ಐಎಂಎ ವಂಚನೆ  

(Search results - 104)
 • IMA Fraud Case
  Video Icon

  CRIME29, Jan 2020, 7:15 PM

  ಐಎಂಎ ಕೇಸ್‌ನಲ್ಲಿ ಇಬ್ಬರು ಐಪಿಎಸ್‌ ಅಧಿಕಾರಿಗಳ ಹೆಸರು, ಬಿಗ್ ಶಾಕ್ ಕೊಟ್ಟ ಸರ್ಕಾರ

  ಐಎಂಎ ವಂಚನೆ ಕೇಸ್ ನಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಬಿಗ್ ಶಾಕ್ ಸೊಕ್ಕಿದೆ. ಇಬ್ಬರು ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಮತ್ತು ಅಜಯ್ ಹಿಲೋರಿ ಮೇಲೆ ತನಿಖೆ ಮಾಡಬಹುದು ಎಂದು ಸರ್ಕಾರವೇ ಸೂಚನೆ ನೀಡಿದೆ.

 • IMA Fraud Case
  Video Icon

  state11, Nov 2019, 6:27 PM

  IMA ವಂಚನೆ: CBIಗೆ ಸಿಕ್ತು ಸೀಕ್ರೆಟ್ ಡೈರಿ; ಬಂಡವಾಳ ಬಿಚ್ಚಿಟ್ಟ ಪೊಲೀಸ್ ಅಧಿಕಾರಿ

  IMA ವಂಚನೆ ಪ್ರಕರಣದಲ್ಲಿ ಬಗೆದಷ್ಟು ಬಯಲಾಗುತ್ತಿದೆ ಶಾಕಿಂಗ್ ಸಂಗತಿಗಳು! ಪ್ರಕರಣವನ್ನು ತನಿಖೆ ನಡೆಸುತ್ತಿರುವ CBIಗೆ ಈಗ ಪೊಲೀಸ್ ಅಧಿಕಾರಿ ಮನೆಯಲ್ಲಿ ಸೀಕ್ರೆಟ್ ಡೈರಿ ಸಿಕ್ಕಿದೆ. 

 • ima jewellery
  Video Icon

  Bengaluru-Urban30, Oct 2019, 10:32 AM

  IMA ಹಗರಣಕ್ಕೆ ಟ್ವಿಸ್ಟ್: ಮಾಜಿ ಸಚಿವಗೇ ಮನ್ಸೂರ್ ಟೋಪಿ

  ಐಎಂಎ ಜ್ಯುವೆಲ್ಲರಿ ವಂಚನೆ ಪ್ರಕರಣದಲ್ಲಿ ಆಗಲೇ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದು ಆಗಲೇ ಜಗಜ್ಜಾಹೀರವಾಗಿದೆ. ಆದರೆ, ಚಿನ್ನದ ಬಿಸ್ಕತ್ ಕೊಳ್ಳಲು ಪ್ರಭಾವಿ ರಾಜಕಾರಣಿಯಿಂದ 50 ಕೋಟಿ ರೂ. ಹಣ ಪಡೆದು, ವಂಚಿಸಿದ ಸುದ್ದಿಯೊಂದು ಸುವರ್ಣ ನ್ಯೂಸ್ ಬ್ರೇಕ್ ಮಾಡಿದೆ. ಈ ಬಗ್ಗೆ ಇಲ್ಲಿದೆ ಸ್ಫೋಟಕ ಮಾಹಿತಿ. 

 • Ramesh

  state18, Oct 2019, 2:18 PM

  ಐಎಂಎನಿಂದ ಕೋಟಿ ಕೋಟಿ ಕಪ್ಪ : ಇದೇ ರಮೇಶ್ ಆತ್ಮಹತ್ಯೆ ಕಾರಣ!

  ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆಗೆ ನಿಜವಾದ ಕಾರಣ ಇದೇ ಎನ್ನಲಾಗಿದೆ. ಐಎಂಎ ಯಿಂದ ಕೋಟಿ ಕೋಟಿ ಹಣ ಪಡೆದುಕೊಂಡಿರುವ ವಿಚಾರವನ್ನು ಹೊರಬಿದ್ದಿದೆ. 

