ಐಎಸ್ಎಲ್ 2019  

(Search results - 14)
 • Mumbai fc

  Football29, Dec 2019, 10:00 PM IST

  ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಗಿಫ್ಟ್ ನೀಡಿದ ಮುಂಬೈ FC

  ಐಎಸ್ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಮುಂಬೈ ಸಿಟಿ ಎಫ್‌ಸಿ ತವರಿನ ಅಭಿಮಾನಿಗಳಿಗೆ ಹೊಸ ವರ್ಷದ ಗಿಫ್ಟ್ ನೀಡಿದೆ. ಪ್ರಸಕ್ತ ಆವೃತ್ತಿಯಲ್ಲಿ ತವರಿನಲ್ಲಿ ಮೊದಲ ಗೆಲುವು ಸಾಧಿಸಿರುವ ಮುಂಬೈ 2019ಕ್ಕೆ ಅದ್ಧೂರಿಯಾಗಿ ಗುಡ್ ಬೈ ಹೇಳಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ರೆಡಿಯಾಗಿದೆ.

 • bengaluru fc

  Football24, Dec 2019, 9:37 PM IST

  ಕ್ರಿಸ್ಮಸ್ ಉಡುಗೊರೆಗಾಗಿ ಬಲಿಷ್ಠ ಬೆಂಗಳೂರು - ATK ಹೋರಾಟ!

  ಕ್ರಿಸ್ಮಸ್ ಸಡಗರ ಡಬಲ್ ಮಾಡಲು ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ಸಜ್ಜಾಗಿದೆ. ಡಿಸೆಂಬರ್ 25ರಂದು ಎಟಿಕೆ ವಿರುದ್ಧ ಹೋರಾಟ ನಡೆಸಲಿರುವ ಬೆಂಗಳೂರು, ಅಂಕಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿವು ವಿಶ್ವಾಸದಲ್ಲಿದೆ. ಕೋಲ್ಕತಾದಲ್ಲಿ ನಡೆಯುತ್ತಿರುವ ಈ ಪಂದ್ಯ ಬೆಂಗಳೂರು ಪಾಲಿಗೆ ಮಹತ್ವದ್ದಾಗಿದೆ.

 • hyderabad fc

  Football20, Dec 2019, 9:22 PM IST

  ISL 2019: ಹೈದರಾಬಾದ್ FCಗೆ ಬಲಿಷ್ಠ ATK ಸವಾಲು

  ಸತತ ಸೋಲು, ಇಂಜುರಿ ಸಮಸ್ಯೆಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿರುವ ಹೈದರಾಬಾದ್ ತಂಡಕ್ಕೆ ಇದೀಗ ಬಲಿಷ್ಠ ಎಟಿಕೆ ತಂಡ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಗೆಲುವಿನ ನಿರೀಕ್ಷೆಯಲ್ಲಿರುವ ಹೈದರಾಬಾದ್ ಮಹತ್ವದ ಪಂದ್ಯಕ್ಕೆ ಹಲವು ಗೇಮ್ ಪ್ಲಾನ್ ಮಾಡಿಕೊಂಡಿದೆ.

 • ATk

  Football7, Dec 2019, 10:17 PM IST

  ISL 2019: ನಾರ್ತ್ ಈಸ್ಟ್ ವಿರುದ್ಧ ಎಟಿಕೆಗೆ ಭರ್ಜರಿ ಗೆಲುವು; ಅಗ್ರಸ್ಥಾನಕ್ಕೆ ಲಗ್ಗೆ!

  ನಾರ್ತ್ ಈಸ್ಟ್ ವಿರುದ್ಧದ ಭರ್ಜರಿ ಗೆಲುವಿನ ಮೂಲಕ ಮಾಜಿ ಚಾಂಪಿಯನ್ ಎಟಿಕೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಆದರೆ ಈ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ನಾರ್ತ್ ಈಸ್ಟ್ ಮೊದಲ ಆಘಾತ ಅನುಭವಿಸಿದೆ.

 • Jamshedpur

  Football26, Nov 2019, 10:05 PM IST

  ISL 2019: ತವರಿನಲ್ಲಿ ಮುಗ್ಗರಿಸಿದ ಗೋವಾ, ಟಾಟಾ ಪಡೆದೆ ಜಾಕ್‌ಪಾಟ್!

