ಏಷ್ಯಾಕಪ್
(Search results - 211)CricketJan 19, 2021, 9:12 AM IST
ಈ ವರ್ಷವೂ ಏಷ್ಯಾ ಕಪ್ ಕ್ರಿಕೆಟ್ ನಡೆಯಲ್ಲ?
ಕೊರೋನಾ ಹಿನ್ನೆಲೆಯಲ್ಲಿ ಕಳೆದ ವರ್ಷ ನಡೆಯಬೇಕಿದ್ದ ಏಷ್ಯಾ ಕಪ್, ಈ ವರ್ಷಕ್ಕೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಆದರೆ ಇದೇ ವೇಳೆಗೆ ಐಸಿಸಿ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
OTHER SPORTSNov 22, 2020, 10:02 AM IST
ಏಷ್ಯಾಕಪ್ ಬಾಸ್ಕೆಟ್ಬಾಲ್ ಅರ್ಹತಾ ಸುತ್ತು ಆಡಲು ಬಹರೈನ್ಗೆ ತೆರಳಿದ ಭಾರತ ತಂಡ
ಭಾರತ ಹಿರಿಯ ಪುರುಷರ ಬಾಸ್ಕೆಟ್ಬಾಲ್ ತಂಡ ಶನಿವಾರ ಬಹರೈನ್ಗೆ ಪ್ರಯಾಣ ಬೆಳೆಸಿತು. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಪ್ರಧಾನ ನಿರ್ದೇಶಕ ಸಂದೀಪ್ ಪ್ರಧಾನ್ ಭಾರತ ಬಾಸ್ಕೆಟ್ಬಾಲ್ ತಂಡವನ್ನು ಬಿಳ್ಕೋಟ್ಟರು.
CricketAug 3, 2020, 3:28 PM IST
IPL ಆಯೋಜನೆಗೆ ಅಭಿಮಾನಿಗಳಿಂದ ವಿರೋಧ; #BoycottIPL ಅಭಿಯಾನ ಆರಂಭ!
ಕೊರೋನಾ ವೈರಸ್, ಲಾಕ್ಡೌನ್, ಸರ್ಕಾರದ ಮಾರ್ಗಸೂಚಿ, ಏಷ್ಯಾಕಪ್, ಟಿ20 ವಿಶ್ವಕಪ್ ಟೂರ್ನಿ ಸೇರಿದಂತೆ ಹಲವು ಅಡೆತಡೆ ನಿವಾಸಿದ BCCI ಇದೀಗ IPL2020 ಆಯೋಜನೆಗೆ ಸಜ್ಜಾಗಿದೆ. ದುಬೈನಲ್ಲಿ ಐಪಿಎಲ್ ಟೂರ್ನಿ ಆಯೋಜಿಸಲು ತಯಾರಿಗಳು ಭರದಿಂದ ಸಾಗಿದೆ. ಇದರ ನಡುವೆ ಅಭಿಮಾನಿಗಳೇ ಐಪಿಎಲ್ ಟೂರ್ನಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.
CricketJul 10, 2020, 7:48 AM IST
2021ರ ಜೂನ್ವರೆಗೂ ಏಷ್ಯಾಕಪ್ ಮುಂದೂಡಿಕೆ..! ಐಪಿಎಲ್ ಆಯೋಜನೆಗೆ ಮರುಜೀವ
020ರ ಏಷ್ಯಾಕಪ್ ಆಯೋಜನೆಯ ಆತಿಥ್ಯದ ಹಕ್ಕನ್ನು ಪಾಕಿಸ್ತಾನ ಪಡೆದುಕೊಂಡಿತ್ತು. ಭಾರತ ತಂಡವು ಪಾಕ್ಗೆ ಪ್ರಯಾಣ ಬೆಳೆಸುವುದಿಲ್ಲ ಎನ್ನುವುದು ದೃಢಪಟ್ಟ ಬಳಿಕ ಆತಿಥ್ಯದ ಹಕ್ಕನ್ನು ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿತ್ತು.
