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ದೇಶದ ಮೂಲೆ ಮೂಲೆಯಲ್ಲಿ ಯೋಗಾಭ್ಯಾಸಕ್ಕೆ ಮಾಡಲಾಗುತ್ತಿದೆ. ಹೀಗಿರುವಾಗ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ದೇಶವನ್ನು ಶತ್ರುಗಳಿಂದ ಕಾಪಾಡುತ್ತಿರುವ ನಮ್ಮ ಧೀರ ಯೋಧರೂ ಯೋಗ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಲಡಾಖ್ ಸೇರಿದಂತೆ ಭಾರತ-ಚೀನಾ ಗಡಿಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ITBP) ಸಿಬ್ಬಂದಿ ಯೋಗ ಪ್ರದರ್ಶನ ಮಾಡಿದ್ದು, ಇದರ ಒಂದು ನೋಟ ಇಲ್ಲಿದೆ ನೋಡಿ

June  14

News14, Jun 2020, 4:59 PM

ಬಾಲಿವುಡ್ ನಟ ಸುಶಾಂತ್ ಸೂಸೈಡ್, ಮತ್ತೆ ಲಾಕ್‌ಡೌನ್‌ಗೆ ಮೋದಿ ಡಿಸೈಡ್?ಜೂ.14ರ ಟಾಪ್ 10 ಸುದ್ದಿ!

ನಟ ಚಿರಂಜೀವಿ ಸರ್ಜಾ ಅಗಲಿಕೆ ನೋವಿನಿಂದ ಯಾರೂ ಹೊರಬಂದಿಲ್ಲ, ಅಷ್ಟರಲ್ಲೇ ಕ್ರಿಕೆಟಿಗ ಎಂ.ಎಸ್.ಧೋನಿ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಜನಮನ್ನಣೆಗಳಿಸಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿರುವ ಸುದ್ದಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಡೋನಾಲ್ಡ್ ಟ್ರಂಪ್ ಕೆಂಗಣ್ಣು ಬೀರಿದ್ದಾರೆ. ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಸಿಎಂ ಜೊತೆ ಸಭೆ ಕರೆದಿರುವ ಬೆನ್ನಲ್ಲೇ ಮತ್ತೆ ಲಾಕ್‌ಡೌನ್ ಅನ್ನೋ ಅನಮಾನ ಹೆಚ್ಚಾಗತೊಡಗಿದೆ. ಮಾಸ್ಕ್ ಧರಿಸದಿದ್ದರೆ ದುಬಾರಿ ದಂಡ, ನರಿ ಬುದ್ದಿ ತೋರಿಸಿದ ಪಾಕ್ ಸೇರಿದಂತೆ ಜೂನ್ 14ರ ಟಾಪ್ 10 ಸುದ್ದಿ ಇಲ್ಲಿವೆ.

• Video Icon

International14, Jun 2020, 3:27 PM

ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಗದಾಪ್ರಹಾರಕ್ಕೆ ಟ್ರಂಪ್‌ ಸಜ್ಜು

ಕೊರೋನಾ ವೈರಸ್‌ ಹಾವಳಿಯಿಂದಾಗಿ ಅಮೆರಿಕದಲ್ಲಿ ನಿರುದ್ಯೋಗ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ವಿವಿಧ ದೇಶದ ಉದ್ಯೋಗಿಗಳ ಮೇಲೆ ಗದಾಪ್ರಹಾರ ಮಾಡಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದಾರೆ. ಭಾರತೀಯ ಐಟಿ ಉದ್ಯೋಗಿಗಳ ಬಹುಬೇಡಿಕೆಯ ಎಚ್‌-1ಬಿ ಸೇರಿದಂತೆ ವಿವಿಧ ಔದ್ಯೋಗಿಕ ವೀಸಾಗಳನ್ನು ಅಮಾನತಿನಲ್ಲಿಡುವ ಪ್ರಸ್ತಾವವನ್ನು ಟ್ರಂಪ್‌ ಪರಿಶೀಲಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

hospital

India12, Jun 2020, 8:16 PM

ವಿಪ್ರೋ ಕಟ್ಟಿಸಿದ ದೇಶದ ಮೊದಲ ಕೊರೋನಾ ಸೋಂಕಿತರ ಆಸ್ಪತ್ರೆ ಆರಂಭ!

