ಐಎಸ್ಎಸ್ಎಫ್ ಶೂಟಿಂಗ್  

(Search results - 1)
  • apurvi chandela

    SPORTS27, May 2019, 12:17 PM

    ಚಿನ್ನ ಗೆದ್ದ ಭಾರತದ ಶೂಟರ್ ಅಪೂರ್ವಿ

    ಅಪೂರ್ವಿ ಅವರಿಗೆ ಇದು ವರ್ಷದ ಎರಡನೇ ಅಂತಾರಾಷ್ಟ್ರೀಯ ಚಿನ್ನದ ಬೇಟೆಯಾಗಿದೆ. ಜೈಪುರ ಮೂಲದ ಅಪೂರ್ವಿ ಅಂತಿಮ ಸುತ್ತಿನಲ್ಲಿ ತಮಗೆ ಪೈಪೋಟಿ ನೀಡಿದ ಚೀನಾದ ವಾಂಗ್ ಲುಯೋ ಗಳಿಸಿದ ಅಂಕಕ್ಕಿಂತ ಜಾಸ್ತಿ, 251 ಅಂಕ ಸಂಪಾದಿಸಿ ಸ್ವರ್ಣ ಮುಡಿಗೇರಿಸಿಕೊಂಡರು.