  ISL ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಮಾಲೀಕತ್ವದ FC ಗೋವಾ ತಂಡ ಅತ್ಯಂತ ಬಲಿಷ್ಠ ತಂಡ ಅನ್ನೋ ಹೆಗ್ಗಳಿಗೆಗೆ ಪಾತ್ರವಾಗಿದೆ. ಆದರೆ ಜೆಮ್‌ಶೆಡ್‌ಪುರ FC ವಿರುದ್ದದ ಪಂದ್ಯದಲ್ಲಿ ಗೋವಾ ಹಿನ್ನಡೆ ಅನುಭವಿಸಿದೆ. ಇದು ತವರಿನ ಅಭಿಮಾನಿಗಳಿಗೆ ತೀವ್ರ ನಿರಾಸೆ ಅನುಭವಿಸಿದೆ.
   

 • Odisha atk

  Football24, Nov 2019, 9:57 PM IST

  ISL 2019: ಒಡಿಶಾ ಹಾಗೂ ಎಟಿಕೆ ನಡುವಿನ ಪಂದ್ಯ ಡ್ರಾ!

  ISL ಫುಟ್ಬಾಲ್ ಟೂರ್ನಿಯಲ್ಲಿ ಮತ್ತೊಂದು ರೋಚಕ ಪಂದ್ಯ ಅಭಿಮಾನಿಗಳಿಗೆ ಮನರಂಜನೆ ನೀಡಿದೆ. ಈ ಪಂದ್ಯದಲ್ಲಿ ಯಾವುದೇ ಗೋಲು ದಾಖಲಾಗದಿದ್ದರೂ, ರೋಚಕತೆಗೆ ಯಾವುದೇ ಕೊರತೆ ಇರಲಿಲ್ಲ. ಒಡಿಶಾ ಹಾಗೂ ಎಟಿಕೆ ನಡುವಿನ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • kerala Odisha

  Football8, Nov 2019, 10:08 PM IST

  ISL 2019; ಕೇರಳಾ ಬ್ಲಾಸ್ಟರ್ಸ್ ಕನಸಿಗೆ ಬ್ರೇಕ್, ಒಡಿಶಾ ವಿರುದ್ಧ ಡ್ರಾ!

  ತವರಿನ ಅಭಿಮಾನಿಗಳ ಮುಂದೆ ಗೆಲುವಿನ ಕನಸು ಕಂಡಿದ್ದ ಕೇರಳಾ ಬ್ಲಾಸ್ಟರ್ಸ್ ಗೋಲು ಸಿಡಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಒಡಿಶಾ ವಿರುದ್ಧ ಡ್ರಾಗೆ ತೃಪ್ತಿ ಪಟ್ಟುಕೊಂಡಿದೆ.
   

 • Bengaluru FC players

  Football2, Nov 2019, 7:28 PM IST

  ISL 2019: ಮೊದಲ ಗೆಲುವಿನ ವಿಶ್ವಾಸದಲ್ಲಿ ಬೆಂಗಳೂರು FC

  ಆರಂಭಿಕ 2 ಪಂದ್ಯದಲ್ಲಿ ಡ್ರಾ ಸಾಧಿಸಿರುವ ಬೆಂಗಳೂರು FC, ಆತಿಥೇಯ ಜೆಮ್‌ಶೆಡ್‌ಪುರ FC ವಿರುದ್ಧ ಹೋರಾಟ ನಡಸೆಲಿದೆ. ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿರುವ ಬೆಂಗಳೂರು ಗೆಲುವಿನ ವಿಶ್ವಾಸದಲ್ಲಿದೆ.

 • KBFC

  Football1, Nov 2019, 7:19 PM IST

  ಮನೆಯಂಗಣದಲ್ಲಿ ಹೊಸ ಆರಂಭದ ನಿರೀಕ್ಷೆಯಲ್ಲಿ ಹೈದರಾಬಾದ್

  ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಹೈದರಾಬಾದ್ ತಂಡ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧ ಹೋರಾಟಕ್ಕಿಳಿದಿರುವ ಹೈದರಾಬಾದ್ ಹೊಸ ಇನಿಂಗ್ಸ್ ಆರಂಭದ ವಿಶ್ವಾಸದಲ್ಲಿದೆ. ರೋಚಕ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ.
   

 • ATK chennai

  Football30, Oct 2019, 10:25 PM IST

  ISL ಫುಟ್ಬಾಲ್: ಚೆನ್ನೈಗೆ ಮತ್ತೆ ಸೋಲಿನ ಆಘಾತ,ATKಗೆ ಗೆಲುವಿನ ಪುಳಕ!