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಹಲವು ಖಾಸಗಿ ಕಂಪನಿಗಳು ನಿರಂತರಾಗಿ ಹೋರಾಟ ಮಾಡುತ್ತಿದೆ. ಇದರಲ್ಲಿ ದಿಗ್ಗಜ ಐಟಿ ಕಂಪನಿ ವಿಪ್ರೋ ಮುಂಚೂಣಿಯಲ್ಲಿದೆ. ವಿಪ್ರೋ ಕಂಪನಿ ಕೊರೋನಾ ಸೋಂಕಿತರಿಗಾಗಿ ಕಟ್ಟಿಸಿದ ನೂತನ ಆಸ್ಪತ್ರೆ ಇದೀಗ ಸೇವೆಗೆ ಮುಕ್ತವಾಗಿದೆ.

GOVT

India15, May 2020, 7:21 AM

ಸರ್ಕಾರಿ ನೌಕರರಿಗೂ ವರ್ಕ್ ಫ್ರಂ ಹೋಂ ಕಡ್ಡಾಯ..?

ಕೊರೋನಾ ವೈರಸ್‌ ಬಿಕ್ಕಟ್ಟು ಆರಂಭವಾದ ನಂತರ ಐಟಿ ಹಾಗೂ ಇತರ ಖಾಸಗಿ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ತಮ್ಮ ನೌಕರರಿಗೆ ವರ್ಕ್ ಫ್ರಂ ಹೋಮ್‌ ಆಯ್ಕೆ ನೀಡಿವೆ. ಇದೀಗ ಕೇಂದ್ರ ಸರ್ಕಾರ ಕೂಡ ತನ್ನ ನೌಕರರಿಗೆ ವರ್ಷಕ್ಕೆ ಕನಿಷ್ಠ 15 ದಿನ ವರ್ಕ್ ಫ್ರಂ ಹೋಮ್‌ ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ.

• Private Jobs13, May 2020, 9:15 AM

ಐಟಿ ನೌಕರರಿಗೆ ಯಾವಾಗಿಂದ ವರ್ಕ್ ಫ್ರಂ ಆಫೀಸ್ ಆರಂಭ?

ಐಟಿ ನೌಕರರಿಗೆ ಇನ್ನಷ್ಟು ದಿನ ವರ್ಕ್ ಫ್ರಂ ಹೋಂ| ಅಲ್ಪ ನೌಕರರಿಗಷ್ಟೇ ಕಂಪನಿಗಳ ಬುಲಾವ್‌| ಇನ್ನೂ ಕೆಲವು ತಿಂಗಳುಗಳ ಕಾಲ ಐಟಿ ಹಾಗೂ ಇತರ ಪ್ರಮುಖ ಕಂಪನಿಗಳಲ್ಲಿ ಶೇ.50 ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್‌

it sector

Video Icon

state3, May 2020, 11:57 AM

ಕಾರ್ಮಿಕರ ನೆಪದಲ್ಲಿ ಊರು ಸೇರಲು ಐಟಿ-ಬಿಟಿ ನೌಕರರ ಪ್ಲಾನ್..!

ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಲು ಸರ್ಕಾರ ವ್ಯವಸ್ಥೆ ಮಾಡಿದೆ. ಈ ಕಾರ್ಮಿಕರ ಜೊತೆ ತಾವೂ ಊರಿಗೆ ಹೋಗಲು ಐಟಿ ಬಿಟಿ ಕಾರ್ಮಿಕರು ಹೊರಟಿದ್ದಾರೆ. ನಾವು ಕಾರ್ಮಿಕರು, ನಮಗೂ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಐಟಿ ಬಿಟಿ ನೌಕರರು ಕೇಳುತ್ತಿದ್ದಾರೆ.  ವರ್ಕ್ ಫ್ರಂ ಹೋಂ ಕೆಲಸಕ್ಕೆ ಅವಕಾಶ ಕೊಟ್ಟಿರುವುದರಿಂದ ಊರು ಸೇರಿಕೊಳ್ಳುವ ತವಕದಲ್ಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!

একটি নির্দিষ্ট টাইম টেবিল তৈরি করে করুন: বাড়িতে থেকে কাজ করা সত্যিই কার্যকর এবং ফলপ্রসূ হয়। তবে তা অনেক সময় উর্দ্ধস্তন কর্মচারীরা মেনে নিতে চান না। অনেকেরই এই বিষয়ে ভ্রান্ত ধারণা রয়েছে যেহেতু আপনি বাড়ি থেকে কাজ করছেন ফলে আপনি আপনার কাজের ১০০ শতাংশ দিতে অক্ষম হবেন। তাই এই ধারণা ভাঙ্গার মক্ষোম সুযোগ এটাই। যদি আপনি একটি যথাযথ রুটিন মেনে চলেন, তবে আপনারই সুবিধা। কোন সময়ে ব্রেক নেবেন তাও অন্তর্ভুক্ত করে নিন। এর ফলে আপনার কাজের সময়সীমা এবং টার্গেট পূরণ করতে সক্ষম হবেন সহজেই।