 • Video Icon

  NEWS25, Sep 2019, 3:51 PM

  IMA ಕಿಂಗ್‌ಪಿನ್ ಮನ್ಸೂರ್ ಖಾನ್ ಮತ್ತೊಂದು ಬಂಡವಾಳ ಬಯಲು!

  ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ IMA ಬಹುಕೋಟಿ ವಂಚನೆ ಪ್ರಕರಣ | ಸುಮಾರು 60 ಸಾವಿರಕ್ಕಿಂತಲೂ ಹೆಚ್ಚು ಹೂಡಿಕೆದಾರರಿಗೆ, 3 ಸಾವಿರ ಕೋಟಿಕ್ಕಿಂತಲೂ ಹೆಚ್ಚು ವಂಚನೆ | ಪ್ರಕರಣದ ತನಿಖೆ ನಡೆಸುತ್ತಿರುವ CBI

 • Zameer Ahmed Khan

  NEWS20, Sep 2019, 1:17 PM

  ಜಮೀರ್‌ಗೆ ಸಿಬಿಐ ನೋಟಿಸ್‌: ಹಾಜರಿಗೆ 5 ದಿನ ಕಾಲಾವಕಾಶ

  ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಿಬಿಐ ತನಿಖೆ ಬಿರುಸಿನಿಂದ ಮುಂದುವರೆದಿದ್ದು, ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ಬುಧವಾರ ತನಿಖಾಧಿಕಾರಿಗಳನ್ನು ಭೇಟಿಯಾಗಿ ವಿಚಾರಣೆಗೆ ಐದು ದಿನಗಳ ಕಾಲಾವಕಾಶ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 • NEWS19, Sep 2019, 8:28 PM

  ಅತ್ತ ಡಿಕೆಶಿಗೆ ಇಡಿ ಉರುಳು.. ಇತ್ತ ಜಮೀರ್‌ಗೆ ಸಿಬಿಐ ನೋಟಿಸ್

  ಒಂದು ಕಡೆ ಜಾರಿ ನಿರ್ದೇಶನಾಲಯ ಡಿಕೆ ಶಿವಕುಮಾರ್ ಪ್ರಕರಣದ ಇಂಚಿಂಚೂ ವಿಚಾರಣೆ ನಡೆಸುತ್ತಿದೆ.ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದಲೂ ಮಾಹಿತಿ ಪಡೆದುಕೊಂಡಿದೆ.ಇದೆಲ್ಲದರ ನಡುವೆ ಮತ್ತೊಬ್ಬ ಕಾಂಗ್ರೆಸ್ ಶಾಸಕನಿಗೆ ಸಿಬಿಐ ನೋಟಿಸ್ ನೀಡಿದೆ.

 • IMA Case
  Video Icon

  NEWS15, Sep 2019, 5:42 PM

  IMA ವಂಚನೆ ಪ್ರಕರಣ: ರೋಷನ್ ಬೇಗ್ ರಕ್ಷಣೆಗೆ ರಾಜ್ಯಪಾಲರು..?

  IMA ವಂಚನೆ ಪ್ರಕರಣವನ್ನು ಇದೀಗ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಿದ್ದು, ತನಿಖೆ ಚುರುಕಾಗಿದೆ. ಇದರ ಮಧ್ಯೆ ಐಎಂಎ ಪ್ರಕರಣದಲ್ಲಿ ಕಾಂಗ್ರೆಸ್ ಅನರ್ಹ ಶಾಸಕ ರೋಷನ್ ಬೇಗ್ ಹೆಸರು ತಳುಕು ಹಾಕಿಕೊಂಡಿದೆ. ಆದ್ರೆ, ರೋಷನ್ ಬೇಗ್ ರಕ್ಷಣೆಗೆ ರಾಜ್ಯಪಾಲ ವಾಜುಭಾಯಿ ವಾಲಾ ನಿಂತಿದ್ದಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಬೇಗ್ ರಕ್ಷಣೆಗೆ ರಾಜ್ಯಪಾಲರು ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿದೆ. ಏನಿದು ಪತ್ರ? ವಿಡಿಯೋನಲ್ಲಿ ನೋಡಿ.   

