ಐಎನ್‌ಎಸ್ ಕದಂಬ  

(Search results - 1)
  • Karwar Kadamba

    NEWS5, Aug 2019, 9:08 AM IST

    ಕದಂಬ ನೌಕಾನೆಲೆಯಲ್ಲಿ ಬಿಗಿ ಭದ್ರತೆ, ಕಟ್ಟೆಚ್ಚರ

    ಕಾರವಾರ ಐಎನ್‌ಎಸ್‌ ಕದಂಬ ನೌಕಾನೆಲೆಯಲ್ಲಿ ಭಾನುವಾರ ಭದ್ರತೆ ಹೆಚ್ಚಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ರಕ್ಷಣಾ ಇಲಾಖೆಯಿಂದ ತುರ್ತು ಸೂಚನೆ ಬಂದ ಹಿನ್ನೆಲೆಯಲ್ಲಿ ನೌಕಾನೆಲೆಯಲ್ಲಿ ಹಠಾತ್ತಾಗಿ ವ್ಯಾಪಕ ಭದ್ರತಾಕ್ರಮ ಕೈಗೊಳ್ಳಲಾಗಿದ್ದು, ಕಾರಣ ತಿಳಿದುಬಂದಿಲ್ಲ.