Private Jobs28, Apr 2020, 7:53 PM

ಐಟಿ,ಬಿಟಿ ನೌಕರರಿಗೆ ಜುಲೈ 31ರವರೆಗೆ ವರ್ಕ್ ಫ್ರಮ್ ಹೋಮ್

ಕೋವಿಡ್‌-19 ಹಿನ್ನೆಲೆಯಲ್ಲಿ ಐಟಿ ವೃತ್ತಿಪರರು ಜುಲೈ 31ರವರೆಗೆ ಮನೆಯಿಂದಲೇ ಕೆಲಸ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹಾಗಾದ್ರೆ, ಮೇ, ಜೂನ್‌ಗೂ ಮುಗಿಯಲ್ವಾ ಲಾಕ್‌ಡೌನ್ ಎನ್ನುವ ಪ್ರಶ್ನೆ ಮೂಡಿಸುತ್ತಿದೆ.

Modi

BUSINESS18, Apr 2020, 12:31 PM

ಉದ್ಯೋಗ ಕಡಿತ ಬೇಡ: ಮೋದಿ ಸಲಹೆಗೆ ಹಣ ಎಲ್ಲಿದೆ ಎನ್ನುತ್ತಿರುವ ಉದ್ಯಮಿಗಳು!

ಉದ್ಯೋಗ, ವೇತನ ಕಡಿತದ ಕುರಿತ ವರದಿ ಶೀಘ್ರ ಮೋದಿಗೆ| ಇಪಿಎಫ್‌ಒ, ಎಸ್‌ಐಸಿಯಿಂದ ಈ ಕುರಿತ ಮಾಹಿತಿ ಕ್ರೋಢೀಕರಣ| ಕ್ರೋಢೀಕರಣಗೊಂಡ ಬಳಿಕ ಪ್ರಧಾನಿ ಕಾರ್ಯಾಲಯಕ್ಕೆ ರವಾನೆ| ಉದ್ಯೋಗ ಕಡಿತ ಬೇಡ: ಮೋದಿ ಸಲಹೆಗೆ ಹಣ ಎಲ್ಲಿದೆ ಎನ್ನುತ್ತಿರುವ ಉದ್ಯಮಿಗಳು!| ಪ್ಯಾಕೇಜ್‌ ಇಲ್ಲದೆ ಬಿಸಿನೆಸ್‌ ಕಷ್ಟ: ಉದ್ಯಮಿಗಳ ಅಸಹಾಯಕತೆ|  3 ತಿಂಗಳಲ್ಲಿ 1.5 ಲಕ್ಷ ಐಟಿ ಉದ್ಯೋಗಿಗಳಿಗೆ ಕುತ್ತು ಸಂಭವ|  ಶೇ.35ರಷ್ಟುಬಿಪಿಒ ನೌಕರರ ಕೆಲಸ ಹೋಗುವ ನಿರೀಕ್ಷೆ

• वर्क फ्रॉम होम के दौरान एक ही ब्राउजर पर अपने सोशल मीडिया अकाउंट को नहीं चलाएं। अगर आप सोशल मीडिया मैनेजर हैं तो अपने पर्सनल सोशल मीडिया अकाउंट का काम करने के दौरान इस्तेमाल करके बड़ी भारी गलती करेंगे। आप ऑफिशियल अकाउंट से कमेंट वगैरह कर दे सकते हैं। अनजाने में कई बार ऐसी गलती हो जाती है। इससे आपके लिए और कंपनी के लिए भी असुविधाजनक स्थिति पैदा हो जाएगी।
Video Icon

Karnataka Districts17, Apr 2020, 2:46 PM

ಕೊರೋನಾ ಕಾಟ: ವರ್ಕ್‌ ಫ್ರಂ ಹೋಂ ಕಿರಿಕಿರಿಯಿಂದ ಸಿಗುತ್ತಾ ಮುಕ್ತಿ..?

ಏಪ್ರಿಲ್‌ 20 ರ ನಂತರ ಲಾಕ್‌ಡೌನ್‌ ಸ್ವಲ್ಪ ಸಡಿಲಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕಂಪನಿಗಳಿಗೆ ಹೋಗಲು ಐಟಿ ಉದ್ಯೋಗಿಗಳು ಸಿದ್ಧರಾಗಬೇಕಿದೆ ಎಂದು ಹೇಳಲಾಗುತ್ತಿದೆ. ಲಾಕ್‌ಡೌನ್‌ ಮಾತ್ರ ಯಥಾಪ್ರಕಾರ ಮುಂದುವರಿಯಲಿದೆ.