 • IMA Fraud Case
  Video Icon

  NEWS7, Sep 2019, 6:46 PM

  IMA ವಂಚನೆ: ಆರಂಭದಲ್ಲೇ ಎಡವಿತೆ CBI ತನಿಖೆ? ಕಮರಿತು ಹಣ ವಾಪಾಸು ಬರುವ ಆಸೆ?

  ಹಲಾಲ್ ಹೂಡಿಕೆ ಹೆಸರಿನಲ್ಲಿ ಸುಮಾರು 60 ಸಾವಿರ ಮಂದಿಗೆ ಸಾವಿರಾರು ಕೋಟಿ ರೂ. ಪಂಗನಾಮ ಹಾಕಿದ IMA ಬಹುಕೋಟಿ ವಂಚನೆ ಪ್ರಕರಣವನ್ನು CBIಯು ತನಿಖೆ ನಡೆಸುತ್ತಿದೆ. SIT ತನಿಖೆಯ ವೇಳೆ ಹಣ ವಾಪಾಸು ಸಿಗಬಹುದೆಂದು ನಿರೀಕ್ಷಿಸುತ್ತಿದ್ದ ಹೂಡಿಕೆದರರಿಗೆ ಈಗ ಆ ಆಸೆಯೂ ಈಗ ಬಿಟ್ಟುಬಿಡುವ ಸಂದರ್ಭ ಸೃಷ್ಟಿಯಾಗಿದೆ.  ಯಾಕೆಂದರೆ, ಕೇಸು ದಾಖಲಿಸುವಲ್ಲಿ CBI ಎಲ್ಲೋ ಎಡವಿದೆ. ಇಲ್ಲಿದೆ ವಿವರ...   

 • ఐదేళ్లు జరిగిన సుదీర్ఘ దర్యాప్తు తర్వాత సీబీఐ ఈ చర్యలకు దిగింది. సింగపూర్‌కు చెందిన అశోక్‌ ప్యాట్ని, అతని కంపెనీ యాష్‌మోర్‌లను రోల్స్‌రాయిసే రంగంలోకి దించిందన్న ఆరోపణలతో ఒక ఫిర్యాదు తమకు అందిందని రక్షణ శాఖ ఇచ్చిన సమాచారం ఆధారంగా దర్యాప్తును చేపట్టింది.
  Video Icon

  NEWS2, Sep 2019, 3:26 PM

  ಫೋನ್ ಟ್ಯಾಪಿಂಗ್ ಬೆನ್ನಲ್ಲೇ ಮತ್ತೊಂದು ಬೇಟೆಗಿಳಿದ CBI; ಹಲವರಿಗೆ ನಡುಕ ಶುರು!

  ರಾಜಕಾರಣಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಫೋನ್ ಕದ್ದಾಲಿಕೆ ಪ್ರಕರಣವನ್ನು ತನಿಖೆಗೆತ್ತಿಕೊಂಡಿರುವ CBI ಮತ್ತೊಂದು ಬೇಟೆಗಿಳಿದಿದೆ. ಇದರ ಬೆನ್ನಲ್ಲೇ ಹಲವಾರು  ರಾಜಕಾರಣಿ ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ನಡುಕ ಶುರುವಾಗಿದೆ. 

 • ima mansoor khan jail
  Video Icon

  NEWS28, Aug 2019, 6:24 PM

  ಐಎಂಎ ಮನ್ಸೂರ್ ಆ ಒಂದು ಹೇಳಿಕೆಯಿಂದ ಮಾಜಿ ಸಿಎಂ, ಡಿಸಿಎಂಗೆ ಜೈಲು?

  ಒಂದು ಕಡೆ ಪೋನ್ ಟ್ಯಾಪಿಂಗ್ ಪ್ರಕರಣದ ಉರುಳು ನಿಧಾನವಾಗಿ ಸುತ್ತಿಕೊಳ್ಳುತ್ತಿದ್ದರೆ ಇನ್ನೊಂದು ಕಡೆ ಈ ಪ್ರಮುಖ ನಾಯಕರಿಗೆ ಐಎಂಎ ಹಗರಣದ ಸುಳಿಯೂ ಸಿಕ್ಕಿಹಾಕಿಕೊಳ್ಳುತ್ತಿದೆ. ಬಹುಕೋಟಿ ಐಎಂಎ ಹಣ ಅವ್ಯವಹಾರದಲ್ಲಿ ಈ ನಾಯಕರಿಗೆ ಜೈಲಾಗುತ್ತಾ?

