Search results - 7 Results
 • Afghanistan knock Sri Lanka out of Asia Cup after upset win

  CRICKET18, Sep 2018, 11:15 AM IST

  ಅಫ್ಘಾನ್‌ಗೆ ತಲೆಬಾಗಿದ ಶ್ರೀಲಂಕಾ ಏಷ್ಯಾ ಕಪ್​ನಿಂದಲೇ ಔಟ್​​..!

  ಸತತ ಎರಡು ಸೋಲು ಅನುಭವಿಸಿದ ಶ್ರೀಲಂಕಾ ಏಷ್ಯಾ ಕಪ್​ ಟೂರ್ನಿಯಿಂದ ಹೊರ ಬಿದ್ದಿದೆ. ಬಾಂಗ್ಲಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 137 ರನ್​ಗಳ ಸೋಲು ಅನುಭವಿಸಿದ್ದ ಸಿಂಹಳೀಯರು, ನಿನ್ನೆ ನಡೆದ 2ನೇ ಪಂದ್ಯದಲ್ಲಿ ಕ್ರಿಕೆಟ್​ ಶಿಶು ಅಫ್ಘಾನ್​ ವಿರುದ್ಧ 91 ರನ್​​ಗಳ ಸೋಲು ಅನುಭವಿಸಿತು.

 • Asia Cup 2018 Indian Cricket Team To Play Without Supporting Staff

  CRICKET17, Sep 2018, 3:21 PM IST

  ಟೀಂ ಇಂಡಿಯಾದಲ್ಲಿ ಕೊಹ್ಲಿ ಇಲ್ಲ, ಕೋಚ್ ಇಲ್ಲ, ಸಪೋರ್ಟ್ ಸ್ಟಾಫೂ ಇಲ್ಲ..! ಮುಂದೇನು?

  ಏಷ್ಯಾ ಕಪ್ ಕ್ರಿಕೆಟ್ ಸಮರಕ್ಕೆ ದುಬೈಗೆ ತೆರಳಿರುವ ಟೀ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಇಲ್ಲ. ಮಾತ್ರವಲ್ಲ, ಟೀಂ ಇಂಡಿಯಾ ಜೊತೆ ಕೋಚ್ ರವಿಶಾಸ್ತ್ರಿ ಕೂಡಾ ಹೋಗಿಲ್ಲ, ಸಪೋರ್ಟಿಂಗ್ ಸ್ಟಾಫನ್ನೂ ಕೂಡಾ ಬಿಸಿಸಿಐ ಕಳುಹಿಸಿಲ್ಲ!  ಹಾಗದ್ರೆ ರೋಹಿತ್ ಪಡೆ ಮುಂದಿನ ಗತಿಯೇನು? ನೋಡೋಣ ಈ ಸ್ಟೋರಿಯಲ್ಲಿ... 

 • Asia Cup 2018 Crucial For These 5 Team India Cricket Players

  CRICKET17, Sep 2018, 2:34 PM IST

  ಟೀಂ ಇಂಡಿಯಾದ ಈ 5 ಪ್ಲೇಯರ್ಸ್ ಕ್ಲಿಕ್ ಆದ್ರೆ ಸೇಫ್, ಫ್ಲಾಪ್ ಆದ್ರೆ ಗೇಟ್‌ಪಾಸ್!

  ಟೀಂ ಇಂಡಿಯಾದ ಐವರು ಆಟಗಾರರಿಗೆ ಈ ಬಾರಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ‘ಮಾಡು ಅಥವಾ ಮಡಿ’ಯಂತಹ ಸನ್ನಿವೇಶ ಎದುರಾಗಿದೆ.  ಉತ್ತಮ ಸಾಧನೆ ತೊರಿದರೆ ಟೀ ಇಂಡಿಯಾದಲ್ಲಿ ಮುಂದುವರಿಯಬಹುದು, ಅಥವಾ ಗೇಟ್ ಪಾಸ್ ಖಂಡಿತಾ. ಯಾರಿದು ಐವರು ಪ್ಲೇಯರ್ಸ್‌... ಇಲ್ಲಿದೆ ವಿವರ

 • Indian Cricket Teams New Strategy For Asia Cup 2018

  CRICKET17, Sep 2018, 2:16 PM IST

  ಏಷ್ಯಾ ಕಪ್‌ಗೆ ಬಿಸಿಸಿಐಯಿಂದ ಪಂಚ ಬ್ರಹ್ಮಾಸ್ತ್ರ!

