ಐಂದ್ರಿತಾ ರೇ  

(Search results - 24)
 • Sandalwood27, Jun 2020, 3:41 PM

  ಸ್ಯಾಂಡಲ್‍ವುಡ್‍ ಕ್ಯೂಟ್ ಕಪಲ್ ದಿಗಂತ್-ಐಂದ್ರಿತಾ ಜಾಲಿ ಟ್ರಿಪ್: ಇದು ಯಾವ ಸ್ಥಳ ಹೇಳಿ..?

  ಕಳೆದ ಮೂರು ತಿಂಗಳಗಳ ಕಾಲ ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಲಾಕ್​ ಆಗಿದ್ದ ಸೆಲೆಬ್ರಿಟಿಗಳು ಇದೀಗ ಮೆಲ್ಲನೆ ಮೆನಗಳಿಂದ ಹೊರ ಬೀಳುತ್ತಿದ್ದಾರೆ. ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಸ್ಯಾಂಡಲ್‍ವುಡ್‍ನ ಕ್ಯೂಟ್ ಕಪಲ್ ದಿಗಂತ್ ಹಾಗೂ​ ಐಂದ್ರಿತಾ ರೇ ಜಾಲಿ ಟ್ರಿಪ್ ಹೋಗಿದ್ದಾರೆ. ತಾವಷ್ಟೇ ಅಲ್ಲದೇ ಕುಟುಂಬದೊಂದಿಗೆ ಪ್ರವಾಸ ಹೋಗಿದ್ದಾರೆ. ಅಂದ್ಹಾಗೆ ಇವರು ಹೋಗಿರುವ ಪ್ಲೇಸ್ ಯಾವುದು..?

 • aindrita ray

  Sandalwood29, Mar 2020, 12:31 PM

  ಬೀದಿ ನಾಯಿಗಳಿಗೆ ನೆರವಾದ ಕನ್ನಡ ನಟಿ; ನೆಟ್ಟಿಗರು ಫುಲ್‌ ಫಿದಾ!

  ಮಾಹಾಮಾರಿ ಕೊರೋನಾ ವೈರಸ್‌ ಮೂರನೇ ಹಂತ ತಲುಪುತ್ತಿದ್ದಂತೆ, ಭಾರತ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ಇದರ ಪರಿಣಾಮ ಹೋಟೆಲ್‌ಗಳು ಬಂದ್, ಜನರೆಲ್ಲರೂ ಮಾಯ. ಈ ಹಿನ್ನೆಲೆಯಲ್ಲಿ ಆಹಾರವಿಲ್ಲದ ಬೀದಿ ನಾಯಿಗಳು ನರಳಬಾರದೆಂದು ಐಂದ್ರಿತಾ ಜನರಲ್ಲಿ ಸಹಾಯ ಮಾಡಲು ಮನವಿ ಮಾಡಿಕೊಂಡಿದ್ದಾರೆ.

 • Aindritha rai diganth tiktok

  Sandalwood13, Mar 2020, 1:01 PM

  ಇದೇನಪ್ಪಾ! ಟಿಕ್‌ಟಾಕ್‌ ಲೋಕಕ್ಕೆ ಕಾಲಿಟ್ಟ ಆ್ಯಂಡಿ ಗಂಡನನ್ನೇ ಮರೆತ್ರಾ?

  ಟಿಕ್‌ಟಾಕ್‌ ಲೋಕಕ್ಕೆ ಕಾಲಿಟ್ಟ ಐಂದ್ರಿತಾ ರೇ ಪತಿಯನ್ನೇ ಮರೆತು ಬಾಲಿವುಡ್‌ ನಟನ ಜೊತೆ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ವೈರಲ್. ಇದಕ್ಕೆ ಅಭಿಮಾನಿಗಳು ಫುಲ್ ಗರಂ.