  ಇಂಡಿಯನ್ ಫುಟ್ಬಾಲ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ನರಾದ ಎಟಿಕೆ ಹಾಗೂ ಚೆನ್ನೈಯನ್ ಎಫ್‌ಸಿ ಹೋರಾಟ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ ಸೋಲಿನಿಂದ ಕಂಗೆಟ್ಟಿರುವ ಚೆನ್ನೈಯನ್ ಎಫ್‌ಸಿ ಸೋಲಿನಿಂದ ಹೊರಬರಲು ಸಾಧ್ಯವಾಗಿಲ್ಲ. 

 • JFc

  Football29, Oct 2019, 1:06 PM IST

  ISL 2019; ಉಕ್ಕಿನನಗರಿಯಲ್ಲಿ ಜೆಮ್‌ಶೆಡ್‌ಪುರ vs ಹೈದರಾಬಾದ್ ಮುಖಾಮುಖಿ!

  ಐಎಸ್ಎಲ್ ಟೂರ್ನಿಯಲ್ಲಿಂದು ರೋಚಕ ಹೋರಾಟ. ಜೆಮ್‌ಶೆಡ್‌ಪುರ ಹಾಗೂ ಹೈದರಾಬಾದ್ ತಂಡ ಹೋರಾಟಕ್ಕೆ ಸಜ್ಜಾಗಿದೆ. ಜೆಮ್‌ಶೆಡ್‌ಪುರ 2ನೇ ಗೆಲುವಿಗೆ ಹೊಂಚು ಹಾಕಿದ್ದರೆ, ಹೈದರಾಬಾದ್ ಮೊದಲ ಗೆಲುವಿನ ವಿಶ್ವಾಸದಲ್ಲಿದೆ. ಉಭಯ ತಂಡಕ್ಕೂ ಇಂಜುರಿ ಸಮಸ್ಯೆ ಕಾಡುತ್ತಿದೆ. 
   

 • BFC football

  Football29, Oct 2019, 12:03 PM IST

  ಬೆಂಗಳೂರು vs ಗೋವಾ ಪಂದ್ಯ 1-1 ಗೋಲು​ಗ​ಳಲ್ಲಿ ಡ್ರಾ!

  ISL ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಸತತ 2ನೇ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಕಳೆದ ಬಾರಿಯ ಫೈನಲ್ ಸ್ಪರ್ಧಿಗಳಾದ ಬೆಂಗಳೂರು ಹಾಗೂ ಗೋವಾ ಗೆಲುವಿಗಾಗಿ ತೀವ್ರ ಹೋರಾಟ ನೀಡಿತು.

 • North east united fc

  Football26, Oct 2019, 10:33 PM IST

  ISL 2019: ಒಡಿಶಾ ವಿರುದ್ದ ನಾರ್ತ್ ಈಸ್ಟ್‌ಗೆ ಗೆಲುವು

  ಬಲಿಷ್ಠ ಬೆಂಗಳೂರು ಎಫ್ ಸಿ ವಿರುದ್ದ ಡ್ರಾ ಸಾಧಿಸಿದ್ದ ನಾರ್ತ್ ಈಸ್ಟ್ ಯುನೈಟೆಡ್ ಇದೀಗ ಮೊದಲ ಗೆಲುವಿನ ಸಿಹಿ ಕಂಡಿದೆ. ಒಡಿಶಾ ವಿರುದ್ದ ತವರಿನಲ್ಲಿ ಅದ್ಬುತ ಪ್ರದರ್ಶನ ನೀಡಿದ ನಾರ್ಟ್ ಈಸ್ಟ್ ಗೆಲುವಿನ ನಗೆ ಬೀರಿದೆ.

 • undefined

  SPORTS11, Mar 2019, 11:49 AM IST

  BFC-ನಾರ್ಥ್ ಈಸ್ಟ್ ಸೆಮೀಸ್’ಗೆ ಕ್ಷಣಗಣನೆ ಆರಂಭ

  ಗುವಾಹಟಿಯಲ್ಲಿ ನಡೆದಿದ್ದ ಸೆಮಿಫೈನಲ್‌ನ ಮೊದಲ ಚರಣದ ಪಂದ್ಯದಲ್ಲಿ ಬಿಎಫ್‌ಸಿ, ನಾರ್ಥ್ ಈಸ್ಟ್ ವಿರುದ್ಧ 1-2 ಗೋಲುಗಳಿಂದ ಪರಾಭವಗೊಂಡಿತ್ತು. ಹೀಗಾಗಿ ಈ ಪಂದ್ಯದಲ್ಲಿ ಚೆಟ್ರಿ ಪಡೆ ಕನಿಷ್ಠ 2 ಗೋಲುಗಳ ಅಂತರದಲ್ಲಿ ಜಯಿಸಲೇಬೇಕಿದೆ.