CricketJun 16, 2020, 6:36 PM IST
ಏಷ್ಯಾಕಪ್ಗಾಗಿ ಐಪಿಎಲ್ ಬಿಟ್ಟುಕೊಡಲ್ಲ: ಬಿಸಿಸಿಐ
ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ ನಡೆಯಬೇಕಿದ್ದು, ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಮಿಲಿಯನ್ ಡಾಲರ್ ಟೂರ್ನಿಯಾದ ಐಪಿಎಲ್ ನಡೆಸಲಿ ಬಿಸಿಸಿಐ ಸಿದ್ಧತೆ ನಡೆಸುತ್ತಿದೆ.
CricketMay 16, 2020, 3:49 PM IST
ಜಗಳ ಮಾಡಲು ಹರ್ಭಜನ್ ಕೋಣೆಗೆ ತೆರಳಿದ್ದೆ, 2010ರ ಏಷ್ಯಾಕಪ್ ಸ್ಲೆಡ್ಜಿಂಗ್ ಕತೆ ಹೇಳಿದ ಅಕ್ತರ್!
ಭಾರತ ಹಾಗೂ ಪಾಕಿಸ್ತಾನ ನಡುವಿನ ಯಾವ ಪಂದ್ಯವೂ ಉಭಯ ದೇಶದ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಅದರಲ್ಲೂ 2010ರ ಏಷ್ಯಾಕಪ್ ಟೂರ್ನಿಯ 4ನೇ ಪಂದ್ಯ ಅತ್ಯಂತ ರೋಚಕ ಪಂದ್ಯ ಮಾತ್ರವಲ್ಲ, ಸ್ಲೆಡ್ಜಿಂಗ್, ಮೈದಾನದಲ್ಲೇ ಜಗಳ ಸೇರಿದಂತೆ ಹಲವು ಘಟನೆಗಳಿಗೆ ಸಾಕ್ಷಿಯಾಗಿತ್ತು. ಹರ್ಭಜನ್ ಸಿಂಗ್ ವಿರಾವೇಶದಿಂದ ಭಾರತ ತಂಡ ಪಾಕಿಸ್ತಾನ ಮಣಿಸಿತ್ತು. ಈ ಪಂದ್ಯದಲ್ಲಿ ಭಜ್ಜಿ ಹಾಗೂ ಪಾಕ್ ವೇಗಿ ಶೋಯಿಬ್ ಅಕ್ತರ್ ನಡುವೆ ದೊಡ್ಡ ಜಗಳವೇ ನಡೆದು ಹೋಗಿತ್ತು. ಈ ಘಟನೆ ಕುರಿತು ಶೋಯೆಬ್ ಅಕ್ತರ್ ವಿವರಿಸಿದ್ದಾರೆ.
CricketMar 26, 2020, 10:41 AM IST
ಕೊರೋನಾ ಎಫೆಕ್ಟ್: ಏಷ್ಯಾಕಪ್ ಕ್ರಿಕೆಟ್ ಟೂರ್ನಿ ನಡೆಯೋದು ಅನುಮಾನ..!
ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ನಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಜರುಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಈ ಬಾರಿ ಟಿ20 ಏಷ್ಯಾಕಪ್ ಟೂರ್ನಿ ಆಯೋಜಿಸಲು ಎಸಿಸಿ ಮುಂದಾಗಿತ್ತು. ಆದರೆ ಇವೆಲ್ಲ ಯೋಜನೆಗಳು ಕೊರೋನಾದಿಂದಾಗಿ ತಲೆಕೆಳಗಾಗುವ ಸಾದ್ಯತೆಯಿದೆ.
CricketMar 2, 2020, 3:33 PM IST
ಕ್ರಿಕೆಟ್ಗೆ ತಟ್ಟಿದ ಕೊರೊನಾ ವೈರಸ್; ಸಂಕಷ್ಟದಲ್ಲಿ ಇಂಡೋ-ಪಾಕ್ ಏಷ್ಯಾಕಪ್ ಪಂದ್ಯ!
ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್ ಇದೀಗ ವಿಶ್ವದೆಲ್ಲೆಡೆ ಪಸರಿಸುತ್ತಿದೆ. ಹಲವರು ಪ್ರಾಣ ಕಳೆದುಕೊಂಡಿದ್ದರೆ, ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ವೈರಸ್ನಿಂದ ವಾಹನ ತಯಾರಿಕೆ, ಪೆಟ್ರೋಲಿಯಂ ಸೇರಿದಂತೆ ಎಲ್ಲಾ ಕ್ಷೇತಕ್ಕೂ ತೀವ್ರ ಹೊಡೆತ ನೀಡಿದೆ. ಇದೀಗ ಕ್ರಿಕೆಟ್ಗೂ ಕೊರೊನಾ ವೈರಸ್ ಬಿಸಿ ತಟ್ಟಿದೆ.
CricketFeb 20, 2020, 3:44 PM IST
ಏಷ್ಯಾಕಪ್ ಆತಿಥ್ಯ ಹಕ್ಕು ಬಿಟ್ಟುಕೊಡಲು ಪಾಕ್ ರೆಡಿ?
ಮಾರ್ಚ್ ಮೊದಲ ವಾರದಲ್ಲಿ ಏಷ್ಯಾ ಕ್ರಿಕೆಟ್ ಸಮಿತಿ ಸಭೆ ನಡೆಯಲಿದ್ದು, ಟೂರ್ನಿ ನಡೆಯುವ ಸ್ಥಳ, ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದು ಪಿಸಿಬಿ ಮುಖ್ಯಸ್ಥ ಎಸ್ಸಾನ್ ಮಣಿ ಹೇಳಿದ್ದಾರೆ.
CricketJan 27, 2020, 1:04 PM IST
ವಿಶ್ವಕಪ್ನಲ್ಲಿ ಭಾಗವಹಿಸಲ್ಲ ಎಂದ ಪಿಸಿಬಿ ಯು ಟರ್ನ್
ತಮ್ಮ ಈ ಹೇಳಿಕೆಗೆ ಕ್ರಿಕೆಟ್ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ಬಂದ ಹಿನ್ನೆಲೆಯಲ್ಲಿ, ಇದಕ್ಕೆ ಪ್ರತಿಕ್ರಿಯಿಸಿರುವ ಅವರು ಅಂತಹ ಯಾವುದೇ ಹೇಳಿಕೆಗಳನ್ನು ನಾನು ನೀಡಿಲ್ಲ. ಇವೆಲ್ಲವೂ ಆಧಾರ ರಹಿತವಾದ ಸುದ್ದಿಗಳು ಎಂದಿದ್ದಾರೆ.
CricketJan 26, 2020, 3:12 PM IST
ಏಷ್ಯಾಕಪ್ಗೆ ಬರದಿದ್ದರೆ, ಟಿ20 ವಿಶ್ವಕಪ್ಗೆ ಬರಲ್ಲ! ಪಾಕ್ ಎಚ್ಚರಿಕೆ
ರಾಜಕೀಯ ಸಂಘರ್ಷದ ಕಾರಣ, ಭಾರತ ತಂಡ 2008ರಿಂದ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. 2007ರಿಂದ ದ್ವಿಪಕ್ಷೀಯ ಟೆಸ್ಟ್ ಸರಣಿಯನ್ನು ಆಡಿಲ್ಲ. ಆದರೆ ಪಾಕಿಸ್ತಾನ 2012ರಲ್ಲಿ ಸೀಮಿತ ಓವರ್ ಸರಣಿಯನ್ನು ಆಡಲು ಭಾರತಕ್ಕೆ ಆಗಮಿಸಿತ್ತು.
