ಐಆರ್‌ಸಿಟಿಸಿ  

(Search results - 11)
 • Indian railways

  BUSINESS4, Oct 2019, 9:46 AM IST

  ಐಆರ್‌ಸಿಟಿಸಿ ಐಪಿಒಗೆ 112 ಪಟ್ಟು ಬೇಡಿಕೆ!

  ರೈಲುಗಳ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌, ಕೇಟರಿಂಗ್‌ ಹಾಗೂ ಇತರೆ ಸೇವೆಗಳನ್ನು ಒದಗಿಸುವ ಇಂಡಿಯನ್‌ ರೈಲ್ವೆ ಕೇಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೋರೆಷನ್‌ (ಐಆರ್‌ಸಿಟಿಸಿ) ಷೇರುಪೇಟೆಯಿಂದ ಬಂಡವಾಳ ಸಂಗ್ರಹಿಸಲು ಬಿಡುಗಡೆ ಮಾಡಿದ್ದ ಐಪಿಒಗೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಐಪಿಒಗೆ 112 ಪಟ್ಟು ಬೇಡಿಕೆ ಬಂದಿದೆ.

 • Karnataka Districts4, Oct 2019, 9:36 AM IST

  ಮೈಸೂರು: ನೇಪಾಳ, ಮುಕ್ತಿನಾಥ್‌ಗೆ ಎಸಿ ರೈಲು ಪ್ರವಾಸ

  ಭಾರತೀಯ ರೈಲ್ವೆ ಕೇಟರಿಂಗ್‌ ಆ್ಯಂಡ್‌ ಟೂರಿಸಮ್‌ ಕಾರ್ಪೊರೇಷನ್‌ (ಐಆರ್‌ಸಿಟಿಸಿ) ದಕ್ಷಿಣ ವಲಯವು ವಿಶೇಷ ಎಸಿ ಟೂರಿಸ್ಟ್‌ ರೈಲು ಪ್ರಾರಂಭಿಸಿದೆ.  ಪ್ರವಾಸದ ಪ್ಯಾಕೇಜ್‌ ವೆಚ್ಚವು ಪ್ರತಿಯೊಬ್ಬರಿಗೆ 53,330 ತಗಲುತ್ತದೆ.

 • BUSINESS5, Sep 2019, 7:13 PM IST

  ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: IRCTC ಆಫರ್ ಸೂಪರ್!

  ಭಾರತೀಯ ರೈಲ್ವೇ ಇಲಾಖೆಯ IRCTC , ತನ್ನ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಇ-ಟಿಕೆಟ್ ಕಾಯ್ದಿರಿಸಲು ಗ್ರಾಹಕರಿಗೆ ವಿಧಿಸುವ ಅನುಕೂಲ ಶುಲ್ಕವನ್ನು ಕಡಿಮೆ ಮಾಡಲು ನಿರ್ಧರಿಸಿದೆ.

 • NEWS1, Sep 2019, 8:47 AM IST

  ಇಂದಿನಿಂದ ಆನ್ ಲೈನ್ ರೈಲ್ವೇ ಟಿಕೆಟ್ ತುಟ್ಟಿ

  ಭಾನುವಾರದಿಂದ ಜಾರಿಗೆ ಬರುವಂತೆ ಆನ್‌ಲೈನ್‌ ಮೂಲಕ ಖರೀದಿ ಮಾಡುವ ರೈಲ್ವೆ ಟಿಕೆಟ್‌ಗಳ ಶುಲ್ಕವು ಕ್ರಮವಾಗಿ 15 ರು. ಮತ್ತು 30 ರು.ನಷ್ಟುದುಬಾರಿಯಾಗಲಿದೆ. ಟಿಕೆಟ್‌ ಖರೀದಿ ವೇಳೆ ಈ ಹಿಂದೆ ವಿಧಿಸಲಾಗುತ್ತಿದ್ದ ಸೇವಾ ಶುಲ್ಕವನ್ನು ಮರುಜಾರಿ ಮಾಡಲು ಐಆರ್‌ಸಿಟಿಸಿ ನಿರ್ಧರಿಸಿದೆ.

 • Tejas

  BUSINESS28, Aug 2019, 11:26 AM IST

  ಖಾಸಗಿ ರೈಲಿನ ಟಿಕೆಟ್‌ ದರ ವಿಮಾನಕ್ಕಿಂತ ಶೇ.50 ಅಗ್ಗ!

  ಖಾಸಗಿ ರೈಲಿನ ಟಿಕೆಟ್‌ ದರ ವಿಮಾನಕ್ಕಿಂತ ಶೇ.50 ಅಗ್ಗ!| ಐಆರ್‌ಸಿಟಿಸಿಗೆ 2 ತೇಜಸ್‌ ರೈಲುಗಳ ಹಸ್ತಾಂತರ| ರೈಲಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಸೌಲಭ್ಯ

 • Tejas

  NEWS21, Aug 2019, 8:18 AM IST

  ವಿರೋಧದ ಮಧ್ಯೆ 2 ತೇಜಸ್ ರೈಲು ಐಆರ್‌ಸಿಟಿಸಿ ತೆಕ್ಕೆಗೆ!