 • Aindrita Ray Diganth

  Sandalwood8, Mar 2020, 11:14 AM

  ತುಸು ಸಿಲ್ಲಿ ಕೆಲಸ ಮಾಡೋಣ..ಐಂದ್ರಿತಾ ಬಹಿರಂಗ ಆಹ್ವಾನ!

  ನಟ ನಟಿಯರು  ಸೋಶಿಯಲ್‌ ಮಿಡಿಯಾದಲ್ಲಿ ತಮ್ಮ ಫೋಟೊ ವಿಡಿಯೋಗಳನ್ನು ಶೇರ್‌ ಮಾಡಿಕೊಂಡು ಸಕ್ರಿಯವಾಗಿರುವುದು  ಇತ್ತೀಚಿನ ಟ್ರೆಂಡ್‌ ಆಗಿದೆ.  ಸ್ಯಾಂಡಲ್‌ ಬೆಡಗಿ ಐಂದ್ರಿತಾ ರೇನೂ ಇದಕ್ಕೆ ಹೊರತಲ್ಲ. ಇವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಳ್ಳುವ ಪೋಸ್ಟ್‌ಗಳಿಂದ  ಫ್ಯಾನ್‌ಗಳಿಗೂ ಫುಲ್‌ ಖುಷಿ.    ಗಂಡ ದಿಂಗತ್‌ ಸೀರೆ ನೆರಿಗೆ ಸರಿಮಾಡುತ್ತಿರುವ ಅವರು ಹಂಚಿಕೊಂಡ ವಿಡಿಯೋ ಬಾರಿ ವೈರಲ್‌  ಆಗಿತ್ತು. ಈಗ ಬನ್ನಿ ಜೊತೆಯಲ್ಲಿ ಸೇರಿ ಸಿಲ್ಲಿ ಕೆಲಸ ಮಾಡೋಣ ಎಂದು ಟಿಕ್‌ಟಾಕ್‌ಗೆ ಎಂಟ್ರಿ ಕೊಟ್ಟಿರುವ ವಿಡಿಯೋಯಿಂದ ಸಖತ್‌ ಸುದ್ದಿಯಾಗಿ ಹರಿದಾಡುತ್ತಿದೆ.

 • Aindrita Ray

  Sandalwood6, Mar 2020, 6:13 PM

  ಗಂಡನ ಬಿಟ್ಟು ಸಿಲ್ಲಿ ಕೆಲಸ ಮಾಡಲು ಹಾಟ್ ಐಂದ್ರಿತಾ ಬಹಿರಂಗ ಆಹ್ವಾನ!

  ಟಿಕ್ ಟಾಕ್ ಗೆ ಎಲ್ಲರನ್ನು ಮೀರಿಸುವ ಎಂಟ್ರಿಯಾಗಿದೆ. ಐಂದ್ರಿತಾ ರೇ ಟಿಕ್ ಟಾಕ್ ಲೋಕಕ್ಕೆ ತೆರೆದುಕೊಂಡಿದ್ದು ವಿಡಿಯೋವೊಂದನ್ನು ಬಿಟ್ಟಿದ್ದಾರೆ.

 • Sandalwood

  Entertainment10, Feb 2020, 11:53 PM

  ಅಭಿಮಾನಿಗಳ ಅಂಗೈನಲ್ಲಿ ಐಂದ್ರಿತಾ, ಹೊಸ ಅವತಾರ್ ಏನ್ ಗೊತ್ತಾ!

  ನಟಿ ಐಂದ್ರಿತಾ ಹೊಸ ಸಾಹಸಕ್ಕೆ ಕೈ ಹಾಕಿದ್ದು ವೆಜಬ್ ಸೀರಿಸ್  ಮೂಲಕ ಅಭಿಮಾನಿಗಳನ್ನು ತಲುಪಲಿದ್ದಾರೆ.