SportsOct 1, 2019, 11:22 AM IST
ಎಮರ್ಜಿಂಗ್ ಏಷ್ಯಾಕಪ್ ಕ್ರಿಕೆಟ್ : ಭಾರತ ತಂಡಕ್ಕೆ ಕನ್ನಡಿಗ ಶರತ್ ನಾಯಕ!
ಎಮರ್ಜಿಂಗ್ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟಿಸಲಾಗಿದೆ. ವಿಶೇಷ ಅಂದರೆ ಕನ್ನಡಿಗ ಶರತ್ ಭಾರತ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಬಿಸಿಸಿಐ ಪ್ರಕಟಿಸಿರುವ ತಂಡದ ವಿವರ ಇಲ್ಲಿದೆ.
SportsSep 30, 2019, 3:39 PM IST
ಏಷ್ಯಾಕಪ್ 2020: ಬಿಸಿಸಿಐಗೆ ಪಾಕ್ ಗಡುವು
‘ಭಾರತ ತಂಡ ಪಾಕಿಸ್ತಾನಕ್ಕೆ ಆಗಮಿಸಲಿದೆ ಎನ್ನುವ ಭರವಸೆ ಇದೆ. ಒಂದೊಮ್ಮೆ ಭಾರತ ಸರ್ಕಾರ ತಂಡಕ್ಕೆ ಅನುಮತಿ ನೀಡದಿದ್ದರೆ, ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜಿಸಲು ನಾವು ಸಿದ್ಧರಿದ್ದೇವೆ’ ಎಂದು ಪಿಸಿಬಿ ಸಿಇಒ ವಸೀಂ ಖಾನ್ ಹೇಳಿದ್ದಾರೆ.
SportsSep 30, 2019, 1:05 PM IST
ಏಷ್ಯಾ ಬಾಸ್ಕೆಟ್ಬಾಲ್: ಜಪಾನ್ ಚಾಂಪಿಯನ್
ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ಜಪಾನ್, ಬದ್ಧವೈರಿ ಚೀನಾ ವಿರುದ್ಧ 71-68ರ ರೋಚಕ ಗೆಲುವು ಸಾಧಿಸಿತು. 11 ಬಾರಿ ಚಾಂಪಿಯನ್ ಚೀನಾ, ಇಲ್ಲಿ ಪ್ರಶಸ್ತಿ ಗೆದ್ದು ಅತಿಹೆಚ್ಚು ಬಾರಿ ಪ್ರಶಸ್ತಿ ಗೆದ್ದ ದ.ಕೊರಿಯಾ (12 ಬಾರಿ ಚಾಂಪಿಯನ್)ದ ದಾಖಲೆ ಸರಿಗಟ್ಟುವ ಕನಸು ಹೊಂದಿತ್ತು. ಆದರೆ ಚೀನಾ ತಂಡದ ಕನಸು ಈಡೇರಲಿಲ್ಲ.
SPORTSSep 28, 2019, 1:45 PM IST
ಏಷ್ಯಾ ಬಾಸ್ಕೆಟ್ಬಾಲ್: ಭಾರತಕ್ಕೆ ನಾಲ್ಕನೇ ಸೋಲು
ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 7 ಹಾಗೂ 8ನೇ ಸ್ಥಾನಗಳ ಪಂದ್ಯದಲ್ಲಿ ಭಾರತ, ಫಿಲಿಪೈನ್ಸ್ ವಿರುದ್ಧ 78-92 ಅಂಕಗಳಲ್ಲಿ ಪರಾಭವ ಹೊಂದಿತು. ‘ಎ’ ಡಿವಿಜನ್ನಲ್ಲಿ ಉಳಿಯಬೇಕಿದ್ದರೆ ‘ಎ’ ಗುಂಪಿನಲ್ಲಿ 3 ಸೋಲುಗಳಿಂದ ಕೊನೆಯ ಸ್ಥಾನ ಪಡೆದಿದ್ದ ಭಾರತ, ‘ಬಿ’ ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದಿದ್ದ ಫಿಲಿಪೈನ್ಸ್ ಎದುರು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿತ್ತು.