  2 ತೇಜಸ್‌ ರೈಲು ಐಆರ್‌ಸಿಟಿಸಿ ತೆಕ್ಕೆಗೆ| ಅಹಮದಾಬಾದ್‌-ಮುಂಬೈ, ದೆಹಲಿ-ಲಖನೌ ಮಾರ್ಗದ ರೈಲುಗಳು| ಈ ರೈಲುಗಳ ಪ್ರಯಾಣಿಕರ ದರ ನಿಗದಿಯೂ ಐಆರ್‌ಸಿಟಿಯದ್ದೇ!| ರೈಲ್ವೆ ಸಿಬ್ಬಂದಿ ಈ ರೈಲು ಪ್ರಯಾಣಿಕರ ಟಿಕೆಟ್‌ ಪರಿಶೀಲಿಸುವಂತಿಲ್ಲ| ರೈಲುಗಳ ನಿರ್ವಹಣೆ ಜವಾಬ್ದಾರಿ ಮಾತ್ರ ರೈಲ್ವೆ ಸಿಬ್ಬಂದಿಯದ್ದೇ!

 • train service

  BUSINESS9, Aug 2019, 11:32 AM IST

  ಆನ್‌ಲೈನ್‌ ರೈಲ್ವೆ ಟಿಕೆಟ್‌ ಖರೀದಿ ಮತ್ತೆ ದುಬಾರಿ

  ಶೀಘ್ರವೇ ಆನ್‌ಲೈನ್‌ನಲ್ಲಿ ರೈಲಿನ ಟಿಕೆಟ್‌ ಖರೀದಿ ಮತ್ತಷ್ಟುದುಬಾರಿಯಾಗುವ ಸಾಧ್ಯತೆ ಇದೆ. ಆನ್‌ಲೈನ್‌ ಟಿಕೆಟ್‌ ಖರೀದಿ ವೇಳೆ ವಿಧಿಸುವ ಸೇವಾ ಶುಲ್ಕವನ್ನು ಮರು ಜಾರಿ ಮಾಡಲು ಐಆರ್‌ಸಿಟಿಸಿ ಗಂಭೀರ ಚಿಂತನೆ ನಡೆಸಿದೆ. 

 • private railway

  NEWS20, Jun 2019, 8:55 AM IST

  ರೈಲು ಓಡಿಸಲು ಖಾಸಗಿ ಕಂಪನಿಗಳಿಗೂ ಅವಕಾಶ!

  ರೈಲು ಓಡಿಸಲು ಖಾಸಗಿ ಕಂಪನಿಗಳಿಗೂ ಅವಕಾಶ| 100 ದಿನಗಳಲ್ಲಿ ಟೆಂಡರ್ ಆಹ್ವಾನಕ್ಕೆ ಕೇಂದ್ರ ಸಿದ್ಧತೆ ಈಗಾಗಲೇ ಐಆರ್‌ಸಿಟಿಸಿಗೆ 2 ರೈಲು ಕೊಟ್ಟ ಇಲಾಖೆ

 • NEWS15, Oct 2018, 10:14 PM IST

  ನಮ್ಮದೇ ತಪ್ಪು.. ಮಹತ್ವದ ಸವಲತ್ತು ಕಡಿತ ಮಾಡಿದ ರೈಲ್ವೆ ಇಲಾಖೆ

  ಸಾರ್ವಜನಿಕ ಆಸ್ತಿಗಳನ್ನು ಶುಚಿಯಾಗಿ ಇಟ್ಟುಕೊಳ್ಳದ್ದಕ್ಕೆ ನಮಗೆ ನಾವೇ ಶಿಕ್ಷೆ ಕೊಟ್ಟಿಕೊಂಡಂತಾಗಿದೆ. ಭಾರತೀಯ ರೈಲ್ವೆ ಪ್ರಯಾಣಿಕರಿಗೆ ನೀಡಿದ್ದ ಸವಲತ್ತೊಂದನ್ನು ಕಡಿತ ಮಾಡಲು ಮುಂದಾಗಿದೆ.

 • Kerala

  Travel30, Jul 2018, 5:53 PM IST

  ಕೇವಲ 24 ಸಾವಿರಕ್ಕೆ ಕೇರಳ ಪ್ರವಾಸ, ಇದು ಐಆರ್‌ಸಿಟಿಸಿ ಆಫರ್‍!

  ಎಲ್ಲಿ ನೋಡಿದರಲ್ಲಿ ಹಸಿರು, ತೆಂಗಿನ ಮರಗಳು, ಸಮುದ್ರದ ನೀರು....ದೇವರ ನಾಡು ಎಂದೇ ಪ್ರಖ್ಯಾತದವಾದ ಕೇರಳ ಸೌಂದರ್ಯ ಸವಿಯುವ ಮಜಾನೇ ಬೇರೆ. ಇಂಥ ಬ್ಯುಟಿಫುಲ್ ರಾಜ್ಯಕ್ಕೆ ಭೇಟಿ ನೀಡಲು, ಐಆರ್‌ಟಿಸಿ ಸುವರ್ಣ ಅವಕಾಶವೊಂದನ್ನು ಕಲ್ಪಿಸುತ್ತಿದೆ.

 • 4, Jun 2018, 1:31 PM IST

  ರೈಲಿನಲ್ಲಿ ಶುದ್ಧ ಆಹಾರ ಪೂರೈಕೆ : ಖಾಸಗಿಯೊಂದಿಗೆ ಕೈಜೋಡಿಸಿದ ಐಆರ್‌ಸಿಟಿಸಿ

  ರೈಲಿನಲ್ಲಿ ಶುದ್ಧ ಹಾಗೂ ತಾಜಾ ಆಹಾರ ವಿತರಣೆ ಮಾಡಲು ಇದೀಗ ಭಾರತೀಯ ರೈಲ್ವೆ ಕ್ಯಾಟರಿಂಗ್ ಸರ್ವೀಸ್ ಖಾಸಗಿ ಆಹಾರ ವಿತರಣಾ ಸೇವೆಗಳೊಂದಿಗೆ ಕೈ ಜೋಡಿಸಿದೆ.