 • Sandalwood

  Entertainment30, Jan 2020, 4:45 PM

  ಗಂಡನ ಜತೆ ಕೂತು ಟಾಸ್ಕ್ ಕೊಟ್ಟಿದ್ದ ಐಂದ್ರಿತಾ 'ಅವತಾರ' ನಿಬ್ಬೆರಗಾದ ಅಭಿಮಾನಿಗಳು!

  ಗಂಡ ದಿಗಂತ್ ಜತೆ ಎಂಜಾಯ್ ಮಾಡುತ್ತ ಸೋಶಿಯಲ್ ಮೀಡಿಯಾದಲ್ಲಿ ಪೋಟೋಗಳ ಮೇಲೆ ಪೋಟೋ ಹಾಕುತ್ತ ಹವಾ ಎಬ್ಬಿಸುತ್ತಿದ್ದ ನಟಿ ಐಂದ್ರಿತಾ ರೇ ಮತ್ತೊಂದು ಹಾಟ್ ಪೋಟೋ ಮೂಲಕ  ಕಾಣಿಸಿಕೊಂಡಿದ್ದಾರೆ.  ಈ ಬಾರಿ ಜಸ್ಟ್ ಪಿಂಕ್ ಎಂದು ಕಮೆಂಟ್ ಹಾಕಿದ್ದಾರೆ.

   

 • Sandalwood

  Entertainment25, Nov 2019, 9:42 PM

  ಗಂಡನೊಂದಿಗೆ ಹಾಟ್ ಪೋಟೋ ಹಂಚಿಕೊಂಡ ಐಂದ್ರಿತಾ ಕೊಟ್ಟ ಟಾಸ್ಕ್!

  ನಟಿ ಐಂದ್ರಿತಾ ರೇ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಹಂಚಿಕೊಂಡಿರುವ ಪೋಟೋ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಅದರಲ್ಲಿ ಅಂಥಾದ್ದೇನಿದೆ?

 • Top 10

  News21, Nov 2019, 5:28 PM

  ವಾರಾಂತ್ಯಕ್ಕೆ ಹೊಸ ಸರ್ಕಾರ್ , 9 ತಂಡದೊಂದಿಗೆ IPL ವಾರ್; ನ.21ರ ಟಾಪ್ 10 ಸುದ್ದಿ!

  ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ನಾಟಕ ಅಂತಿಮ ಹಂತಕ್ಕೆ ಕಲುಪಿದ್ದು, ವಾರಾಂತ್ಯಕ್ಕೆ ಹೊಸ ಸರ್ಕಾರ ರಚನೆಯಾಗಲಿದೆ. ಮೈತ್ರಿ ಸರ್ಕಾರ ಪತನವಾಗೋ ಮೂಲಕ ಹಾವು ಮುಂಗುಸಿಯಾಗಿರುವ ಕಾಂಗ್ರೆಸ್ ಜೆಡಿಸಿ, ಉಪಚುನಾವಣೆಯಲ್ಲಿ ಸೀಕ್ರೆಟ್ ಮೈತ್ರಿ ಮಾಡಿಕೊಂಡಿದೆ. ಬಿಕಿನಿ ತೊಟ್ಟ ನಟಿ ಐಂದ್ರಿತಾ ರೇ ಮತ್ತೆ ಸುದ್ದಿಯಾಗಿದ್ದಾರೆ. ಐಪಿಎಲ್ ಕ್ರಿಕೆಟ್‌ನಲ್ಲಿ 8ರ ಬದಲು 9 ತಂಡ ಸೇರಿದಂತೆ ನವೆಂಬರ್ 21ರ ಟಾಪ್ 10 ಸುದ್ದಿ ಇಲ್ಲಿವೆ.

 • Aindrita Ray

  Sandalwood21, Nov 2019, 3:46 PM

  ಇದೇನಾಯ್ತಪ್ಪಾ! ಮದ್ವೆ ಆದ್ಮೇಲೆ ಐಂದ್ರಿತಾ ಬಿಕಿನಿ ಲುಕ್‌ಗೆ ಬಂದ್ಬಿಟ್ರು!

