ಐಎಸ್‌ಎಲ್ 2019  

(Search results - 3)
 • jfc vs cfc

  Football9, Dec 2019, 9:50 PM IST

  ISL 2019: ಕೋಚ್ ಬದಲಾದರೂ ಚೆನ್ನೈ ಹಣೆ ಬರಹ ಬದಲಾಗಲಿಲ್ಲ !

  ಚೆನ್ನೈಯನ್ ಎಫ್‌ಸಿ ತಂಡ ಪ್ರಸಕ್ತ ವರ್ಷದಲ್ಲೂ ನಿರೀಕ್ಷಿತ ಹೋರಾಟ ನೀಡಲು ಎಡವುತ್ತಿದೆ. ತಂಡಕ್ಕೆ ಚಾಂಪಿಯನ್ ಪಟ್ಟ ದೊರಕಿಸಿಕೊಟ್ಟಿದ್ದ ಕೋಚ್ ಜಾನ್ ಗ್ರೆಗೋರಿ ಬದಲು ಮಾಡಿ ಚೆನ್ನೈಗೆ ಫಲಿತಾಂಶ ಬದಲಿಸಲು ಸಾಧ್ಯವಾಗಲಿಲ್ಲ.

 • বেঙ্গালুরু এফসি দল আইএসএলে

  Football22, Nov 2019, 9:22 PM IST

  ISL 2019: ಕೇರಳ FCಗೆ ಶಾಕ್ ನೀಡಲು ಬೆಂಗಳೂರು ರೆಡಿ!

  ಅಂತಾರಾಷ್ಟ್ರೀಯ ಪಂದ್ಯಗಳ ಬ್ರೇಕ್ ಬಳಿಕ ಐಎಸ್ಎಲ್ ಫುಟ್ಬಾಲ್ ಮತ್ತೆ ಆರಂಭಗೊಳ್ಳುತ್ತಿದೆ. ತವರಿನಲ್ಲಿ ಕೇರಳ ವಿರುದ್ಧ ಹೋರಾಟಕ್ಕೆ ಬೆಂಗಳೂರು ಎಫ್‌ಸಿ ರೆಡಿಯಾಗಿದೆ. ಈಗಾಗಲೇ ಗೆಲುವಿನ ಲಯಕ್ಕೆ ಮರಳಿರುವ ಬೆಂಗಳೂರು, ವೆಸ್ಟ್ ಬ್ಲಾಕ್ ಬ್ಲೂಸ್ ಅಭಿಮಾನಿಗಳಿಗೆ  ಗೆಲುವಿನ ಗಿಫ್ಟ್ ನೀಡುವ ಎಲ್ಲಾ ಸಾಧ್ಯತೆಗಳಿವೆ. 

 • ATK

  Football9, Nov 2019, 10:08 PM IST

  ISL 2019; ಜೆಮ್‌ಶೆಡ್‌ಪುರ ಮಣಿಸಿ ಅಗ್ರಸ್ಥಾನಕ್ಕೇರಿದ ATK

  ISL ಫುಟ್ಬಾಲ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಎಟಿಕೆ ಹಳೇ ಖದರ್ ತೋರಿಸುತ್ತಿದೆ. ಈ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಎಟಿಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.