  ಈ ಬಾರಿಯ ಏಷ್ಯಾ ಕಪ್‌ನ್ನು ಮುಡಿಗೇರಿಸಲು ಬಿಸಿಸಿಐ ಹೊಸ ಅಸ್ತ್ರವನ್ನು ಪ್ರಯೋಗಿಸಿದೆ. ಕ್ರಿಕೆಟ್ ಸಮರ ಆರಂಭವಾಗುವ ಮುನ್ನವೇ ಬಿಗ್ ಬಾಸ್‌ಗಳು ತಂತ್ರವನ್ನು ಹೆಣೆದಿದ್ದಾರೆ. ಏಷ್ಯಾಖಂಡದ ಕಿಂಗ್‌ ಆಗಲು ಭಾರತ ಮಾಡಿರುವ ಆ ಮಾಸ್ಟರ್ ಪ್ಲಾನ್ ಏನು? ಇಲ್ಲಿದೆ ವಿವರ... 

 • Cricket Fans Angry Over Dropping Virat Kohli From Asia Cup 2018

  CRICKET17, Sep 2018, 1:38 PM IST

  ಏಷ್ಯಾ ಕಪ್: ಕೊಹ್ಲಿಗೆ ರೆಸ್ಟ್; ಬೇಜಾಗಿರೋದು ಬರೇ ಫ್ಯಾನ್ಸ್‌ ಅಲ್ಲ!

  ದುಬೈಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಆಡುತ್ತಿಲ್ಲ. ಕೊಹ್ಲಿಗೆ ವಿಶ್ರಾಂತಿ ನೀಡಿರುವುದಕ್ಕೆ ಅಭಿಮಾನಿಗಳು ಮಾತ್ರ ಗರಂ ಆಗಿರುವುದಲ್ಲ, ಪ್ರಸಾರದ ಹಕ್ಕು ಪಡೆದಿರುವ ಖಾಸಗಿ ಸಂಸ್ಥೆಯು ಕೂಡಾ ಬೇಸರ ವ್ಯಕ್ತಪಡಿಸಿದೆಯೆನ್ನಲಾಗಿದೆ. 

 • Stage Set For Asia Cup 2018 Inauguration

  SPORTS15, Sep 2018, 2:01 PM IST

  ಏಷ್ಯಾ ಕ್ರಿಕೆಟ್ ಕಾಳಗಕ್ಕೆ ಕ್ಷಣಗಣನೆ!

  ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.  ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಟೂರ್ನಿ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಹೋರಾಟ ನಡೆಸಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 18 ರಂದು ಹಾಂಕ್ ಕಾಂಗ್ ವಿರುದ್ಧ ಆಡಲಿದೆ. ಬಳಿಕ ಸೆಪ್ಟೆಂಬರ್ 19 ರಂದು ಪಾಕಿಸ್ತಾನ ವಿರುದ್ಧ 2ನೇ ಪಂದ್ಯ ಆಡಲಿದೆ.

 • Pakistan announces squad for Asia Cup 2018

  SPORTS4, Sep 2018, 5:40 PM IST

  ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಪ್ರಕಟ-ಸ್ಟಾರ್ ಸ್ಪಿನ್ನರ್‌ಗೆ ಕೊಕ್!

  ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾ ತಂಡ ಪ್ರಕಟಿಸಿದ ಬೆನ್ನಲ್ಲೇ, ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಟೀಂ ಅನೌನ್ಸ್ ಮಾಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಕ್ಕೆ ಬಲಿಷ್ಠ ಆಟಗಾರರನ್ನ ಆಯ್ಕೆಮಾಡಿದೆ. ಫಿಟ್ನೆಸ್ ವಿಚಾರದಲ್ಲೂ ಪಾಕಿಸ್ತಾನ ರಾಜಿಯಾಗಿಲ್ಲ.