  ಮನಸಾರೆ, ಮೆರವಣಿಗೆ ಚೆಲುವೆ ಐಂದ್ರಿತಾ ರೇ ಮದುವೆಯಾದ ನಂತರ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಸಿನಿಮಾದಲ್ಲಿ ಕಾಣಿಸಿಕೊಳ್ಳದಿದ್ದರೂ ಆಗಾಗ ಇನ್ಸ್ಟಾಗ್ರಾಮ್‌ನಲ್ಲಿ ಫೋಟೊ ಹಾಕುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚಿಗೆ ಬಿಕಿನಿ ತೊಟ್ಟಿರುವ ಬ್ಲಾಕ್ ಆfಯಂಡ್ ವೈಟ್ ಬಣ್ಣದಲ್ಲಿರುವ ಫೋಟೋ ಹಾಗೂ ಇನ್ನಿತರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋ ಗ್ಯಾಲರಿ ಇಲ್ಲಿದೆ ನೋಡಿ. 

 • Sandalwood19, Apr 2019, 2:19 PM

  ಮದುವೆ ನಂತರ ಸರ್ಪ್ರೈಸ್ ಕೊಟ್ಟ ಐಂದ್ರಿತಾ ರೈ?

  ’ಮನಸಾರೆ’ ಖ್ಯಾತಿಯ ನಟಿ ಐಂದ್ರಿತಾ ರೇ ಇತ್ತೀಚಿಗೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಪ್ರಾಣಿ, ಪಕ್ಷಿಗಳು, ಪರಿಸರ ಕಾಳಜಿ, ಸಾಮಾಜಿಕ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು.  ಮದುವೆಯ ಬಳಿಕವಂತೂ ತೆರೆ ಮೇಲೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇವರ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. 

 • Sandalwood

  Sandalwood16, Jan 2019, 2:17 PM

  ಜೋರಾಗಿತ್ತು Sandalwood ಕಪಲ್ ಸಂಕ್ರಾಂತಿ ಸಡಗರ!

  ಎಳ್ಳು ಬೆಲ್ಲ ತಿಂದು ಒಳ್ಳೆಯದ್ದು ಮಾತನಾಡಿ ಎಂದು ಸಾರುವ ಹಬ್ಬ ಸಂಕ್ರಾಂತಿ. ಎಲ್ಲರ ಮನೆ, ಮನದಲ್ಲೂ ಸಿಹಿಯನ್ನು ಹಂಚಿ, ಸಿಹಿಯಾಗಿ ಮಾತನಾಡಿ ಖುಷಿಯಾಗಿ ಇರುವ ಕ್ಷಣ ಈ ಹಬ್ಬದ ವಿಶೇಷ. ದೇಶದ ಹಲವೆಡೆ ವಿಶೇಷವಾಗಿ ಆಚರಿಸಲ್ಪಡುವ ಈ ಹಬ್ಬ ಕನ್ನಡಿಗರ ಪಾಲಿಗೂ ವಿಶೇಷವೇ. ಇದನ್ನು ದಾಂಪತ್ಯಕ್ಕೆ ಕಾಲಿಟ್ಟಬಳಿಕ ಬಂದ ಮೊದಲ ಸಂಕ್ರಾಂತಿಯನ್ನು ನಮ್ಮ ಸ್ಯಾಂಡಲ್‌ವುಡ್‌ನ ನವ ಜೋಡಿಗಳಾದ ಐಂದ್ರಿತಾ ರೇ-ದಿಗಂತ್‌ ಮಂಚಾಲೆ, ಮೇಘನಾ ರಾಜ್‌-ಚಿರಂಜೀವಿ ಸರ್ಜಾ ಹೇಗೆ ಆಚರಿಸಿದ್ದಾರೆ. ಸೋನುಗೌಡ, ಹರ್ಷಿಕಾ ಪೂಣಚ್ಚರ ಸಂಕ್ರಾಂತಿ ಸ್ಪೆಷಲ್‌ ಏನು ಎನ್ನುವುದರ ಪುಟ್ಟವಿವರ ಇಲ್ಲಿದೆ.