 • chidambaram kumaraswamy
  Video Icon

  NEWS22, Aug 2019, 1:53 PM

  ಚಿದಂಬರಂ ಆಯ್ತು; ಮುಂದಿನ ಸರದಿ ಎಚ್‌ಡಿಕೆಯದ್ದು?

  INX  ಮೀಡಿಯಾಹೌಸ್ ಹಗರಣದಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ, ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಜೈಲುಪಾಲಾಗಿದ್ದಾರೆ.  ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಜೈಲು ಭಯ ಶುರುವಾಗಿದೆಯಾ? ಫೋನ್ ಟ್ಯಾಪಿಂಗ್ ಪ್ರಕರಣ ಮತ್ತು IMA ವಂಚನೆ ಪ್ರಕರಣದ ತನಿಖೆಯನ್ನು ಯಡಿಯೂರಪ್ಪ ಈಗಾಗಲೇ CBIಗೆ ವಹಿಸಿದ್ದಾರೆ. 

 • Zameer Ahmed Khan
  Video Icon

  NEWS1, Aug 2019, 3:10 PM

  IMA ವಂಚನೆ: ಜಮೀರ್ ಅಹ್ಮದ್‌ಗೆ SIT ಫುಲ್ ಡ್ರಿಲ್

   ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್‍ರನ್ನ ಎಸ್‍ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಸುಮಾರು 7 ತಾಸು ವಿಚಾರಣೆ ನಡೆಸಿದ್ದಾರೆ. 

 • mansoor
  Video Icon

  NEWS1, Aug 2019, 2:30 PM

  IMA ಮನ್ಸೂರ್ ಕಥೆ ಮುಗಿಸಲು ಶಾರ್ಪ್‌ ಶೂಟರ್ಸ್‌ಗೆ ಸುಪಾರಿ?

  ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು IMA ಬಹುಕೋಟಿ ವಂಚನೆಯ ಸೂತ್ರಧಾರಿ ಮನ್ಸೂರ್ ಖಾನ್‌ ತನಿಖೆ ನಡೆಸುತ್ತಿದ್ದಾರೆ. ಆದರೆ ಮನ್ಸೂರ್ ವಂಚನೆಯಲ್ಲಿ ಶಾಮೀಲಾಗಿರುವ ಪ್ರಭಾವಿ ವ್ಯಕ್ತಿಗಳ ಹೆಸರನ್ನು ಇನ್ನೂ ಬಾಯಿಬಿಟ್ಟಿಲ್ಲ. ಮನ್ಸೂರ್ ಖಾನ್‌ಗೆ ಜೀವ ಭಯವಿದೆಯಂತೆ!, ಆತನ ಕಥೆ ಮುಗಿಸಲು ಶಾರ್ಪ್‌ಶೂಟರ್‌ಗಳು ಫೀಲ್ಡಿಗಿಳಿದಿದ್ದಾರಂತೆ!   

 • IMA

  NEWS1, Aug 2019, 12:29 PM

  IMA ಮನ್ಸೂರ್ ಕಥೆ ಮುಗಿಸಲು ಫಿಲ್ಡ್ ಗೆ "ಶಾರ್ಪ್ ಶೂಟರ್ ಗಳು.!

  ಐಎಂಎ ವಂಚಕ ಮನ್ಸೂರ್ ಅಲಿ ಖಾನ್ ನನಗೆ ಜೀವ ಭಯ ಇದೆ. ಪ್ರಭಾವಿಗಳು ನನ್ನ ಮೇಲೆ ಅಟ್ಯಾಕ್ ಮಾಡಲು ಸುಪಾರಿ ನೀಡಿ ಶಾರ್ಪ್ ಶೂಟರ್ ನೇಮಿಸಿದ್ದಾಗಿ ಹೇಳಿದ್ದಾನೆ.