 • Diganth Manchale, Aindrita Ray

  Sandalwood13, Dec 2018, 10:37 AM

  ದಿಗಂತ್- ಐಂದ್ರಿತಾ ಮದುವೆ ಫೋಟೋ ರಿವೀಲ್

  ಬಹುಕಾಲದ ಪ್ರೇಮಿಗಳಾದ ದೂದ್‌ಪೇಡಾ ದಿಗಂತ್ ಹಾಗೂ ಗ್ಲಾಮರಸ್ ನಟಿ ಐಂದ್ರಿತಾ ರೇ ಬುಧವಾರ ಸತಿ-ಪತಿಗಳಾದರು. ಬೆಂಗಳೂರು ಹೊರವಲಯದ ನಂದಿಬೆಟ್ಟದ ತಪ್ಪಲಿನಲ್ಲಿರುವ ಡಿಸ್ಕವರಿ ವಿಲೇಜ್ ರೆಸಾರ್ಟ್‌ನಲ್ಲಿ ಬುಧವಾರ ಸಂಜೆ 6.30 ಕ್ಕೆ ಈ ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿತು.

 • Diganth- Aindrita
  Video Icon

  Sandalwood12, Dec 2018, 12:32 PM

  ಮದುವೆ ಮನೆಯಲ್ಲಿ ದಿಗಂತ್ -ಐಂದ್ರಿತಾ ರೊಮ್ಯಾನ್ಸ್ !

  ಐಂದ್ರಿತಾ- ದಿಗಂತ್  ಮದುವೆಯ ಸಂಭ್ರಮದಲ್ಲಿದ್ದಾರೆ.  ಕುಟುಂಬ ಹಾಗೂ ಸ್ನೇಹಿತರ ಜೊತೆ ದಿಗಂತ್- ಐಂದ್ರಿತಾ ಭರ್ಜರಿ ಡಾನ್ಸ್ ಮಾಡಿದ್ದಾರೆ. ಕುಟುಂಬದವರು, ಸ್ನೇಹಿತರು, ಚಿತ್ರರಂಗದ ಕಲಾವಿದರು ಇದರಲ್ಲಿ ಭಾಗಿಯಾಗಿದ್ದಾರೆ. ’ಮನಸಾರೆ’  ಜೋಡಿಯ ಮಜಬೂತ್ ಸ್ಟೆಪ್ಸನ್ನು ನೀವೂ ಒಮ್ಮೆ ನೋಡಿ. 

 • Diganth- Aindrita
  Video Icon

  Sandalwood11, Dec 2018, 9:00 PM

  ಅದ್ದೂರಿಯಾಗಿ ನಡೆಯಿತು ದಿಗಂತ್- ಐಂದ್ರಿತಾ ಅರಿಶಿನ ಶಾಸ್ತ್ರ

  ದಿಗಂತ್- ಐಂದ್ರಿತಾ ರೇ ಹಸೆಮಣೆ ಏರಲು ಸಿದ್ದರಾಗಿದ್ದಾರೆ. ಇಂದು ಅರಿಶಿನ ಶಾಸ್ತ್ರ ನಡೆಯಿತು. ಅದೇ ಮೆಹಂದಿ ಶಾಸ್ತ್ರವೂ ಅದ್ದೂರಿಯಾಗಿ ನಡೆಯಿತು. ಈ ನವ ಜೋಡಿಗಳು ವಿಡಿಯೋ ಮಾಡಿ ಹಾಕಿದ್ದಾರೆ. ಏನ್ ಹೇಳಿದ್ದಾರೆ ನೋಡಿ.